ಮನರಂಜನೆ

ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ, ವಿಜಯ್‍ಕಿರಣ್ ನಿರ್ದೇಶನದಲ್ಲಿ ಗುರುನಂದನ್ ನಾಯಕರಾಗಿ ನಟನೆ

ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಆಗಸ್ಟ್ 19ರ ಸೋಮವಾರ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ [more]

ಮನರಂಜನೆ

‘ಪ್ರಾರಂಭ’ ಚಿತ್ರದ ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ `ಪ್ರಾರಂಭ` ಚಿತ್ರದ ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿ ಶುಭ ಕೋರಿದ್ದಾರೆ. ಇದೇ ತಿಂಗಳ 23ರಂದು [more]

ಮನರಂಜನೆ

ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ, ಶಶಾಂಕ್ ನಿರ್ದೇಶನದ “ಪ್ರೊಡಕ್ಷನ್ ನಂಬರ್ – 2” ಚಿತ್ರದ ಮುಹೂರ್ತ

“ಶಶಾಂಕ್ ಸಿನಿಮಾಸ್” ನಿರ್ಮಾಣದ, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ, ಶಶಾಂಕ್ ನಿರ್ದೇಶನದ “ಪ್ರೊಡಕ್ಷನ್ ನಂಬರ್ – 2” ಚಿತ್ರದ ಮುಹೂರ್ತ ಈ ದಿನ ಬೆಳಿಗ್ಗೆ ಮಹಾಲಕ್ಷ್ಮಿ ಲೇಔಟ್ [more]

ರಾಷ್ಟ್ರೀಯ

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಗೌರ್ ನಿಧನ

ಭೋಪಾಲ್, ಆ.21- ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಧುರೀಣ ಬಾಬುಲಾಲ್ ಗೌರ್ ಇಂದು ಬೆಳಗ್ಗೆ ದೀರ್ಘಕಾಲದ ಅನಾರೋಗ್ಯದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದಿಂದ ಗೌರ್(89) [more]

ರಾಷ್ಟ್ರೀಯ

ಪಿ.ಚಿದಂಬರಂ ಮನೆಗೆ ನೋಟಿಸ್ ಅಂಟಿಸಿದ ಸಿಬಿಐ ಅಧಿಕಾರಿಗಳು

ನವದೆಹಲಿ, ಆ.21- ಐಎನ್‍ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಅವರ ದೆಹಲಿ ನಿವಾಸದ ಮೇಲೆ ಮತ್ತೆ [more]

ಅಂತರರಾಷ್ಟ್ರೀಯ

ಮತ್ತೆ ಸಂಧಾನ ಪ್ರಸ್ತಾವನೆ ವ್ಯಕ್ತಪಡಿಸಿದ ಟ್ರಂಪ್

ವಾಷಿಂಗ್ಟನ್, ಆ.21- ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮೂರನೇ ರಾಷ್ಟ್ರದ ಮಧ್ಯಸ್ಥಿಕೆ ಬೇಕಾಗಿಲ್ಲ ಎಂದು ನವದೆಹಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರೂ ಕಣಿವೆ ಪ್ರಾಂತ್ಯದಲ್ಲಿ [more]

ರಾಷ್ಟ್ರೀಯ

ಹಾಕಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

ಟೋಕಿಯೋ, ಆ.21- ಇಲ್ಲಿ ನಡೆದ ಒಲಿಂಪಿಕ್ ಪರೀಕ್ಷಾ ಸುತ್ತಿನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು 5-0 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗಳಿಸಿದೆ. [more]

ರಾಷ್ಟ್ರೀಯ

ಮಾರುಕಟ್ಟೆ ಹಿನ್ನಡೆ ಹಾಗೂ ಉತ್ಪಾದನೆಯ ಕುಸಿತ ಹಿನ್ನಲೆ-8 ರಿಂದ 10 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ

ನವದೆಹಲಿ, ಆ.21-ಮಾರುಕಟ್ಟೆ ಹಿನ್ನಡೆ ಹಾಗೂ ಉತ್ಪಾದನೆಯ ಕುಸಿತದಿಂದಾಗಿ ಪಾರ್ಲೆ ಬಿಸ್ಕಟ್‍ಕಂಪನಿ 10 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿರುವ ಕಂಪನಿಯ ಪ್ರತಿನಿಧಿ, [more]

ರಾಷ್ಟ್ರೀಯ

ಸುಪ್ರೀಂಕೋರ್ಟ್‍ಗೆ ಮೊರೆ ಹೋದ ಪಿ.ಚಿದಂಬರಂ

ನವದೆಹಲಿ, ಆ.21-ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧನದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ [more]

ರಾಷ್ಟ್ರೀಯ

44 ವರ್ಷಗಳಷ್ಟು ಹಳೆಯದಾದ ಯುದ್ಧ ವಿಮಾನಗಳು ಏಕೆ..?-ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ

ನವದೆಹಲಿ, ಆ.21- ರಸ್ತೆ ಮೇಲೆ ಹಳೆ ಕಾರುಗಳು ಸಂಚರಿಸುತ್ತಿಲ್ಲ. ಹೀಗಿರುವಾಗ 44 ವರ್ಷಗಳಷ್ಟು ಹಳೆಯದಾದ ಯುದ್ಧ ವಿಮಾನಗಳು ಏಕೆ..? ಭಾರತೀಯ ವಾಯುಪಡೆಯ(ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ [more]

ರಾಷ್ಟ್ರೀಯ

ರಕ್ಷಣೆಗೆ ಧಾವಿಸಿದ್ದ ಹೆಲಿಕಾಪ್ಟರ್ ಪತನ

ಉತ್ತರಕಾಶಿ, ಆ.21- ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಪರಿಹಾರ ಮತ್ತು ರಕ್ಷಣೆಗೆ ಧಾವಿಸಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಮೂವರ ಬಗ್ಗೆ [more]

ರಾಷ್ಟ್ರೀಯ

ಪಿ.ಚಿದಂಬರಂಗೆ ಎದುರಾದ ಮತ್ತೊಂದು ಕಾನೂನು ಕಂಟಕ

ಮುಂಬೈ, ಆ.21- ದೌರ್ಜನ್ಯ ಮತ್ತು ಒಳಸಂಚಿನಿಂದ ತಮ್ಮ ಸಂಸ್ಥೆಗೆ ಬಾರಿ ನಷ್ಟ ಉಂಟು ಮಾಡಿ ಕಿರುಕುಳ ನೀಡಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಇನ್ನಿಬ್ಬರು ಉನ್ನತ [more]

ಬೆಂಗಳೂರು

ಕೆಪಿಸಿಸಿಯ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ವಿ.ಎಸ್.ಉಗ್ರಪ್ಪ

ಬೆಂಗಳೂರು, ಆ.20- ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಕೆಪಿಸಿಸಿಯ ಮಾಧ್ಯಮ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿಯ ಮಾಧ್ಯಮ ವಿಭಾಗಕ್ಕೆ ಈವರೆಗೂ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಅಧ್ಯಕ್ಷರಾಗಿ [more]

ಬೆಂಗಳೂರು

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅನರ್ಹ ಶಾಸಕರ ಗೈರು

ಬೆಂಗಳೂರು, ಆ.20- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೊನೆಗೆ ಅನರ್ಹಗೊಂಡಿರುವ 17 ಮಂದಿಯ ಸ್ಥಿತಿ ಈಗಲೂ ಅತಂತ್ರವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಆಧರಿಸಿ [more]

ಬೆಂಗಳೂರು

ಎಲ್ಲಾ ಸಮುದಾಯಗಳಿಗೂ ಸಂಪುಟದಲ್ಲಿ ಆದ್ಯತೆ-17 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆ

ಬೆಂಗಳೂರು, ಆ.20-ಸಮ್ಮಿಶ್ರ ಸರ್ಕಾರ ಪತನವಾದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ 25 ದಿನಗಳ ಬಳಿಕ ಬಿ.ಎಸ್.ಯಡಿಯೂರಪ್ಪನವರ ಸಂಪುಟಕ್ಕೆ ಇಂದು 17 ಸಚಿವರು ಸೇರ್ಪಡೆಯಾಗುವ ಮೂಲಕ ಹಲವು ದಿನಗಳ [more]

ಬೆಂಗಳೂರು

ಬುದ್ಧಿವಾದ ಹೇಳಿದ ಅಪ್ಪನನ್ನೇ ಅಪ್ರಾಪ್ತೆ ಪುತ್ರಿ ತನ್ನ ಬಾಯ್‍ಫ್ರೆಂಡ್ ಜತೆ ಸೇರಿ ಕತ್ತುಕೊಯ್ದು ಕೊಲೆ

ಬೆಂಗಳೂರು, ಆ.19- ಸ್ನೇಹಿತನ ಸಹವಾಸ ಬಿಡು ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಅಪ್ರಾಪ್ತೆ ಪುತ್ರಿ ತನ್ನ ಬಾಯ್‍ಫ್ರೆಂಡ್ ಜತೆ ಸೇರಿ ಕತ್ತುಕೊಯ್ದು ಕೊಲೆ ಮಾಡಿ ಶವಕ್ಕೆ ಬೆಂಕಿ [more]

ಬೆಂಗಳೂರು

ಕೇಂದ್ರ ಗೃಹ ಸಚಿವರು ನೆರವಿನ ಬಗ್ಗೆ ಪ್ರಕಟ ಮಾಡಬೇಕಿತ್ತು-ಮಾಜಿ ಸಿಎಂ ಕುಮಾರಸ್ವಾಮಿ

ಹಾಸನ, ಆ. 12- ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ಭಾಗಗಳಲ್ಲಿ ನಿನ್ನೆ ವೈಮಾನಿಕ ಸಮೀಕ್ಷೆ ನಡೆಸಿದರೂ ಪರಿಹಾರಧನ ಘೋಷಣೆ ಮಾಡಿಲ್ಲ [more]

ಮತ್ತಷ್ಟು

ಸಂತ್ರಸ್ತರ ಪಾಲಿಗೆ ದೈವಿ ಸ್ವರೂಪರಾಗಿ ಕಾಣಿಸಿಕೊಳ್ಳುತ್ತಿರುವ ಯೋಧರು

ಬೆಂಗಳೂರು, ಆ.12- ತಮ್ಮ ಜೀವವನ್ನೂ ಲೆಕ್ಕಿಸದೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಹಲವಾರು ಮಂದಿಯನ್ನು ರಕ್ಷಿಸಿರುವ ಭಾರತೀಯ ಸೇನಾ ಯೋಧರು ಸಂತ್ರಸ್ತರ ಪಾಲಿಗೆ ದೈವಿ ಸ್ವರೂಪರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಕ್ಷಿಸಲ್ಪಟ್ಟ [more]

ರಾಜ್ಯ

ಇಳಿಮುಖವಾದ ಮಳೆಯ ಪ್ರಮಾಣ

ಬೆಂಗಳೂರು, ಆ. 12- ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖವಾಗಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ಹವಾ ಮುನ್ಸೂಚನೆ [more]

ಮತ್ತಷ್ಟು

ಪ್ರವಾಹ ಪರಿಸ್ಥಿತಿ ಕಡಿಮೆಯಾದ ಹಿನ್ನೆಲೆ-ಬೆಂಗಳೂರು-ಮಂಗಳೂರು ನಡುವೆ ಬಸ್ ಸಂಚಾರ ಪುನರ್ ಆರಂಭ

ಬೆಂಗಳೂರು, ಆ. 12-ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಆರಂಭಿಸಿದೆ. ಹಗಲು ವೇಳೆಯಲ್ಲಿ ಶಿರಾಡಿಘಾಟ್ ಮಾರ್ಗದ [more]

ಬೆಂಗಳೂರು

ಆಸರೆಗಾಗಿ ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡ ಸಂತ್ರಸ್ಥರು

ಬೆಂಗಳೂರು, ಆ.12- ಮಳೆ ಕಡಿಮೆಯಾಗುತ್ತಿದೆ, ಪ್ರವಾಹದ ಅಬ್ಬರ ತಗ್ಗಿದೆ, ನೆರೆಯಲ್ಲಿ ಬದುಕು ಕಳೆದುಕೊಂಡವರು ಪುನರ್ ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಂತ್ರಸ್ತರಿಗೆ ರಾಜ್ಯದ ವಿವಿಧೆಡೆಯಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. [more]

ಬೆಂಗಳೂರು

ಒಡೆದ ಚಿಗಳ್ಳಿ ಡ್ಯಾಂ-ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನಲೆ- ಸ್ಥಳೀಯ ನಿವಾಸಿಗಳಲ್ಲಿ ಆತಂಕ

ಬೆಂಗಳೂರು, ಆ.12- ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಚಿಗಳ್ಳಿ ಡ್ಯಾಂ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಸಾವಿರಾರು ಎಕರೆ ಕೃಷಿ [more]

ಬೆಂಗಳೂರು

ಶಾಸಕಿ ಅಂಜಲಿ ನಿಂಬಾಳ್ಕರ್‍ರವರ ಮನೆ ಜಲಾವೃತ-ನೀರನ್ನು ಹೊರಹಾಕಿ ಮನೆ ಶುದ್ಧೀಕರಣಗೊಳಿಸಲು ಅಧಿಕಾರಿಗಳ ದುರ್ಬಳಕೆ

ಬೆಂಗಳೂರು, ಆ.12- ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆ ಜಲಾವೃತವಾಗಿದೆ. ಹೀಗಾಗಿ ಆ ನೀರನ್ನು ಹೊರಹಾಕಿ ಮನೆ ಶುದ್ಧೀಕರಣಗೊಳಿಸಲು ಅವರು [more]

ಬೆಂಗಳೂರು

ಹೆಚ್ಚಿನ ಪ್ರಮಾಣದ ನೀರನ್ನು ಬಿಟ್ಟಿರುವ ಹಿನ್ನೆಲೆ-ತಮಿಳುನಾಡಿಗೆ ಬಿಡಬೇಕಾದ ಪ್ರಮಾಣದಷ್ಟು ನೀರು ಹರಿದುಹೋಗಲಿದೆ

ಬೆಂಗಳೂರು, ಆ.12- ಕಾವೇರಿ ಜಲಾನಯನ ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಜಲಾಶಯಗಳಿಂದ ಎರಡು ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ಪ್ರಮಾಣದ ನೀರನ್ನು ಬಿಟ್ಟಿರುವ [more]

ಬೆಂಗಳೂರು

ರಾಜ್ಯದಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಹಿನ್ನಲೆ-ಹುಟ್ಟುಹಬ್ಬ ಆಚರಣೆಯಿಂದ ದೂರ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆ.12- ನೆರೆ ಹಾವಳಿಯಿಂದಾಗಿ ರಾಜ್ಯದ 18 ಜಿಲ್ಲೆಗಳು ಸಂಕಷ್ಟದಲ್ಲಿರುವುದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿದ್ದಾರೆ. ಶಾಲಾ ದಾಖಲೆಗಳ ಪ್ರಕಾರ ಸಿದ್ದರಾಮಯ್ಯ [more]