ರಾಷ್ಟ್ರೀಯ

ಸರ್ಕಾರದ ಯೋಜನೆಗಳಿಗೆ ಲಂಚ ಕೊಡುವ ಪದ್ಧತಿ ಕಾಂಗ್ರೆಸ್ ಅವಧಿಯಲ್ಲೇ ಮುಗಿದಿದೆ: ಪ್ರಧಾನಿ

ಜುಜ್ವಾ :ಆ-೨೪: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಯಾರೂ ಲಂಚಕೊಡಬೇಕಿಲ್ಲ. ಅಂತಹ ಹೀನ ಪದ್ಧತಿ ಕಾಂಗ್ರೆಸ್ ಅವಧಿಯಲ್ಲಿಯೇ ಅಂತ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಎಲ್ಲರೂ ಸ್ವಂತ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ರದ್ದುಗೊಳಿಸಲು ಸುಪ್ರೀಂ ನಿರಾಕರಣೆ

ನವದೆಹಲಿ:ಆ-24: ಪಶ್ಚಿಮ ಬಂಗಾಳದ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಸ್ಪರ್ಧೆಯೇ ಇಲ್ಲದೆ ಆಯ್ಕೆಯಾದ 20,000ಕ್ಕೂ ಹೆಚ್ಚು ಚುನಾವಣೆ ಫಲಿತಾಂಶಗಳನ್ನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌, ಈ ಫಲಿತಾಂಶಗಳಿಂದ ನೊಂದವರು [more]

ರಾಜ್ಯ

ಕೊಡಗು ಮರು ನಿರ್ಮಾಣದ ಭರವಸೆ ನೀಡಿದ ರಕ್ಷಣಾ ಸಚಿವೆ

ಮಡಿಕೇರಿ:ಆ-24: ಜಲಪ್ರಳಯಕ್ಕೀಡಾದ ಕೊಡಗು ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೊಡಗು ಪುನರ್ ನಿರ್ಮಾಣಕ್ಕಾಗಿ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಭಾರತೀಯ ಸೇನೆ ನೀಡಲಿದೆ [more]

ಕ್ರೀಡೆ

ಏಷ್ಯನ್​ಗೇಮ್ಸ್​: ರೋಹನ್ ಬೋಪಣ್ಣ ಜೋಡಿಗೆ ಬಂಗಾರದ ಕಿರೀಟ…

ಜಕಾರ್ತ: ಏಷ್ಯನ್ ಗೇಮ್ಸ್​-2018ರಲ್ಲಿ ಭಾರತಕ್ಕೆ 6ನೇ ಸ್ವರ್ಣ ಪದಕ ದೊರೆತಿದೆ. ಪುರುಷರ ಟೆನ್ನಿಸ್​ ಡಬಲ್ಸ್​ನಲ್ಲಿ ರೋಹನ್​ ಬೋಪಣ್ಣ ಹಾಗೂ ದಿವಿಜ್​ ಶರಣ್​ ಸ್ವರ್ಣ ಗೆದ್ದು, ಭಾರತಕ್ಕೆ ಮತ್ತೊಂದು [more]

ರಾಷ್ಟ್ರೀಯ

ಕೇರಳ ಪ್ರವಾಹ: ತಮಿಳುನಾಡು- ಕೇರಳ ನಡುವೆ ಕೆಸರೆರಚಾಟ

ಚೆನ್ನೈ: ಭಾರಿ ಮಳೆಯಿಂದ ಕೇರಳದಲ್ಲಿ ಭಾರಿ ಅನಾಹುತಕ್ಕೆ ತಮಿಳುನಾಡು ಮುಲ್ಲಪೆರಿಯಾರ್​ ಜಲಾಶಯದಿಂದ ದಿಢೀರ್ ನೀರು ಹರಿಸಿದ್ದು ಕಾರಣ ಎಂದು ಸುಪ್ರೀಂಕೋರ್ಟ್​ನಲ್ಲಿ ಕೇರಳ ಆರೋಪಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ [more]

ರಾಜ್ಯ

ರಕ್ಷಣಾ ಸಚಿವರ ಎದುರೇ ಕೆಜಿ ಬೋಪಯ್ಯ, ಕಾಫಿ ಪ್ಲಾಂಟರ್ ನಡುವೆ ಮಾತಿನ ಚಕಮಕಿ!

ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎದುರೇ ಶಾಸಕ, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಕಾಫಿ ಪ್ಲಾಂಟರ್ ಒಬ್ಬರ ಜೊತೆ ಹಟ್ಟಿಹೊಳೆಯಲ್ಲಿ ಮಾತಿನ ಚಕಮಕಿ [more]

ಕ್ರೀಡೆ

ಟಿ 20 ಆವೃತ್ತಿಗೆ ನಿವೃತ್ತಿ ಘೋಷಿಸಿದ  ಜುಲ್ಹಾನ್‌ಗೋಸ್ವಾಮಿ

ನವದೆಹಲಿ :ಯುವ ಮಹಿಳಾ ಕ್ರಿಕೆಟ್‌ಆಟಗಾರ್ತಿಯರಿಗೆ ಸ್ಫೂರ್ತಿಯ ಚಿಲಿಮೆಯಾಗಿದ್ದಭಾರತ ಮಹಿಳಾ ತಂಡದಆಲ್‌ರೌಂಡರ್‌ಜುಲ್ಹಾನ್‌ಗೋಸ್ವಾಮಿ ಟಿ20 ಕ್ರಿಕೆಟ್‌ಆವೃತ್ತಿಗೆ  ನಿವೃತ್ತಿ ಘೋಷಿಸಿದ್ದಾರೆ.  35 ವರ್ಷದಜುಲ್ಹಾನ್‌ಗೋಸ್ವಾಮಿಅಂತಾರಾಷ್ಟ್ರೀಯಕ್ರಿಕೆಟ್‌ನಲ್ಲಿ ಮೈಲುಗಲ್ಲನ ಮುಟ್ಟಿದ್ದರು. 2006ರಲ್ಲಿ ಜುಲ್ಹಾನ್‌ಗೋಸ್ವಾಮಿಇಂಗ್ಲೆಂಡ್ ವಿರುದ್ಧ ಟಿ20 [more]

ಕ್ರೀಡೆ

ಗುರು ಶಾಸ್ತ್ರಿಗೆ ಕಾಣಿಕೆಯಾಗಿ ಷಾಂಪೇನ್ ಕೊಟ್ಟ ಕೊಹ್ಲಿ..!

ನಾಟಿಂಗ್ಯಾಮ್: ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಕೊಹ್ಲಿ ತಮ್ಮ ಗುರು ರವಿಶಾಸ್ತ್ರಿಗೆ ಗುರು ಕಾಣಿಕೆಯಾಗಿ ಷಾಂಪೇನ್ ಕೊಟ್ಟಿದಾರೆ. ಬುಧವಾರ ಐದನೇ ದಿನ [more]

ಮನರಂಜನೆ

ವಿಶ್ವದ ಟಾಪ್ 10 ಸಂಭಾವನೆ ಪಡೆದ ಪುರುಷ ನಟರು; ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತ್ಯಂತ ಹೆಚ್ಚು ಸಂಭಾವನೆ ಪಡೆದ 2018ನೇ ಸಾಲಿನ ಟಾಪ್ 10 ಪುರುಷ ನಟರ [more]

ಮನರಂಜನೆ

‘ಸ.ಹಿ.ಪ್ರಾ ಶಾಲೆ ಕಾಸರಗೋಡು’ ಮಕ್ಕಳ ಚಿತ್ರವಲ್ಲ: ರಿಷಬ್ ಶೆಟ್ಟಿ

ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಚಿತ್ರದ [more]

ಮನರಂಜನೆ

ಭುವನ್ ನಾಯಕ್ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ದ್ವಿಪಾತ್ರ!

ಬೆಂಗಳೂರು: ಪ್ರಿಯಾಂಕಾ ಅಭಿಮಾನಿಗಳಿಗೆ  ಡಬಲ್ ಧಮಾಕಾ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಶರ್ವಿುಳಾ ಮಾಂಡ್ರೆ, ಭಾವನಾ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿರುವುದು ವಿಶೇಷ. [more]

ವಾಣಿಜ್ಯ

2018-19 ರಲ್ಲಿ ಶೇ.7.5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿರುವ ಭಾರತ: ಮೂಡೀಸ್

ನವದೆಹಲಿ: 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು  ಮೂಡೀಸ್ ಹೇಳಿದೆ. 2018-19 ನೇ ಸಾಲಿನ ಗ್ಲೋಬಲ್ ಮ್ಯಾಕ್ರೋ ಔಟ್ ಲುಕ್ ನಲ್ಲಿ ಜಾಗತಿಕ [more]

ಕ್ರೀಡೆ

ಯುವಿಯನ್ನು ಕೆಣಕಿ ಚಚ್ಚಿಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಈಗ ಪಂತ್‌ರನ್ನು ನಿಂದಿಸಿ ಉಗಿಸಿಕೊಂಡಿದ್ದಾರೆ!

ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ ಗೂ ಟೀಂ ಇಂಡಿಯಾ ಆಟಗಾರರಿಗೂ ಆಗಿ ಬರುವುದಿಲ್ಲ. ಟೀಂ ಇಂಡಿಯಾ ಆಟಗಾರರನ್ನು ಕೆಣಕಿ ಬ್ರಾಡ್ ಹಲವು ಬಾರಿ ಟೀಕೆಗೆ [more]

ಕ್ರೀಡೆ

ಇಂಗ್ಲೆಂಡ್ ವಿರುದ್ಧದ 4-5 ನೇ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಪೃಥ್ವಿ ಶಾ, ಹನುಮ ವಿಹಾರಿಗೆ ಸ್ಥಾನ

ಇಂಗ್ಲೆಂಡ್ ವಿರುದ್ಧದ 4 ಹಾಗೂ 5 ನೇ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು,  ಪೃಥ್ವಿ ಶಾ ಹಾಗೂ ಜಿ ಹನುಮ ವಿಹಾರಿಗೆ ಸ್ಥಾನ ನೀಡಲಾಗಿದೆ. ಪ್ರಾರಂಭದ [more]

ಕ್ರೀಡೆ

ವಿರಾಟ್ ಕೊಹ್ಲಿ ಪಡೆಯನ್ನು ಕೆಣಕ್ಕಿದ್ದ ಇಂಗ್ಲೆಂಡಿಗರಿಗೆ ಮಂಗಳಾರತಿ!

ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ಆಟಗಾರರು ಇನ್ನು ಬಚ್ಚಾಗಳು, ಪುರುಷರ ಮುಂದೆ ಅವರು ಇನ್ನು ಹುಡುಗರ ರೀತಿ ಆಡ್ತಾರೆ. ಕೊಹ್ಲಿ ಪಡೆಯನ್ನು ಸ್ಟುಪೀಡ್ ಎಂದು ಗೇಲಿ ಮಾಡಿದ್ದ ಇಂಗ್ಲೆಂಡಿಗರಿಗೆ ಟೀಂ [more]

ಕ್ರೀಡೆ

ರಿಶಭ್ ಪಂತ್ ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಬ್ರಾಡ್‌ಗೆ ಐಸಿಸಿ ದಂಡ!

ನಾಟಿಂಗ್ಹ್ಯಾಮ್: ಟೀಂ ಇಂಡಿಯಾದ ಯುವ ಕ್ರಿಕೆಟಿಗ ವಿಕೆಟ್ ಕೀಪರ್ ರಿಶಭ್ ಪಂತ್ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ದಂಡ ವಿಧಿಸಿದೆ. ನಾಟಿಂಗ್ [more]

ಕ್ರೀಡೆ

ಭಾರತೀಯರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ರು, ಆದ್ರೆ ನಾವು?: ವಿರಾಟ್ ಕೊಹ್ಲಿ

ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದರು. ಆದರೆ ನಾವು ಕಳೆದುಕೊಂಡಿರಲಿಲ್ಲ ಎಂದ ತಂಡದ [more]

ಕ್ರೀಡೆ

38 ಟೆಸ್ಟ್‌ ಪಂದ್ಯದಲ್ಲಿ 38 ಬದಲಾವಣೆ ಯಾಕೋ ಅತಿಯಾಯ್ತು, ಕೊಹ್ಲಿ ನಾಯಕತ್ವಕ್ಕೆ ‘ಭಜ್ಜಿ’ ಕೆಂಡ!

ನಾಟಿಂಗ್ ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ವಿರುದ್ಧ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಕೆಂಡಕಾರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ [more]

ಕ್ರೀಡೆ

ಮಹಿಳಾ ಕ್ರಿಕೆಟ್: ಟಿ20 ಮಾದರಿ ಕ್ರಿಕೆಟ್ ಗೆ ಝುಲನ್ ಗೋಸ್ವಾಮಿ ಗುಡ್ ಬೈ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್, ಝುಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಟ್ವೆಂಟಿ -20 ಪಂದ್ಯಗಳಿಂದ ನಿವೃತ್ತಿ ಪ್ರಕಟಿಸಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ವಿಶ್ವ [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಕಬಡ್ಡಿ ಸೆಮಿಫೈನಲ್ಸ್ ನಲ್ಲಿ ಭಾರತವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ ಇರಾನ್!

ಜಕಾರ್ತ: ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5 ನೇ ದಿನದಂದು ಭಾರತ ಗೆದ್ದಿರುವ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದ್ದು ಅತಿ ಹೆಚ್ಚು ಪದಕ ಗೆದ್ದ [more]

ಕ್ರೀಡೆ

ಏಷ್ಯನ್ ಗೇಮ್ಸ್: ಮಹಿಳೆಯರ ಟೆನ್ನಿಸ್ ನಲ್ಲಿ ಭಾರತದ ಅಂಕಿತಾಗೆ ಕಂಚು

ಪಾಲೆಂಬಂಗ್: ಏಷ್ಯನ್ ಗೇಮ್ಸ್ ಹದಿನೆಂತನೇ ಆವೃತ್ತಿಯ ಮಹಿಳಾ ಟೆನ್ನಿಸ್ ವಿಭಾಗದಲ್ಲಿ ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಕಂಚಿನ ಪದಕ ಗಳಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ಸ್ [more]

ಕ್ರೀಡೆ

ಏಷ್ಯಾಡ್ ಡಬಲ್ ಟ್ರ್ಯಾಪ್ ಶೂಟಿಂಗ್: 15ರ ಹರೆಯದ ಶರ್ದುಲ್ ವಿಹಾನ್ ಗೆ ರಜತ ಮಾಲೆ!

ಪಾಲೆಂಬಂಗ್: 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ 15ರ ಹರೆಯದ ಭಾರತೀಯ ಶೂಟರ್ ಶರ್ದುಲ್ ವಿಹಾನ್ ಬೆಳ್ಳಿಪದಕ ಜಯಿಸಿದ್ದಾರೆ. ಉತ್ತರ ಪ್ರದೇಶದ [more]

ಧಾರವಾಡ

ಯುವಕನಿಗೆ ಚಾಕು ಇರಿತ

ಹುಬ್ಬಳ್ಳಿ-: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆಯಲ್ಲಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ, ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಬಳಿ ಇಂದು ಸಂಜೆ ನಡೆದಿದೆ. ವಾಶೀಮ್ ಎಂಬಾತನೇ [more]

ರಾಷ್ಟ್ರೀಯ

ಏಷ್ಯನ್ ಗೇಮ್ಸ್: ಶೂಟಿಂಗ್ ಡಬಲ್ಸ್ ಟ್ರ್ಯಾಪ್ ನಲ್ಲಿ ರಜತ ಗೆದ್ದ 15ರ ಯುವಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯಲ್ಲಿ ಐದನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, ಇಂದು 2 ಪದಕಗಳನ್ನು ಬಾಚಿದೆ. ಪುರುಷರ ಶೂಟಿಂಗ್ ವಿಭಾಗದ ಡಬಲ್ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಹಾಗೂ ರಾಹುಲ್ ಗೆ ಯಶವಂತ್ ಸಿನ್ಹಾ ನೀಡಿದ ಸಲಹೆಯೇನು…?

ನವದೆಹಲಿ: ಪ್ರಧಾನಿಯಾದವರು ನಮ್ಮ ದೇಶದ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಚರ್ಚಿಸಬಾರದು. ಆದರೆ ಪ್ರಧಾನಿ ಮೋದಿ ಈ ವಿಷಯವನ್ನು ಮೊದಲಬಾರಿ ಮುರಿದಿದ್ದಾರೆ. ಹಾಗಂತ ಬೇರೆಯವರು ಅವರನ್ನೇ ಅನುಸರಿಸಬೇಕಿಲ್ಲ [more]