ಹಳೆ ಮೈಸೂರು

ಬಿಎಸ್‍ಪಿ ಮೈತ್ರಿಯೊಂದಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ:

ಮೈಸೂರು, ಏ.25- ಬಿಎಸ್‍ಪಿ ಮೈತ್ರಿಯೊಂದಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಮೈಸೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬಿಎಸ್‍ಪಿ [more]

ಹಳೆ ಮೈಸೂರು

ಬಿಜೆಪಿಯವರು ಏನೇ ಮಾಡಿದರೂ ಕಾಂಗ್ರೆಸ್‍ಗೇ ಗೆಲುವು – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏ.25- ಬಿಜೆಪಿಯವರು ಏನೇ ಮಾಡಿದರೂ ಕಾಂಗ್ರೆಸ್‍ಗೇ ಗೆಲುವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಬಾದಾಮಿಯಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ವೇಳೆ ಮಂಡಕಳ್ಳಿ [more]

ತುಮಕೂರು

ಭೀಕರ ಮಳೆ, ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಅಪಾರ ನಷ್ಟ:

ತುರುವೇಕೆರೆ, ಏ.25- ತಾಲ್ಲೂಕಿನ ವಿವಿಧ ಕಡೆ ನಿನ್ನೆ ಸಂಜೆ ಭೀಕರ ಮಳೆ, ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಅಪಾರ ನಷ್ಟ ಉಂಟಾಗಿದೆ. ಪಟ್ಟಣದ [more]

ಹಳೆ ಮೈಸೂರು

ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಯುವಕನೊಬ್ಬ ತೀವ್ರವಾಗಿ ಗಾಯ:

ಮೈಸೂರು,ಏ.25- ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಪಡುವಾರಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಅಜ್ಮೀರ್ ತೀವ್ರವಾಗಿ ಗಾಯಗೊಂಡಿರುವ ಯುವಕ. [more]

ಹಳೆ ಮೈಸೂರು

ನಾಮಪತ್ರ ಸಲ್ಲಿಸಲು ಕಡೆ ದಿನವಾದ ನಿನ್ನೆ ಮೈಸೂರಿನಲ್ಲಿ ಒಟ್ಟು 99 ಮಂದಿ ನಾಮಪತ್ರ :

ಮೈಸೂರು ,ಏ.25-ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆ ದಿನವಾದ ನಿನ್ನೆ ಮೈಸೂರಿನಲ್ಲಿ ಒಟ್ಟು 99 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ [more]

ಕೋಲಾರ

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 151 ಅಭ್ಯರ್ಥಿಗಳು 220 ನಾಮಪತ್ರ:

ಕೋಲಾರ,ಏ.25- ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ 151 ಅಭ್ಯರ್ಥಿಗಳು 220 ನಾಮಪತ್ರ ಸಲ್ಲಿಸಿದ್ದಾರೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು 37 ನಾಮಪತ್ರ ಸಲ್ಲಿಸಿದ್ದಾರೆ. ಕೋಲಾರ ವಿಧಾನಸಭಾ [more]

ರಾಷ್ಟ್ರೀಯ

ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಪಿ): ಚಿತ್ರನಟ ಉಪೇಂದ್ರ ಹೊಸ ರಾಜಕೀಯ ಪಕ್ಷ

ನವದೆಹಲಿ, ಏ.25-ಖ್ಯಾತ ಚಿತ್ರನಟ ಉಪೇಂದ್ರ ಹೊಸ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಪಿ) ಎಂಬ ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು [more]

ರಾಷ್ಟ್ರೀಯ

ಭೂಸ್ವಾಧೀನ : ಇಚ್ಚಾ ಮರಣ ಕೋರಿ 5,000 ರೈತರ ಅರ್ಜಿ!

ಅಹಮದಾಬಾದ್, ಏ.25-ರಾಜ್ಯ ಸರ್ಕಾರ ಒಡೆತನದ ವಿದ್ಯುತ್ ಘಟಕಕ್ಕೆ ತಮ್ಮ ಜಮೀನನ್ನು ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಗುಜರಾತ್‍ನ ಭಾವನಗರ ಜಿಲ್ಲೆಯ 5,000ಕ್ಕೂ ಹೆಚ್ಚು ರೈತರು [more]

ರಾಷ್ಟ್ರೀಯ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಐಸಿಹಾಸಿಕ ಕೇಸರಿ ಸಿನಿಮಾ ಸೆಟ್‍ನಲ್ಲಿ ಭಾರೀ ಅಗ್ನಿ ಆಕಸ್ಮಿಕ!

ಸತಾರ, ಏ.25-ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಐಸಿಹಾಸಿಕ ಕೇಸರಿ ಸಿನಿಮಾ ಸೆಟ್‍ನಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಪಾರ ನಷ್ಟ ಉಂಟಾಗಿದ್ದರೂ, ಅದೃಷ್ಟವಶಾತ್ [more]

ರಾಷ್ಟ್ರೀಯ

ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗಬಹುದಾದ ಸವಾಲುಗಳನ್ನು ಹಿಮ್ಮೆಟ್ಟಿಸುವ ಭಾರತೀಯ ವಾಯು ಪಡೆ:

ನವದೆಹಲಿ, ಏ.25-ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗಬಹುದಾದ ಸವಾಲುಗಳನ್ನು ಹಿಮ್ಮೆಟ್ಟಿಸುವ ಭಾರತೀಯ ವಾಯು ಪಡೆ (ಐಎಎಫ್) ಕೈಗೊಂಡ 13 ದಿನಗಳ ಬೃಹತ್ ವಾಯು ಸೇನಾಭ್ಯಾಸ-ಗಗನಶಕ್ತಿ ನಿನ್ನೆ ಮುಕ್ತಾಯಗೊಂಡಿದೆ. ಕಳೆದ [more]

ರಾಷ್ಟ್ರೀಯ

ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಕಾರ್ಯರೂಪಕ್ಕೆ ಬಂದಿದ್ದರೂ, ಪ್ರಕರಣಗಳು ಮುಂದುವರಿದೆ:

ನವದೆಹಲಿ, ಏ.25-ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಕಾರ್ಯರೂಪಕ್ಕೆ ಬಂದಿದ್ದರೂ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದೆ. ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ 13ರ [more]

ರಾಷ್ಟ್ರೀಯ

ಕಾಂಗ್ರೆಸ್‍ಗೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ವಿರುದ್ಧ ಸೆಣಸಲು ಸಾಧ್ಯವಾಗುವುದಿಲ್ಲ – ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತಾ, ಏ.25-ಕಾಂಗ್ರೆಸ್‍ಗೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಬಿಜೆಪಿ ವಿರುದ್ಧ ಸೆಣಸಲು ಸಾಧ್ಯವಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ [more]

ರಾಷ್ಟ್ರೀಯ

10,000 ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿ, ಜೀವನ ಪರ್ಯಂತ ಸೆರೆವಾಸ!

ಅಹಮದಾಬಾದ್, ಏ.25-ಸಹಸ್ರಾರು ಅನುಯಾಯಿಗಳು ಮತ್ತು ಬೆಂಬಲಿಗರನ್ನು ಹೊಂದಿ 10,000 ಕೋಟಿ ರೂ.ಗಳ ಸಾಮ್ರಾಜ್ಯ ಕಟ್ಟಿ ಉತ್ತುಂಗದಲ್ಲಿ ಮೆರೆದಿದ್ದ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅಪ್ರಾಪ್ತೆಯ ಮೇಲೆ [more]

ಅಂತರರಾಷ್ಟ್ರೀಯ

ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ:

ಉಲಾನ್‍ಬಾತರ್, ಏ.25-ಮೂಲಸೌಕರ್ಯಾಭಿವೃದ್ದಿ, ಇಂಧನ, ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ ನಡೆಸಿದವು. ನವದೆಹಲಿ [more]

ರಾಷ್ಟ್ರೀಯ

ಅತ್ಯಾಚಾರಕ್ಕೆ ಒಳಗಾದವರ ಗುರುತು ಬಹಿರಂಗಗೊಳಿಸಬಾರದು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್!

ನವದೆಹಲಿ, ಏ.25-ಅತ್ಯಾಚಾರಕ್ಕೆ ಒಳಗಾದವರ ಗುರುತು ಬಹಿರಂಗಗೊಳಿಸಬಾರದು ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, ಸಂತ್ರಸ್ತೆ ಮೃತಪಟ್ಟಿದ್ದರೂ ಅವರಿಗೆ ಅವರದೇ ಆದ ಘನತೆ-ಗೌರವ ಇರುತ್ತದೆ. ಅದಕ್ಕೆ ಯಾವುದೇ [more]

ರಾಷ್ಟ್ರೀಯ

ಸ್ವಘೋಷಿತ ದೇವಮಾನವ ಅಸಾರಾಂನನ್ನು ಜೋಧ್‍ಪುರ್ ನ್ಯಾಯಾಲಯ ದೋಷಿ: ಸಂತ್ರಸ್ತೆಯ ತಂದೆ ಸಂತಸ

ಶಹಜಾನ್‍ಪುರ್(ಉತ್ತರಪ್ರದೇಶ), ಏ.25-ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವಿವಾದಿತ-ಸ್ವಘೋಷಿತ ದೇವಮಾನವ ಅಸಾರಾಂನನ್ನು ಜೋಧ್‍ಪುರ್ ನ್ಯಾಯಾಲಯ ದೋಷಿ ಎಂದು ಘೋಷಿಸಿರುವುದಕ್ಕೆ ಸಂತ್ರಸ್ತೆಯ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ನ್ಯಾಯಾಂಗ ಮತ್ತು [more]

ರಾಷ್ಟ್ರೀಯ

ಭೂಗತ ರೌಡಿ ರವಿ ಪೂಜಾರಿ ಹಣಕ್ಕಾಗಿ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ:

ಥಾಣೆ, ಏ.24-ಉದ್ಯಮಿಗಳು ಮತ್ತು ಸ್ಥಿತಿವಂತರಿಗೆ ದುಸ್ವಪ್ನವಾಗಿರುವ ಕುಖ್ಯಾತನ ಭೂಗತ ರೌಡಿ ರವಿ ಪೂಜಾರಿ ಮತ್ತೆ ಬಿಲ್ಡರ್ (ರಿಯಲ್ ಎಸ್ಟೇಟ್ ಕುಳ) ಒಬ್ಬರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಪ್ರಾಣ [more]

ಬೀದರ್

ಬೀದರ್‍ನಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಮತದಾನ ಹೆಚ್ಚಳಕ್ಕೆ ಮೊದಲ ಆದ್ಯತೆ ನೀಡಿ

ಬೀದರ್, ಏ. 25- ಬೀದರ್ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ. ಮತದಾನ ಹೆಚ್ಚಳವಾಗುವಂತೆ ಮೊದಲ ಆದ್ಯತೆ ನೀಡಬೇಕು ಎಂದು ಉತ್ತರ ಪ್ರದೇಶ [more]

ಮತ್ತಷ್ಟು

ಮೈಸೂರಿಗೆ ಬಂದಿಳಿದ ಬಿಎಸ್‌ಪಿ ನಾಯಕಿ ಮಾಯಾವತಿ…!

ಮೈಸೂರು,ಏ.25: ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಇಂದು ಮಧ್ಯಾಹ್ನ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದರು. ವಿಮಾನ ನಿಲ್ದಾಣದಿಂದ ನಗರದ ಖಾಸಗಿ ಹೋಟೆಲ್‌ಗೆ ತೆರಳಿರುವ ಮಾಯಾವತಿ, [more]

ಮತ್ತಷ್ಟು

ಸಿಎಂರನ್ನು ಗೆಲ್ಲಿಸಲು ಬಾದಾಮಿ ರಣಾಂಗಣಕ್ಕೆ ಕಾಲಿಟ್ಟಿದೆ ಮಹಾ ಸೇನೆ!

ಬಾದಾಮಿ,ಏ.25: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ  ಬಾದಾಮಿ ಕ್ಷೇತ್ರ ಜಿದ್ದಾಜಿದ್ದಿನ ರಣಕಣವಾಗಿ ಮಾರ್ಪಟ್ಟಿದ್ದು, ಜಾತಿ ರಾಜಕೀಯದ ಅಖಾಡವಾಗಿ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರದಿಂದ [more]

ಹೈದರಾಬಾದ್ ಕರ್ನಾಟಕ

ಕೈ ತೆಕ್ಕೆಗೆ ಜಿಲ್ಲೆಯ ಬಿಜೆಪಿ ಮಾಜಿ ಸಂಸದರು

ರಾಯಚೂರು:ಏ-25: ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ , ಕೊಪ್ಪಳ ಸಂಸದ ಶಿವರಾಮೇಗೌಡ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೆರ್ಪಡೆ ಯಾದರು ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ [more]

ರಾಜ್ಯ

ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​ ರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

ಬೆಂಗಳೂರು:ಏ-25: ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​ ಅವರು ಇಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ [more]

ರಾಜ್ಯ

ವ್ಯಂಗ್ಯ ಚಿತ್ರ ಗಳಿಂದ ಮತದಾನ ಜಾಗೃತಿ

ರಾಯಚೂರು: ಏ-25; ವ್ಯಂಗ್ಯ ಚಿತ್ರಾಗಾರ ಈರಣ್ಣ ಬೆಂಗಾಲಿ ಅವರ ಚುನಾವಣೆ ಮತದಾನ ಪ್ರಚಾರಕ್ಕಾಗಿ ಬಿಡಿಸಿದ ವ್ಯಂಗ್ಯ ಚಿತ್ರಗಳನ್ನು ಸಿಇಒ ಅಭಿರಾಂ ಡಿ ಶಂಕರ್ ಉದ್ಘಾಟಿಸಿದರು. ಕೇಂದ್ರ ಬಸ್ [more]

ರಾಜ್ಯ

ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ ಸಾಧ್ಯತೆ

ಮುಳಬಾಗಿಲು:ಏ-25: ಮುಳಬಾಗಿಲು ಮೀಸಲು ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಸಕ ಜಿ. ಮಂಜುನಾಥ್​ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಮಂಜುನಾಥ್ ಜಾತಿ ವಿವಾದಕ್ಕೆ [more]

ರಾಷ್ಟ್ರೀಯ

ಗ್ರಾಹಕರೆ ಇದಕ್ಕೂ ಸಿದ್ಧರಾಗಿ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ?

ಹೊಸದಿಲ್ಲಿ,ಏ.25: ಶೀಘ್ರ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಸಾಧ್ಯತೆ ಇದ್ದು, ಎಟಿಎಂ, ಚೆಕ್ ಗಳ ಸೇವೆಗಳಿಗೂ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. [more]