ರಾಷ್ಟ್ರೀಯ

ಪ್ರಾದೇಶಿಕ ಪಕ್ಷಗಳ ಮೈತ್ರಿ ಹತಾಶ ರಾಜಕೀಯ ಪಕ್ಷಗಳ ಅವ್ಯವಸ್ಥೆಯ ಪ್ರತೀಕ – ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ, ಮೇ 26-ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಹೋರಾಡಲು ರಚನೆಯಾಗಲಿರುವ ಪ್ರಾದೇಶಿಕ ಪಕ್ಷಗಳ ಮೈತ್ರಿಯನ್ನು ಹತಾಶ ರಾಜಕೀಯ ಪಕ್ಷಗಳ ಅವ್ಯವಸ್ಥೆಯ ಪ್ರತೀಕ ಎಂದು ಕೇಂದ್ರ ಹಣಕಾಸು [more]

ರಾಷ್ಟ್ರೀಯ

ಬಿಜೆಪಿಗೆ ಸಡ್ಡು ಹೊಡೆಯಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧ:

ಅಂತರರಾಷ್ಟ್ರೀಯ

ಟೊರೊಂಟೋದ ಮಿಸ್ಸಿಸ್ಸೌಗಾದಲ್ಲಿನ ಭಾರತೀಯ ರೆಸ್ಟೋರೆಂಟ್ ಸ್ಪೋಟ!

ಟೊರೊಂಟೊ, ಮೇ 25-ಕೆನಡಾದ ಅತಿದೊಡ್ಡ ನಗರಿ ಟೊರೊಂಟೋದ ಮಿಸ್ಸಿಸ್ಸೌಗಾದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ನಿನ್ನೆ ರಾತ್ರಿ ಸ್ಪೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಬಾಂಬೆ [more]

ರಾಷ್ಟ್ರೀಯ

ತುತ್ತುಕೂಡಿ ಗೋಲಿಬಾರ್ ಪ್ರಕರಣ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪನ್ನೀರ್ ಸೆಲ್ವಂ ರಾಜೀನಾಮೆಗೆ ಆಗ್ರಹ:

ಚೆನ್ನೈ, ಮೇ 25-ಹದಿಮೂರು ಜನ ಬಲಿಯಾದ ತುತ್ತುಕೂಡಿ ಗೋಲಿಬಾರ್ ಪ್ರಕರಣ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪನ್ನೀರ್ ಸೆಲ್ವಂ ರಾಜೀನಾಮೆಗೆ ಆಗ್ರಹಿಸಿ ಡಿಎಂಕೆ ನೇತೃತ್ವದ ವಿರೋಧಪಕ್ಷಗಳು ಇಂದು [more]

ದಾವಣಗೆರೆ

ಲಾರಿಗೆ ಕಾರು ಡಿಕ್ಕಿ: ಖಾಸಗಿ ವಾಹಿನಿಯ ಇಬ್ಬರು ನಿರೂಪಕರು ಸ್ಥಳದಲ್ಲೇ ಮೃತ

ದಾವಣಗೆರೆ, ಮೇ 24- ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯ ಇಬ್ಬರು ನಿರೂಪಕರು ಸ್ಥಳದಲ್ಲೇ ಸಾವನ್ನಪ್ಪಿ , [more]

ಕೋಲಾರ

ಚಾಕುವಿನಿಂದ ಇರಿತ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ:

ಕೋಲಾರ, ಮೇ 24- ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಖಾದ್ರಿಪುರ ಗ್ರಾಮದ ವಾಸಿ ಭರತ್ [more]

ತುಮಕೂರು

ಓಎಫ್‍ಸಿ ಕೇಬಲ್ ಅಳವಡಿಕೆ ವೇಳೆ ವಿದ್ಯುತ್ ಸ್ಪರ್ಶಿಸಿ ಕೂಲಿಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತ:

ಹಳೆ ಮೈಸೂರು

ಪ್ರೀತಿಸುತ್ತಿದ್ದ ಹುಡುಗ ನಿಂದಿಸಿದ್ದಕ್ಕೆ ಮನನೊಂದ ಯುವತಿ ಆತ್ಮಹತ್ಯೆ!

ಮೈಸೂರು, ಮೇ 24- ಪ್ರೀತಿಸುತ್ತಿದ್ದ ಹುಡುಗ ನಿಂದಿಸಿದ್ದಕ್ಕೆ ಮನನೊಂದ ಯುವತಿ ಸಾವಿಗೆ ಶರಣಾಗಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಾಡಿಯ ನಿವಾಸಿ ಧನ್ಯ(19) ಆತ್ಮಹತ್ಯೆ [more]

ಹಳೆ ಮೈಸೂರು

ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಾಗುತ್ತಿರುವುದು ನನಗೆ ತೃಪ್ತಿ ತಂದಿಲ್ಲ – ಎಚ್.ಡಿ.ಕುಮಾರಸ್ವಾಮಿ

ಮೈಸೂರು,ಮೇ 23- ಇಂದಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಾಗುತ್ತಿರುವುದು ನನಗೆ ತೃಪ್ತಿ ತಂದಿಲ್ಲ ಎಂದು ನಿಯೋಜಿತ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿಂದು ತಮ್ಮನ್ನು ಭೇಟಿ [more]

ರಾಷ್ಟ್ರೀಯ

ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆ ಮತ್ತೆ ಚುರುಕಾಗಿದೆ:

ನವದೆಹಲಿ, ಮೇ 23-ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆ ಮತ್ತೆ ಚುರುಕಾಗಿದೆ. ಇದರ ವಿದ್ಯಾರ್ಥಿ ಘಟಕ ಅಲ್ ಮಹಮದೀಯ ಸ್ಟೂಡೆಂಟ್ಸ್(ಎಎಂಎಸ್) ಚಟುವಟಿಕೆಗಳು ತೀವ್ರಗೊಂಡಿದ್ದು, [more]

ರಾಷ್ಟ್ರೀಯ

ಉದ್ಯಮಿ ಪ್ರಮೋದ್ ಗೋಯೆಂಕಾ ಅಪಹರಣ: ಪಾಕಿಸ್ತಾನಿ ದುಷ್ಟರ ಕೈವಾಡ?

ಮುಂಬೈ, ಮೇ 23-ವಾಣಿಜ್ಯ ನಗರ ಮುಂಬೈನ ಉದ್ಯಮಿ ಪ್ರಮೋದ್ ಗೋಯೆಂಕಾ ಅವರನ್ನು ಮೊಜಾಂಬಿಕ್‍ನಲ್ಲಿ ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿರುವ ಕೃತ್ಯದ ಹಿಂದೆ ಪಾಕಿಸ್ತಾನಿ ದುಷ್ಟರ ಕೈವಾಡ ಇದೆ ಎಂದು [more]

ಹೈದರಾಬಾದ್ ಕರ್ನಾಟಕ

ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ಮೃತ

ಬಳ್ಳಾರಿ, ಮೇ 23- ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಜಿಲ್ಲೆಯಲ್ಲಿ ತುಂಗಭದ್ರ ನದಿಯಲ್ಲಿ ಇಂದು ಬೆಳಗಿನಜಾವ ನಡೆದಿದೆ. ವಿನಯ್‍ಕುಮಾರ್ (16) ವಸಂತಕುಮಾರ [more]

ಹಳೆ ಮೈಸೂರು

ನಗರದ ಹೃದಯ ಭಾಗದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಲ್ಲಿ ಮೊಸಳೆ ಪ್ರತ್ಯಕ್ಷ!

ಹುಣಸೂರು, ಮೇ 23- ನಗರದ ಹೃದಯ ಭಾಗದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ನಾಗರಿಕರಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಾದ್ದರಿಂದ ನೀರಿನ ಪ್ರಮಾಣವು ಕಡಿಮೆಯಾಗಿರುವುದರೊಂದಿಗೆ [more]

ಹಳೆ ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ 32 ಅಭ್ಯರ್ಥಿಗಳಿಂದ 55 ನಾಮಪತ್ರ ಸಲ್ಲಿಕೆ:

ಮೈಸೂರು, ಮೇ 23- ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ 32 ಅಭ್ಯರ್ಥಿಗಳಿಂದ 55 ನಾಮಪತ್ರ ಸಲ್ಲಿಕೆಯಾಗಿವೆ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ನಿನ್ನೆ [more]