ರಾಷ್ಟ್ರೀಯ

ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ವಿವಾದಾತ್ಮಕ ಹೇಳಿಕೆ

ಮುಂಬೈ, ಜು.6- ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರ ಪಾತ್ರ [more]

ಹಳೆ ಮೈಸೂರು

ನಂದಿನಿ ಸಿಹಿ ಉತ್ಸವ, ರಿಯಾಯ್ತಿ ದರ

ಮೈಸೂರು, ಜು.6- ನಂದಿನಿ ಸಿಹಿ ಉತ್ಸವದ ಮೂಲಕ ರಿಯಾಯ್ತಿ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭವಾದ ಉತ್ಸವದಲ್ಲಿ ರಿಯಾಯ್ತಿ ನೀಡದಿದ್ದರಿಂದ ಸಾರ್ವಜನಿಕರು ಖರೀದಿಸಿದ ಸಿಹಿ ಪದಾರ್ಥಗಳನ್ನು [more]

ಮಧ್ಯ ಕರ್ನಾಟಕ

ಮಂಗಗಳ ಚೆಲ್ಲಾಟ ಜನರ ಪರದಾಟ

ಚಿತ್ರದುರ್ಗ, ಜು.6-ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ವಾನರಗಳ ಕಾಟ ಹೆಚ್ಚಾಗಿದ್ದು, ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿ ಮೇಲೆ ಏಕಾಏಕಿ ಎರಗಿದ ಕಪಿರಾಯ ತಲೆಯನ್ನು ಕಚ್ಚಿ ಗಂಭೀರ ಗಾಯಗೊಳಿಸಿರುವ ಘಟನೆ [more]

ಹಳೆ ಮೈಸೂರು

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಯುವಕನ ಸಾವು

ಮೈಸೂರು, ಜು.6-ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಅರವಿಂದ್ ರಾವ್ (21) ಮೃತಪಟ್ಟ ಯುವಕ. ಅರವಿಂದ್‍ರಾವ್ ಮತ್ತು [more]

ಹಳೆ ಮೈಸೂರು

ದನಗಾಹಿಯ ಮೇಲೆ ಒಂಟಿ ಸಲಗನ ದಾಳಿ

ಕನಕಪುರ, ಜು.6-ಒಂಟಿ ಸಲಗ ದಾಳಿ ಮಾಡಿದ್ದರಿಂದ ದನಗಾಹಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಡಿಹಳ್ಳಿ ಹೋಬಳಿಯಲ್ಲಿ ನಡೆದಿದೆ. ಹುಣಸನಹಳ್ಳಿ ಗ್ರಾಮದ ಚಿಕ್ಕಮಾರಯ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ ಈತ ಕಾಡಂಚಿನಲ್ಲಿ [more]

ದಾವಣಗೆರೆ

ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ

ದಾವಣಗೆರೆ, ಜು.6- ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕರೊಬ್ಬರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧೀಕ್ಷಕಿ ಗೀತಾ ಭ್ರಷ್ಟಾಚಾರ ನಿಗ್ರಹದಳದ [more]

ಹಳೆ ಮೈಸೂರು

ನಗರಸಭೆಯ ನಿರ್ಲಕ್ಷ್ಯ

ಕೊಳ್ಳೆಗಾಲ, ಜು.6-ಬೀದಿ ದೀಪಗಳು ಕಳೆದ 5-6 ತಿಂಗಳಿನಿಂದ ಕೆಟ್ಟು ನಿಂತಿವೆ ಇನ್ನೂ ದುರಸ್ತಿ ಮಾಡಿಲ್ಲ. ಜನ ನಮ್ಮನ್ನು ಬೈಯುತ್ತಿದ್ದಾರೆ. ವಾರ್ಡ್‍ಗಳಿಗೆ ಅಳವಡಿಸಲಾಗಿದ್ದ ಸೋಲರ್ ಲೈಟ್‍ಗಳ ಬ್ಯಾಟರಿಗಳು ಕಳ್ಳತನವಾಗಿವೆ [more]

ಹಳೆ ಮೈಸೂರು

ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಮೈಸೂರು, ಜು.6-ಬೈಕ್‍ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಕೆ.ಆರ್.ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೆ.ಆರ್.ನಗರ ತಾಲೂಕಿನ ದಿಡ್ಡಹಳ್ಳಿ ವಾಸಿ ವಿದಾತ್ (22) ಮೃತಪಟ್ಟ [more]

ತುಮಕೂರು

ಕಾರು ಲಾರಿಗೆ ಡಿಕ್ಕಿ ನಾಲ್ವರ ಸಾವು

ತುಮಕೂರು, ಜು.6- ಸ್ನೇಹಿತನ ಮದುವೆ ಮುಗಿಸಿ ಹಿಂದಿರುಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಕೆಬಿ ಕ್ರಾಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಹಳೆ ಮೈಸೂರು

ವೈದ್ಯರ ಮೇಲೆ ಹಲ್ಲೆ: ಪ್ರಕರಣ ಬೇಧಿಸಿದ ಪೆÇಲೀಸರು

ಚನ್ನಪಟ್ಟಣ, ಜು.6- ವೈದ್ಯರ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿದ ನಗರ ಪೆÇಲೀಸರು ಆರು ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರ ನಿವಾಸಿ [more]

ಹಳೆ ಮೈಸೂರು

ಸರ ಕದ್ದು ಪರಾರಿಯಾದ ಕಳ್ಳ

ಮಂಡ್ಯ,ಜೂ.6-ವೃದ್ಧೆಯ ಗಮನ ಬೇರೆಡೆ ಸೆಳೆದ ಕಳ್ಳ ಆಕೆ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮದ್ದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ನಿವಾಸಿ [more]

ಹೈದರಾಬಾದ್ ಕರ್ನಾಟಕ

ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ

ಕಲಬುರಗಿ,ಜೂ.6-ಸಾಲಬಾಧೆ ತಾಳಲಾರದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂಕಲಗ ಗ್ರಾಮದ ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ರೈತ. ರಾಜಶೇಖರ್ ಅವರು ಬ್ಯಾಂಕ್ ಸೇರಿದಂತೆ ಹಲವೆಡೆ [more]

ದಾವಣಗೆರೆ

ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ

ದಾವಣಗೆರೆ,ಜೂ.6- ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಾತ್ರವಲ್ಲದೆ ಮಧ್ಯ ಕರ್ನಾಟಕದ ದಾವಣಗೆರೆ ಸೇರಿದಂತೆ ವಿವಿಧ [more]

ಹಳೆ ಮೈಸೂರು

ಸಾಲ ಬಾಧೆಯಿಂದ ಕೇಬಲ್ ಆಪರೇಟರ್ ಆತ್ಮಹತ್ಯೆ

ಮೈಸೂರು,ಜೂ.6- ಸಾಲ ಬಾಧೆಯಿಂದ ನೊಂದ ಕೇಬಲ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೆ.ಆರ್.ಮೊಹಲ್ಲದ ಹಳೆ ಬಂಡಿಕೇರಿ ವಾಸಿ ಬಾಬು(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ನಗರದಲ್ಲಿ [more]

ಹಳೆ ಮೈಸೂರು

ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

ಮಂಡ್ಯ,ಜು.6- ಮನೆಯವರಿಂದ ಮದುವೆಗೆ ವಿರೋಧವಿದ್ದುದ್ದರಿಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಎಸ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್.ಡಿಕೋಟೆ ತಾಲ್ಲೂಕಿನ ಯಡಿಯಾಳ ಗ್ರಾಮದ ನಿವಾಸಿಗಳಾದ [more]

ರಾಷ್ಟ್ರೀಯ

ಪರಿಶ್ರಮ ಮತ್ತು ಪ್ರಯತ್ನಗಳೇ ಯಶಸ್ಸಿನ ಸೂತ್ರ – ಜನರಲ್ ಬಿಪಿನ್ ರಾವತ್

ನವದೆಹಲಿ, ಜು.5-ನಾನು ಕಳೆದ 30 ವರ್ಷಗಳಿಂದ ಒಂದೇ ಒಂದು ಸಿನಿಮಾ ನೋಡಿಲ್ಲ ಹಾಗೂ ಒಂದೇ ಸ್ಥಳದಲ್ಲಿ ಮೂರು ಗಂಟೆಗಳ ಕಾಲ ಕುಳಿತಿಲ್ಲ. ಇವುಗಳಿಗೆ ನನ್ನ ಬಳಿ ಸಮಯವೇ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

ನವದೆಹಲಿ, ಜು.5-ಒಂದು ತಿಂಗಳ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇಂದು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ದರಗಳ ಏರಿಕೆ ಮತ್ತು ರೂಪಾಯಿ ದುರ್ಬಲದಿಂದಾಗಿ 36 [more]

ರಾಷ್ಟ್ರೀಯ

ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಆರಂಭ

ಮುಂಬೈ, ಜು.5-ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಗೃಹ ಮತ್ತು ಉದ್ಯಮ ಸಂಸ್ಥೆಗಳಿಗಾಗಿ ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಆರಂಭಿಸಿದ್ದಾರೆ. ಭಾರತದ 1,100 ನಗರಗಳಲ್ಲಿ ವ್ಯಾಪಿಸಿರುವ [more]

ಹಳೆ ಮೈಸೂರು

ಮಾನಸ ಸರೋವರ ಯಾತ್ರೆಗೆ ತೆರಳಿದ್ದವರು ಸುರಕ್ಷಿತ

ಮಂಡ್ಯ, ಜು.5-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಇಬ್ಬರು ನಿನ್ನೆ ಸಂಜೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಶ್ರೀಕಾಂತ್ ಮತ್ತು ಕೃಷ್ಣಕುಮಾರ್ 15 ದಿನಗಳ ಹಿಂದೆ 26 [more]

ತುಮಕೂರು

ವ್ಯೆಕ್ತಿಯನ್ನು ಕೊಲೆ ಮಾಡಿ ಪರಾರಿ

ತುಮಕೂರು, ಜು.5-ಅಪರಿಚಿತ ವ್ಯಕ್ತಿಯನ್ನು ದುಷ್ಕರ್ಮಿಗಳು ಇಟ್ಟಿಗೆ ಹಾಗೂ ಪೈಪ್‍ಗಳಿಂದ ಥಳಿಸಿ ಕೊಲೆ ಮಾಡಿ ರೈಲು ಹಳಿ ಮೇಲೆ ಶವವಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಸುಮಾರು 35 ರಿಂದ [more]

ತುಮಕೂರು

ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ

ತುಮಕೂರು, ಜು.5-ತುಮಕೂರು ಮಹಾನಗರ ಪಾಲಿಕೆ ಕಾಪೆರ್Çೀರೇಟರ್ ನಾಗರಾಜ್‍ರಾವ್ ಪತ್ರಿಕಾ ಛಾಯಾಗ್ರಾಹಕರ ಮೇಲೆ ವಾಗ್ದಾಳಿ ಮಾಡಿದ ಘಟನೆ ಇಂದು ನಡೆದಿದೆ. ಕಾಪೆರ್Çೀರೇಟರ್ ನಾಗರಾಜ್ ಮತ್ತು ಅವರ ವಾರ್ಡ್‍ನ ಮಂಜುನಾಥ್ [more]

ಹಳೆ ಮೈಸೂರು

ಯೋಧನ ತಂದೆ ಮೇಲೆ ಹಲ್ಲೆ ಪ್ರಕರಣ ಆರೋಪಿಗಳ ಬಂಧನ

ಮೈಸೂರು, ಜು.5-ಯೋಧರೊಬ್ಬರ ತಂದೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪಿರಿಯಾಪಟ್ಟಣದ ಪೆÇಲೀಸರು ಬಂಧಿಸಿದ್ದಾರೆ. ಸತೀಶ್(30) ಮತ್ತು ದುಶ್ಯಂತ್ (30) ಬಂಧಿತ ಆರೋಪಿಗಳು. ಪಿರಿಯಾಪಟ್ಟಣದ [more]

ತುಮಕೂರು

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ತುಮಕೂರು, ಜು.5- ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಪೆÇಲೀಸರಿಗೆ ಸೂಚಿಸಿದ್ದಾರೆ. ದೂರವಾಣಿ ಮೂಲಕ ಪತ್ರಿಕೆಯೊಂದಿಗೆ [more]

ಚಿಕ್ಕಮಗಳೂರು

ಯುವಕನ ಕೊಲೆ ಪ್ರಕರಣ ಬೇಧಿಸಿದ ಪೆÇಲೀಸರು

ಕಡೂರು, ಜು.5- ಕಾಲೇಜು ಯುವಕನ ಕೊಲೆ ಪ್ರಕರಣ ಬೇಧಿಸಿರುವ ಕಡೂರು ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ವಿವರ: ಕಡೂರಿನ ವರಪ್ರದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ [more]

ಹಾಸನ

ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯಿಂದ ವಿದ್ಯಾರ್ಥಿಗಳಿಗೆ ಕಿವಿಮಾತು

ಹಾಸನ, ಜು.5- ಶೈಕ್ಷಣಿಕ ವರ್ಷಗಳಲ್ಲಿ ಮನಸ್ಸು ಅತ್ತಿತ್ತ ವಾಲದಂತೆ ಚಂಚಲ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ [more]