ಕ್ರೈಮ್

ಕೃಷ್ಣನ ಭಕ್ತರೊಬ್ಬರನ್ನು ದುಷ್ಕರ್ಮಿಗಳು ಕಾಲು ಕಟ್ಟಿಹಾಕಿ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ :

ಬೆಂಗಳೂರು, ಏ.5- ಕೃಷ್ಣನ ಭಕ್ತರೊಬ್ಬರನ್ನು ದುಷ್ಕರ್ಮಿಗಳು ಕಾಲು ಕಟ್ಟಿಹಾಕಿ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ [more]

ಕ್ರೈಮ್

ಮತ್ತೆ ನಗರದಲ್ಲಿ ಪೋಲೀಸರ ಪಿಸ್ತೂಲ್ ಸದ್ದು:

ಬೆಂಗಳೂರು, ಏ.5- ಮತ್ತೆ ನಗರದಲ್ಲಿ ಪೋಲೀಸರ ಪಿಸ್ತೂಲ್ ಸದ್ದು ಮಾಡಿದೆ. ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೋದ ಕಾನ್‍ಸ್ಟೇಬಲ್ ಮೇಲೆ ಲಾಂಗ್‍ನಿಂದ [more]

ರಾಷ್ಟ್ರೀಯ

ಯೋಗಿ ವಿರುದ್ಧ ಬಿಜೆಪಿಯ ದಲಿತ ಸಂಸದ ಛೋಟೆ ಲಾಲ್ ಖರ್ವರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ:

ನವದೆಹಲಿ,ಏ.5- ಎರಡು ಬಾರಿ ಭೇಟಿಯಾದಾಗಲೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತನ್ನನ್ನು ಬೈಯ್ದು ಹೊರಗೆ ಹಾಕಿದ್ದಾರೆ ಎಂದು ದೂರಿ ಬಿಜೆಪಿಯ ದಲಿತ ಸಂಸದ ಛೋಟೆ ಲಾಲ್ [more]

ರಾಷ್ಟ್ರೀಯ

ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಮತ್ತು ಇತರ ನಾಲ್ವರು ತಾರೆಯರನ್ನು ಇಲ್ಲಿನ ಸಿಜೆಎಂ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ:

ಜೋಧ್‍ಪುರ್, ಏ.5-ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಮತ್ತು ಇತರ ನಾಲ್ವರು ತಾರೆಯರನ್ನು ಇಲ್ಲಿನ ಸಿಜೆಎಂ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಈ ತೀರ್ಪಿನಿಂದಾಗಿ [more]

ರಾಷ್ಟ್ರೀಯ

ದುಷ್ಕರ್ಮಿಗಳ ಕಲ್ಲು ತೂರಾಟದ ವೇಳೆ ಸಿಆರ್‍ಪಿಎಫ್ ವಾಹನ ಡಿಕ್ಕಿಯಾಗಿ ಇಬ್ಬರು ಯೋಧರು ಮೃತ:

ಶ್ರೀನಗರ, ಏ.5-ದುಷ್ಕರ್ಮಿಗಳ ಕಲ್ಲು ತೂರಾಟದ ವೇಳೆ ಸಿಆರ್‍ಪಿಎಫ್ ವಾಹನ ಡಿಕ್ಕಿಯಾಗಿ ಇಬ್ಬರು ಯೋಧರು ಮೃತಪಟ್ಟ ಘಟನೆ ದಕ್ಷಿಣ ಕಾಶ್ಮೀರದ ಕೊಕೆರ್‍ನಾಗ್‍ನಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಕಿಡಿಗೇಡಿಗಳ ಗುಂಪೆÇಂದು [more]

ರಾಷ್ಟ್ರೀಯ

ಏ.12ರಂದು ಮಾರ್ಗದರ್ಶಿ ಉಪಗ್ರಹ ನ್ಯಾವಿಗೇಷನ್ ಸ್ಯಾಟಿಲೈಟ್ ಉಡಾವಣೆಗೆ ಇಸ್ರೋ ಸಜ್ಜು:

ನವದೆಹಲಿ, ಏ.5-ಜಿಸ್ಯಾಟ್-6ಎ ಸಂವಹನ ಉಪಗ್ರಹದೊಂದಿಗೆ ಸಂಪರ್ಕ ಕಳೆದುಕೊಂಡ ವಿಫಲತೆ ನಡುವೆಯೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ ಉಪಗ್ರಹ ನ್ಯಾವಿಗೇಷನ್ ಸ್ಯಾಟಿಲೈಟ್ ಉಡಾವಣೆಗೆ ಸಜ್ಜಾಗಿದೆ. ಏ.12ರ [more]

ರಾಷ್ಟ್ರೀಯ

ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ದೋಷಿ: ಬಾಲಿವುಡ್‍ಗೆ ಎಷ್ಟು ನಷ್ಟ?

ಮುಂಬೈ, ಏ.5- ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ದೋಷಿ ಎಂದು ಪರಿಗಣಿಸಲ್ಪಟ್ಟು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ ಸಲ್ಲು ಮತ್ತು ಅವರನ್ನು [more]

ರಾಷ್ಟ್ರೀಯ

ಮಾ.5ರಿಂದಲೂ ಎರಡೂ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಯಥಾಸ್ಥಿತಿ ಬಿಕ್ಕಟ್ಟು:

ನವದೆಹಲಿ, ಏ.3-ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 21ನೇ ದಿನವಾದ ಇಂದೂ ಕೂಡ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ [more]

ರಾಜ್ಯ

ಜೈ ವಿಜಯ ಭಾರತಿ ಪಾರ್ಟಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ:

ಬೆಂಗಳೂರು,ಏ.5- ಜೈ ವಿಜಯ ಭಾರತಿ ಪಾರ್ಟಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತು. ಇದೇ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಟಿಯಲ್ಲಿ ಪಕ್ಷದ [more]

ರಾಷ್ಟ್ರೀಯ

ಇತರ ರಾಜ್ಯಗಳಿಂದ ಕಾರ್ಲ್‍ಗರ್ಲ್‍ಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆ:

ಜಬಲ್ಪುರ,ಏ.5- ದೆಹಲಿ ಮತ್ತು ಇತರ ರಾಜ್ಯಗಳಿಂದ ಕಾರ್ಲ್‍ಗರ್ಲ್‍ಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರನ್ನು ಪೆÇಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಹಲವು ದಿನಗಳಿಂದ ತಾಯಿ [more]

ರಾಷ್ಟ್ರೀಯ

ಉಗ್ರರಿಂದ ನಾಗರಿಕರ ಅಪಹರಣ:

ಶ್ರೀನಗರ,ಏ.5- ಉಗ್ರರು ಮನೆಯೊಂದಕ್ಕೆ ನುಗ್ಗಿ ಇಬ್ಬರು ನಾಗರಿಕರನ್ನು (ತಂದೆ-ಮಗನನ್ನು) ಅಪಹರಣ ಮಾಡಿರುವ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ. ಬಂಡಿಪೆÇೀರ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ 11.45ರ ಸಮಯದಲ್ಲಿ ಅಬ್ದುಲ್ ಗಫ್ಟರ್ [more]

ರಾಷ್ಟ್ರೀಯ

ರಾಷ್ಟ್ರದ್ರೋಹ ಆರೋಪ ಪ್ರಕರಣ: ಹಾರ್ದಿಕ್ ಪಟೇಲ್‍ಗೆ ವಾರೆಂಟ್

ಅಲಹಾಬಾದ್ ,ಏ.5-ರಾಷ್ಟ್ರದ್ರೋಹ ಆರೋಪ ಪ್ರಕರಣ ಸಂಬಂಧ ಗುಜರಾತ್‍ನ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಇಲ್ಲಿನ ಸೆಷನ್ಸ್ ಕೋರ್ಟ್ ವಾರೆಂಟ್ ಜಾರಿ ಮಾಡಿದ್ದು, ವಿಚಾರಣೆಯನ್ನು ಏ.25ಕ್ಕೆ [more]

ಕ್ರೀಡೆ

ವಿಶ್ವಚಾಂಪಿಯನ್ ಡುಪ್ಫಿಗೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್ ,ಏ.5-ಎರಡು ಬಾರಿ ವಿಶ್ವಚಾಂಪಿಯನ್ ವಿಜೇತೆ ಬರ್ಮುಡಾ ಡುಪ್ಫಿ ಇಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕವನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಇಂದು ನಡೆದ [more]

ಕ್ರೀಡೆ

ಕಡಂಬಿ ಶ್ರೀಕಾಂತ್ ಹಾಗೂ ಸೈನಾನೆಹ್ವಾಲ್ ಗೆಲ್ಲುವು:

ಗೋಲ್ಡ್‍ಕೋಸ್ಟ್ , ಏ.5- ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಕಡಂಬಿ ಶ್ರೀಕಾಂತ್ ಹಾಗೂ ಸೈನಾನೆಹ್ವಾಲ್ ಗೆಲ್ಲುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕಿಡಂಬಿ ಗೆಲುವು: ಬ್ಯಾಡ್ಮಿಂಟನ್‍ನಲ್ಲಿ ವಿಶ್ವದ [more]

ಕ್ರೀಡೆ

ಮಹಿಳಾ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲು:

ಗೋಲ್ಡ್‍ಕೋಸ್ಟ್, ಏ.5- ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಮಹಿಳಾ ಹಾಕಿ ತಂಡ ಆರಂಭಿಕ ಪಂದ್ಯದಲ್ಲಿ ಸೋಲು ಮೂಲಕ ನಿರಾಶೆ ಮೂಡಿಸಿದ್ದಾರೆ. ಇಂದು ನಡೆದ ಹಾಕಿಯ [more]

ಅಂತರರಾಷ್ಟ್ರೀಯ

ಭಾರತ ಮತ್ತು ಚೀನಾ ಉತ್ತಮ ಭಾಂಧವ್ಯ ವೃದ್ದಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ಮಾಸ್ಕೋ, ಏ.5- ಚೀನಾ ಜೊತೆಗಿನ ಸಂಬಂಧದಲ್ಲಿ ಎದುರಾಗಿರುವ ಸಂಕೀರ್ಣತೆಗಳು ಮತ್ತು ತೊಡಕುಗಳನ್ನು ಭಾರತ ನಿವಾರಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ [more]

ರಾಷ್ಟ್ರೀಯ

ಪಾಕಿಸ್ತಾನದ ಷೆಲ್ ದಾಳಿಯಿಂದ ಗಡಿ ಭಾಗಗಳ ಗ್ರಾಮಗಳ ಜನರಿಗೆ ರಕ್ಷಣೆ: ಕೇಂದ್ರ ಸರ್ಕಾರ 14,460 ಬಂಕರ್‍ಗಳ ನಿರ್ಮಾಣ

ನವದೆಹಲಿ, ಏ.5- ಪಾಕಿಸ್ತಾನದ ಷೆಲ್ ದಾಳಿಯಿಂದ ಗಡಿ ಭಾಗಗಳ ಗ್ರಾಮಗಳ ಜನರಿಗೆ ರಕ್ಷಣೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ 14,460 ಬಂಕರ್‍ಗಳನ್ನು (ಭೂಗರ್ಭದ ಅಡಗುತಾಣಗಳು) ನಿರ್ಮಿಸಲು ಯೋಜನೆ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡು ಬಂದ್:

ಚೆನ್ನೈ, ಏ.5-ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ಡಿಎಂಕೆ ನೇತೃತ್ವದ ವಿರೋಧ ಪಕ್ಷಗಳು ಇಂದು ತಮಿಳುನಾಡು ಬಂದ್ ಆಚರಿಸಿದವು. ರಾಜಧಾನಿ ಚೆನ್ನೈ, ಹಾಗೂ ಕಾವೇರಿ ನದಿ ಪಾತ್ರದ [more]

ಕ್ರೈಮ್

5ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿ:

ಬೆಂಗಳೂರು,ಏ.4-ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದ ಬೈಕ್ ಸವಾರರು ಕಾರಿನಲ್ಲಿದ್ದವರೊಂದಿಗೆ ಜಗಳವಾಡಿ 5ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬ್ಯಾಟರಾಯನಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಕ್ರೈಮ್

ಕಿಟಿಕಿ ಮೂಲಕ ಕೈ ತೂರಿಸಿ ಸರ ಎಗರಿಸಲು ವಿಫಲ ಯತ್ನ ನಡೆಸಿ ಕೈಗೆ ಸಿಕ್ಕ ಮೊಬೈಲ್‍ನೊಂದಿಗೆ ಪರಾರಿ:

ಬೆಂಗಳೂರು, ಏ.4-ಸೆಕೆ ಎಂದು ಕಿಟಕಿ ತೆರೆದು ಮಲಗಿದ್ದಾಗ ಕಳ್ಳ ಕಿಟಿಕಿ ಮೂಲಕ ಕೈ ತೂರಿಸಿ ಸರ ಎಗರಿಸಲು ವಿಫಲ ಯತ್ನ ನಡೆಸಿ ಕೈಗೆ ಸಿಕ್ಕ ಮೊಬೈಲ್‍ನೊಂದಿಗೆ ಪರಾರಿಯಾಗಿರುವ [more]

ಕ್ರೈಮ್

ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 32 ಗ್ರಾಂ ಸರ ಎಗರಸಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

ಬೆಂಗಳೂರು,ಏ.4- ಮನೆ ಸಮೀಪದ ಅಂಗಡಿಗೆ ಹೋಗಿ ಮಹಿಳೆ ಹಿಂದಿರುಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 32 ಗ್ರಾಂ ಸರ ಎಗರಸಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಕ್ರೈಮ್

ಚಾಕು ತೋರಿಸಿ ಬೆದರಿಸಿ ಸರ, ಉಂಗುರ ಕಸಿದುಕೊಂಡು ದರೋಡೆ:

ಬೆಂಗಳೂರು,ಏ.4- ಬಸ್‍ಗಾಗಿ ಕಾಯುತ್ತಿದ್ದ ವ್ಯಕ್ತಿಗೆ ಡ್ರಾಪ್ ಕೊಡುವುದಾಗಿ ಹೇಳಿ ಕ್ಯಾಬ್‍ನಲ್ಲಿ ಹತ್ತಿಸಿಕೊಂಡ ದರೋಡೆಕೋರರ ಚಾಕು ತೋರಿಸಿ ಬೆದರಿಸಿ ಸರ, ಉಂಗುರ ಕಸಿದುಕೊಂಡು ಮಾರ್ಗಮಧ್ಯೆ ಅವರನ್ನು ಕೆಳಗೆ ತಳ್ಳಿ [more]

ಕ್ರೈಮ್

ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ:

ಬೆಂಗಳೂರು, ಏ.4- ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿಯಿದ್ದಲ್ಲಿ ಕೂಡಲೇ ಸುಬ್ರಹ್ಮಣ್ಯನಗರ ಪೆÇಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮಾ.27ರಂದು ಮಧ್ಯಾಹ್ನ 2.30ರಲ್ಲಿ ಪ್ರಕಾಶ್ [more]

ರಾಷ್ಟ್ರೀಯ

12 ನೂತನ ರಾಜ್ಯಸಭಾ ಸದಸ್ಯರು ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಮಾಣ ವಚನ ಸ್ವೀಕಾರ:

ನವದೆಹಲಿ, ಏ.4-ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಕರ್ನಾಟಕದಿಂದ ಚುನಾಯಿತರಾದ ಕಾಂಗ್ರೆಸ್‍ನ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಸೇರಿದಂತೆ 12 ನೂತನ ರಾಜ್ಯಸಭಾ ಸದಸ್ಯರು ಇಂದು ಸಂಸತ್ತಿನ ಮೇಲ್ಮನೆಯಲ್ಲಿ ಪ್ರಮಾಣ ವಚನ [more]

ಮತ್ತಷ್ಟು

ಕಾಶ್ಮೀರ ಕಣಿವೆಯ ವಿವಿಧ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ಆಕ್ರಮಣ:

ಶ್ರೀನಗರ, ಏ.4-ಕಾಶ್ಮೀರ ಕಣಿವೆಯ ವಿವಿಧ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ಆಕ್ರಮಣ ನಡೆದಿದೆ. ಬಸ್‍ಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯಗಳಾಗಿವೆ. ಕರ್ನಾಟಕದ 42 ಪ್ರವಾಸಿಗರಿದ್ದ ಬಸ್ [more]