
ಬಳ್ಳಾರಿ: ನಿನ್ನೆಯ ದಿನ ಬಳ್ಳಾರಿಯಲ್ಲಿ ಭಾರತ್ ಬಂದ್ ಗೆ ಭಾಗಶಃ ಸ್ಪಂದನೆ ದೊರೆತಿದ್ದು, ಇಂದೂ ಸಹ ಕಾರ್ಮಿಕ ಮುಖಂಡರು ಕೆಎಸ್ಆರ್ಟಿಸಿ ಬಸ್ ಡಿಪೋ ಮುಂದೆ ಜಮಾಯಿಸಿ ಕೇಂದ್ರದ ವಿರುದ್ಧ ಹಾರಿಯಾಯ್ದರು.
ಕಾರ್ಮಿಕ ಮುಖಂಡರಾದ ಆದಿಮೂರ್ತಿ, ಆರ್.ಎಸ್.ಬಸವರಾಜ್ ಇನ್ನಿತರರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡರಯಲಿದ್ದು, ಬೆಳಿಗ್ಗೆ ಯಾವುದೇ ಬಸ್ ಅನ್ನು ಆಚೆ ಬಿಡದೇ ಡಿಪೋ ಮುಂದೆ ಪ್ರತಿಭಟನೆ ನಡೆಸಿದರು.
ಇಂದೂ ಸಹ ಶಾಲೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಪೊಲೀಸರು ಸಹ ಬಿಗಿ ಪಹರೆ ನಡೆಸಿದ್ದಾರೆ.
Bharat bandh,bellary