ರಾಷ್ಟ್ರೀಯ

ಐಇಡಿ ತಯಾರಕ ನಿಪುಣ ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಸುಧಾರಿತ ಸ್ಫೋಟಕ ಸಾಧನ (ಐಇಡಿ) ತಯಾರಿಸುವುದರಲ್ಲಿ ನಿಪುಣರಾಗಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಕತಾಪುರ ಪ್ರದೇಶದಲ್ಲಿ [more]

ರಾಷ್ಟ್ರೀಯ

ಯುವತಿ ಹತ್ಯೆ ಪ್ರಕರಣ: ಬಿಜೆಪಿ ನಾಯಕ ಸೇರಿ ಐವರ ಬಂಧನ

ಇಂದೋರ್​: 22 ವರ್ಷದ ಯುವತಿಯನ್ನು ಕೊಲೆಗೈದಿದ್ದ ಬಿಜೆಪಿ ನಾಯಕ ಮತ್ತು ಆತನ ಮೂವರು ಮಕ್ಕಳು ಸೇರಿ ಐವರನ್ನು ಮಧ್ಯಪ್ರದೇಶದ ಇಂಧೋರ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿದ್ದ ಟ್ವಿಂಕಲ್​ [more]

ರಾಷ್ಟ್ರೀಯ

ಸೇನೆ ಒಡಾಟ, ಜಮಾವಣೆ ಅನುಕೂಲಕ್ಕಾಗಿ ಚೀನಾ ಗಡಿಯಲ್ಲಿ 44 ರಸ್ತೆ ನಿರ್ಮಾಣಕ್ಕೆ ಮುಂದಾದ ಭಾರತ

ನವದೆಹಲಿ: ಸೇನೆ ಒಡಾಟಕ್ಕೆ ಅನುಕೂಲವಾಗುವಂತೆ ಚೀನಾ ಗಡಿಯಲ್ಲಿ 44 ಪ್ರಮುಖ ರಸ್ತೆಗಳನ್ನು ಹಾಗೂ ಪಾಕಿಸ್ತಾನ ಗಡಿಯಲ್ಲಿ 2100 ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲ ನಿರ್ಮಿಸಲು ಕೇಂದ್ರ [more]

ರಾಷ್ಟ್ರೀಯ

ಎಸ್ಪಿ-ಬಿಎಸ್ ಪಿ ಮೈತ್ರಿಯಿಂದ ನಿರಾಸೆಯಾಗಿಲ್ಲ: ರಾಹುಲ್ ಗಾಂಧಿ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್ ಪಿ ಹಾಗೂ ಬಿಎಸ್ ಪಿ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಯಾವುದೇ ನಿರಾಸೆ ಉಂಟುಮಾಡಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ [more]

ಲೇಖನಗಳು

ಘಾಟಿ ಸುಬ್ರಹ್ಮಣ್ಯ ದಲ್ಲಿ ವಿಜೃಂಭಣೆಯ ಬ್ರಹ್ಮ ರಥೋತ್ಸವ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮ ರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು ದಕ್ಷಿಣ ಭಾರತದ ಮಧ್ಯ ಸುಬ್ರಹ್ಮಣ್ಯ ಎಂದೇ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರವು [more]

ಕ್ರೀಡೆ

ಮಯಾಂಕ್, ವಿಜಯ್ ಶಂಕರ್‍ ಗೆ ಸ್ಥಾನ

ಸಿಡ್ನಿ: ಟಿವಿ ಶೋವೊಂದರಲ್ಲಿ ಅಸಭ್ಯವಾಗಿ ಮಾತನಾಡಿ ಆಸ್ಟ್ರೇಲಿಯಾ ಸರಣಿಯಿಂದ ಅಮಾನತು ಶಿಕ್ಷಗೆ ಗುರಿಯಾಗಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಜಾಗಕ್ಕೆ ಕನ್ನಡಿಗ ಮಯಾಂಕ್ [more]

ಕ್ರೀಡೆ

ತವರಿಗೆ ವಾಪಸ್ಸಾದ ಹಾರ್ದಿಕ್ – ಕೆ.ಎಲ್. ರಾಹುಲ್ಗೆ ಸಾಲು ಸಾಲು ಸಂಕಷ್ಟಗಳು

ಟಿವಿ ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿ ಆಸಿಸ್ ವಿರುದ್ಧದ ಏಕದಿನ ಸರಣಿಯಿಂದಲೇ ಗೇಟ್ ಪಾಸ್ ಪಡೆದಿರುವ ಪೋಲಿ ಪಾಂಡ್ಯ ಮತ್ತು [more]

ಕ್ರೀಡೆ

ಅರ್ಧ ಶತಕ ಬಾರಿಸಿ ಶೈನ್ ಆದ ಮಿಸ್ಟರ್ ಕೂಲ್ ಧೋನಿ

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ನಿನ್ನೆ ಸಿಡ್ನಿಯಲ್ಲಿ ಅರ್ಧ ಶತಕ ಬಾರಿಸಿ ಶೈನ್ ಆದ್ರು. ಇದರೊಂದಿಗೆ  ತಮ್ಮನ್ನ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿ ಮುಂಬರುವ ವಿಶ್ವಕಪ್ಗೆ [more]

ಕ್ರೀಡೆ

ಸಿಡ್ನಿಯಲ್ಲಿ ಮುಗ್ಗರಿಸಿ ಬಿದ್ದ  ಟೀಂ ಇಂಡಿಯಾ

ಸಿಡ್ನಿ : ಸಿಡ್ನಿ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ಗಳ ಸೋಲು ಅನುಭವಿಸಿ ಮೊದಲ ಪಂದ್ಯದಲ್ಲೆ ಮುಗ್ಗರಿಸಿ ಬಿದ್ದಿದೆ. 289ರನ್ಗಳ ಸವಾಲನ್ನ ಬೆನ್ನಟ್ಟಿದೆ ಕೊಹ್ಲಿ ಪಡೆ [more]

ಬೆಂಗಳೂರು

ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ಅನಗತ್ಯವಾಗಿ ವಿಳಂಬ ಮಾಡುತ್ತಿದೆ; ವಾಟಾಳ್ ನಾಗರಾಜ್

ಬೆಂಗಳೂರು,ಜ.12-ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಧೋರಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟದ ವತಿಯಿಂದ ತಮಿಳುನಾಡು-ಅತ್ತಿಬೆಲೆ ಗಡಿಭಾಗ ರಸ್ತೆ ಬಂದ್ ಮಾಡಿ ಪ್ರತಿಭಟನೆ [more]

ಬೆಂಗಳೂರು

ಮುಂದುವರೆದ ನಾಪತ್ತೆಯಾಗಿರುವ ಮೀನುಗಾರರ ಹುಡುಕಾಟ

ಬೆಂಗಳೂರು, ಜ.12-ನಾಪತ್ತೆಯಾಗಿರುವ ಮೀನುಗಾರರ ಸುಳಿವು ದೊರೆತಿಲ್ಲ. ಆದರೆ ಅವರ ಹುಡುಕಾಟವನ್ನು ಮುಂದುವರೆಸಲಾಗಿದೆ. ಮಾಧ್ಯಮಗಳಲ್ಲಿ ಮೀನುಗಾರರ ಸುಳಿವು ದೊರೆತಿದೆ ಎಂದು ಮಾಡಿರುವ ವರದಿ ಆಧಾರರಹಿತ ಎಂದು ಗೃಹ ಸಚಿವ [more]

ರಾಜ್ಯ

ದೂರದರ್ಶನ ಸ್ಟುಡಿಯೋದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಬೆಂಗಳೂರು, ಜ.12-ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆ ವತಿಯಿಂದ ರಾಜ್ಯ ಮಟ್ಟದ ರೆಡ್‍ಕ್ರಾಸ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ನಗರದ ದೂರದರ್ಶನ ಸ್ಟುಡಿಯೋದಲ್ಲಿ ನಡೆಯಲಿರುವ 3ನೇ ರಾಜ್ಯಮಟ್ಟದ ರಸಪ್ರಶ್ನೆ [more]

ಬೆಂಗಳೂರು

ಪಕ್ಷದಲ್ಲಿ ಯಾರ ಮೇಲೂ ತಮಗೆ ಬೇಸರವಿಲ್ಲ ಎಂದು ಹೇಳಿದ ಮಧುಬಂಗಾರಪ್ಪ

ಬೆಂಗಳೂರು, ಜ.12-ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಮಧುಬಂಗಾರಪ್ಪ ಅವರು, ಇತ್ತೀಚೆಗೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಪಕ್ಷದಲ್ಲಿ ತಮಗೆ ಯಾರ ಮೇಲೂ [more]

ಬೆಂಗಳೂರು

ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸ್ಯಾಟ್ ಲೈಟ್ ಪೋನ್

ಬೆಂಗಳೂರು,ಜ.12-ಮೀನುಗಾರರ ನಾಪತ್ತೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸ್ಯಾಟ್‍ಲೈಟ್ ಪೋನ್‍ಗಳ ಬಳಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ಆಮ್ ಆದ್ಮಿ ಪಕ್ಷದಿಂದ ವಿಶಿಷ್ಟ ಅಭಿಯಾನ

ಬೆಂಗಳೂರು, ಜ.12- ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಇಂದಿನಿಂದ ಬೊಂಬಾಟ್ ಬೆಂಗಳೂರು ಶ್ಯಾಡೋ ಕೌನ್ಸಿಲ್ ಎಂಬ ವಿಶಿಷ್ಟ ಅಭಿಯಾನವನ್ನು ಆಮ್ ಆದ್ಮಿ ಪಾರ್ಟಿ ಆರಂಭಿಸಿದೆ. ಈ ಬಗ್ಗೆ [more]

ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೆ; ಪ್ರಗತಿಪರ ಸಂಘಟನೆಗಳಿಂದ ಸ್ವಾಗತ

ಬೆಂಗಳೂರು, ಜ.12- ಕರ್ನಾಟಕ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸುವ ಯೋಜನೆಯನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸ್ವಾಗತಿಸಿದೆ. ಈ [more]

ಬೆಂಗಳೂರು

ಕಾವೇರಿಪುರ ವಾರ್ಡ್ನ ಅಭಿವೃದ್ಧಿ ಕಾಮಗಾರಿ ಕುಂಠಿತ

ಬೆಂಗಳೂರು, ಜ.12- ಉಪಮೇಯರ್ ರಮಿಳಾ ಉಮಾಶಂಕರ್ ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಗೋಳು ಕೇಳೋರು ಯಾರೂ ಇಲ್ಲ. ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಸಮಸ್ಯೆಗಳು [more]

ಬೆಂಗಳೂರು

ಮೂರು ಹಂತದ ಸಮೀಕ್ಷಾ ವರದಿಯ ನಂತರ ರಣತಂತ್ರ ರೂಪಿಸಲಿರುವ ಅಮಿತ್ ಶಾ

ಬೆಂಗಳೂರು,ಜ.12-ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮೊದಲ ಬಾರಿ ಮೂರು ಯೋಜನೆಗಳನ್ನು ರೂಪಿಸಿದೆ. ಪ್ರತಿ ಬಾರಿಯೂ ರಹಸ್ಯ ಸಮೀಕ್ಷೆ ನಡೆಸಿಯೇ ಟಿಕೆಟ್ ಹಂಚಿಕೆ ಮಾಡುತ್ತಿದ್ದ [more]

ಬೆಂಗಳೂರು

ಮಿಷನ್-20 ಗುರಿಯೊಂದಿಗೆ ಮಹಾಸಮರಕ್ಕೆ ದುಮುಕುತ್ತಿರುವ ಬಿಜೆಪಿ

ಬೆಂಗಳೂರು,ಜ.12- ಲೋಕಸಭೆ ಚುನಾವಣೆಯಲ್ಲಿ ಮಿಷನ್-20 ಗುರಿಯೊಂದಿಗೆ ಮಹಾಸಮರಕ್ಕೆ ಧುಮುಕುತ್ತಿರುವ ಬಿಜೆಪಿಗೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದುರಾಗಿರುವುದರಿಂದ ಬೇರೆ ಪಕ್ಷಗಳ ಮುಖಂಡರಿಗೆ ರತ್ನಗಂಬಳಿ ಹಾಕಲು ಮುಂದಾಗಿದೆ. ಕಳೆದ [more]

ಬೆಂಗಳೂರು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

ಬೆಂಗಳೂರು, ಜ.12-ಬ್ಯಾಂಕ್‍ವೊಂದರಲ್ಲಿ ಅಟೆಂಡರ್ ವೃತ್ತಿ ಮಾಡುತ್ತಿದ್ದ ಇಬ್ಬಲೂರಿನ ನಿವಾಸಿ ದೊಡ್ಡಮುನಿಯಪ್ಪ ಇಂದು ಬೆಳಗ್ಗೆ 10.30ರ ಸಮಯದಲ್ಲಿ ಇಬ್ಬಲೂರು ಜಂಕ್ಷನ್ ಬಳಿಯ ಫ್ಲೈಓವರ್ ಸಮೀಪ ರಸ್ತೆ ದಾಟುತ್ತಿದ್ದರು. ಈ [more]

ಬೆಂಗಳೂರು

ನಿರುದ್ಯೋಗ ಯುವಕ-ಯುವತಿಯರಿಗೆ ಉಚಿತ ಅಣಬೆ ತಯಾರಿಕೆ ಶಿಬಿರ

ಬೆಂಗಳೂರು,ಜ.12-ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಲ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್ಸಿಟ್ಯೂಟ್ ಫಾರ್ ಮೈಕ್ರೋ ಫೈನಾನ್ಸ್ ಸಂಸ್ಥೆ ವತಿಯಿಂದ ಉಚಿತ [more]

ಬೆಂಗಳೂರು

ಕಟ್ಟಡವೊಂದರ 6ನೇ ಮಹಡಿಯಿಂದ ಬಿದ್ದು ವ್ಯಕ್ತಿಯ ಸಾವು

ಬೆಂಗಳೂರು,ಜ.12ಮೂಲತಃ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ನಿವಾಸಿ ನಾಗೇಶ್(35) ಸಾವನ್ನಪ್ಪಿರುವ ವ್ಯಕ್ತಿ. ಗಾರೆಕೆಲಸ ಮಾಡುತ್ತಿದ್ದ ಈತ ಪ್ರತಿನಿತ್ಯ ಅತ್ತಿಬೆಲೆ-ಚಂದಪುರ ಸೇರಿದಂತೆ ವಿವಿಧ ಕಡೆ ಗಾರೆಕೆಲಸ ಮಾಡಿಕೊಂಡು ಬಂದು ಶಾಂತಿನಗರ [more]

ಬೆಂಗಳೂರು

ವಿವೇಕಾನಂದರು ಮಹಾನ್ ಸಂತರಾಗಿದ್ದರು ಎಂದು ಹೇಳಿದ ಸಚಿವ ವೆಂಕಟರಾವ್ ನಾಡಗೌಡ

ಬೆಂಗಳೂರು,ಜ.12-ಜೆಡಿಎಸ್ ಕಚೇರಿ ಜೆಪಿಭವನದಲ್ಲಿಂದು ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವೆಂಕಟರಾವ್ ನಾಡಗೌಡ ಅವರು, ವಿವೇಕಾನಂದರು ಮಹಾನ್ ಸಂತರಾಗಿದ್ದರು [more]

ಬೆಂಗಳೂರು

ಕೌಶಲ್ ಕಿರಣ್ ಕುಮಾರ್ ದೇಶದ ಕಿರಿಯ ಸ್ಕೂಬಾ ಡೈವರ್

ಬೆಂಗಳೂರು,ಜ.12-ಇತ್ತೀಚೆಗೆ ಗೋವಾದ ಗ್ರ್ಯಾಂಡೇ ಐಲ್ಯಾಂಡ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಜಿಗಿತ, ನೀರೊಳಗಿನ ಕೌಶಲ್ಯಗಳನ್ನು ಪ್ರದರ್ಶಿಸಿ ಬೆಂಗಳೂರಿನ ಕೌಶಲ್ ಕಿರಣ್ ಕುಮಾರ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. [more]

ಬೆಂಗಳೂರು

ಅಂಗಡಿ, ಮಳಿಗೆಗಳು ಮುಚ್ಚುವಂತೆ ನೋಟೀಸ್ ನೀಡಿರುವ ಕ್ರಮವನ್ನು ಖಂಡಿಸಿದ ವ್ಯಾಪಾರಿಗಳ ಸಂಘ

ಬೆಂಗಳೂರು, ಜ.12- ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಳೆಗೆಗಳು ಮತ್ತು ವ್ಯಾಪಾರಿಗಳ ಸಂಘದ ಮುಖ್ಯಸ್ಥ ಆದಿತ್ಯ, ಇಂದಿರಾನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿದ್ದು, ಇದರಿಂದ ವಸತಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರಿಗೆ ತೊಂದರೆಯಾಗುತ್ತಿದೆ [more]