ರಾಜ್ಯ

ನಟ, ನಿರ್ಮಾಪಕರಿಗೆ ಐಟಿ ಡ್ರಿಲ್​: ದಾಖಲೆ ಹೊಂದಿಸಲು ಹರಸಾಹಸ

ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸ್ಟಾರ್ ನಟ ನಿರ್ಮಾಪಕರಿಗೆ ಐಟಿ ಡ್ರಿಲ್ ನಡೆಯಲಿದೆ. ನಟ ನಿರ್ಮಾಪಕರ ಮನೆಯಲ್ಲಿ [more]

ರಾಷ್ಟ್ರೀಯ

ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ ಪಡೆಗೆ ಐತಿಹಾಸಿಕ ಗೆಲುವು

ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯವಾಯಿತು. ಈ ಮೂಲಕ ಭಾರತ ಕ್ರಿಕೆಟ್​ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತು. 1947ರಿಂದ ಭಾರತ [more]

ರಾಷ್ಟ್ರೀಯ

ರೈಲು ಹೊರಡುವ 20 ನಿಮಿಷ ಮುನ್ನವೇ ರೈಲು ನಿಲ್ದಾಣ ತಲುಪಿ

ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ೧೫-೨೦ನಿಮಿಷಗಳಿಗೂ ಮುನ್ನ ತಲುಪಿರಬೇಕೆಂಬ ನಿಯಮವಿರುವಂತೆ ಇನ್ನು ಮುಂದೆ ರೈಲು ನಿಲ್ದಾಣಗಳಲ್ಲಿ ಇದೇ ನಿಯಮಗಳನ್ನು ಜಾರಿಗೊಳಿಸಲು ರೈಲ್ವೇ ಇಲಾಖೆ ಯೋಜನೆ ರೂಪಿಸುತ್ತಿದೆ. ಈ [more]

ರಾಷ್ಟ್ರೀಯ

ರಾಜನಾಥ್ ಸಿಂಗ್ ಹೆಗಳಿಗೆ ಸಂಕಲ್ಪ ಪತ್ರ ಸಮಿತಿ ಹೊಣೆ

ಹೊಸದಿಲ್ಲಿ:ಮುಂಬರು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರ ಸಮಿತಿ ಮುಖ್ಯಸ್ಥರಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಚಾರಕ ತಂಡದ ಮುಖ್ಯಸ್ಥರಾಗಿ ಹಣಕಾಸು ಸಚಿವ [more]

ರಾಷ್ಟ್ರೀಯ

ದೀರ್ಘ ಬಾಳಿಕೆ ರಸ್ತೆ ನಿರ್ಮಾಣದ ಕಡೆ ಗಮನ, ಕಾಂಕ್ರೀಟ್ ರಸ್ತೆಗೆ ಆದ್ಯತೆ

ಹೊಸದಿಲ್ಲಿ: ರಸ್ತೆಗಳ ಅಭಿವೃದ್ಧಿಗೆ ಡಾಂಬರ್ ಬದಲು ಕಾಂಕ್ರೀಟ್ ಬಳಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದರಿಂದ ೧೫೦-೨೦೦ ವರ್ಷಗಳವರೆಗೆ ರಸ್ತೆ ಮೇಲೆ ಒಂದೇ ಒಂದು ರಸ್ತೆ ಗುಂಡಿ ಕಾಣಲು [more]

ರಾಷ್ಟ್ರೀಯ

ಆಧಾರ್ ಆರ್ಥಿಕತೆಯ ಗೇಮ್‌ಚೇಂಜರ್ ಎಂದ ಜೇಟ್ಲಿ

ಹೊಸದಿಲ್ಲಿ: ದೇಶದಲ್ಲಿ ಗುರುತಿನ ಚೀಟಿ ಆಗಿದ್ದ ಆಧಾರ್ ಕಾರ್ಡ್‌ಅನ್ನು ಸರ್ಕಾರದ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಲಿಂಕ್ ಮಾಡಿಸಿದ್ದು, ಕಡ್ಡಾಯಗೊಳಿಸಿದ್ದು ಈಗ ಸಕಾರಾತ್ಮಕ ಪರಿಣಾಮ ಬೀರಿದೆ, ಇದೊಂದು [more]

ರಾಷ್ಟ್ರೀಯ

10 ಮಹಿಳೆಯರಿಂದ ಅಯ್ಯಪ್ಪನ ದರ್ಶನ: ಕೇರಳ ಪೊಲೀಸ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಕೇರಳದಲ್ಲಿ ಹಿಂಸಾಚಾರದ ನಡುವೆಯೇ ಅಯ್ಯಪ್ಪನ ದರ್ಶನವನ್ನು ೧೦ ಮಹಿಳೆಯರು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು [more]

ರಾಷ್ಟ್ರೀಯ

ಕೇರಳದಲ್ಲಿ ಹಿಂಸಾಚಾರ: ವರದಿ ಕೇಳಿದ ಕೇಂದ್ರ ಸರ್ಕಾರ

ಹೊಸದಿಲ್ಲಿ/ತಿರುವನಂತಪುರ: ಕೇರಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ  ವರದಿ ನೀಡುವಂತೆ ಕೇಂದ್ರ ಸರ್ಕಾರ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಕೇಳಿದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ [more]

ರಾಷ್ಟ್ರೀಯ

ರಾಹುಲ್  ಜನತೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ: ನಿರ್ಮಲಾ

ಹೊಸದಿಲ್ಲಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಜತೆಗೆ ನಡೆದಿದ್ದ ಒಪ್ಪಂದದ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ನಾಚಿಗೇಡಿನ [more]

ರಾಜ್ಯ

ಚಿಂತಾಮಣಿ-ಪೆರುಮಾಚನಹಳ್ಳಿ ರಸ್ತೆ ದುರಸ್ತಿಗೆ ಒತ್ತಾಯ

ಚಿಂತಾಮಣಿಯಿಂದ ಪೆರುಮಾಚನಹಳ್ಳಿ ಮಾರ್ಗವಾಗಿ ವೆಂಕಟಾಪುರ ಮತಿತ್ತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರು ಕಿತ್ತು ಬಂದು, ಸುಮಾರು ಹನ್ನೆರಡು ವರ್ಷಗಳಿಗೂ ಹೆಚ್ಚುಕಾಲವಾಗಿದ್ದು, ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ವೆಂಕಟಾಪುರ [more]

ರಾಜ್ಯ

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ

ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು (ಭಾರತ ಸರಕಾರ) ಇವರ ಸಹಯೋಗದಲ್ಲಿ ಡಿ.೦೭ ರಿಂದ೧೩ ರವರೆಗೆ 7 ದಿನಗಳ ಪ್ರಧಾನ [more]

ರಾಜ್ಯ

ಬಿಜೆಪಿ ವಿಜಯ ಲಕ್ಷ್ಯ-2019 ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟನೆ

ಬೆಂಗಳೂರು: 2019ರ ಲೋಕಸಭಾ ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ‘ವಿಜಯ ಲಕ್ಷ್ಯ-2019’ ಯೋಜನೆಯಡಿ ಕಾರ್ಯ ನಿರ್ವಹಿಸಲಿರುವ ಕಾರ್ಯಕರ್ತರ ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಕಾರ್ಯಾಲಯ [more]

ರಾಷ್ಟ್ರೀಯ

ಶಬರಿಮಲೆ ವಿವಾದ: ಕಣ್ಣೂರು ರಣರಂಗ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ದೇವರನಾಡು ಕೇರಳದಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಣ್ಣೂರು ರಣರಂಗವಾಗಿದ್ದು, ಎಡಪಕ್ಷಗಳು ಮತ್ತು ಸಂಘ ಪರಿವಾರದ ಕಾರ್ಯಕರ್ತರ [more]

ಬೆಂಗಳೂರು

ಶಿರೋ 10ಕೆ ಪಿಂಕಥಾನ್ ಆಯೋಜಿಸಿದ್ದ ಓಟದಲ್ಲಿ 200ಕ್ಕೂ ಹೆಚ್ಚು ಕ್ಯಾನ್ಸರ್ ಗೆದ್ದವರು ಭಾಗಿ

ಬೆಂಗಳೂರು, ಜ.6-ಕ್ಯಾನ್ಸರ್ ಗೆದ್ದವರು ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ  ಭೂಮಿಕಾ ಪಟೇಲ್ ನೇತೃತ್ವದಲ್ಲಿ ಇಂದು 200ಕ್ಕೂ ಹೆಚ್ಚು ಜನರು ಅಪೆÇೀಲೋ ಹಾಸ್ಪಿಟಲ್ ಕಬ್ಬನ್‍ಪಾರ್ಕ್‍ನಲ್ಲಿ  ನಡೆದ ಪಿಂಕಾಥಾನ್‍ಗೆ ಬೆಂಬಲ [more]

ಬೆಂಗಳೂರು

ಗಾಂಧೀಜಿಯವರ 150ನೇ ವರ್ಷಾಚರಣೆಯ ಸ್ಮರೋತ್ಸವವಾಗಿಯೂ ಹೊರಹೊಮ್ಮಿದ 16ನೇ ಚಿತ್ರಸಂತೆ

ಬೆಂಗಳೂರು, ಜ.6-ಹಲವು ವೈಶಿಷ್ಟ್ಯಗಳ ಹೂರಣದೊಂದಿಗೆ ಪ್ರತಿವರ್ಷ ನಗರದ ಚಿತ್ರಕಲಾ ಪರಿಷತ್ ಆವರಣ ಮತ್ತು ಕುಮಾರಕೃಪಾ ರಸ್ತೆಯಲ್ಲಿ  ಮೇಳೈಸುವ  ಕಲಾ ಬದುಕಿನ  ಅನಾವರಣಕ್ಕೆ  ಈ ಬಾರಿ ವಸ್ತುವಾಗಿರುವುದು ಗಾಂಧೀಜಿಯವರ [more]

ಬೆಂಗಳೂರು

ಸಮಾಜಕ್ಕಾಗಿ ದುಡಿದವರನ್ನು ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ ಎಂಬುದಕ್ಕೆ ಮಧುಕರ್ ಶೆಟ್ಟಿ ಅವರೇ ನಿದರ್ಶನ, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ

ಬೆಂಗಳೂರು,  ಜ.6-ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ದುಡಿಯುವ ಧೀಮಂತರನ್ನು ಸಮಾಜ ಸದಾ  ಸ್ಮರಿಸಿಕೊಳ್ಳುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ತಿಳಿಸಿದರು. ವಿಜಯನಗರ ಭಂಟರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಮಧುಕರ್‍ಶೆಟ್ಟಿ [more]

ಬೆಂಗಳೂರು

ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ 13 ಗ್ರಂಥಗಳ ಲೋಕಾರ್ಪಣೆ

ಬೆಂಗಳೂರು,  ಜ.6-ಕುರುಬರ ಜೀವನ, ಆರ್ಥಿಕತೆ, ರಾಜಕೀಯ ಅಧ್ಯಯನ ಮಾಡಿ ಗ್ರಂಥಗಳನ್ನು ರಚಿಸಿ ಬಿಡುಗಡೆ ಮಾಡಿರುವ ಈ ದಿನ  ನಿಜಕ್ಕೂ ಐತಿಹಾಸಿಕ  ದಿನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ [more]

ಬೆಂಗಳೂರು

ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ 15 ಜನರ ಬಂಧನ

ಬೆಂಗಳೂರು,  ಜ.6-ಕ್ಲಬ್‍ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು 15 ಮಂದಿಯನ್ನು ಬಂಧಿಸಿ 2,24,000 ರೂಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಜಯಮಹಲ್ ಮೈನ್ ರೋಡ್, ಪ್ಯಾಲೇಸ್ ಗ್ರೌಂಡ್ ಕಾಂಪೌಂಡ್‍ನೊಳಗಿರುವ [more]

ಬೆಂಗಳೂರು

ಪಿಕೆಎಲ್-6 ಕಬ್ಬಡ್ಡಿ ಚಾಂಪಿಯನ್ಸ್ ಹಾಗಿ ಹೊರಹೊಮ್ಮಿದ ಬೆಂಗಳೂರು ಬುಲ್ಸ್

ಬೆಂಗಳೂರು, ಜ.6- ಪೆÇ್ರ ಕಬ್ಬಡ್ಡಿ ಸರಣಿ ಆರಂಭವಾದಾಗಿನಿಂದಲೂ ನಮ್ಮ ಬೆಂಗಳೂರು ಬುಲ್ಸ್ ಚಾಂಪಿಯನ್ಸ್  ಆಗಬೇಕೆಂಬ ಅಪಾರ ಕಬ್ಬಡಿ ಪ್ರಿಯರ ಬಯಕೆ  ಕೊನೆಗೂ ಈಡೇರಿದೆ. ಬೆಂಗಳೂರು ಬುಲ್ಸ್ ಚಾಂಪಿಯನ್ಸ್ [more]

ಬೆಂಗಳೂರು

ಜ.20ರಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಆಯೋಜಿಸಲಾಗಿರುವ ಮಾಕ್ ಸಂದರ್ಶನ

ಬೆಂಗಳೂರು,ಜ.6- ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಮಾಕ್ ಸಂದರ್ಶನವನ್ನು ಏರ್ಪಡಿಸಲಾಗಿದೆ. ಈ ಮಾಕ್ ಸಂದರ್ಶನ ಬೆಂಗಳೂರು ನಗರದ ಗಾಂಧೀನಗರದಲ್ಲಿನ ಕೆಎಸ್‍ಆರ್‍ಟಿಸಿ [more]

ಬೆಂಗಳೂರು

ನಿಗಮ ಮಂಡಳಿ ನೇಮಕಾತಿ ಪಟ್ಟಿ ಇನ್ನೂ ಅಂಗೀಕರಿಸದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೇಸ್ ಶಾಸಕರು

ಬೆಂಗಳೂರು, ಜ.6- ನಿಗಮ ಮಂಡಳಿ ನೇಮಕಾತಿಗಾಗಿ ಪಟ್ಟಿ ರವಾನಿಸಿ 15 ದಿನ ಕಳೆದರೂ ಅಂಗೀಕರಿಸದೇ ಇರುವ ಬಗ್ಗೆ  ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಧರ್ಮದಲ್ಲಿ [more]

ಬೆಂಗಳೂರು

ಹಣದ ಪ್ರಕರಣ ಸಂಬಂಧ ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವರನ್ನು ತಡೆಹಿಡಿದ ಕಾಂಗ್ರೇಸ್ಸಿನ ಪ್ರಮುಖ ನಾಯಕರು

ಬೆಂಗಳೂರು, ಜ.6- ವಿಧಾನಸೌಧದಲ್ಲಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಸಿ.ಪುಟ್ಟರಂಗಶೆಟ್ಟಿ  ಅವರು ರಾಜೀನಾಮೆ ನೀಡಲು ಮುಂದಾಗಿದ್ದು, ಅದನ್ನು ಕಾಂಗ್ರೆಸ್‍ನ ಪ್ರಮುಖ ನಾಯಕರು [more]

ಬೆಂಗಳೂರು

ಮಲೆನಾಡು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಮಲೆನಾಡಿಗರು

ಬೆಂಗಳೂರು, ಜ.6- ಮಲೆನಾಡು ಮಿತ್ರವೃಂದವು ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರದಲ್ಲಿ ಮಲೆನಾಡಿಗರಿಗಾಗಿ ಆಯೋಜಿಸುವ ಮಲೆನಾಡು ಕ್ರೀಡಾಕೂಟದಲ್ಲಿ ನಗರದಲ್ಲಿ ನೆಲೆಸಿರುವ ಮಲೆನಾಡಿಗರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮಲೆನಾಡಿನ [more]

ಬೆಂಗಳೂರು

ಇಂದೂ ಸಹ ಮುಂದುವರೆದ ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್ ವಿಚಾರಣೆ:

ಬೆಂಗಳೂರು, ಜ.6- ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್ ವಿಚಾರಣೆ ಇಂದೂ ಸಹ ಮುಂದುವರೆದಿದೆ. ವಿಧಾನಸೌಧ ಠಾಣೆ ಪೆÇಲೀಸರು ಆತನನ್ನು ಇಂದೂ ಸಹ ತೀವ್ರ ವಿಚಾರಣೆಗೆ ಒಳಪಡಿಸಿ ಹಣದ [more]

ಬೆಂಗಳೂರು

ಸ್ವಾಮಿ ವಿವೇಕಾನಂದ ಅವರ ವೈಚಾರಿಕ ನಿಲವುಗಳು ಎಲ್ಲಾ ದರ್ಮದವರಿಗೂ ಮಾರ್ಗದರ್ಶನವಾಗಿದೆ, ಕೆಪಿಸಿಸಿ ಅಧ್ಯಕ್ಷ ಗುಂಡುರಾವ್

ಬೆಂಗಳೂರು, ಜ.6-ವಿವೇಕಾನಂದರ ವೈಚಾರಿಕ ನಿಲುವುಗಳು ಎಲ್ಲ ಧರ್ಮದವರಿಗೂ ಮಾರ್ಗದರ್ಶನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು. ನಗರದ ಪುರಭವನದಲ್ಲಿ ಸಂಕಲ್ಪ ಸಂಸ್ಥೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಹಾಗೂ [more]