ಮತ್ತಷ್ಟು

ಸೀಟು ಹಂಚಿಕೆ-ಹೈಕಮಾಂಡ್ ಮಟ್ಟದಲ್ಲಿ ಚರ್ಚಿಸುವಂತೆ ಜೆಡಿಎಸ್‍ಗೆ ಸಲಹೆ ನೀಡಿದ ಕಾಂಗ್ರೇಸ್

ಬೆಂಗಳೂರು, ಫೆ.26- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವನ್ನೇ ಮಾನದಂಡವಾಗಿಟ್ಟು ಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಹೈಕಮಾಂಡ್ ಮಟ್ಟದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಉದ್ದೇಶಿಸಿವೆ. ಹಾಲಿ ಕಾಂಗ್ರೆಸ್ ಸಂಸದರಿರುವ ಕೆಲವು ಕ್ಷೇತ್ರಗಳನ್ನು [more]

ರಾಜ್ಯ

ಐಎಎಫ್‍ನ ಈ ದಾಳಿ ಪಾಕಿಸ್ತಾನಕ್ಕೆ ಪ್ರತೀಕಾರದ ಉತ್ತರವಾಗಿದೆ: ಡಿಸಿಎಂ. ಡಾ.ಜಿ.ಪರಮೇಶ್ವರ್

ಬೆಂಗಳೂರು, ಫೆ.26-ಭಾರತೀಯ ವಾಯುಸೇನೆ ನಡೆಸಿರುವ ದಾಳಿ ಪಾಕಿಸ್ತಾನಕ್ಕೆ ಪ್ರತೀಕಾರದ ಉತ್ತರವಾಗಿದ್ದು, ನಮ್ಮ ದೇಶದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. [more]

ರಾಜ್ಯ

ಭಾರತೀಯ ವೈಮಾನಿಕ ದಾಳಿಯನ್ನು ಅಭಿನಂದಿಸಿದ ಸಿಎಂ.ಕುಮಾರಸ್ವಾಮಿ

ಬೆಂಗಳೂರು, ಫೆ.26- ಪುಲ್ವಾಮಾದಲ್ಲಿನ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವೈಮಾನಿಕ ದಾಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಮೈ ಸಲ್ಯೂಟ್ [more]

ರಾಷ್ಟ್ರೀಯ

ಪಾಕಿಸ್ತಾನದಲ್ಲಿ ಐಎಎಫ್ ವಾಯುದಾಳಿ ಬಳಿಕ ದೇಶದಾದ್ಯಂತ ಕಟ್ಟೆಚ್ಚರ

ನವದೆಹಲಿ: ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣ ಬಾಲಾಕೋಟ್‌ ಮೇಲೆ ಭಾರತದ ವಾಯುಸೇನೆ ದಾಳಿ ನಡೆಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಬಿಗಡಾಯಿಸಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ [more]

ಕ್ರೀಡೆ

ಬ್ಲ್ಯೂಬಾಯ್ಸ್ ಜರ್ಸಿ ಮಾ.1ಕ್ಕೆ ಅನಾವರಣ

ಹೈದರಾಬಾದ್: ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್‍ಗೆ ಎಲ್ಲ ತಂಡಗಳು ಸಜ್ಜಾಗುತ್ತಿವೆ. ಟೀಂ ಇಂಡಿಯಾ ಕೂಡ ಹೊರತಾಗಿಲ್ಲ. ಇದೀಗ ವಿಶ್ವಕಪ್ ಮಹಾಸಮರಕ್ಕಾಗಿ ಟೀಂ ಇಂಡಿಯಾ ಪ್ಲೇಯರ್ಸ್ ಹಾಕಿಕೊಳ್ಳುವ ಹೊಸ ಜರ್ಸಿ [more]

ಕ್ರೀಡೆ

ಇಂದು ಬೆಂಗಳೂರಿನಲ್ಲಿ ಇಂಡೋ- ಆಸಿಸ್ ಫೈನಲ್ ಫೈಟ್

ಆಸೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲೋ ಮೂಲಕ ಗಾಯಗೊಂಡ ಹುಲಿಯಾಗಿರೋ ಟೀಂ ಇಂಡಿಯಾ, ಪಿಂಚ್ ಪಡೆಗೆ ತಿರುಗೇಟು ನೀಡೋಕೆ ಭರ್ಜರಿ ತಯಾರಿ ನಡೆಸಿದೆ. ಬೆಂಗಳೂರಿನ ಚಿನ್ನಸ್ವಾಮಿ [more]

ರಾಷ್ಟ್ರೀಯ

ಏರ್​ಸ್ಟ್ರೈಕ್​ ಮಾದರಿಯ ಪ್ರತೀಕಾರ ಮುಂದುವರಿಯುತ್ತೆ: ಚೀನಾದಲ್ಲಿ ಗುಡುಗಿದ ಸುಷ್ಮಾ

ವುಝೆನ್​: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಏರ್​ಸ್ಟ್ರೈಕ್​ ಕುರಿತು ಚೀನಾದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ್ದಾರೆ. ಪ್ರತೀಕಾರವಾಗಿ ಇಂತಹುದೇ ಕಾರ್ಯಗಳು ನಮ್ಮಿಂದ ಮುಂದುವರೆಯಲಿವೆ ಎಂದು [more]

ರಾಷ್ಟ್ರೀಯ

ಅಪ್ರಚೋದಿತ ದಾಳಿ ತಕ್ಕ ಪ್ರತ್ಯುತ್ತರ: ಪಾಕ್​ನ 5 ನೆಲೆಗಳನ್ನು ಧ್ವಂಸಗೊಳಿಸಿದ ಸೇನೆ

ಜಮ್ಮು: ನಿನ್ನೆಯಷ್ಟೇ ಏರ್​ ಸ್ಟ್ರೈಕ್​ ಮೂಲಕ ಪಾಕ್​ಗೆ ಬಿಸಿ ಮುಟ್ಟಿಸಿದ್ದ ಭಾರತೀಯ ಸೇನೆ, ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಪಾಕ್​ ನೆಲೆಗಳನ್ನು [more]

ರಾಷ್ಟ್ರೀಯ

ಭಾರತೀಯ ಸೇನೆಗೆ ಮತ್ತೊಂದು ಜಯ; ಇಬ್ಬರು ಜೆಇಎಮ್​ ಉಗ್ರರನ್ನು ಹೊಡೆದುರುಳಿಸಿದ ಸೈನಿಕರು

ಶ್ರೀನಗರ: ಜಮ್ಮು-ಕಾಶ್ಮೀರ ಶೋಫಿಯಾನಾ ಜಿಲ್ಲೆಯಲ್ಲಿ ಉಗ್ರರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರ [more]

ರಾಷ್ಟ್ರೀಯ

ಭಾರತ ಪ್ರತಿದಾಳಿ ನಂತರ ನಮ್ಮ ಪರವಾಗಿ ಯಾರು ಮಾತನಾಡಲಿಲ್ಲ; ಪಾಕ್​ ಮಾಜಿ​ ರಾಯಭಾರಿ ಹುಸೇನ್​​ ಹಕ್ಕಾನಿ

ನವದೆಹಲಿ: ಭಾರತದ ವಾಯುಸೇನೆ ಪ್ರತಿದಾಳಿ ಬಳಿಕ ಚೀನಾ ಸೇರಿದಂತೆ ಯಾವ ರಾಷ್ಟ್ರವು ಪಾಕಿಸ್ತಾನ ಪರವಾಗಿ ಮಾತನಾಡಲಿಲ್ಲ ಎಂದು ಪಾಕ್​​ ಮಾಜಿ ರಾಯಭಾರಿ ಹುಸೇನ್​​ ಹಕ್ಕಾನಿ ತಿಳಿಸಿದ್ದಾರೆ. ಇದೆ ವೇಳೆ [more]

ಬೆಂಗಳೂರು

ಮನೆ ಬೀಗ ಒಡೆದು ಹಣ ಆಭರಣ ದೋಚಿದ ಕಳ್ಳರು

ಬೆಂಗಳೂರು, ಫೆ.26- ಮನೆಯೊಂದರ ಬೀಗ ಒಡೆದು ಹಗಲು ವೇಳೆಯಲ್ಲೇ ಮನೆಗೆ ನುಗ್ಗಿದ ಚೋರರು ಹಣ, ಆಭರಣ ಕಳ್ಳತನ ಮಾಡಿರುವ ಘಟನೆ ಯಶವಂತಪುರ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೆರೆ [more]

ಬೆಂಗಳೂರು

ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು, ಫೆ.26- ಬೆಂಗಳೂರು-ಬಳ್ಳಾರಿ ರಸ್ತೆಯ ಕೃಷ್ಣವಿಹಾರಗೇಟ್ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸದಾಶಿವ ನಗರದ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿನ ಕೃಷ್ಣ ವಿಹಾರಗೇಟ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಸುಮಾರು [more]

ಬೆಂಗಳೂರು

ರೈಲಿಗೆ ಸಿಕ್ಕಿ ಯುವಕನ ಸಾವು

ಬೆಂಗಳೂರು, ಫೆ. 26- ರೈಲಿಗೆ ಸಿಕ್ಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಂಟೊನ್ಮೆಂಟ್ ರೈಲ್ವೆ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈತನ ಹೆಸರು, ವಿಳಾಸ ತಿಳಿದು ಬಂದಿಲ್ಲ. ಕೆ.ಆರ್.ಪುರ-ಹೂಡಿರೈಲ್ವೆ ನಿಲ್ದಾಣದ [more]

ಹಳೆ ಮೈಸೂರು

2019-20ನೇ ಆಯವ್ಯಯವನ್ನು ಮಂಡಿಸಿದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ

ಮೈಸೂರು, ಫೆ.26- ಮಹಾನಗರ ಪಾಲಿಕೆಯ 2019-20ನೇ ಸಾಲಿನ ಆಯವ್ಯಯವನ್ನು ಪಾಲಿಕೆ ಸಭಾಂಗಣದಲ್ಲಿ ತೆರಿಗೆ ನಿರ್ಧಾರಣಾ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಮಂಡಿಸಿದರು. ಒಟ್ಟು [more]

ತುಮಕೂರು

ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು: ಘಟನೆಯಲ್ಲಿ ಮೂವರು ಯುವಕರ ಸಾವು

ತುಮಕೂರು, ಫೆ.26- ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಮಾರತ್‍ಹಳ್ಳಿ ಮೂಲದ ಮೂವರು ಯುವಕರು ಮೃತಪಟ್ಟಿರುವ ಘಟನೆ ಶಿರಾ-ಹಿರಿಯೂರು [more]

ಬೆಂಗಳೂರು ಗ್ರಾಮಾಂತರ

ನೆಲಮಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ

ನೆಲಮಂಗಲ, ಫೆ. 26- ಬಹು ನಿರೀಕ್ಷೆಯಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆಲಮಂಗಲ ಪುರಸಭೆಯನ್ನು ನೆಲಮಂಗಲ ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. [more]

ಚಿಕ್ಕಮಗಳೂರು

ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ: ಸಂಸದೆ ಶೋಭಾ ಕರಂದ್ಲಾಜೆ ಲೇವಡಿ

ಚಿಕ್ಕಮಗಳೂರು, ಫೆ. 26- ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ [more]

ಹಳೆ ಮೈಸೂರು

ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ-ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ

ಮಂಡ್ಯ, ಫೆ.26- ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯಕ್ಕಾಗಿ ಮಂಡ್ಯ ಜಿಲ್ಲೆ, ಮದ್ದೂರು ಪಟ್ಟಣ ಹೊರವಲಯದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅನಿತಾ ಕುಮಾರಸ್ವಾಮಿ ಅವರು [more]

ರಾಜಕೀಯ

ಇವಿಎಂ ಯಂತ್ರಗಳ ಬಗ್ಗೆ ಜನರಿಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ: ಕಾರ್ಯನಿರ್ವಾಹಣಾಧಿಕಾರಿ ಜಗದೀಶ್

ಕೆಜಿಎಫ್, ಫೆ.26- ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಜನರಿಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ, ಎಲ್ಲರೂ ಮತದಾನ ಮಾಡುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ [more]

ಹಳೆ ಮೈಸೂರು

ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಎಐಟಿಯುಸಿ

ತುಮಕೂರು, ಫೆ.26- ಎಐಟಿಯುಸಿ ರಾಷ್ಟ್ರೀಯ ಸಮಿತಿಯ ಕರೆಯ ಮೇರೆಗೆ ರಾಷ್ಟ್ರಾದ್ಯಂತ ಇಂದು ಬೇಡಿಕೆ ದಿನದ ಅಂಗವಾಗಿ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ [more]

ತುಮಕೂರು

ಕೈಗಾರಿಕೆಗಳ ಸ್ಥಾಪನೆಯಿಂದ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ: ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್

ತುಮಕೂರು, ಫೆ.26-ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ [more]

ತುಮಕೂರು

ಮತದಾನ ಕುರಿತು ಸಫಾಯಿ ಕರ್ಮಚಾರಿಗಳಿಗೆ ಜಿಲ್ಲಾ ಸ್ವೀಪ್ ಕಮಿಟಿಯಿಂದ ಮಾಹಿತಿ

ತುಮಕೂರು, ಫೆ.26-ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಸಫಾಯಿ ಕರ್ಮಚಾರಿಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಸ್ವೀಪ್ ಕಮಿಟಿಯು ಚುನಾವಣೆಯಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ಮತ ಖಾತ್ರಿ ಯಂತ್ರ [more]

ಬೆಂಗಳೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ-ನಾವು ಭೂಮಿ ಕೊಡುವುದಿಲ್ಲ ಪರಿಹಾರವೂ ಬೇಡ-ರೈತ ನಾಯಕ ಸ್ವಾಮಿ

ತಿಪಟೂರು, ಫೆ.26-ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣದಲ್ಲಿ ಬೈಪಾಸ್ ರಸ್ತೆಯ ನಿರ್ಮಾಣಕ್ಕಾಗಿ ನಾವು ಭೂಮಿಯನ್ನು ಕೊಡುವುದೂ ಇಲ್ಲ, ನೀವು ನೀಡುವ ಪುಡಿಗಾಸಿನ ಪರಿಹಾರವೂ ಬೇಡವಾಗಿದ್ದು, ಸರ್ಕಾರಿ ಅಧಿಸೂಚನೆಯಂತೆ ಇಲ್ಲಿಯವರೆಗೆ [more]

ಮೈಸೂರು

ಶಾಸಕ ರವೀಂದ್ರರವರಿಂದ ನಿಮಿಷಾಂಬ ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಚಾಲನೆ

ಶ್ರೀರಂಗಪಟ್ಟಣ,ಫೆ.26 -ಪಟ್ಟಣದ ಹೊರವಲಯದಲ್ಲಿರುವ ಗಂಜಾಂನ ಶ್ರೀ ನಿಮಿಷಾಂಬ ದೇಗುಲದ ಸ್ನಾನಘಟ್ಟದ ಬಳಿ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು. [more]

ಬೆಂಗಳೂರು

ಶ್ವಾಸಕೋಶಗಳ ಕಸಿ ಮತ್ತು ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆ-ಏಕ ಕಾಲಕ್ಕೆ ನಡೆಸುವಲ್ಲಿ ಯಶಸ್ವಿಯಾದ ಬಿಜಿಎಸ್ ವೈದ್ಯರು

ಬೆಂಗಳೂರು, ಫೆ.26- ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ವೈದ್ಯರು ರಾಜ್ಯದ ಮೊದಲ ಎರಡು ಶ್ವಾಸಕೋಶಗಳ ಕಸಿ ಮತ್ತು ಕರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆ ಏಕಕಾಲಕ್ಕೆ [more]