
ಕರ್ನಾಟಕದ ಉತ್ತರದಲ್ಲಿ ನೆರೆ ಹಾವಳಿಯಿಂದ ದನಕರುಗಳಿಗೆ ಮೇವಿನ ತುರ್ತು ಅವಶ್ಯಕತೆ ಇದೆ ದಾನಿಗಳು ಒಣ/ಹಸಿ ಹುಲ್ಲು. ಜೊಳದ ದಂಟು. ದಾಣಿಮಿಶ್ರಣ (ಫೀಡ್) ಇತ್ಯಾದಿಗಳನ್ನು ಸಂಗ್ರಹಿಸಿ ನಿಮ್ಮ ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ತಲುಪಿಸಿದರೆ ಅಲ್ಲಿಂದ ಸಾಗಾಣಿಕೆ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕೂಡಲೇ ಸಹಕರಿಸಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗಂಗಾಧರ್ ಕಾಸರಘಟ್ಟ ಭಾರತೀಯ ಕಿಸಾನ್ ಸಂಘ 9845215474 & 8310238074
ರಾಘವೇಂದ್ರ ಕಾಘವಾಡ : 9449850631