ಪಾಂಜಿ ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸುತ್ತಿದ್ದ ಐವರ ಬಂಧನ
ಬೆಂಗಳೂರು, ಜ.11-ವೆಂಚರ್ಸ್ ಕಂಪೆನಿಯ ಹೆಸರಿನಲ್ಲಿ ಪಾಂಜಿ ಸ್ಕೀಮ್ ನಡೆಸುತ್ತಾ ಗ್ರಾಹಕರಿಗೆ ವಂಚಿಸುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಯೂಬ್ ಅಲಿ (41), ಇಲಿಯಾಸ್ ಪಾಷ(40), ಮೊಹಮ್ಮದ್ ಮುಜಾಹಿದ್ದುಲ್ಲಾ [more]