ಗೆಲುವು

ಮೂಡಬಿದರೆ – ಬಿಜೆಪಿ ಅಭ್ಯರ್ಥಿ ಉಮಾಕಾಂತ್ ಕೋಟ್ಯಾನ್ ಮೊದಲ ಗೆಲುವು ದಾಖಲಿಸಿದರೆ. ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿ ಎರಡನೇ ಗೆಲುವನ್ನು ದಾಖಲಿಸಿದರು.
ನಂತರದಲ್ಲಿ ಸುಳ್ಯದಲ್ಲಿ – ಅಂಗಾರ, ಪುತ್ತೂರಿನಲ್ಲಿ ಸಂಜೀವ್ ಮಠಂದೂರ್, ಮಂಗಳೂರಿನಲ್ಲಿ ವೇದವ್ಯಾಸ್ ಕಾಮತ್, ಬಸವನಗುಡಿಯಲ್ಲಿ ರವಿಸುಬ್ರಮ್ಹಣ್ಯ, ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್, ಕೊಳ್ಳೇಗಾಲದಲ್ಲಿ ಬಿಎಸ್ ಪಿ ಮಹೇಶ್,ಪದ್ಮನಾಭನಗರದಲ್ಲಿ ಆರ್ ಅಶೋಕ್, ಜಗಳೂರು ಎಸ್ ವಿ ರಾಮಚಂದ್ರ ಗೆಲುವು ಸಾಧಿಸಿದ್ದಾರೆ. ಬಿಟಿಎಂ ಲೇ ಔಟ್‍ನಲ್ಲಿ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ,ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್, ಹಾಸನದಲ್ಲಿ ಮೊದಲ ಖಾತೆಯನ್ನು ಬಿಜೆಪಿ ತೆರೆದಿದ್ದು ಪ್ರೀತಂ ಗೌಡ ಗೆಲುವು ಸಾಧಿಸಿದ್ದಾರೆ.

ಈ ನಡುವೆ ಉಡುಪಿಯ ಎಲ್ಲಾ ಕ್ಷೇತ್ರಗಳಲ್ಲೂ ಬಹುತೇಕ ಬಿಜೆಪಿ ಗೆಲುವು ಸಾಧಿಸುವುದು ನಿಚ್ಚಳವಾಗಿದೆ.
ಮಂಗಳೂರಿನಲ್ಲಿ ಒಂದು ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಚ್ಚಳವಾಗಿದೆ.

ಮತ್ತೊಂದೆಡೆ ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ನಿಚ್ಚಳವಾಗಿದೆ. ಶ್ರವಣಬೆಳಗೊಳದಲ್ಲಿಜೆಡಿಎಸ್‍ನ ಸಿ ಎನ್ ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ.

ಮತ್ತಷ್ಟು ಗೆಲುವಿನ ವಿವರ:

ಶಿಕಾರಿ ಪುರ – ಬಿಎಸ್ ಯಡಿಯೂರಪ್ಪ(ಬಿಜೆಪಿ)
ಅರಸೀಕರೆ – ಶಿವಲಿಂಗೇಗೌಡ (ಜೆಡಿಎಸ್)
ಹಾವೇರಿ – ನೆಹರು ಓಲೆಕಾರ (ಬಿಜೆಪಿ)
ಹೂವಿನ ಹಡಗಲಿ – ಪಿ ಟಿ ಪರಮೇಶ್ವರ್ ನಾಯ್ಕ್ (ಕಾಂಗ್ರೆಸ್)
ಮುಧೋಳ -ಗೋವಿಂದ ಕಾರಜೋಳ (ಬಿಜೆಪಿ)
ಹಳಿಹಾಳ- ಆರ್ ವಿ ದೇಶಪಾಂಡೆ (ಕಾಂಗ್ರೆಸ್)
ಶ್ರೀನಿವಾಸಪುರ – ರಮೇಶ್ ಕುಮಾರ್ (ಕಾಂಗ್ರೆಸ್)ಸತತ ಎರಡನೇ ಬಾರಿ ಗೆಲುವು ದಾಖಲು.
ತೇರದಾಳ – ಸಿದ್ದು ಸವದಿ (ಬಿಜೆಪಿ)
ಸಂಡೂರು- ತುಕಾರಾಂ (ಕಾಂಗ್ರೆಸ್)
ಬೀದರ್ ಉತ್ತರ – ರಹೀಂ ಖಾನ್ ಕಾಂಗ್ರೆಸ್
ಔರಾದ್ – ಪ್ರಬೂ ಚೌಹಾಣ್ (ಬಿಜೆಪಿ)
ಹು-ಧಾ ಪೂರ್ವ- ಅಬ್ಬಯ್ಯ ಪ್ರಸಾದ್ ಕಾಂಗ್ರೆಸ್
ಧಾರವಾಡ – ಅಮೃತ ದೇಸಾಯಿ
ಚಳ್ಳಕೆರೆ – ರಘುಮೂರ್ತಿ (ಕಾಂಗ್ರೆಸ್)
ಸರ್ವಜ್ಞ ನಗರ – ಕೆಜೆ ಜಾರ್ಜ್ (ಕಾಂಗ್ರೆಸ್)
ಸವದತ್ತಿ ಯಲ್ಲಮ್ಮ- ಆನಂದ ಮಾಮನಿ (ಬಿಜೆಪಿ)
ಕಾರ್ಕಳ – ಸುನೀಲ್ ಕುಮಾರ್ (ಬಿಜೆಪಿ)
ಹಿರಿಯೂರು – ಪೂರ್ಣಿಮಾ ಶ್ರೀಧರ್ (ಬಿಜೆಪಿ)
ಚಾಮರಾಜಪೇಟೆ – ಜಮೀರ್ ಅಹಮದ್(ಕಾಂಗ್ರೆಸ್)
ನೆಲಮಂಗಲ – ಡಾ.ಶ್ರೀನಿವಾಸಮೂರ್ತಿ (ಜೆಡಿಎಸ್)
ಮೊಳೆಕಾಲ್ಮೂರು – ಶ್ರೀ ರಾಮುಲು (ಬಿಜೆಪಿ)
ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ)
ದಾವಣಗೆರೆ ದಕ್ಷಿಣ- ಶ್ಯಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
ಚಿಕ್ಕೋಡಿ -ಗಣೇಶ್ ಹುಕ್ಕೇರಿ(ಕಾಂಗ್ರೆಸ್)
ಮುಳಬಾಗಿಲು – ನಾಗೇಶ್ (ಕಾಂಗ್ರೆಸ್)
ಮಾಯಕೊಂಡ – ಪ್ರೊ.ಲಿಂಗಣ್ಣ(ಬಿಜೆಪಿ)
ಕುಷ್ಟಗಿ – ಅಮರೇಗೌಡ ಬಯ್ಯಾಪುರ (ಕಾಂಗ್ರೆಸ್)
ನವಲಗುಂದ – ಶಂಕರಗೌಡ (ಬಿಜೆಪಿ)
ಮಹಾಲಕ್ಷ್ಮಿ ಲೇ ಔಟ್ – ಗೋಪಾಲಯ್ಯ (ಜೆಡಿಎಸ್)
ಶಿರಹಟ್ಟಿ – ರುದ್ರಪ್ಪ ಲಮಾಣಿ (ಬಿಜೆಪಿ)
ಬೆಳ್ತಂಗಡಿ – ಹರೀಶ್ ಪೂಂಜಾ (ಕಾಂಗ್ರೆಸ್)
ಜಮಖಂಡಿ – ಸಿದ್ದು ನ್ಯಾಮೇಗೌಡ (ಕಾಂಗ್ರೆಸ್)
ದಾವಣೆಗೆರೆ ಉತ್ತರ – ರವೀಂದ್ರ ನಾಥ್ ಎಸ್ ಎ (ಬಿಜೆಪಿ)
ಕುಡಚಿ – ಪಿ ರಾಜೀವ್ (ಬಿಜೆಪಿ)
ಸೇಡಂ -ರಾಜಕುಮಾರ್ ಪಾಟೀಲ್ ತೇಲ್ಕರ್ (ಬಿಜೆಪಿ)
ಹೊಳೆ ನರಸೀಪುರ – ಹೆಚ್ ಡಿ ರೇವಣ್ಣ (ಜೆಡಿಎಸ್)
ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ
ವಿರಾಜಪೇಟೆ – ಕೆ ಜಿ ಬೋಪಯ್ಯ (ಬಿಜೆಪಿ)
ಹುಕ್ಕೇರಿ – ಉಮೇಶ್ ಕತ್ತಿ (ಬಿಜೆಪಿ)
ಕನಕಪುರ – ಡಿ ಕೆ ಶಿವಕುಮಾರ್ (ಕಾಂಗ್ರೆಸ್)
ಮೂಡಿಗೆರೆ – ಎಂ ಪಿ ಕುಮಾರಸ್ವಾಮಿ (ಬಿಜೆಪಿ)
ಬೀದರ್ ದಕ್ಷಿಣ- ಬಂಡೆಪ್ಪ ಕಾಶಂಪೂರ್ (ಜೆಡಿಎಸ್)
ಕಾರವಾರ – ರೂಪಾಲಿ ನಾಯಕ (ಬಿಜೆಪಿ)
ಸಿರಗುಪ್ಪ – ಸೋಮಲಿಂಗಪ್ಪ
ಬೆಳಗಾವಿ ಉ -ಅನಿಲ್ ಬೆನಕೆ (ಬಿಜೆಪಿ)
ಬೆಳಗಾವಿ ದ – ಅಭಯ್ ಚಂದ್ರ ಪಾಟೀಲ್ (ಬಿಜೆಪಿ)
ಹರಿಹರ – ರಾಮಪ್ಪ (ಕಾಂಗ್ರೆಸ್)
ಬೀಳಗಿ – ಮುರುಗೇಶ್ ನಿರಾಣಿ (ಬಿಜೆಪಿ)
ಬಾದಾಮಿ – ಸಿದ್ದರಾಮಯ್ಯ
ಅಫಜಲಪುರ – ಎಂ ವೈ ಪಾಟೀಲ್ (ಕಾಂಗ್ರೆಸ್)
ಗುರುಮಿತ್ಕಲ್ -ನಾಗನಗೌಡ (ಜೆಡಿಎಸ್)
ಭಾಲ್ಕಿ -ಈಶ್ವರ್ ಖಂಡ್ರೆ (ಕಾಂಗ್ರೆಸ್)
ಶೃಂಗೇರಿ – ಟಿ ಡಿ ರಾಜೇಗೌಡ (ಕಾಂಗ್ರೆಸ್)
ಯಲ್ಲಾಪುರ – ಶಿವರಾಮ ಹೆಬ್ಬಾರ್ (ಕಾಂಗ್ರೆಸ್)
ದೊಡ್ಡಬಳ್ಳಾಪುರ -ವೆಂಕಟೆರಮಣಯ್ಯ (ಕಾಂಗ್ರೆಸ್)
ಹುಮನಾಬಾದ್ – ರಾಜಶೇಖರ ಪಾಟೀಲ್ (ಪಕ್ಷೇತರ)
ಪಿರಿಯಾಪಟ್ಟಣ – ಮಹದೇವಯ್ಯ (ಜೆಡಿಎಸ್)
ಭದ್ರಾವತಿ – ಸಂಗಮೇಶ್ (ಕಾಂಗ್ರೆಸ್)
ಕಡೂರು – ಬೆಳ್ಳಿ ಪ್ರಕಾಶ್ (ಬಿಜೆಪಿ)
ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
ಗಂಗಾವತಿ -ಪರಣ್ಣ ಮುನವಳ್ಳಿ (ಬಿಜೆಪಿ)
ಹೊನ್ನಾಳಿ- ರೇಣುಕಾಚಾರ್ಯ (ಬಿಜೆಪಿ)
ಸಾಗರ – ಹರತಾಳು ಹಾಲಪ್ಪ (ಬಿಜೆಪಿ)
ಬಳ್ಳಾರಿ – ಸೋಮಶೇಖರ ರೆಡ್ಡಿ (ಬಿಜೆಪಿ)
ಹರಪನಹಳ್ಳಿ – ಕರುಣಾಕರ ರೆಡ್ಡಿ (ಬಿಜೆಪಿ)
ಚನ್ನಗಿರಿ – ವಿರುಪಾಕ್ಷಪ್ಪ ಮಾಡಾಳು 9ಬಿಜೆಪಿ)
ತರೀಕೆರೆ – ಡಿ ಎಸ್ ಸುರೇಶ್ (ಬಿಜೆಪಿ)
ತುಮಕೂರು – ಜ್ಯೋತಿ ಗಣೇಶ್ (ಬಿಜೆಪಿ)
ರಾಣಿಬೆನ್ನೂರು – ಶಂಕರ್ (ಪಕ್ಷೇತರ)
ಚನ್ನಪಟ್ಟಣ – ಹೆಚ್ ಡಿ ಕುಮಾರಸ್ವಾಮಿ
ದೇವನಹಳ್ಳಿ – ನಿಸರ್ಗ ನಾರಾಯಣ ಸ್ವಾಮಿ (ಜೆಡಿಎಸ್)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ