ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕ
ನವದೆಹಲಿ, ಮಾ.11-ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕವಾಗಿದೆ. ಆದರೆ ಈ ಬಗ್ಗೆ ಭಾರತದ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಭಾರತ ಮತ್ತೆ 36 [more]
ನವದೆಹಲಿ, ಮಾ.11-ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕವಾಗಿದೆ. ಆದರೆ ಈ ಬಗ್ಗೆ ಭಾರತದ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಭಾರತ ಮತ್ತೆ 36 [more]
ಡೌಮಾ, ಮಾ.11-ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯಾದ ಪೂರ್ವ ಘೆËಟಾದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಹತರಾದ ನಾಗರಿಕರ ಸಂಖ್ಯೆ 1,100ಕ್ಕೇರಿದೆ. ಇದೇ ವೇಳೆ ಉಗ್ರರನ್ನು ಸದೆಬಡಿದು ನಗರವನ್ನು [more]
ಮುಜಾಫರ್‍ನಗರ್, ಮಾ.11-ಉತ್ತರ ಪ್ರದೇಶದ ಮುಜಾಫರ್‍ನಗರ್ ಜಿಲ್ಲಾ ಕಾರಾಗೃಹದ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗುವಂತೆ, ಮೂವರು ವಿಚಾರಣಾಧೀನ ಕೈದಿಗಳು ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ [more]
ಝಾನ್ಸಿ, ಮಾ.11-ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯ ಕಾಲನ್ನು ಕತ್ತರಿಸಿದ ವೈದ್ಯನೊಬ್ಬ ಅದನ್ನು ಗಾಯಾಳು ತಲೆಗೆ ಆಧಾರವಾಗಿ (ದಿಂಬಿನಂತೆ) ಇಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ [more]
ಬೀಜಿಂಗ್:ಮಾ-11: ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಯೊಂದನ್ನು ಜಾರಿಗೆ ತಂದಿರುವ ಚೀನಾ ಸರ್ಕಾರ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆಗೆದುಹಾಕಿದೆ. ಇದರಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು [more]
ಲಾಹೋರ್:ಮಾ-11: ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ಶೂ ಎಸೆದಿರುವ ಘಟನೆ ನಡೆದಿದೆ. ಲಾಹೋರ್‌ನಲ್ಲಿ ಇಂದು ನಡೆದ ಇಸ್ಲಾಮಿಕ್ ಸೆಮಿನಾರ್ ಕಾರ್ಯಕ್ರಮದಲ್ಲಿ [more]
ನವದೆಹಲಿ:ಮಾ-11: ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರಪಡಿಸಿದರೆ, ಉಳಿದ ಯಾವ ರಾಜ್ಯಗಳು ಪ್ರತ್ಯೇಕ [more]
ಪಾಟ್ನಾ:ಮಾ-11: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಬಿಜೆಪಿಯಲ್ಲ, ಆರ್‌ಜೆಡಿ ಎಂದು ಹೇಳುವ ಮೂಲಕ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಮಾಜಿ ಆರೋಗ್ಯ ಮಂತ್ರಿ [more]
ಚೆನ್ನೈ:ಮಾ-11: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ನಿರ್ಧಾರ ಪ್ರಕಟಿಸಿ, ರಂಗ ಸಜ್ಜುಗೊಳಿಸಿ ಇನ್ನೇನು ರಜನಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಸ್ಪಷ್ಟನೆ ನೀಡುತ್ತಾರೆ [more]
ಲಖನೌ:ಮಾ-11: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪ್ರತಿನಿಧಿಸುತ್ತಿರುವ ಗೋರಖ್‌ಪುರ, ಫುಲ್ಪುರ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಬಿಹಾರದ [more]
ಬೆಂಗಳೂರು: ಬೆಂಗಳೂರಿನ ಅರಮನೆ ಮ್ಯೆದಾನದಲ್ಲಿ ನೆಡೆದ ಮಹಿಳಾ ಸಬಲೀಕರಣ ಪಕ್ಷದಿಂದ ಸಮಾವೇಶ ನೆಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ಎಮ್‍ಇಪಿ ಅಧ್ಯಕ್ಷೆ ನೌಹೇರ್ ಶೇಖ್, ಮುಂಬರುವ ಕರ್ನಾಟಕ ವಿಧಾನಸಭೆಯ 224 [more]
ಕುಣಿಗಲ್: ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಮಾಜಿ ಸಿ.ಎಂ.ಕುಮಾರಸ್ವಾಮಿ ವಿಕಾಸಪರ್ವಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಸಿ.ಎಂ.ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿಸಿದ್ದೇನೆ ಎಂದು ಹೇಳುತ್ತಾರೆ, ಅದರೆ ಅವರ ಪ್ರತಿನಿಧಿಸುವ ವರುಣ [more]
ನಾಗಪುರ: ನಾಗಪುರದಲ್ಲಿ ನೆಡೆದ ಅರ್.ಎಸ್.ಎಸ್. ಸಭೆಯಲ್ಲಿ ಸುರೇಶ್ ಭಯ್ಯಾ ಜೋಷಿ ಅವರನ್ನು ಮತ್ತೇ ಮೂರು ವರ್ಷದ ಅವಧಿಗೆ ಸರಸಂಘವಾಹಕಾರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಕೂಡ ಸ್ಪರ್ಧೆಯಲ್ಲಿದ್ದರು. [more]
ನಾಗಪುರ್ ಮಾ 10: ಎಬಿಪಿಎಸ್ ನಲ್ಲಿ ಇಂದು ತೆಗೆದುಕೊಂಡಿರುವ ನಿರ್ಣಯ: ‘ಭಾಷೆ ಎಂಬುದು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು, ಸಂಸ್ಕೃತಿಯನ್ನು ಗುರುತಿಸುವ ಬಹು ಮುಖ್ಯ ಅಂಶವಾಗಿದೆ’ ಎಂದು [more]
ಮೈಸೂರು,ಮಾ.10-ಸಾಂಸಾರಿಕ ಕಲಹದಿಂದ ಮನನೊಂದು ಪತ್ನಿ ನೇಣಿಗೆ ಶರಣಾಗಿರುವ ಘಟನೆ ಸರಸ್ವತಿ ಪುರಂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೋಗಾದಿ ವಾಸಿ ಎಲೆಕ್ಟ್ರಿಷಿಯನ್ ಮಹೇಶ್ ಎಂಬುವರ ಪತ್ನಿ ಅಕ್ಷತ(23) [more]
ಕೋಲಾರ,ಮಾ.10- ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದ ಎಎಸ್‍ಐ ಮತ್ತು ವಾಹನ ಚಾಲಕನನ್ನು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಅವರು ಅಮಾನತುಪಡಿಸಿದ್ದಾರೆ. ಜಿಲ್ಲೆಯ ಮಾಲೂರು [more]
ಮೈಸೂರು, ಮಾ.10-ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣಾ ದಿನಾಂಕ ಶೀಘ್ರ [more]
ಮೈಸೂರು,ಮಾ.10- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ನಗರದ ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮನ್ನು [more]
ವಿಜಯಪುರ, ಮಾ.10- ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಸಿಂಧಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ [more]
ತುಮಕೂರು, ಮಾ.10- ಮರಿಯೊಂದಿಗೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸ್ಥಳದಲ್ಲೇ ಸಾವನ್ನಪ್ಪಿ ತಾಯಿ ಚಿರತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ [more]
ಹಾಸನ, ಮಾ.10- ಹಾಲಿನ ವಾಹನ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಬಳಿ ರಾತ್ರಿ ಸಂಭವಿಸಿದೆ. ಮೃತಪಟ್ಟ ಯುವಕರ ಹೆಸರು-ವಿಳಾಸ [more]
ಟಿ.ನರಸೀಪುರ, ಮಾ.10- ನಮ್ಮ ತಂದೆ ಸಿದ್ದರಾಮಯ್ಯನವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಮಾಡಿರುವ ಹಲವು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ ರಾಜ್ಯದ ಜನತೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ [more]
ರಾಮನಗರ, ಮಾ.10- ಕಳೆದ ಒಂದು ತಿಂಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ. ತಾಲೂಕಿನ ಮುತ್ತುರಾಯನಪಾಳ್ಯದ ಸುತ್ತಮುತ್ತ [more]
ನವದೆಹಲಿ, ಮಾ.10-ಭಾರತ ಮತ್ತು ಫ್ರಾನ್ಸ್ ನಡುವೆ ಉತ್ತಮ ಸಂಬಂಧ ಇದೆ. ಈ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಮಧ್ಯೆ ಐತಿಹಾಸಿಕ ನಂಟು ಇದೆ. ಉಭಯ ರಾಷ್ಟ್ರಗಳ ನಡುವಣ [more]
ನಾಗ್ಪುರ ಮಾ.10-ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್)ದ ಎರಡನೇ ನಾಯಕರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಗಪುರದಲ್ಲಿ ಆರಂಭವಾಗಿರುವ ಆರ್‍ಎಸ್‍ಎಸ್‍ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ