ರಾಜ್ಯ

ಸಚಿವ ಪ್ರಿಯಾಂಕ್ ಖರ್ಗೆಗೆ ಉಮೇಶ್ ಜಾಧವ್ ಸವಾಲು

ಕಲಬುರಗಿ: ತಾಕತ್ತಿದ್ದರೆ ಮುಂಬರುವ ಚಿಂಚೋಳಿ ಉಪ ಚುನಾವಣೆಗೆ ಪ್ರಿಯಾಂಕ್ ನಿಲ್ಲಲಿ. ನಮ್ಮ ಅಭ್ಯರ್ಥಿಯನ್ನು ಸೋಲಿಸಲಿ. ಒಂದು ಕೈ ನೋಡಿಯೇ ಬಿಡೋಣ ಎಂದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಶಾಸಕ ಉಮೇಶ್ [more]

ರಾಷ್ಟ್ರೀಯ

ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಈ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ!

ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ನಡುವೆ ಮೈತ್ರಿ ಮಾಡಿಕೊಳ್ಳಲಾಗಿದ್ದು, ಎಸ್​ಪಿ ಮುಖ್ಯಸ್ಥ ಅಖಿಲೇಶ್, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಇಬ್ಬರೂ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. [more]

ರಾಜ್ಯ

ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನ ಗೆದ್ದರೆ, 24 ತಾಸಿನಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ: ಬಿಎಸ್​ವೈ ವಿಶ್ವಾಸ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದರೆ 24 ಗಂಟೆಗಳೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ಯಾರಗಟ್ಟಿ [more]

ಕ್ರೀಡೆ

ಇಂದು ಫಿಂಚ್ ಪಡೆಯನ್ನ ಪಂಕ್ಚರ್ ಮಾಡಲಿದೆ ಟೀಂ ಇಂಡಿಯಾ : ತವರಲ್ಲಿ ಟೀಂ ಇಂಡಿಯಾನೇ ಕಿಂಗ್

ಟೀಂ ಇಂಡಿಯಾ ಕಳದೆ ಎರಡು ಪಂದ್ಯಗಳನ್ನ ಕೈಚೆಲ್ಲಿರಬಹುದು ಆದರೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಟೀಂ ಇಂಡಿಯಾನೇ ಗೆಲ್ಲೋದು. ಅಂದ ಹಾಗೆ ಇದನ್ನ ನಾವ್ [more]

ಕ್ರೀಡೆ

ಇಂದು ಇಂಡೋ ಆಸಿಸ್ ಫೈನಲ್ ಫೈಟ್ :ಮ್ಯಾಚ್ ವಿನ್ನರ್ಸ್ಗಳಾಗಬೇಕು ಟೀಂ ಇಂಡಿಯಾ ಬ್ಯಾಟ್ಸ್ಮನ್ಸ್

ಟೀಂ ಇಂಡಿಯಾ ಇಂದು ಆ್ಯರಾನ್ ಫಿಂಚ್ ಪಡೆ ವಿರುದ್ಧ ಇಂದು ಫಿರೋಜ್ ಶಾ ಪಡೆ ವಿರುದ್ಧ ಇಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಇಂದಂದು ಕಾಣದ ಅಗ್ನಿ [more]

ಕ್ರೀಡೆ

ಧೋನಿಯನ್ನ ಯಾಕೆ ಟೀಕಿಸುತಿದ್ದಾರೆ ಅನ್ನೋದೆ ನನಗೆ ಅರ್ಥವಾಗದ ವಿಚಾರ : ಶೇನ್ ವಾರ್ನ್

ಧೋನಿಯನ್ನ ಟೀಕಿಸುತ್ತಿರುವವರು ಅವರು ಯಾಕಾಗಿ ಟೀಕಿಸುತ್ತಿದ್ದಾರೆ ಅನ್ನೋದು ನನಗೆ ಅರ್ಥವಾಗದ ವಿಚಾರ ಎಂದು ಕ್ರಿಕೆಟ್ ದಂತ ಕತೆ ಶೇನ್ ವಾರ್ನ್ ತಿರುಗೇಟು ಕೊಟ್ಟಿದ್ದಾರೆ. ಧೋನಿಯನ್ನ ಟೀಕಿಸುತ್ತಿರುವ ಕುರಿತು [more]

ರಾಜ್ಯ

ಸಿಎಂಗೆ ಪುತ್ರ ನಿಖಿಲ್ ರಾಜಕೀಯ ಭವಿಷ್ಯದ ಚಿಂತೆ; ಕುಮಾರಸ್ವಾಮಿ ರಾಜಗುರು ದ್ವಾರಕಾನಾಥ್​ ಮನೆಗೆ ತೆರಳಿದ್ದೇಕೆ?

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್​ ನೀಡುವ ಮೂಲಕ ಆತನ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿರುವ ಸಿಎಂ ಕುಮಾರಸ್ವಾಮಿ ಅವರಿಗೆ [more]

ಮತ್ತಷ್ಟು

ಶ್ರೀ ನಾ.ತಿಪ್ಪೇಸ್ವಾಮಿ ಆರ್‍ಎಸ್‍ಎಸ್‍ನ ದಕ್ಷಿಣ ಮಧ್ಯ   ಕ್ಷೇತ್ರೀಯ ಕಾರ್ಯವಾಹ

ನವದೆಹಲಿ,ಮಾ.11-ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ   ಕ್ಷೇತ್ರೀಯ ಕಾರ್ಯವಾಹರಾಗಿ ಶ್ರೀ ನಾ.ತಿಪ್ಪೇಸ್ವಾಮಿ ಅವರನ್ನು ನೇಮಿಸಲಾಗಿದೆ.ಈವರೆಗೂ ಸಹ   ಕ್ಷೇತ್ರೀಯ ಕಾರ್ಯವಾಹ ಆಗಿದಅವರು , ಅನೇಕ ವರ್ಷಗಳ ಕಾಲ ಪ್ರಾಂತ [more]

ಬೆಂಗಳೂರು

ನೀತಿ ಸಂಹಿತೆ ಜಾರಿ ಹಿನ್ನಲೆ-ನಾಲ್ವರು ಶಾಸಕರ ವಿಚಾರಣೆಯನ್ನು ಮುಂದೂಡಿದ ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಮಾ.12-ರಾಜ್ಯದಲ್ಲಿ ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿದ್ದ ನಾಲ್ವರು ಶಾಸಕರ ವಿಚಾರಣೆಯನ್ನು ಮುಂದೂಡಲಾಗಿದೆ. ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಇಂದು ಶಾಸಕರಾದ [more]

ಕಾರ್ಯಕ್ರಮಗಳು

ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕನ್ನಡಿಗರ ಆಯ್ಕೆ-ಉಜ್ವಲ ಅಕಾಡೆಮಿಯಿಂದ ಉಚಿತ ತರಬೇತಿ

ಬೆಂಗಳೂರು, ಮಾ.12-ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಉದ್ದೇಶದಿಂದ ಉಜ್ವಲ ಅಕಾಡೆಮಿ ಉಚಿತ ತರಬೇತಿ ನೀಡಲು ನಿರ್ಧರಿಸಿದೆ ಎಂದು ಅಕಾಡೆಮಿಯ [more]

ಬೆಂಗಳೂರು

ಕನ್ನಡ ಒಂದು ಸುಂದರ ಭಾಷೆ-ಪ್ರಧಾನಿ ಮೋದಿ

ಬೆಂಗಳೂರು, ಮಾ.12- ಮೋದಿ ಕನ್ನಡ ಮಾತನಾಡಿದ್ರೆ ಕೇಳೋಕೆ ಚೆಂದ ಎಂದು ಟ್ವೀಟ್ ಮಾಡಿದ್ದ ಕನ್ನಡತಿಗೆ ಮೋದಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಒಂದು ಸುಂದರ ಭಾಷೆ ಎಂದು [more]

ಬೆಂಗಳೂರು

ಸಂಸದ ಡಿ.ಕೆ.ಸುರೇಶ್‍ವರನ್ನು ಸೋಲಿಸಲು ಬಿಜೆಪಿಯಿಂದ ರಾಜಕೀಯ ಚಾಣಾಕ್ಷ ನಡೆ

ಬೆಂಗಳೂರು, ಮಾ.12-ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳನ್ನು ಹಾಗೂ ಸರಕಾರ ರಚನೆ ಪ್ರಯತ್ನಗಳನ್ನು ವಿಫಲಗೊಳಿಸುತ್ತ ಬಂದಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‍ಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಅವರ [more]

ಬೆಂಗಳೂರು

ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು-ಇಲ್ಲದಿದ್ದರೆ ಚುನಾವಣಾ ಕಣಕ್ಕೆ ಇಳಿಯುವುದಿಲ್ಲ-ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಮಾ.12- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡದಿದ್ದರೆ ಸ್ಪರ್ಧಾ ಕಣದಿಂದಲೇ ಹಿಂದೆ ಸರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ಮೈಸೂರು ಕ್ಷೇತ್ರವನ್ನು [more]

ಕಾರ್ಯಕ್ರಮಗಳು

ಉತ್ತಮ ಸಮತೋಲನದೊಂದಿಗೆ ಉತ್ತಮ ಜಗತ್ತು ಸಾಧ್ಯ-ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ

ಬೆಂಗಳೂರು, ಮಾ.12- ಮಹಳೆಯ ಘನತೆ ಕಾಯುವ ಸಮಸಮಾಜ ನಿರ್ಮಾಣಕ್ಕೆ ಬೇಕಿದೆ ಇಚ್ಛಾಶಕ್ತಿ ಮಹಿಳೆ, ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ನಿಲ್ಲಬೇಕಾದರೆ ರಾಜಕೀಯ, ಆರ್ಥಿಕವಾಗಿ ಆಕೆಯ ಸಬಲಳಾಗಿಸುವ ಪ್ರಯತ್ನ ತೀವ್ರಗೊಳ್ಳಬೇಕು [more]

ಬೆಂಗಳೂರು

ಅಭ್ಯರ್ಥಿಗಳ ಆಯ್ಕೆ ಸಂಬಂಧ-ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಿದ ಯಡಿಯೂರಪ್ಪ

ಬೆಂಗಳೂರು, ಮಾ.12- ತೀವ್ರ ಕಗ್ಗಂಟಾಗಿ ಪರಿಣಮಿಸಿರುವ ಕೆಲವು ಲೋಕಸಭೆ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ವಿವಿಧ ಜಿಲ್ಲಾ ಮುಖಂಡರ [more]

ಬೆಂಗಳೂರು

ನೀತಿ ಸಂಹಿತೆ ಜಾರಿ ಹಿನ್ನಲೆ-ಬಿರುಸಿನಿಂದ ಸಾಗಿದ ಜನಪ್ರತಿನಿಧಿಗಳ ಹೆಸರಿರುವ ನಾಮಫಲಕಗಳನ್ನು ಮುಚ್ಚುವ ಕಾರ್ಯ

ಬೆಂಗಳೂರು, ಮಾ.12-ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ತಕ್ಷಣದಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್‍ಗಳಲ್ಲಿರುವ ಜನಪ್ರತಿನಿಧಿಗಳ ಹೆಸರಿರುವ ನಾಮಫಲಕಗಳನ್ನು ಮುಚ್ಚುವ ಕಾರ್ಯ ಬಿರುಸಿನಿಂದ [more]

ಬೆಂಗಳೂರು

ಚುನಾವಣಾ ಆಯೋಗದಿಂದ ಸಿವಿಜಿಲ್ ಮೊಬೈಲ್ ಅಪ್ಲಕೇಷನ್-ದೂರು ಸಲ್ಲಿಸಿದರೆ 100 ನಿಮಿಷದೊಳಗೆ ಕ್ರಮ

ಬೆಂಗಳೂರು, ಮಾ.12-ಚುನಾವಣಾ ಆಯೋಗ ರೂಪಿಸಿರುವ ಶಿ ವಿಷಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಿದರೆ 100 ನಿಮಿಷಗಳೊಳಗಾಗಿ ಕ್ರಮಕೈಗೊಳ್ಳುವ ಕ್ಷಿಪ್ರ ವ್ಯವಸ್ಥೆಯನ್ನು ಚುನಾವಣಾ ಆಯೋಗ ರೂಪಿಸಿದೆ. ಕಳೆದ [more]

ಬೆಂಗಳೂರು

ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಕಾಂಗ್ರೇಸ್ ಜೆಡಿಎಸ್‍ಗೆ ಬಿಟ್ಟುಕೊಡಬೇಕು-ಜೆಡಿಎಸ್ ಮುಖಂಡ ವೈಎಸ್.ವಿ.ದತ್ತ

ಬೆಂಗಳೂರು, ಮಾ.12-ಮಾಜಿ ಪ್ರಧಾನಿ ದೇವೇಗೌಡರು ಮೈಸೂರಿನಿಂದ ಸ್ಪರ್ಧಿಸಬೇಕೆಂಬ ಒತ್ತಾಯಗಳಿವೆ. ಕಾಂಗ್ರೆಸ್ ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ತಂದೆ ತಾಯಿಯಷ್ಟೇ ಸ್ಪೀಕರ್ ಅವರನ್ನು ನಂಬುತ್ತೇನೆ-ಡಾ.ಉಮೇಶ್ ಜಾಧವ್

ಬೆಂಗಳೂರು, ಮಾ.12-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚಿಂಚೋಳಿ ಕ್ಷೇತ್ರದ ಡಾ.ಉಮೇಶ್ ಜಾಧವ್ ಅವರು ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ತಮ್ಮ ರಾಜೀನಾಮೆ ಅಂಗೀಕರಿಸುವಂತೆ ಮನವಿ [more]

ರಾಷ್ಟ್ರೀಯ

ನಿಮ್ಮ ಒಂದೊಂದು ಮತವೂ ನಮಗೆ ಅಸ್ತ್ರವಿದ್ದಂತೆ: ಪ್ರಿಯಾಂಕಾ ಗಾಂಧಿ

ಗಾಂಧೀನಗರ: ನಿಮ್ಮ ಒಂದೊಂದು ಮತವೂ ನಮಗೆ ಅಸ್ತ್ರವಿದ್ದಂತೆ. ಹಾಗಾಗಿ ಯೋಚಿಸಿ ಮತಹಾಕುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತವರು ನೆಲ [more]

ಹೈದರಾಬಾದ್ ಕರ್ನಾಟಕ

ನೀತಿ ಸಂಹಿತೆ ಜಾರಿ ಹಿನ್ನಲೆ-ಹೋಟೆಲ್ ಮೇಲೆ ಪೊಲೀಸರ ದಾಳಿ

ಬಳ್ಳಾರಿ, ಮಾ.12-ಲೋಕಸಭಾ ಚುನಾವಣಾ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಅಲ್ಲಂವಿಟ್ಸ್ ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ [more]

ಮಧ್ಯ ಕರ್ನಾಟಕ

ಪತಿಯನ್ನೇ ರಾಡ್‍ನಿಂದ ಹೊಡೆದು ಕೊಲೆ ಮಾಡಿದ ಪತ್ನಿ

ಚಿತ್ರದುರ್ಗ, ಮಾ.12- ವಿನಾಕಾರಣ ಶೀಲ ಶಂಕಿಸಿ ಜಗಳವಾಡುತ್ತಿದ್ದ ಪತಿಯನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಪತ್ನಿಯೇ ಕೊಲೆ ಮಾಡಿರುವ ಘಟನೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ [more]

ಹಳೆ ಮೈಸೂರು

ಮೈಸೂರಿನಲ್ಲಿ ಬಿರಸುಗೊಂಡ ರಾಜಕೀಯ ಚಟುವಟಿಕೆ

ಮೈಸೂರು, ಮಾ.12- ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನಲ್ಲಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಿದ್ಧತೆಗಳು [more]

ಹಾಸನ

ರಂಗೇರಿದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣ ಕಣ

ಹಾಸನ, ಮಾ.12- ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಜೆಡಿಎಸ್ ರಾಜಕಾರಣದ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ [more]

ಹಳೆ ಮೈಸೂರು

ಅಳಿಸಲಾಗದ ಶಾಯಿ ಪೂರೈಕೆ-ಚುನಾವಣಾ ಆಯೋಗದಿಂದ ಮೈಸೂರಿನ ಕಾರ್ಖಾನೆಗೆ ಬೇಡಿಕೆ ಸಲ್ಲಿಕೆ

ಮೈಸೂರು, ಮಾ.12- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಗೆ ಬೇಡಿಕೆ ಸಲ್ಲಿಸಿದೆ. 10ಎಂಎಲ್‍ನ [more]