ಬೆಂಗಳೂರು

ಮೂಲಸೌಕರ್ಯ ಸಮಸ್ಯೆ ಹಿನ್ನಲೆ-ಅಪಾರ್ಟ್‍ಮೆಂಟ್ ನಿರ್ಮಾಣ ನಿಷೇಧಿಸಲು ಸರ್ಕಾರದ ಚಿಂತನೆ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜೂ.27- ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ಮುಂದಿನ ಐದು ವರ್ಷಗಳವರೆಗೆ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್‍ಗಳ ನಿರ್ಮಾಣವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ [more]

ಬೆಂಗಳೂರು

ಜೂ.30 ರಂದು ದ್ವಿಚಕ್ರ ವಾಹನಗಳ ಬಹಿರಂಗ ಹರಾಜು

ಬೆಂಗಳೂರು, ಜೂ.27- ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಇಲ್ಲದೆ ಇರುವ ಮತ್ತು ಪ್ರಕರಣಗಳಲ್ಲಿ ಖುಲಾಸೆಯಾಗಿರುವ ದ್ವಿಚಕ್ರ ವಾಹನಗಳನ್ನು ನ್ಯಾಯಾಲಯದ ಆದೇಶದಂತೆ ಜೂ.30ರಂದು ಬೆಳಗ್ಗೆ 11 ಗಂಟೆಗೆ [more]

ಬೆಂಗಳೂರು

ಸರ್ಕಾರ ಜಲ ಸಂರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು-ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಬೆಂಗಳೂರು, ಜೂ.27- ಸರ್ಕಾರ ಜಲ ಸಂರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ಯುನೈಟೆಡ್ ಬೆಂಗಳೂರು ಎಚ್ಚರಿಸಿದೆ. [more]

ರಾಷ್ಟ್ರೀಯ

ಯಾವುದೇ ಕಾರಣಕ್ಕೂ ಯೋಧರ ಬಲಿದಾನ ವ್ಯರ್ಥವಾಗಬಾರದು-ಕೇಂದ್ರ ಗೃಹ ಸಚಿವ ಅಮಿತ್ ಶಾ

ಶ್ರೀನಗರ, ಜೂ.27- ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿರುವ ಗೃಹ ಸಚಿವ ಅಮಿತ್ ಶಾ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಗುಡುಗಿದ್ದಾರೆ. ಶ್ರೀನಗರದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ [more]

ರಾಷ್ಟ್ರೀಯ

ಚೊಚ್ಚಲ ಭಾಷಣದಲ್ಲೇ ಗಮನ ಸೆಳೆದ ಸಂಸದ ತೇಜಸ್ವಿ ಸೂರ್ಯ

ನವದೆಹಲಿ, ಜೂ.27- ಸಂಸತ್ತಿನ ಚೊಚ್ಚಲ ಭಾಷಣದಲ್ಲೇ ಅತ್ಯಂತ ವಾಗ್ಮೀಯತೆ ಪ್ರದರ್ಶಿಸಿ ಸದನದ ಗಮನ ಸೆಳೆದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬ್ಯಾಂಕಿಂಗ್ ನೇಮಕಾತಿಯಲ್ಲಿ [more]

ಅಂತರರಾಷ್ಟ್ರೀಯ

ಜಿ-20 ಶೃಂಗಸಭೆಯಲ್ಲಿ ಪ್ರಮುಖ ವಿಷಯಗಳ ಪ್ರಸ್ತಾಪ-ಪ್ರಧಾನಿ ಮೋದಿ

ನವದೆಹಲಿ/ಒಸಾಕಾ, ಜೂ.27- ಮಹಿಳಾ ಸಬಲೀಕರಣ ಮತ್ತು ಕೃತಕ ಬುದ್ಧಿಮತ್ತೆಗೆ ಆದ್ಯತೆ ಹಾಗೂ ಭಯೋತ್ಪಾದನೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಉಪಕ್ರಮಗಳು ಸೇರಿದಂತೆ ಪ್ರಮುಖ ವಿಷಯಗಳನ್ನು ಜಿ-20 ಶೃಂಗಸಭೆಯಲ್ಲಿ ಪ್ರಮುಖವಾಗಿ [more]

ರಾಷ್ಟ್ರೀಯ

ಕಳಂಕಿತ ವಜ್ರೋದ್ಯಮಿ ನೀರವ್ ಮೋದಿಗೆ ಭಾರೀ ಹೊಡೆತ-ಅಧಿಕಾರಿಗಳಿಂದ ನೀರವ್ ಮತ್ತು ಸಹೋದರಿಯ ಬ್ಯಾಂಕ್ ಖಾತೆ ಮುಟ್ಟುಗೋಲು

ನವದೆಹಲಿ, ಜೂ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 12,400 ಕೋಟಿ ರೂ.ಗಳನ್ನು ವಂಚಿಸಿ ಆರ್ಥಿಕ ದೇಶಭ್ರಷ್ಟನಾಗಿರುವ ಕಳಂಕಿತ ವಜ್ರೋದ್ಯಮಿ ನೀರವ್ ಮೋದಿ ಮತ್ತು ಆತನ ಸಹೋದರಿ ಪೂರ್ವಿ ಮೋದಿ [more]

ಅಂತರರಾಷ್ಟ್ರೀಯ

ಪಿಎನ್‍ಬಿ ವಂಚಕ ನೀರವ ಮೋದಿ-ವೀಡಿಯೋ ಲಿಂಕ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯ

ಲಂಡನ್, ಜೂ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ (ಪಿಎನ್‍ಬಿ) 12,400 ಕೋಟಿ ರೂ.ಗಳನ್ನು ವಂಚಿಸಿ ಪ್ರಸ್ತುತ ಲಂಡನ್ ಜೈಲಿನಲ್ಲಿರುವ ದೇಶ ಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕ ವಜ್ರೋದ್ಯಮಿ [more]

ರಾಷ್ಟ್ರೀಯ

ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಚಂಢೀಗಢ್,ಜೂ.27- ಯುದ್ಧ ವಿಮಾನಕ್ಕೆ ಪಕ್ಷಿಯೊಂದು ಬಡಿದು ಇಂಜಿನ್ ವಿಫಲವಾದ ನಂತರ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದನ್ನು ಭಾರತೀಯ ವಾಯುಪಡೆಯ ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ. ಪಂಜಾಬ್‍ನ ಚಂಢೀಗಢದ ಅಂಬಾಲ [more]

ಅಂತರರಾಷ್ಟ್ರೀಯ

ಶೆರಿನ್ ಮ್ಯಾಥ್ಯೂಸ್ ಪ್ರಕರಣ-ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಡಲ್ಲಾಸ್(ಅಮೆರಿಕ) ಜೂ.26-ಮೂರು ವರ್ಷ ಶೆರಿನ್ ಮ್ಯಾಥ್ಯೂಸ್ ಸಾವಿನ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕದ ಮಲ ತಂದೆ ವೆಸ್ಲಿ ಮ್ಯಾಥ್ಯೂಸ್‍ಗೆ ಇಲ್ಲಿನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ವೆಸ್ಲಿ [more]

ಅಂತರರಾಷ್ಟ್ರೀಯ

ಪ್ರಧಾನಿ ಮೋದಿಯವರಿಂದ ಜಪಾನ್ ಪ್ರಧಾನಿ ಸಿನ್‍ಜೋ ಅಬೆ ಭೇಟಿ

ಒಸಾಕಾ, ಜೂ.27- ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‍ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಆ ದೇಶದ ಪ್ರಧಾನಮಂತ್ರಿ ಸಿನ್‍ಜೋಅಬೆ ಅವರನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ಪೂರಕ [more]

ರಾಷ್ಟ್ರೀಯ

ದುಷ್ಕರ್ಮಿಗಳಿಂದ ಕಾಂಗ್ರೇಸ್ ನಾಯಕನ ಹತ್ಯೆ

ಫರೀದಾಬಾದ್, ಜೂ.27- ಕಾಂಗ್ರೆಸ್ ಯುವ ನಾಯಕ ವಿಕಾಸ್ ಚೌಧರಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ. ಹರಿಯಾಣ ಘಟಕದ [more]

ರಾಷ್ಟ್ರೀಯ

ಪ್ರಧಾನಿ ಸ್ವಾಗತಿಸಿದ ಭಾರತೀಯ ಸಮುದಾಯ: ಜಪಾನ್‌ನಲ್ಲಿ ಮೊಳಗಿದ ‘ಮೋದಿ ಮೋದಿ’ ಘೋಷಣೆ

ಟೋಕಿಯೋ: ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಸಮಾವೇಶದಲ್ಲಿ ಪಾಲ್ಗೊಳ್ಳಲು ಗುರುವಾರ ಜಪಾನ್‌ನ ಒಸಾಕಾದ ಸ್ವಿಸ್ಸೊಟೇಲ್ ನಂಕೈ ಹೋಟೆಲ್‌ಗೆ ಆಗಮಿಸಿದರು. ಪ್ರಧಾನಿಯನ್ನು ಹೃತ್ಪೂರ್ವಕವಾಗಿ ಬರ ಮಾಡಿಕೊಂಡ ಅಲ್ಲಿನ ಭಾರತೀಯ [more]

ರಾಷ್ಟ್ರೀಯ

ಜಪಾನ್ ಗೆ ಆಗಮಿಸಿದ ನರೇಂದ್ರ ಮೋದಿ; ನಾಳೆಯಿಂದ ಎರಡು ದಿನ ಜಿ20 ಶೃಂಗಸಭೆ

ಒಸಕಾ(ಜಪಾನ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಜಪಾನ್ ಗೆ ಆಗಮಿಸಿದ್ದು ನಾಳೆ ಮತ್ತು ನಾಡಿದ್ದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ [more]

ರಾಷ್ಟ್ರೀಯ

ಸರ್ಕಾರಿ ನೌಕರರಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ!

ಲಕ್ನೋ: ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬೇಸರಗೊಂಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಿ ನೌಕರರಿಗೆ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ನೌಕರರಿಗೆ ಶಾಕ್ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್ [more]

ರಾಜ್ಯ

ಇಂದು ರಾಜ್ಯಾದ್ಯಂತ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಣೆ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡ ಅವರ ಜಯಂತಿಯನ್ನು ಇಂದು ರಾಜ್ಯಾಂದ್ಯಂತ ಆಚರಣೆ ಮಾಡಲಾಗುತ್ತಿದೆ. ಯಲಹಂಕದಲ್ಲಿ ಕ್ರಿ.ಶ.1510 ಜೂನ್ 27ರಂದು ಕೆಂಪೇಗೌಡ ಜನಿಸಿದ್ದರು. ಇವರಿಗೆ ಹಿರಿಯ [more]

ರಾಜ್ಯ

ಗ್ರಾಮವಾಸ್ತವ್ಯ ನಂ. 3: ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸಜ್ಜಾಗಿದೆ ಬೀದರ್​ನ ಉಜಳಂಬ

ಬೀದರ್: ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ನಂತರ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಬೀದರ್ ಜಿಲ್ಲೆಗೆ ಅಡಿ ಇಟ್ಟಿದೆ. ಬಸವ ಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು [more]

ರಾಜ್ಯ

ಜಲಧಾರೆ ಯೋಜನೆ ಮೂಲಕ ರಾಯಚೂರು ಜಿಲ್ಲೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ರಾಯಚೂರು: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದನ್ನು ಶೀಘ್ರ ಅನುಮೋದನೆ ನೀಡುವುದರ ಮೂಲಕ ಇಡೀ ಜಿಲ್ಲೆಗೆ [more]

ಕ್ರೀಡೆ

ಇಂಡೋ-ವಿಂಡೀಸ್​​ ಫೈಟ್​ಗೆ ಕೌಂಟ್​ಡೌನ್ ಶುರು: ಕೊಹ್ಲಿ ಸೈನ್ಯಕ್ಕೆ ಸವಾಲು ಹಾಕಿದ  ಕೆರೆಬಿಯನ್​  ದೈತ್ಯರು 

ಆಂಗ್ಲರ  ನಾಡಲ್ಲಿ ನಡೆಯುತ್ತಿರುವ  ವಿಶ್ವಯುದ್ದ  ಹಲವಾರು  ರೋಚಕ ಕದನಗಳಿಗೆ ಸಾಕ್ಷಿಯಾಗಿದೆ. ಇಂದು  ಮ್ಯಾಂಚೆಸ್ಟರ್  ಅಂಗಳದಲ್ಲಿ  ವಿಶ್ವ ಕ್ರಿಕೆಟ್ನ ಬಲಿಷ್ಠ  ತಂಡಗಳಾದ  ಟೀಂ  ಇಂಡಿಯಾ ಮತ್ತು  ವೆಸ್ಟ್  ಇಂಡೀಸ್  [more]

ಕ್ರೀಡೆ

ಇಂದು ಇಂಡೋ -ವಿಂಡೀಸ್ ನಡುವೆ ಬಿಗ್ ವಾರ್ ಮ್ಯಾಂಚೆಸ್ಟರ್ ಅಂಗಳದಲ್ಲಿ ಕೊಹ್ಲಿ ಸೈನ್ಯಕ್ಕೆ ಕೆರೆಬಿಯನ್ನರ ಸವಾಲು

ವಿಶ್ವಕಪ್ನಲ್ಲಿ ಗೆಲುನ ಓಟ ಮುಂದುವರೆಸಿರುವ ಕೊಹ್ಲಿ ಸೈನ್ಯ ಇಂದು ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ. ಮ್ಯಾಂಚೆಸ್ಟರ್ ಅಂಗಳದಲ್ಲಿ ಗೆಲುವಿನ ನಾಗಲೋಟದಲ್ಲಿ ಮುಂದುವರಿಸದಿರುವ ಟೀಂ ಇಂಡಿಯಾ ಬಲಿಷ್ಠ [more]

ರಾಜ್ಯ

ಮುಖ್ಯ ಮಂತ್ರಿ ವಾಸ್ತವ್ಯ ವಿವರಣೆ

ಜಲಧಾರೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಯಚೂರು, ಜೂ.26: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ [more]

ರಾಷ್ಟ್ರೀಯ

ಸೇನಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಗೃಹ ಸಚಿವರು

ಶ್ರೀನಗರ, ಜೂ.26- ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಭದ್ರತಾ ಏರ್ಪಾಡುಗಳ ಬಗ್ಗೆ ಪರಾಮರ್ಶೆ ನಡೆಸಿದರು. ರಾಜಧಾನಿ [more]

ರಾಷ್ಟ್ರೀಯ

ಸಲಿಂಗಕಾಮಿ ಸಂಗಾತಿಯೊಂದಿಗೆ ಪತ್ತೆಯಾದ ಓಡಿಹೋಗಿದ್ದ ಯುವತಿ

ಜೈಪುರ, ಜೂ.26- ಸಲಿಂಗಿಗಳ ಸಂಬಂಧ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹರಿಯಾಣದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದೆ. ಮದುವೆ ನಂತರ ಓಡಿ ಹೋಗಿದ್ದ ರಾಜಸ್ತಾನದ ಯುವತಿ 23 ದಿನಗಳ [more]

ರಾಷ್ಟ್ರೀಯ

ರಾಜ್ಯ ಸರ್ಕಾರದ ಮನವಿಗೆ ಸ್ಪಂಧಿಸಿದ ಕೇಂದ್ರ ಸಚಿವರು

ನವದೆಹಲಿ, ಜೂ.26- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬರ ಮತ್ತು ಮುಂಗಾರು ಮಳೆ ವಿಳಂಬದಿಂದ ಉಂಟಾಗಿರುವ ಕ್ಷಾಮ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಹಕಾರ ಮತ್ತು ನೆರವು ನೀಡುವುದಾಗಿ ಕೇಂದ್ರ [more]

ರಾಷ್ಟ್ರೀಯ

ಆಗಸ್ತ್ಯಾ ವೆಸ್ಟ್‍ಲ್ಯಾಂಡ್ ಹಗರಣ-ಆರೋಪಿ ರಾಜೀವ್ ಸೆಕ್ಸೇನಾ ವೀದೇಶ ಪ್ರವಾಸಕ್ಕೆ ಸುಪ್ರೀಂಕೋರ್ಟ್‍ನಿಂದ ತಡೆಯಾಜ್ಞೆ

ನವದೆಹಲಿ, ಜೂ.26-ಕೋಟ್ಯಂತರ ರೂ.ಗಳ ಅಗಸ್ತ್ಯಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಉದ್ಯಮಿ ರಾಜೀವ್ ಸಕ್ಸೇನಾ ವಿದೇಶಿ ಪ್ರವಾಸಕ್ಕೆ ದೆಹಲಿ ಹೈಕೋರ್ಟ್ ನೀಡಿದ್ದ ಅನುಮತಿಗೆ ಸುಪ್ರೀಂಕೋರ್ಟ್ ಇಂದು [more]