ರಾಷ್ಟ್ರೀಯ

ಪೆಟ್ರೋಲ್ ದರ ಲೀಟರ್‍ಗೆ 74.40 ರೂ.ಗಳಿಗೆ ಏರಿದ್ದರೆ, ಡಿಸೇಲ್ ಪ್ರತಿ ಲೀಟರ್‍ಗೆ 65.65 ರೂ.ಗಳಷ್ಟು ಹೆಚ್ಚಾಗಿದೆ:

ನವದೆಹಲಿ, ಏ.22-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್‍ಗೆ 74.40 ರೂ.ಗಳಿಗೆ ಏರಿದ್ದರೆ, ಡಿಸೇಲ್ ಪ್ರತಿ ಲೀಟರ್‍ಗೆ 65.65 ರೂ.ಗಳಷ್ಟು [more]

ರಾಷ್ಟ್ರೀಯ

ಮಗುವಿನ ತಂದೆಯಲ್ಲ ಎಂಬ ಶಂಕೆಯಿಂದ 17 ವರ್ಷ ಅಪ್ರಾಪ್ತನೊಬ್ಬ ತನ್ನ ಎರಡು ತಿಂಗಳ ಗಂಡು ಮಗುವನ್ನು ಕೊಂದಿರುವ ಹೀನ ಘಟನೆ :

ನವದೆಹಲಿ, ಏ.22-ಹಸುಳೆಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವ ಪ್ರಕರಣಗಳ ನಡುವೆಯೇ ಮತ್ತೊಂದು ಕ್ರೂರ ಘಟನೆ ನಡೆದಿದೆ. ತಾನು ಈ ಮಗುವಿನ ತಂದೆಯಲ್ಲ ಎಂಬ ಶಂಕೆಯಿಂದ 17 ವರ್ಷ ಅಪ್ರಾಪ್ತನೊಬ್ಬ ತನ್ನ [more]

ರಾಷ್ಟ್ರೀಯ

46 ವರ್ಷದ ತಾಯಿಯ ಮೇಲೇ ಅತ್ಯಾಚಾರ ಎಸಗಿದ 22 ವರ್ಷದ ವಿಕೃತ ಕಾಮುಕ ಮಗ!

ಪಲನ್‍ಪುರ್, ಏ.22- ತನ್ನ 46 ವರ್ಷದ ತಾಯಿಯ ಮೇಲೇ ಅತ್ಯಾಚಾರ ಎಸಗಿದ 22 ವರ್ಷದ ವಿಕೃತ ಕಾಮುಕ ಮಗನನ್ನು ಗುಜರಾತ್‍ನ ಪಟನ್ ಟೌನ್‍ನ ಜಲ್ ಚೌಕ್ ಪ್ರದೇಶದಲ್ಲಿ [more]

ರಾಷ್ಟ್ರೀಯ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಚಾರಿತ್ರಿಕವಾದುದು – ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ, ಏ.22-ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಚಾರಿತ್ರಿಕವಾದುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಕುರಿತು [more]

ರಾಷ್ಟ್ರೀಯ

ಅತ್ಯಾಚಾರದಂಥ ಅಪರಾಧ ಕೃತ್ಯಗಳು ದುರದೃಷ್ಟಕರ – ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್:

ನವದೆಹಲಿ, ಏ.22-ಅತ್ಯಾಚಾರದಂಥ ಅಪರಾಧ ಕೃತ್ಯಗಳು ದುರದೃಷ್ಟಕರ. ಕೆಲವೊಮ್ಮೆ ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ವಿಷಾದಿಸಿದ್ದಾರೆ. ಕತುವಾ, ಉನ್ನಾವೋ [more]

ರಾಷ್ಟ್ರೀಯ

ಬಾರತ ಕಮ್ಯೂನಿಸ್ಟ್ ಪಕ್ಷದ(ಮಾರ್ಕ್‍ವಾದಿ) ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಪುನರಾಯ್ಕೆ

ಹೈದರಾಬಾದ್, ಏ.22-ಬಾರತ ಕಮ್ಯೂನಿಸ್ಟ್ ಪಕ್ಷದ(ಮಾರ್ಕ್‍ವಾದಿ) ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಇಂದು ಪುನರಾಯ್ಕೆ ಆಗಿದ್ದಾರೆ.  ಮುತ್ತಿನನಗರಿ ಹೈದರಾಬಾದ್‍ನಲ್ಲಿ ಇಂದು ಪಕ್ಷದ ಹೊಸ ಕೇಂದ್ರೀಯ ಸಮಿತಿ [more]

ತುಮಕೂರು

ಅತಿಯಾದ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತ:

ಮಧುಗಿರಿ, ಏ.21-ಅತಿಯಾದ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ತಾಲ್ಲೂಕಿನ ಬಂದ್ರೇಹಳ್ಳಿ ಗ್ರಾಮದ ನಿವಾಸಿ ಸುಬ್ಬರಾಯಪ್ಪ (42) ಮೃತಪಟ್ಟ ವ್ಯಕ್ತಿ. ನಿನ್ನೆ ಪಕ್ಷವೊಂದರ ಅಭ್ಯರ್ಥಿಯೊಬ್ಬರು [more]

ಹಳೆ ಮೈಸೂರು

ಎರಡು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ :

ಮಂಡ್ಯ, ಏ.21-ಎರಡು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇಲುಕೋಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ನಿವಾಸಿ ಪ್ರೀತಿ [more]

ಹಳೆ ಮೈಸೂರು

ದ್ವಿಚಕ್ರವಾಹನ ಕಾರು ಡಿಕ್ಕಿ:

ಚನ್ನಪಟ್ಟಣ, ಏ.21- ದ್ವಿಚಕ್ರವಾಹನಕ್ಕೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪೂರ್ವ ಪೆÇಲೀಸ್ ಠಾಣೆ ವ್ಯಾಪ್ತಿಯ ಕುಡಿನೀರುಕಟ್ಟೆ [more]

ಮಧ್ಯ ಕರ್ನಾಟಕ

ಎಚ್.ಡಿ.ಕುಮಾರ ಸ್ವಾಮಿ ಅವರು 20 ತಿಂಗಳ ಆಡಳಿತಾವಧಿಯಲ್ಲಿ ನಡೆಸಿದ ಸಾಕಷ್ಟು ಜನಪರ ಯೋಜನೆಗಳನ್ನು ನೀಡಿದ್ದಾರೆ – ಪುತ್ರ ನಿಖಿಲ್ ಕುಮಾರ್

ಚಿತ್ರದುರ್ಗ, ಏ.21- ಎಚ್.ಡಿ.ಕುಮಾರ ಸ್ವಾಮಿ ಅವರು 20 ತಿಂಗಳ ಆಡಳಿತಾವಧಿಯಲ್ಲಿ ನಡೆಸಿದ ಸಾಕಷ್ಟು ಜನಪರ ಯೋಜನೆಗಳನ್ನು ನೀಡಿದ್ದಾರೆ. ಮತ್ತೊಮ್ಮೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಪುತ್ರ ನಿಖಿಲ್ ಕುಮಾರ್ [more]

ಹಳೆ ಮೈಸೂರು

ಬಿಜೆಪಿಯಿಂದ ನನಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನನ್ನ ರಕ್ಷಣೆಗಾಗಿ ಬಾಡಿಗಾರ್ಡ್‍ಗಳನ್ನು ಇಟ್ಟುಕೊಂಡಿರುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ:

ಮೈಸೂರು, ಏ.21- ಬಿಜೆಪಿಯಿಂದ ನನಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನನ್ನ ರಕ್ಷಣೆಗಾಗಿ ಬಾಡಿಗಾರ್ಡ್‍ಗಳನ್ನು ಇಟ್ಟುಕೊಂಡಿರುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದ [more]

ಕೋಲಾರ

ಬಿಜೆಪಿ ಅಭ್ಯರ್ಥಿಯಾಗಿ ಪಾರಾಂಡಹಳ್ಳಿಯ ಜಿಲ್ಲಾ ಪಂಚಾಯತ್ ಸದಸ್ಯೆ ಅಶ್ವಿನಿ ಇಂದು ನಾಮಪತ್ರ :

ಕೆಜಿಎಫ್,ಏ.21- ಬಿಜೆಪಿ ಅಭ್ಯರ್ಥಿಯಾಗಿ ಪಾರಾಂಡಹಳ್ಳಿಯ ಜಿಲ್ಲಾ ಪಂಚಾಯತ್ ಸದಸ್ಯೆ ಅಶ್ವಿನಿ ಇಂದು ನಾಮಪತ್ರ ಸಲ್ಲಿಸಿದರು. ತಮ್ಮ ತಂದೆ ವೈ.ಸಂಪಂಗಿಯವರಿಗೆ ಟಿಕೆಟ್ ಕೊನೆ ಕ್ಷಣದಲ್ಲಿ ಕೈತಪ್ಪಿದ ಹಿನ್ನೆಲೆಯಲ್ಲಿ ಇಂದು [more]

ಹಳೆ ಮೈಸೂರು

ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೆಬೆಲ್ ಆಗಿದ್ದೀರಾ…?

ಮೈಸೂರು,ಏ.21- ರೆಬೆಲ್ ಸ್ಟಾರ್ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ರೆಬೆಲ್ ಆಗಿದ್ದೀರಾ…? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಾತನಾಡಿದ ರೀತಿ ನೋಡಿದರೆ ರೆಬೆಲ್ ಆಗಿರುವಂತೆಯೇ ತೋರುತ್ತಿದೆ. ರಾಮಕೃಷ್ಣನಗರದ ತಮ್ಮ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಎಷ್ಟೇ ಪ್ರಭಾವಿ ಅಭ್ಯರ್ಥಿ ನಿಂತರೂ ಅವರಿಗೆ ತಿರುಗೇಟು ನೀಡಲಿದ್ದಾರೆ – ಡಾ.ಯತೀಂದ್ರ

ಮೈಸೂರು,ಏ.21- ನಮ್ಮ ತಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಎಷ್ಟೇ ಪ್ರಭಾವಿ ಅಭ್ಯರ್ಥಿ ನಿಂತರೂ ಅವರಿಗೆ ತಿರುಗೇಟು ನೀಡಲಿದ್ದಾರೆ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ವಿಶ್ವಾಸ [more]

ಹಾಸನ

ನಿಯಮ ಉಲ್ಲಂಘನೆ ತಾಲೂಕಿನ 4 ವೈನ್‍ಸ್ಟೋರ್‍ಗಳಿಗೆ ಅಬಕಾರಿ ಅಧಿಕಾರಿಗಳು ಬೀಗ :

ಚನ್ನಪಟ್ಟಣ, ಏ.21- ನಿಯಮ ಉಲ್ಲಂಘನೆ ಮಾಡಿದ ಆಪಾದನೆಯಡಿ ತಾಲೂಕಿನ 4 ವೈನ್‍ಸ್ಟೋರ್‍ಗಳಿಗೆ ಅಬಕಾರಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಪಟ್ಟಣದ ಜೆ.ಸಿ.ರಸ್ತೆಯ ಚೇತನ ವೈನ್ಸ್, ಆನಂದಪುರದ ಸಾತನೂರು ರಸ್ತೆಯ [more]

ಹಳೆ ಮೈಸೂರು

ವಿರೋಧದ ನಡುವೆ ಮಾಜಿ ಸಚಿವ ಎಸ್.ಎ.ರಾಮದಾಸ್ ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ:

ಮೈಸೂರು, ಏ.21-ಸ್ವಪಕ್ಷದ ಸ್ಥಳೀಯ ಮುಖಂಡರ ತೀವ್ರ ವಿರೋಧದ ನಡುವೆ ಮಾಜಿ ಸಚಿವ ಎಸ್.ಎ.ರಾಮದಾಸ್ ಮೈಸೂರು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಗರದ ವಿದ್ಯಾರಣ್ಯಪುರದಲ್ಲಿರುವ ರಾಮಲಿಂಗೇಶ್ವರ [more]

ರಾಷ್ಟ್ರೀಯ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ನಡೆಸಿದ ದಾಳಿಯಲ್ಲಿ ಈವರೆಗೆ 4.13 ಕೋಟಿ ರೂ.ಗಳನ್ನು ವಶ:

ನವದೆಹಲಿ, ಏ.21-ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ನಡೆಸಿದ ದಾಳಿಯಲ್ಲಿ ಈವರೆಗೆ 4.13 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಕರೆನ್ಸಿಗಳಲ್ಲಿ [more]

ರಾಷ್ಟ್ರೀಯ

ಎನ್‍ಡಿಎ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ: ಯಶವಂತ ಸಿನ್ಹ ಪಕ್ಷ ತ್ಯಜಿಸಿದ್ದಾರೆ

ಪಾಟ್ನಾ,ಏ.21-ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿ ಕೆಂಗೆಣ್ಣಿಗೆ ಗುರಿಯಾಗಿದ್ದ ಬಿಜೆಪಿ ಧುರೀಣ ಹಾಗೂ ಕೇಂದ್ರದ ಮಾಜಿ ಸಚಿವ [more]

ಕ್ರೈಮ್

ನಾಲ್ಕು ತಿಂಗಳ ಹಸುಳೆ ಮೇಲೆ ಕ್ರೂರ ಕಾಮುಕನೊಬ್ಬ ಅತ್ಯಾಚಾರ ಎಸಗಿ ಕಗ್ಗೊಲೆ:

ಇಂದೋರ್, ಏ.21-ನಾಗರಿಕ ಸಮಾಜ ತಲೆತಗ್ಗಿಸುವಂಥ ಮತ್ತೊಂದು ಅತ್ಯಂತ ಹೇಯ ಘಟನೆ ಮಧ್ಯಪ್ರದೇಶದ ಇಂದೋರ್‍ನ ರಾಜವಾಡ ಪ್ರದೇಶದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಸುಳೆ ಮೇಲೆ ಕ್ರೂರ ಕಾಮುಕನೊಬ್ಬ ಅತ್ಯಾಚಾರ [more]

ರಾಷ್ಟ್ರೀಯ

ಛತ್ತೀಸ್‍ಗಢದ ನಕ್ಸಲರ ಹಾವಳಿ: ಅಧಿಕಾರಿ ಹುತಾತ್ಮ

ರಾಯ್‍ಪುರ್, ಏ.21-ಛತ್ತೀಸ್‍ಗಢದ ನಕ್ಸಲರ ಹಾವಳಿ ಪೀಡಿತ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಾವೋವಾದಿಗಳ ಜೊತೆ ನಿನ್ನೆ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಕೇಂದ್ರ ಮೀಸಲು ಪೆÇಲೀಸ್ ಪಡೆ(ಸಿಆರ್‍ಪಿಎಫ್)ಯ [more]

ಅಂತರರಾಷ್ಟ್ರೀಯ

ಮೋದಿ, ಜರ್ಮನ್ ಚಾನ್ಸುಲರ್ ಜೊತೆ ನಡೆದ ಮಾತುಕತೆ ಫಲಪ್ರದ:

ಬರ್ಲಿನ್, ಏ.21-ಜರ್ಮನ್ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಅವರೊಂದಿಗೆ ತಾವು ಮಹತ್ವದ ಸಭೆ ನಡೆಸಿದ್ದು, ಅವರೊಂದಿಗೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಗಹನ ಚರ್ಚೆ ಮಾಡಿರುವುದಾಗಿ ಪ್ರಧಾನಿ [more]

ರಾಷ್ಟ್ರೀಯ

ಅತ್ಯಾಚಾರ ಎಸಗುವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆ!

ನವದೆಹಲಿ, ಏ.21-ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆ ಜಾರಿಗೆ ತರುವ ಬಗ್ಗೆ ಇಂದು ಸಂಜೆ ಪ್ರಧಾನಿ ನರೇಂದ್ರ [more]

ಅಂತರರಾಷ್ಟ್ರೀಯ

ಮಾರಕ ಅಣ್ವಸ್ತ್ರ ಅಥವಾ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ಅಥವಾ ಪ್ರಯೋಗಗಳನ್ನು ನಡೆಸುವುದಿಲ್ಲ – ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಸಿಯೋಲ್, ಏ.21-ವಿಶ್ವಸಂಸ್ಥೆ ಮತ್ತು ಅಮೆರಿಕದ ಗಂಭೀರ ಎಚ್ಚರಿಕೆ ನಡುವೆಯೂ ಜಗ್ಗದೇ ಪುನರಾವರ್ತಿತ ವಿನಾಶಕಾರಿ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸುತ್ತಾ ಜಗತ್ತಿನಲ್ಲಿ ಗಂಡಾಂತರದ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾ [more]

ರಾಷ್ಟ್ರೀಯ

ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಪಾಕಿಸ್ತಾನ ಸೈನಿಕರ ದಾಳಿ:

ಜಮ್ಮು, ಏ.21-ಕಾಶ್ಮೀರ ಕಣಿವೆಯ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಪಾಕಿಸ್ತಾನ ಸೈನಿಕರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧ ಹುತಾತ್ಮನಾಗಿದ್ದಾರೆ. ಏ.17ರಂದು ಗುಂಡೇಟಿನಿಂದ [more]

ರಾಷ್ಟ್ರೀಯ

ವಾಗ್ದಂಡನೆಗೆ ಅನುಮತಿ : ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಗಂಭೀರವಾಗಿ ಪರಿಶೀಲನೆ

ನವದೆಹಲಿ, ಏ.21-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ವಾಗ್ದಂಡನೆಗೆ ಅನುಮತಿ ಕೋರಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು [more]