ರಾಷ್ಟ್ರೀಯ

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಮತ್ತೆ ಧನಿ :

ನವದೆಹಲಿ,ಏ.8- ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಮತ್ತೆ ಧನಿ ಎತ್ತಿರುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರಾದ ಜೆ.ಚಲಮೇಶ್ವರ್, ನ್ಯಾ.ರಂಜಯ್ ಗೊಗೊಯ್ ಭಾರತದ ಮುಖ್ಯ ನ್ಯಾಯಮೂರ್ತಿಯಾಗಬೇಕೆಂದು ಹೇಳಿದ್ದಾರೆ. ಹಾರ್ವರ್ಡ್ [more]

ರಾಜ್ಯ

ಮೆಟ್ರೋದಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ಬೆಂಗಳೂರು:ಏ-8: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಎಂ.ಜಿ ರಸ್ತೆಯವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು. ರಾಹುಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, [more]

ರಾಜ್ಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ: ರಾಹುಲ್ ಗಾಂಧಿ

ಬೆಂಗಳೂರು:ಏ-8: ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗದ ಬೆಂಬಲ: ಧರಣಿಯಲ್ಲಿ ಭಾಗಿಯಾದ ರಜನಿ ಕಾಂತ್, ಕಮಲ್ ಹಾಸನ್

ಚೆನ್ನೈ :ಏ-8: ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗ ಬೆಂಬಲ ನೀಡಿದೆ. [more]

ರಾಜ್ಯ

ಸಿಡಿಲು ಬಡಿದು 6 ಕುರಿ ಸಾವು

ರಾಯಚೂರು:ಏ-8: ಸಿಡಿಲು ಬಡಿದು 6 ಕುರಿಗಳು ಸಾವನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಅಮರಪ್ಪ ವಗ್ಗರ ಎನ್ನುವವರಿಗೆ ಸೇರಿದ ಕುರಿಗಳು ಸಾವನಪ್ಪಿವೆ.ಹೊಲದಲ್ಲಿ ಬೀಡುಬಿಟ್ಟಾಗ [more]

ರಾಜ್ಯ

ಬಿಜೆಪಿ ಪಕ್ಷದ ಚಿಹ್ನೆ ಇರುವ ವಾಹನ ಜಪ್ತಿ

ರಾಯಚೂರು:ಏ-೮: ಅನುಮತಿ ಪಡೆಯದೇ ವಾಹನ ಹಿಂಬಾಗದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಅಂಟಿಸಿದ ಕಾರಣ ನೀತಿ ಸಂಹಿತೆ ಉಲ್ಲಂಘನೆಯಡಿ ವಾಹನವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಬಿಜಾಪೂರ ಮೂಲದ ಶ್ರೀಶೈಲ ಎನ್ನುವವರರಿಗೆ [more]

ರಾಜ್ಯ

ನಿರಂಜನ್ ಆಳ್ವ ಅಂತಿಮ ದರ್ಶನ ವೇಳೆ ಮುಗ್ಗರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಬೆಂಗಳೂರು: ನಿರಂಜನ್‌ ಥಾಮಸ್‌ ಆಳ್ವ ಅವರ ಅಂತಿಮ ದರ್ಶನಕ್ಕೆ ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮುಗ್ಗರಿಸಿ ಬೀಳುತ್ತಿದ್ದರು. ಅದೃಷ್ಟವಷಾತ್‌ ಎದುರಿದ್ದವರು ಅವರನ್ನು ಬಲವಾಗಿ ಹಿಡಿದ ಕಾರಣ [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಶಿವಸೇನೆಯ ಇಬ್ಬರು ನಾಯಕರ ಗುಂಡಿಟ್ಟು ಹತ್ಯೆ 

ಅಹ್ಮದ್ ನಗರ,ಏ.7 ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳು ಶಿವಸೇನೆಯ ಇಬ್ಬರು ಸ್ಥಳೀಯ ನಾಯಕರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಶನಿವಾರ ನಡೆದಿದೆ. [more]

ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟ: ಶೂಟರ್ ರವಿಕುಮಾರ್ ಗೆ ಒಲಿದ ಕಂಚಿನ ಪದಕ

ಗೋಲ್ಡ್ ಕೋಸ್ಟ್,ಏ.8 ಆಸ್ಟ್ರೇಲಿಯ ರಾಷ್ಟ್ರದ ಗೋಲ್ಡ್ ಕೋಸ್ಟ್’ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ರವಿಕುಮಾರ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ಕ್ರೀಡಾಕೂಟಡ [more]

ಕ್ರೀಡೆ

ಕಾಮನ್‍ವೆಲ್ತ್ ಗೇಮ್ಸ್: ಮುಂದುವರಿದ ಭಾರತದ ಪದಕ ಬೇಟೆ, 4 ದಿನ ಚಿನ್ನಕ್ಕೆ ಮುತ್ತಿಟ್ಟ ಪೂನಮ್ ಯಾದವ್

ಗೋಲ್ಡ್ ಕೋಸ್ಟ್,ಏ.8 ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ನಾಲ್ಕನೇಯ ದಿನವೂ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ. ವೇಟ್ ಲಿಫ್ಟಿಂಗ್ ಮಹಿಳೆಯರ 69 [more]

ರಾಜ್ಯ

ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ

ಬೆಂಗಳೂರು:ಏ-೮: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ದವಾಗಿದ್ದು, ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಗಳು? ಇಲ್ಲಿದೆ ಫುಲ್ ಡಿಟೈಲ್ಸ್. ಮೊದಲ 86 ಕ್ಷೇತ್ರಗಳ ಪಟ್ಟಿ ಅಂತಿಮವಾಗಿದ್ದು, 140 ಅಭ್ಯರ್ಥಿಗಳಲ್ಲಿ [more]

ಬೆಂಗಳೂರು

ಮನೆಯೊಂದರ ಕಿಟಕಿ ಮೂಲಕ ಕೈ ತೂರಿಸಿದ ಕಳ್ಳ10 ಸಾವಿರ ಇದ್ದ ಪರ್ಸ್ ಹಾಗೂ ಮೊಬೈಲ್‍ನ್ನು ಕಳ್ಳತನ

ಬೆಂಗಳೂರು,ಏ.7- ಮನೆಯೊಂದರ ಕಿಟಕಿ ಮೂಲಕ ಕೈ ತೂರಿಸಿದ ಕಳ್ಳ10 ಸಾವಿರ ಇದ್ದ ಪರ್ಸ್ ಹಾಗೂ ಮೊಬೈಲ್‍ನ್ನು ಕಳ್ಳತನ ಮಾಡಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ನಗರದಲ್ಲಿ ವಾಹನಗಳನ್ನು ಕಳ್ಳತನ 15 ಲಕ್ಷ ರೂ. ಮೌಲ್ಯದ ಕಾರು, ಎರಡು ಆಟೋ ರಿಕ್ಷಾ ಮತ್ತು 17 ಬೈಕ್‍ಗಳನ್ನು ವಶ

ಬೆಂಗಳೂರು,ಏ.7- ನಗರದಲ್ಲಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಕೋಣನಕುಂಟೆ ಠಾಣೆ ಪೆÇಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ ಕಾರು, ಎರಡು ಆಟೋ ರಿಕ್ಷಾ ಮತ್ತು 17 [more]

ಬೆಂಗಳೂರು

ರೈಲಿಗೆ ಸಿಕ್ಕಿ ಮಹಿಳೆ ಆತ್ಮಹತ್ಯೆ

ಬೆಂಗಳೂರು, ಏ.7-ರೈಲಿಗೆ ಸಿಕ್ಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಂಟೋನ್ಮೆಂಟ್ ರೈಲ್ವೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಸುಮಾರು 40 ವರ್ಷದವರಂತೆ ಕಾಣುತ್ತಿದ್ದು, ಇವರ [more]

ಬೆಂಗಳೂರು

ಕೌಟುಂಬಿಕ ಕಲಹದಿಂದ ನೊಂದ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು, ಏ.7- ಕೌಟುಂಬಿಕ ಕಲಹದಿಂದ ನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಡುಗೋಡಿಯ ಚಿಕ್ಕಬಾನಹಳ್ಳಿಯ ರಮೇಶ್ (35) ಆತ್ಮಹತ್ಯೆ ಮಾಡಿಕೊಂಡ [more]

ಬೆಂಗಳೂರು

ಒರಿಸ್ಸಾದಿಂದ ಮಾದಕ ವಸ್ತು ಗಾಂಜಾ ವಶ

ಬೆಂಗಳೂರು, ಏ.7- ಒರಿಸ್ಸಾದಿಂದ ಮಾದಕ ವಸ್ತು ಗಾಂಜಾವನ್ನು ಸರಬರಾಜು ಮಾಡಿಕೊಂಡು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಬೃಹತ್ ಜಾಲವನ್ನು ಸಿಸಿಬಿ ಪೆÇಲೀಸರು ಪತ್ತೆಹಚ್ಚಿ ಕೇರಳ ಮೂಲದ [more]

ಬೆಂಗಳೂರು

ಬಿಜೆಪಿ ಮೊದಲ ಪಟ್ಟಿ ಸೋಮವಾರ ನವದೆಹಲಿಯಲ್ಲಿ ಬಿಡುಗಡೆ

ಬೆಂಗಳೂರು,ಏ.7- ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಸೋಮವಾರ ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ. ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ಸುಮಾರು [more]

ಬೆಂಗಳೂರು

ಮುಖ್ಯಮಂತ್ರಿ ಹಾಗೂ ಸಚಿವರಿಗೆ ಅತ್ಯಾಪ್ತರಾಗಿರುವವರ ಮೇಲೆ ಕೇಂದ್ರ ಚುನಾವಣಾ ಆಯೋಗದ ಹದ್ದಿನ ಕಣ್ಣು

  ಬೆಂಗಳೂರು,ಏ.7- ಸರ್ಕಾರ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಅತ್ಯಾಪ್ತರಾಗಿರುವ ಕೆಲವು ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಚುನಾವಣಾ ಆಯೋಗ ಇಂಥವರನ್ನು ಚುನಾವಣಾ ಪ್ರಕ್ರಿಯೆಯಿಂದಲೇ ದೂರವಿಡಲು [more]

ಮತ್ತಷ್ಟು

ಅಭ್ಯರ್ಥಿಗಳ ಆಯ್ಕೆ ಗೆ ಅಂತಿಮ ಸ್ಪರ್ಶ : ರೆಸಾರ್ಟ್‍ನಲ್ಲಿ ಬಿಜೆಪಿಯ ಕೋರ್ ಕಮಿಟಿ ಸಭೆ

ಬೆಂಗಳೂರು,ಏ.7- ಅಭ್ಯರ್ಥಿಗಳ ಆಯ್ಕೆ ಗೆ ಅಂತಿಮ ಸ್ಪರ್ಶ ನೀಡಲು ಇಂದು ನಗರದ ಹೊರವಲಯದ ರೆಸಾರ್ಟ್‍ನಲ್ಲಿ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ [more]

ಬೆಂಗಳೂರು

ನಾಳೆ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ

ಬೆಂಗಳೂರು,ಏ.7- ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಲು ಏ.14ರವರೆಗೂ ಅವಕಾಶವಿದ್ದು , ಭಾರತ ಚುನಾವಣಾ ಆಯೋಗ ನಾಳೆ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು [more]

ಬೆಂಗಳೂರು

ಜೂನ್ 29-30ರಂದು ವೀರಶೈವ ಸಮಾಜದ 41ನೇ ಅಂತಾರಾಷ್ಟ್ರೀಯ ಸಮಾವೇಶ

ಬೆಂಗಳೂರು,ಏ.7- ಉತ್ತರ ಅಮೆರಿಕಾದ ವೀರಶೈವ ಸಮಾಜದ 41ನೇ ಅಂತಾರಾಷ್ಟ್ರೀಯ ಸಮಾವೇಶವು ಜೂನ್ 29-30ರಂದು ಮಿಚಿಗನ್‍ನ ಟೆಟ್ರಾಯಿಡ್‍ನಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ತುಮಕೂರು ದಯಾನಂದ ತಿಳಿಸಿದರು. [more]

ಬೆಂಗಳೂರು

ಪಾರ್ಟಿ ಮುಗಿಸಿಕೊಂಡು ಸ್ನೇಹಿತನೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ

ಬೆಂಗಳೂರು, ಏ.7-ಪಾರ್ಟಿ ಮುಗಿಸಿಕೊಂಡು ಸ್ನೇಹಿತನೊಂದಿಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಬಿಎ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಆರ್‍ಟಿ ನಗರ ಪೆÇಲೀಸ್ [more]

ಬೆಂಗಳೂರು

ಕಡ್ಡಾಯ ಮತದಾನದ ಬಗ್ಗೆ ಜಾಗೃತಿಗಾಗಿ ರಸ್ತೆ ಓಟ

ಬೆಂಗಳೂರು, ಏ.7- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನಾಳೆ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಓಟ ಮತ್ತು [more]

ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವರ್ಷ 30.48 ಕೋಟಿ ಮೌಲ್ಯದ 100ಕೆಜಿ ಚಿನ್ನ ಸಾಗಣೆದಾರರ ವಶ

ಬೆಂಗಳೂರು, ಏ.7- ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಚಿನ್ನ ಕಳ್ಳ ಸಾಗಾಣಿಕೆಯ ರಹದಾರಿಯಾಗಿ ಮಾರ್ಪಡುತ್ತಿದೆಯೇ..? ಇತ್ತೀಚಿನ ವರದಿಗಳನ್ನು ಗಮನಿಸಿದರೆ ಇದು ಸತ್ಯ ಎನಿಸುತ್ತಿದೆ. ಕಳೆದ ವರ್ಷ 9.97 [more]

ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ಯಾನರ್ ಮತ್ತು ಪೋಸ್ಟರ್ ಕಂಡುಬಂದರೆ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಎಚ್ಚರಿಕೆ

ಬೆಂಗಳೂರು, ಏ.7-ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಬ್ಯಾನರ್ ಮತ್ತು ಪೆÇೀಸ್ಟರ್ ಕಂಡುಬಂದರೆ ಅಲ್ಲಿನ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ [more]