
ಯೋಧರನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರ ದಾಳಿ:
ಗರಿಯಾಬಂದ್ (ಛತ್ತೀಸ್‍ಗಢ), ಮೇ 3-ನಕ್ಸಲರ ಹಿಂಸಾಚಾರದಿಂದ ನಲುಗುತ್ತಿರುವ ಛತ್ತೀಸ್‍ಗಢದಲ್ಲಿ ಒಂದೆಡೆ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ಮುಂದುವರಿಸಿದ್ದರೆ, ಇನ್ನೊಂದೆಡೆ ಯೋಧರನ್ನು ಗುರಿಯಾಗಿಟ್ಟುಕೊಂಡು ಬಂಡುಕೋರರು ದಾಳಿ ತೀವ್ರಗೊಳಿಸಿದ್ದಾರೆ. ಗರಿಯಾಬಂದ್ [more]