ರಾಷ್ಟ್ರೀಯ

ಟಿಡಿಪಿ ವಿರುದ್ಧ ಮುಂದುವರೆದ ಆಂದ್ರ ಸಿಎಂನ ಸೇಡಿನ ರಾಜಕಾರಣ

ಜಯವಾಡ, ಜೂ.24- ಚಂದ್ರಬಾಬು ನಾಯ್ಡು ನೇತೃತ್ವದ ತೆಲಗುದೇಶಂ ಪಾರ್ಟಿ(ಟಿಡಿಪಿ) ವಿರುದ್ಧ ಸೇಡಿನ ರಾಜಕಾರಣವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮುಂದುವರೆಸಿದ್ದಾರೆ. ಟಿಡಿಪಿ ಸರ್ಕಾರದ ಅವಧಿಯಲ್ಲಿ ಅನಧಿಕೃತವಾಗಿ [more]

ಮತ್ತಷ್ಟು

ಕಾರ್ಗಿಲ್ ವಿಜಯ್ ದಿವಸ್‍ನನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ

ಗ್ವಾಲಿಯರ್, ಜೂ.24- ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಸಮರದಲ್ಲಿ ಭಾರತದ ಜಯಕ್ಕೆ ಜು.25ಕ್ಕೆ 20 ವರ್ಷಗಳು ಪೂರ್ಣವಾಗಲಿದೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಕಾರ್ಗಿಲ್ ವಿಜಯ ದಿವಸ್‍ನನ್ನು ಅರ್ಥಪೂರ್ಣವಾಗಿ [more]

ರಾಷ್ಟ್ರೀಯ

ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರ-ಜಿಎಸ್‍ಟಿ ಮಂಡಳಿ ಪರಿಶೀಲಿಸಲಿದೆ

ನವದೆಹಲಿ, ಜೂ.24- ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಮೇಲಿನ ತೆರಿಗೆ ಇಳಿಸುವ ವಿಚಾರವನ್ನು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಮಂಡಳಿ ಪರಿಶೀಲಿಸಲಿದೆ ಎಂದು ಕೇಂದ್ರ ಸರ್ಕಾರ [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆ ಮಿಷನ್‍ನಲ್ಲಿ ಭಾರತದ ಮಹಿಳಾ ಶಾಂತಿಪಾಲನ ತಂಡ

ಕಾಂಗೋ,ಜೂ.24-ಕಾಂಗೋದಲ್ಲಿರುವ ಯುಎನ್ ಮಿಷನ್‍ನಲ್ಲಿ ಕರ್ತವ್ಯವನ್ನು ಒಪ್ಪಿಕೊಂಡಿರುವ ಭಾರತದ ಮಹಿಳಾ ಶಾಂತಿಪಾಲನ ತಂಡ, ಸಂಘರ್ಷದಿಂದ ಹೆಚ್ಚು ಹಾನಿಗೊಳಗಾದ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕೆಲಸ ಮಾಡುವತ್ತ ಗಮನ ಹರಿಸಿದೆ. ಸುಮಾರು [more]

ಅಂತರರಾಷ್ಟ್ರೀಯ

ತೈಲದ ಪೈಪ್‍ಲೈನ್ ಸ್ಪೋಟ-ಕನಿಷ್ಟ 8 ಮಂದಿ ಸಾವು

ನೈಜೀರಿಯಾ,ಜೂ.24-ನೈಜೀರಿಯಾ ದೇಶದ ಆಗ್ನೇಯ ಪ್ರದೇಶದಲ್ಲಿ ತೈಲದ ಪೈಪ್‍ಲೈನ್ ಸ್ಪೋಟಗೊಂಡ ಹಿನ್ನಲೆ, ಕನಿಷ್ಟ 8 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು [more]

ಅಂತರರಾಷ್ಟ್ರೀಯ

ಸೇತುವೆ ಕುಸಿದ ಹಿನ್ನಲೆ-ನಾಲೆಗೆ ಬಿದ್ದ ರೈಲು

ಡಾಕಾ,ಜೂ.24-ಬಾಂಗ್ಲ ದೇಶದ ರಾಜಧಾನಿ ಡಾಕಾ ಹತ್ತಿರ ಸೇತುವೆ ಮೇಲೆ ರೈಲು ಚಲಿಸುತ್ತಿದ್ದ ವೇಳೆ ಸೇತುವೆ ಕುಸಿತಗೊಂಡಿತು. ಇದರ ಪರಿಣಾಮ, ರೈಲಿನ ಐದು ಬೋಗಿಗಳು ನೆಲಕ್ಕೆ ಅಪ್ಪಳಿಸಿದವು ಅವುಗಳಲ್ಲಿ [more]

ಬೆಂಗಳೂರು

ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್

ಬೆಂಗಳೂರು, ಜೂ.20- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯಾವುದೇ ವೇಳೆ ರಾಜ್ಯ ರಾಜಕೀಯದಲ್ಲಿ [more]

ಬೆಂಗಳೂರು

ಬನ್ನೇರುಘಟ್ಟ ಮತ್ತು ಸರ್ಜಾಪುರ ರಸ್ತೆ ಅಗಲೀಕರಣದಲ್ಲಿ ಅವ್ಯವಹಾರ-ಪ್ರಕರಣವನ್ನು ಸಿಬಿಐ/ಸಿಐಡಿ ತನಿಖೆಗೆ ವಹಿಸಿ-ಎನ್.ಆರ್.ರಮೇಶ್

ಬೆಂಗಳೂರು, ಜೂ.20- ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆ ಅಗಲೀಕರಣ ಕಾರ್ಯದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ಸಿಬಿಐ ಇಲ್ಲವೆ ಸಿಐಡಿ ತನಿಖೆಗೆ ವಹಿಸುವಂತೆ [more]

ಬೆಂಗಳೂರು

ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಘಟಕ ಸ್ಥಾಪನೆ-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜೂ.20- ನಗರದ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಇನ್ಫೋಸಿಸ್ ಫೌಂಡೇಷನ್ ನೆರವಿನೊಂದಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ [more]

ಬೆಂಗಳೂರು

ನಾಳೆಯಿಂದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ

ಬೆಂಗಳೂರು,ಜೂ.20- ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ನಾಳೆಯಿಂದ ಗ್ರಾಮವಾಸ್ತವ್ಯವನ್ನು ಆರಂಭಿಸಲಿದ್ದಾರೆ. ನಾಲೆಯಿಂದ ಮೂರು ದಿನಗಳ ಕಾಲ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ತಮ್ಮ ಮೊದಲ ಗ್ರಾಮ ವಾಸ್ತವ್ಯವನ್ನು [more]

ಬೆಂಗಳೂರು

ರಾಜೀನಾಮೆ ಅಂಗೀಕರಿಸದೇ ಇದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ? ಎಚ್.ವಿಶ್ವನಾಥ್

ಬೆಂಗಳೂರು, ಜೂ.20- ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಹಠಕ್ಕೆ ಬಿದ್ದಿರುವ ಶಾಸಕ ಎಚ್.ವಿಶ್ವನಾಥ್, ಒಂದು ವೇಳೆ ರಾಜೀನಾಮೆ ಅಂಗೀಕರಿಸದೇ ಇದ್ದರೆ ಹುಣಸೂರು ಶಾಸಕ [more]

ಮತ್ತಷ್ಟು

ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರನ್ನು ಸೇವೆಯಿಂದ ಅಮಾನತುಗೊಳಿಸಿ-ದಲಿತ ಸಂಘರ್ಷ ಸಮಿತಿ

ಬೆಂಗಳೂರು, ಜೂ.20- ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ನಗರ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಎಸ್.ಎಂ.ಶಿವಕುಮಾರ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಧಕ್ಕೆಯಿಲ್ಲ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು,ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು, ವಿಧಾನಸಭೆ ಮಧ್ಯಂತರ ಚುನಾವಣೆ ಬಗ್ಗೆ [more]

ಬೆಂಗಳೂರು

ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ:ಮುಖ್ಯಮಂತ್ರಿಗಳಿಂದ ಸಾಧನೆಗಳ ಪುಸ್ತಕ ಬಿಡುಗಡೆ

ಬೆಂಗಳೂರು, ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಒಂದು ವರ್ಷದ ಸಾಧನೆಗಳ ಪುಸ್ತಕವನ್ನು ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಅದರಲ್ಲಿ ಜನತಾದರ್ಶನ, ಕೃಷಿ ಸಾಲ ಮನ್ನಾ, ಬಡವರ [more]

ರಾಷ್ಟ್ರೀಯ

ಲಾಕಪ್‍ಡೆತ್ ಪ್ರಕರಣ-ಮಾಜಿ ಐಪಿಎಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

ಗಾಂಧಿನಗರ, ಜೂ.20- ಎರಡು ದಶಕಗಳ ಹಿಂದಿನ ಲಾಕಪ್‍ಡೆತ್ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‍ಭಟ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುಜರಾತ್‍ನ ಜಾಮ್‍ನಗರ್ ಸೆಷನ್ ನ್ಯಾಯಾಲಯ ಲಾಕಪ್‍ಡೆತ್ [more]

ರಾಷ್ಟ್ರೀಯ

ಉದ್ಯಮಿ ನಿಖಿಲ್ ಜೈನ್‍ರವನ್ನು ವಿವಾಹವಾದ ಸಂಸದೆ ನುಸ್ರತ್ ಜಹಾನ್

ನವದೆಹಲಿ, ಜೂ.20- ಪಶ್ಚಿಮ ಬಂಗಾಳದ ಚಿತ್ರನಟಿ ಮತ್ತು ತೃಣಮೂಲ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ನುಸ್ರತ್ ಜಹಾನ್ ಮತ್ತು ಉದ್ಯಮಿ ನಿಖಿಲ್ ಜೈನ್ ಅವರ ವಿವಾಹ [more]

ರಾಷ್ಟ್ರೀಯ

ಭಾರತ ಮತ್ತು ಶ್ರೀಲಂಕಾದ ಮೇಲೆ ಐಎಸ್‍ಐಎಸ್ ವಕ್ರದೃಷ್ಟಿ

ತಿರುವನಂತಪುರಂ, ಜೂ.20- ಸಿರಿಯಾ ಮತ್ತು ಇರಾಕ್‍ನಲ್ಲಿ ತನ್ನ ಪ್ರಾಬಲ್ಯಕಳೆದುಕೊಂಡಿರುವ ಐಎಸ್‍ಐಎಸ್ ಭಯೋತ್ಪಾದಕರ ವಕ್ರದೃಷ್ಟಿ ಈಗ ಭಾರತ ಮತ್ತು ಶ್ರೀಲಂಕಾದ ಮೇಲೆ ನೆಟ್ಟಿದ್ದು , ಕರಾವಳಿ ಪ್ರದೇಶಗಳ ಮೇಲೆ [more]

ಮತ್ತಷ್ಟು

ಸೇನಾ ಸಿಬ್ಬಂದಿಯಿಂದ ಅಪ್ರಾಪ್ತ ಬಾಲಕಿ ಮೆಲೆ ಅತ್ಯಾಚಾರ

ಕೊಲ್ಕತಾ, ಜೂ.20- ಭಾರತೀಯ ಸೇನೆಯ ತರಬೇತಿ ಕ್ಯಾಂಪ್‍ನಲ್ಲಿಯೇ ಸಿಬ್ಬಂದಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೊಲ್ಕತಾದಲ್ಲಿ ನಡೆದಿದೆ. ಕೋಲ್ಕತಾದಲ್ಲಿರುವ ಭಾರತೀಯ ಸೇನೆಯ ಪೂರ್ವ ಕಮಾಂಡ್ [more]

ರಾಷ್ಟ್ರೀಯ

ಒಂದು ರಾಷ್ಟ್ರ, ಒಂದು ಚುನಾವಣೆ-ಪರಿಕಲ್ಪನೆ ಈ ಸಮಯಕ್ಕೆ ಅಗತ್ಯವಾಗಿದೆ-ರಾಷ್ಟ್ರಪತಿ ಕೋವಿಂದ್

ನವದೆಹಲಿ, ಜೂ.20- ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಈ ಸಮಯಕ್ಕೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಸತ್ತಿನ ಪ್ರತಿಯೊಬ್ಬರು ಸದಸ್ಯರೂ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿ [more]

ರಾಷ್ಟ್ರೀಯ

ಮೂವರು ವೇಶ್ಯೆಯರ ಮೇಲೆ ಸಾಮೂಹಿಕ ಅತ್ಯಾಚಾರ

ನೋಯ್ಡಾ, ಜೂ.20- ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಗಳಂತಹ ಪ್ರಕರಣಗಳಿಂದ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ನೀಚ ಘಟನೆ ನಡೆದಿದೆ. ಮೂವರು ವೇಶ್ಯೆಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ [more]

ರಾಷ್ಟ್ರೀಯ

ಸೋನಾಲಿ ಬೇಂದ್ರೆಯವರನ್ನು ಅಪಹರಿಸಿ ಮದುವೆಯಾಗುತ್ತೇನೆ-ವದಂತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೋಹೆಬ್ ಅಕ್ತರ್

ಮುಂಬೈ,ಜೂ.20- ಸೋನಾಲಿ ಬೇಂದ್ರೆ ಅವರನ್ನು ಅಪಹರಿಸಿ ಮದುವೆಯಾಗ ಬಯಸುತ್ತೇನೆ ಎಂಬ ವದಂತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಶೋಹೆಬ್ ಅಕ್ತರ್, ಇದೆಲ್ಲಾ [more]

ರಾಷ್ಟ್ರೀಯ

ಪಾಕಿಸ್ತಾನದ ಗೂಢಚಾರಿಣಿಯಿಂದ ಸೇನಾಧಿಕಾರಿಗಳ ಕಂಪ್ಯೂಟರ್‍ಗಳ ಹ್ಯಾಕ್

ಕಾನ್ಪುರ/ಲಕ್ನೋ, ಜೂ.20- ಪಾಕಿಸ್ತಾನದ ಗೂಢಚಾರಿಣಿಯೊಬ್ಬಳು ಮೂರು ವರ್ಷಗಳ ಅವಧಿಯಲ್ಲಿ 98 ಸೇನಾಧಿಕಾರಿಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ರಹಸ್ಯ ಮಾಹಿತಿಗಳನ್ನು ತನ್ನ ದೇಶಕ್ಕೆ ಸೋರಿಕೆ ಮಾಡಿರುವ ಆತಂಕಕಾರಿ ಸಂಗತಿ [more]

ರಾಷ್ಟ್ರೀಯ

ಹತ್ತು ಹಂತಸ್ತುಗಳ ಕಟ್ಟಡವೊಂದ್ರರಲ್ಲಿ ಆಕಸ್ಮಿಕ ಬೆಂಕಿ

ನವದೆಹಲಿ, ಜೂ.20- ರಾಜಧಾನಿ ದೆಹಲಿಯ ಹತ್ತು ಅಂತಸ್ತುಗಳ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ 100ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು [more]

ರಾಷ್ಟ್ರೀಯ

ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಗಳು

ನವದೆಹಲಿ, ಜೂ.20- 2020ರ ವೇಳೆಗೆ ನವಭಾರತ ನಿರ್ಮಾಣ ಗುರಿ ಸಾಕಾರ, ಕೃಷಿ ಉತ್ಪಾದನೆ ಹೆಚ್ಚಿಸಲು 25ಲಕ್ಷ ಕೋಟಿ ರೂ.ಗಳ ಅನುದಾನ, ಸಣ್ಣವ್ಯಾಪಾರಿಗಳಿಗೆ ನೂತನ ಪಿಂಚಣಿ ಯೋಜನೆ, ಜನ್‍ಧನ್ [more]

ರಾಷ್ಟ್ರೀಯ

ರೋಷನ್‍ಬೇಗ್ ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ, ಜೂ.19-ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ. ಕೆಪಿಸಿಸಿ ಶಿಫಾರಸು ಆಧರಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ [more]