July 3, 2018VDಕ್ರೀಡೆComments Off on ಮೆಕ್ಸಿಕೊ ಸೋಲಿಸಿದ ಬ್ರಜಿಲ್ , ಕ್ವಾರ್ಟರ್ ಫೈನಲ್ ಪ್ರವೇಶ
Seen By: 344
ಸಮರಾ ಅರೆನಾ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16 ರ ಘಟ್ಟದಲ್ಲಿ ಮೆಕ್ಸಿಕೊ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಬ್ರಜಿಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ನೇಮ್ಮಾರ್ ಮತ್ತು ರಾಬರ್ಟೋ ಫಿರ್ಮಿಮೊ ಕ್ರಮವಾಗಿ 51 ಹಾಗೂ 88 ನೇ ನಿಮಿಷದಲ್ಲಿ ಗಳಿಸಿದ ಗೋಲುಗಳ ನೆರವಿನಿಂದ ಬ್ರಜಿಲ್ ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಲು ಸಾಧ್ಯವಾಯಿತು.
ಈ ಮೂಲಕ ಬ್ರಜಿಲ್ ಏಳು ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದಂತಾಗಿದ್ದು, ಈ ಸುತ್ತಿನಲ್ಲಿ ಬೆಲ್ಜಿಯಂ ಅಥವಾ ಜಪಾನ್ ವಿರುದ್ಧ ಸೆಣಸಾಡಲಿದೆ.
ಈ ಮಧ್ಯೆ ಮೆಕ್ಸಿಕೊ 1986 ರಿಂದಲೂ ಕ್ವಾರ್ಟರ್ ಫೈನಲ್ ಹಂತ ತಲುಪದೆ ನಿರಾಸೆ ಅನುಭವಿಸಿದೆ. ಮೆಕ್ಸಿಕೊ ಇತ್ತೀಚಿಗೆ ಬ್ರಜಿಲ್ ವಿರುದ್ಧ ನಡೆದ ಏಳು ಪಂದ್ಯಗಳಲ್ಲಿ ಗೆಲುವು ದಾಖಲೆ ಬರೆದಿತ್ತು.
ಆದರೆ. ಇಂದಿನ ಪಂದ್ಯದಲ್ಲಿ ಮೊದಲ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡಿದ್ದರೂ, ನಂತರದ ಹಂತದಲ್ಲಿ ಸೂಕ್ತ ಪ್ರದರ್ಶನ ತೋರದೆ ಸೋಲಿಗೆ ಶರಣಾಯಿತು.
June 21, 2018VDಕ್ರೀಡೆComments Off on ಫಿಫಾ ವಿಶ್ವಕಪ್ 2018: ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಸೆನೆಗಲ್!
Seen By: 218 ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ 2018ರ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪಂದ್ಯವನ್ನು ಗೆಲ್ಲುವ ಮೂಲಕ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ಖ್ಯಾತಿಗೆ ಸೆನೆಗಲ್ [more]
June 26, 2018VDಕ್ರೀಡೆComments Off on ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ವಿರುದ್ಧ ಪೆರುವಿಗೆ 2-0 ಗೋಲುಗಳ ಜಯ
Seen By: 376 ಫಿಶ್ಟ್ ಸ್ಟೇಡಿಯಂ (ರಷ್ಯಾ): ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಪೆರು 2-0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ [more]
July 5, 2018VDಕ್ರೀಡೆComments Off on ಫೀಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್ಸ್ ನಲ್ಲಿ ಫುಟ್ಬಾಲ್ ಲೋಕದ ಮದಗಜಗಳ ಕಾದಾಟ
Seen By: 234 ಮಾಸ್ಕೋ: ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ನಾಕೌಟ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಇದೀಗ ಎಲ್ಲಕ ಚಿತ್ತ ಮುಂದಿನ ಕ್ವಾರ್ಟರ್ [more]