ರಾಷ್ಟ್ರೀಯ

ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅಧಿಕಾರ ಕೊಟ್ಟವರು ಯಾರು – ದೆಹಲಿ ಹೈಕೋರ್ಟ್

ನವದೆಹಲಿ, ಜೂ.18-ಲೆಫ್ಟಿನೆಂಟ್ ಗೌರ್ನರ್ ಅವರ ಕಾರ್ಯಾಲಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಎಪಿ ಸರ್ಕಾರವನ್ನು ದೆಹಲಿ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ಬೇಡ ಎಂದು ಮೋದಿಗೆ ಮನವಿ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ನವದೆಹಲಿ, ಜೂ.18-ಸಂಸತ್‍ನಲ್ಲಿ ಚರ್ಚೆಯಾಗುವವರೆಗೂ ರಾಜ್ಯಕ್ಕೆ ಮಾರಕವಾಗಿರುವ ಕಾವೇರಿ ನಿರ್ವಹಣಾ ಮಂಡಳಿ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ [more]

ರಾಷ್ಟ್ರೀಯ

ಟ್ರಕ್‍ಗೆ ಕಾರೊಂದು ಅಪ್ಪಳಿಸಿ ಏಳು ಮಂದಿ ಮೃತ

ಅಮೃತಸರ, ಜೂ.18- ನಿಂತಿದ್ದ ಟ್ರಕ್‍ಗೆ ಕಾರೊಂದು ಅಪ್ಪಳಿಸಿ ಏಳು ಮಂದಿ ಮೃತಪಟ್ಟು, ಮಗುವೊಂದು ಗಾಯಗೊಂಡಿರುವ ದುರ್ಘಟನೆ ಪಂಜಾಬ್‍ನ ಅಮೃತಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಖಾಲ್‍ಚಿಯಾನ್ [more]

ಅಂತರರಾಷ್ಟ್ರೀಯ

ಜಪಾನಿನ ಪಶ್ಚಿಮ ಭಾಗದಲ್ಲಿ ಭೂಕಂಪ

ಟೋಕಿಯೊ, ಜೂ.18- ಉದಯರವಿ ನಾಡು ಜಪಾನಿನ ಪಶ್ಚಿಮ ಭಾಗದಲ್ಲಿರುವ ಓಸಾಕಾ ನಗರದ ಮೇಲೆ ಇಂದು ಬೆಳಗ್ಗೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಸಾವು-ನೋವು ಸಂಭವಿಸಿದ್ದು, ಆಸ್ತಿ-ಪಾಸ್ತಿ ನಷ್ಟಗಳ ವರದಿಯಾಗಿದೆ. [more]

ಹಾಸನ

ಲಾರಿ ಮತ್ತು ಟೆಂಪೋ ಡಿಕ್ಕಿ ತಾಯಿ-ಮಗ ಸಾವು

ಹಾಸನ, ಜೂ.18- ಪೈಪ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಟೆಂಪೆÇೀ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ನಡೆದಿದೆ. ಬೆಂಗಳೂರು [more]

ಹಳೆ ಮೈಸೂರು

ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

ಮೈಸೂರು, ಜೂ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸಲು ಮೈಸೂರು ನ್ಯಾಯಾಲಯ ಸೂಚಿಸಿದೆ. ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ನಗರದ ಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ [more]

ಹಳೆ ಮೈಸೂರು

ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿ ಸಾವು

ಮಳವಳ್ಳಿ, ಜೂ.18- ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿಹೋಗಿರುವ ಘಟನೆ ಮುತ್ತತ್ತಿ ನದಿಯಲ್ಲಿ ನಡೆದಿದೆ. ಚಾಮರಾಜನಗರದ ಹನೂರಿನವರಾದ ರಮೇಶ್ (45) ಮೃತ ದುರ್ದೈವಿ. ಈತ ಕಳೆದ [more]

ಹಳೆ ಮೈಸೂರು

ರೈಲಿಗೆ ಸಿಲುಕಿ ವೃದ್ಧರೊಬ್ಬರ ಸಾವು

ಮೈಸೂರು, ಜೂ.18- ವೃದ್ಧರೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಂಜನಗೂಡಿನ ಮಲ್ಲನಮೂಲೆ ಬಳಿ ಸಂಭವಿಸಿದೆ. ಸೋನಹಳ್ಳಿ ವಾಸಿ ಸಿದ್ದಪ್ಪ (75) ಮೃತ ದುರ್ದೈವಿ. ಬಸ್ [more]

ಹಳೆ ಮೈಸೂರು

ಪರಿಚಯಸ್ಥರಿಂಲೆ ಟ್ರಾಕ್ಟರ್ ಚಾಲಕನ ಕೊಲೆ

ಕೊಳ್ಳೇಗಾಲ, ಜೂ.18- ಮನೆಯಲ್ಲಿ ಮಲಗಿದ್ದ ಟ್ರಾಕ್ಟರ್ ಚಾಲಕನನ್ನು ಪರಿಚಯಸ್ಥರೇ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಿಸಾಡಿ ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಉಪ್ಪಾರ [more]

ತುಮಕೂರು

ಅಪರಿಚಿತ ವ್ಯಕ್ತಿಯೊಬ್ಬನ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

ತುಮಕೂರು,ಜೂ.18- ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ನಂತರ ಗುರುತು ಸಿಗದಂತೆ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಕೋರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮಸಾಗರ [more]

ಬೆಂಗಳೂರು

ಕಾರು ಅಪಘಾತ ಓರ್ವ ಸಾವು, ಮೂರು ಜನ ಗಂಭೀರ ಗಾಯ

ಆನೇಕಲ್,ಜೂ.18-ಸ್ಕೈವಾಕ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಗೆ ಓಮ್ನಿ ಕಾರು ಮಗುಚಿ ಬಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಸೂರ್ಯ ಸಿಟಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಹಳೆ ಮೈಸೂರು

ಸಾಲ ಬಾಧೆಯಿಂದ ಜಿಗುಪ್ಸೆಗೊಂಡ ವ್ಯಕ್ತಿ ಆತ್ಮಹತ್ಯೆ

ಕನಕಪುರ, ಜೂ.18- ಕೌಟುಂಬಿಕ ಕಲಹ ಮತ್ತು ಸಾಲ ಬಾಧೆಯಿಂದ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಚಾಕನಹಳ್ಳಿ [more]

ಹಳೆ ಮೈಸೂರು

ಪ್ರೀತಿಸಿ ಮೋಸ ಹೋದ ಯುವಕ ಆತ್ಮಹತ್ಯೆ

ಕನಕಪುರ, ಜೂ.18- ಒಲವಿನ ಉಡುಗೊರೆ ಚಿತ್ರಕಥೆಯಂತೆ ತಾಲ್ಲೂಕಿನೊಂದು ಪ್ರೇಮ ಕಥೆಗೆ ಯುವಕ ಬಲಿಯಾಗಿರುವ ಘಟನೆ ಹಾರೋಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರೀತಿಸಿ ಮೋಸ ಹೋದೆನೆಂದು ಮನನೊಂದ [more]

ಮಧ್ಯ ಕರ್ನಾಟಕ

ಮರಕ್ಕೆ ಕಾರು ಡಿಕ್ಕಿ ತಂದೆ-ಮಗಳ ಸಾವು

ಚಿತ್ರದುರ್ಗ, ಜೂ.18- ಮರಕ್ಕೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತಂದೆ-ಮಗಳು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ದಾರುಣ ಘಟನೆ ಹೊಸದುರ್ಗ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಂದೆ [more]

ಹಳೆ ಮೈಸೂರು

ಶಿಕ್ಷಣ ಸಚಿವ ಎನ್.ಮಹೇಶ್ ಮಹಾರಾಜ ಶಾಲೆಗೆ ಬೇಟಿ, ದಾಖಲಾತಿ ಪರೀಶಿಲನೆ

ಮೈಸೂರು, ಜೂ.18- ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ಸರ್ಕಾರಿ ಮಹಾರಾಜ ಪ್ರೌಢಶಾಲೆಗೆ ಇಂದು ಬೆಳಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಭೇಟಿ ನೀಡಿ ದಾಖಲಾತಿ ಪ್ರಮಾಣ [more]

ತುಮಕೂರು

ವಿದುತ್ಯ್ ಶಾರ್ಟ್ ಸಕ್ರ್ಯೂಟ್‍ನಿಂದ ಗುಡಿಸಲಿಗೆ ಬೆಂಕಿ

ತುಮಕೂರು, ಜೂ.16- ವಿದುತ್ಯ್ ಶಾರ್ಟ್ ಸಕ್ರ್ಯೂಟ್‍ನಿಂದ ಗುಡಿಸಲಿಗೆ ಬೆಂಕಿ ಬಿದ್ದಿದ್ದು ಅದೃಷ್ಟವಶಾತ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲಿ. ಗುಬ್ಬಿ ತಾಲೀಕಿನ ರೋಡಿ ಬಸವೇಶ್ವರ ದೇವಸ್ಥಾನ ಬಳಿ ಇರುವ ಗುಡಿಸಲಿಗೆ [more]

ಧಾರವಾಡ

ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆ – ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಜೂ.16- ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆಯೆಂದು ವಿಧಾನ ಸಭೆಯ [more]

ರಾಷ್ಟ್ರೀಯ

ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ದಾಳಿ

ಜಮ್ಮು, ಜೂ.16- ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಂದು ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ [more]

ತುಮಕೂರು

ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ

ತುಮಕೂರು,ಜೂ.16-ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಪ್ರಸನ್ನಕುಮಾರ್(55) ಮೃತಪಟ್ಟ ದುರ್ದೈವಿ. ಇವರು ಚೇಳೂರಿನ [more]

ದಾವಣಗೆರೆ

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೆÇಲೀಸರ ದಾಳಿ

ದಾವಣಗೆರೆ,ಜೂ.16-ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೆÇಲೀಸರು ದಾಳಿ ನಡೆಸಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂದಿಸಿದ್ದಾರೆ. ಸುರೇಶ್(30) , ಮಂಜುನಾಥ್ (29), ರೇವಣ್ಣ ಸಿದ್ಧಪ್ಪ ಹಾಗೂ ಮಹಿಳೆಯನ್ನು ಪೆÇಲೀಸರು [more]

ರಾಷ್ಟ್ರೀಯ

20 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಮುಖ್ಯಮಂತ್ರಿ ಅವರೇ ಸಮ್ಮತಿಸಿರುವುದು ಅನ್ನದಾತನ ಕಣ್ಣು ಕೆಂಪಾಗುವಂತೆ ಮಾಡಿದೆ

ಮಧುರೆ,ಜೂ.16-ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಸೌಹರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅýಕಾರಿಗಳಿಗೆ [more]

ರಾಷ್ಟ್ರೀಯ

ಸಂಪಾದಕ ಶುಜಾತ್ ಬುಖಾರಿ ಹತ್ಯೆ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ

ನವದೆಹಲಿ/ಶ್ರೀನಗರ, ಜೂ.16-ರೈಸಿಂಗ್ ಕಾಶ್ಮೀರ್ ದಿನಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಮತ್ತು ಯೋಧ ಔರಂಗಬೇಬ್ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಭಯೋತ್ಪಾದಕರ ದಮನಕ್ಕೆ ಸಜ್ಜಾಗುತ್ತಿದೆ [more]

ಅಂತರರಾಷ್ಟ್ರೀಯ

ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು

ಸೇಂಟ್ ಪೀಟರ್ಸ್‍ಬರ್ಗ್, ಜೂ.16-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು ಸಾಧಿಸಿದೆ. ಸೇಂಟ್ ಪೀಟರ್ಸ್‍ಬರ್ಗ್‍ನ ಕ್ರೆಸ್ಟೋವ್‍ಸ್ಕಿ ಕ್ರೀಡಾಂಗಣದಲ್ಲಿ ನಡೆದ ಬಿ [more]

ಅಂತರರಾಷ್ಟ್ರೀಯ

ಅಮೆರಿಕಕ್ಕೆ ಚೀನಾ, ಏಟಿಗೆ ಎದಿರೇಟು

ಬೀಜಿಂಗ್, ಜೂ.16-ಅಮೆರಿಕಕ್ಕೆ ಚೀನಾ ಏಟಿಗೆ ಎದಿರೇಟು ನೀಡಿದೆ. ಚೀನಿ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಬೀಜಿಂಗ್ ಪ್ರತೀಕಾರದ ಕ್ರಮವಾಗಿ [more]

ರಾಷ್ಟ್ರೀಯ

ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ

ಶ್ರೀನಗರ, ಜೂ.16-ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಅನಂತನಾಗ್ [more]