ರಾಜ್ಯ

ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಸುಳ್ಳು ಸುದ್ದಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್‌ನ ಯಾವ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿಲ್ಲ.‌ ಬಿಜೆಪಿ ಅವರು ಕೇವಲ ಊಹಾಪೋಹ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ತಮ್ಮ ನಿವಾಸದ [more]

ರಾಜ್ಯ

ಬಡವರ ಪರ ಚಿಂತನೆ ಸರಕಾರದಿಂದ ಮಾತ್ರ ಅಭಿವೃದ್ದಿ ಸಾದ್ಯ: ಖರ್ಗೆ.

ಕಲಬುರಗಿ: ಸೆ-‌11: ಬಡವರ ಪರ ಚಿಂತನೆ ಇರುವ ಸರಕಾರಗಳು ಬಂದರೆ ಹಲವಾರು ಯೋಜನೆಗಳು ಬರಲು ಸಾಧ್ಯ.‌ಕೇವಲ ರಾಜಕೀಯಕ್ಕಾಗಿ ಸುಳ್ಳು ಹೇಳಿ‌ ದಬ್ಬಾಳಿಕೆ ಮಾಡುವುದರಿಂದ ಸಂವಿಧಾನದ ವಿರುದ್ದ ಹೋಗುವವರ [more]

ವಾಣಿಜ್ಯ

ಅಮೆರಿಕದೊಂದಿಗೆ ವಾಣಿಜ್ಯ ವಹಿವಾಟಿನಲ್ಲಿ ಭಾರತ ಆಸಕ್ತ: ಟ್ರಂಪ್‌

ವಾಷಿಂಗ್ಟನ್‌ : ಭಾರತ ವಿರುದ್ಧ ಅಮೆರಿಕ ಕಠಿನ ವಾಣಿಜ್ಯ ನಿಲುವು ಹೊಂದಿರುವ ಹೊರತಾಗಿಯೂ ಭಾರತ ಅಮೆರಿಕದೊಂದಿಗೆ ವಾಣಿಜ್ಯ ವಹಿವಾಟನ್ನು ಬಯಸಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಚ್ಚುಗೆಯಿಂದ ಹೇಳಿದ್ದಾರೆ. ಬೆಳೆಯುತ್ತಿರುವ [more]

ರಾಜ್ಯ

ಎಂಎಲ್​ಸಿ ರಿಸಲ್ಟ್​​​​​​: ಬಿಜೆಪಿಗೆ ಸೋಲು, ಎಂ.ಬಿ.ಪಾಟೀಲ್​ ಸಹೋದರನಿಗೆ ಗೆಲುವು!

ವಿಜಯಪುರ: ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್​​ ಸಹೋದರ ಸುನೀಲಗೌಡ ಪಾಟೀಲ್​​ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. [more]

ಕ್ರೀಡೆ

33ನೇ ಶತಕ ಬಾರಿಸಿದ ಆಲಿಸ್ಟರ್ ಕುಕ್‍ಗೆ 33 ಬಿಯರ್ ಗಿಫ್ಟ್ ಕೊಟ್ಟ ಬ್ರಿಟನ್ ಮೀಡಿಯಾ

ಓವೆಲ್: ಓವೆಲ್ ಟೆಸ್ಟನಲ್ಲಿ ಟೀಂ ಇಂಡಿಯಾ ವಿರುದ್ಧ ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 33ನೇ ಶತಕ ಬಾರಿಸಿದ ಆಲಿಸ್ಟರ್ ಕುಕ್ ಸ್ಪೆಶಲ್ ಗಿಫ್ಟ್ ಪಡೆದಿದ್ದಾರೆ. ನಾಲ್ಕನೆ [more]

ರಾಜ್ಯ

ಜಾರಕಿಹೊಳಿ ಸಹೋದರರಿಂದ 14ರ ಮಂತ್ರ… ಫಲಿಸುತ್ತಾ ಈ ತಂತ್ರ?

ಬೆಂಗಳೂರು: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ಕಿತ್ತಾಟ ರಾಜ್ಯ ರಾಜಕಾರಣದಲ್ಲೇ ದೊಡ್ಡ ಬದಲಾವಣೆ ತರುವ ಮುನ್ಸೂಚನೆ ನೀಡಿದ್ದು, ಜಾರಕಿಹೊಳಿ ಸಹೋದರರ ನಿರ್ಧಾರ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. [more]

ಕ್ರೀಡೆ

ವಿದಾಯದ ಟೆಸ್ಟ್‍ನಲ್ಲಿ ಹಲವಾರು ದಾಖಲೆಗಳನ್ನ ಬರೆದ ಆಲಿಸ್ಟರ್ ಕುಕ್

ಓವೆಲ್: ವಿದಾಯದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲಿಸ್ಟರ್ ಕುಕ್ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಟೀಂ ಇಂಡಿಯಾ ವಿರುದ್ಧ ಕೊನೆಯ [more]

ಕ್ರೀಡೆ

ಆಂಗ್ಲರ ಆರ್ಭಟಕ್ಕೆ ಬೆಚ್ಚಿ ಬಿದ್ದ ಟೀಂ ಇಂಡಿಯಾ: ಕುತೂಹಲ ಮೂಡಿಸಿದ ಕೊನೆಯ ದಿನ

ಓವೆಲ್: ನಾಲ್ಕನೆ ದಿನ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಆಂಗ್ಲರು ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ ವಿರುದ್ಧ ಬಿಗಿ ಹಿಡಿತ ಸಾಧಿಸಿದ್ದಾರೆ. [more]

ರಾಷ್ಟ್ರೀಯ

ಬೆಳ್ಳಂಬೆಳಗ್ಗೆ ಭಾರತೀಯ ಸೇನೆಯ ದಾಳಿಗೆ ಇಬ್ಬರು ಉಗ್ರರು ಹತ

ಕುಪ್ವಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಹಂದ್ವಾರದ ಗುಲೂರ ಏರಿಯಾದಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಬೆಳಗ್ಗೆಯಿಂದಲೇ ಸೇನೆ ಹಾಗೂ ಉಗ್ರರ [more]

ರಾಷ್ಟ್ರೀಯ

ಭಾರತ್​ ಬಂದ್​ ಆದ್ರೂ ನಿಲ್ಲದ ಪೆಟ್ರೋಲ್​​-ಡೀಸೆಲ್​ ಬೆಲೆ ಏರಿಕೆ!

ಹೊಸದಿಲ್ಲಿ: ಗಗನಕ್ಕೇರುತ್ತಿರುವ ತೈಲ ಬೆಲೆಯನ್ನು ವಿರೋಧಿಸಿ ನಿನ್ನೆ ಪ್ರತಿಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಭಾರತ್​ ಬಂದ್​ ಮಾಡಿದವು. ಇನ್ನಾದರೂ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂಬ ಜನಸಾಮಾನ್ಯನ ನಿರೀಕ್ಷೆ [more]

ರಾಜ್ಯ

ಆಪರೇಷನ್ ಕಮಲಕ್ಕೆ ಹೈಕಮಾಂಡ್‍ನಿಂದ ಹಸಿರು ನಿಶಾನೆ!

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳಿಸಬೇಕಾದರೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸೋದು ಬಿಜೆಪಿಗೆ ಅನಿವಾರ್ಯ ಆದಂತಿದೆ. ಈ ಹಿನ್ನೆಲೆಯಲ್ಲಿ ರಾಜ್ಯನಾಯಕರಿಗೆ ‘ಆಪರೇಷನ್ ಕಮಲ’ಕ್ಕೆ ಮುಂದಾಗಿ ಎಂದು [more]

ಮನರಂಜನೆ

‘ಗ್ರಾಮಾಯಣ’ಕ್ಕಾಗಿ ಹಳ್ಳಿ ಹೈದನಾದ ವಿನಯ್ ರಾಜ್ ಕುಮಾರ್!

ಬೆಂಗಳೂರು: ನಿರ್ದೇಶಕ, ದೇವನೂರು ಚಂದ್ರು ಹೊಸ ಚಿತ್ರ “ಗ್ರಾಮಾಯಣ” ಟೀಸರ್ ಗುರುವಾರ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ವಿಭಿನ್ನ ಗೆಟಪ್ ನಲ್ಲಿರುವ ವಿನಯ್ ರಾಜ್ ಕುಮಾರ್ ಅವರನ್ನು ಕಾಣಬಹುದಾಗಿದ್ದು [more]

ಮನರಂಜನೆ

ವಿನು ಬಳಂಜ ಅವರ ‘ನಾಥೂರಾಮ್’ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಕಿಶೋರ್ ಸಾಥ್!

ಬೆಂಗಳೂರು: ವಿನು ಬಳಂಜ ಅವರ ಮುಂದಿನ ಚಿತ್ರ “ನಾಥುರಾಮ್” ನಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದು ಜತೆಗೆ ಇನ್ನೋರ್ವ ನಟ ಕಿಶೋರ್ ಅಭಿನಯವೂ ಇರುವುದು ವಿಶೇಷ. ಬಹು [more]

ವಾಣಿಜ್ಯ

ನಿವೃತ್ತಿಯ ಆಶಯ ವ್ಯಕ್ತಪಡಿಸಿದ ಚೀನಾ ಪ್ರಖ್ಯಾತ ಉದ್ಯಮಿ ಜಾಕ್ ಮಾ

ಬೀಜಿಂಗ್: ಪ್ರಖ್ಯಾತ ಆನ್ ಲೈನ್ ವ್ಯಾಪಾರಿ ಸಂಸ್ಥೆ “ಅಲಿಬಾಬಾ” ಸಂಸ್ಥಾಪಕ  ಅಧ್ಯಕ್ಷ ಜಾಕ್ ಮಾ ಸಂಸ್ಥೆಯ ಉನ್ನತ ಸ್ಥಾನದಿಂದ ನಿವೃತ್ತಿ  ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೊದಲು ನಾನು [more]

ವಾಣಿಜ್ಯ

ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ನಿಂದ ಹಾರ್ಲಿಕ್ಸ್ ಬ್ರ್ಯಾಂಡ್ ಖರೀದಿ ರೇಸ್ ನಲ್ಲಿ ಕೋಕಾ-ಕೋಲಾ

ನವದೆಹಲಿ: ಅಮೆರಿಕ ಮೂಲದ ಕೋಕಾ ಕೋಲಾ ಸಂಸ್ಥೆ ಗ್ಲ್ಯಾಕ್ಸೊ ಸ್ಮಿತ್ ಕ್ಲೈನ್ ಸಂಸ್ಥೆಯ ಮಾಲ್ಟ್ ರೂಪದ ಆರೋಗ್ಯ ಪೇಯ ಉತ್ಪನ್ನ ಹಾರ್ಲಿಕ್ಸ್ ಅನ್ನು ಖರೀದಿಸುವ ರೇಸ್ ನಲ್ಲಿದೆ. [more]

ರಾಷ್ಟ್ರೀಯ

ಜಾಗತಿಕ ಕಾರಣಗಳಿಂದ ಭಾರತದಲ್ಲಿ ತೈಲ ಬೆಲೆ ಏರಿಕೆ: ಅಸ್ಸೊಚಾಮ್

ಹೈದರಾಬಾದ್: ಭಾರತದಲ್ಲಿ ತೈಲ ಬೆಲೆ ಏರಿಕೆಗೆ ಜಾಗತಿಕ ಪರಿಸ್ಥಿತಿಯೇ ಪ್ರಮುಖ ಕಾರಣ ಎಂದು ವ್ಯಾಪಾರಿ ಒಕ್ಕೂಟ ಅಸ್ಸೊಚಾಮ್ ಸೋಮವಾರ ಹೇಳಿದೆ. ಆದರೆ ತೆರಿಗೆ ಕಡಿಮೆ ಮಾಡಿದರೆ ಜನರ ಹೊರೆಯನ್ನು [more]

ಮನರಂಜನೆ

ಬಿ ಸಿ ಪಾಟೀಲ್ ಪುತ್ರಿಗೆ ಕೂಡಿ ಬಂದ ಕಂಕಣ ಭಾಗ್ಯ

ಸಿನಿಮಾ ನಟ ಹಾಗೂ ರಾಜಕೀಯ ಮುಖಂಡ ಬಿ.ಸಿ ಪಾಟೀಲ್ ಅವರ ಪುತ್ರಿ ನಟಿ ಸೃಷ್ಟಿ ಪಾಟೀಲ್ ವಿವಾಹ ನಿಶ್ಚಿತಾರ್ಥ ಶನಿವಾರ ಬೆಂಗಳೂರಿನಲ್ಲಿ ನೆರವೇರಿತು.ನಟಿ ಸೃಷ್ಟಿ ಪಾಟೀಲ್ ಮದುವೆ [more]

ಮನರಂಜನೆ

‘ಕನ್ನಡ್ ಗೊತ್ತಿಲ್ಲ’ದವರಿಗೆ ಉತ್ತರಿಸಲು ಹರಿಪ್ರಿಯಾ ರೆಡಿ!

ಬೆಂಗಳೂರು: ಕನ್ನಡದ ಜನಪ್ರಿಯ ನಾಯಕ ನಟಿ ಹರಿಪ್ರಿಯಾಗೆ ಕನ್ನಡ್ ಗೊತ್ತಿಲ್ಲ! ಹೌದು ಹರಿಪ್ರಿಯಾ ಮುಂದಿನ ಚಿತ್ರದ ಟೈಟಲ್ – “ಕನ್ನಡ್ ಗೊತ್ತಿಲ್ಲ”  ಆರ್.ಜೆ ಮಯೂರ್ ರಾಘವೇಂದ್ರ ನಿರ್ದೇಶನದ [more]

ಮನರಂಜನೆ

ಎಲ್ಲಾ ಅಡೆತಡೆಗಳ ನಡುವೆಯೂ ‘ದಿ ವಿಲನ್’ಗೆ ಸೆನ್ಸಾರ್ ಬೋರ್ಡ್ ಅಸ್ತು!

ಬೆಂಗಳೂರು: ಅಂತೂ ಇಂತೂ ನಿರ್ದೇಶಕ ಪ್ರೇಮ್ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ,  ದಿ  ವಿಲನ್ ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದೆ. ಮೊದಲಿಗೆ ಪ್ರಾದೇಶಿಕ  ಸೆನ್ಸಾರ್ ಬೋರ್ಡ್ [more]

ಮನರಂಜನೆ

ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ಅನೀಶ್ ತೇಜೇಶ್ವರ್ ರೆಡಿ

ಬೆಂಗಳೂರು: “ವಾಸು ನಾನ್ ಪಕ್ಕಾ ಕಮರ್ಷಿಯಲ್” ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ [more]

ಮನರಂಜನೆ

ಜಗಪತಿ ಬಾಬು ಸೋದರನ ಪುತ್ರಿ ಜೊತೆ ಎಸ್ಎಸ್ ರಾಜಮೌಳಿ ಪುತ್ರ ಕಾರ್ತಿಕೇಯ ನಿಶ್ಚಿತಾರ್ಥ!

ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ ಸೃಷ್ಟಿಕರ್ತ ಎಸ್ಎಸ್ ರಾಜಮೌಳಿ ಪುತ್ರ ಎಸ್ಎಸ್ ಕಾರ್ತಿಕೇಯ ಟಾಲಿವುಡ್ ನ ಹಿರಿಯ ನಟ ಜಗಪತಿ ಬಾಬು ಸೋದರನ ಪುತ್ರಿ ಜೊತೆ ನಿಶ್ಚಿತಾರ್ಥ [more]

ಮನರಂಜನೆ

ನಾನು ಹೀರೋಯಿನ್ ಆಗಲು ಬಂದಿಲ್ಲ, ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು: ಶೀತಲ್ ಶೆಟ್ಟಿ

ಹಿಂದೆ ಕನ್ನಡದ ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಇಂದು ಪೂರ್ಣ ಪ್ರಮಾಣದಲ್ಲಿ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ಚಿತ್ರ ಪತಿಬೇಕು.ಕಾಂ ಸಿನಿಮಾದಲ್ಲಿ ಪ್ರಮುಖ ಪಾತ್ರ [more]

ಬೆಂಗಳೂರು

ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ: ಬಹುತೇಕ ಶಾಂತಿಯುತ

  ಬೆಂಗಳೂರು, ಸೆ.10- ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ನಿರಂತರ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, [more]

ಬೆಂಗಳೂರು

ವಿನೂತನವಾಗಿ ನಡೆದ ಭಾರತ್ ಬಂದ್

ಬೆಂಗಳೂರು, ಸೆ.10- ಮೋದಿ ಮುಖವಾಡ ತೊಟ್ಟ ವ್ಯಕ್ತಿಯನ್ನು ಬೈಕ್ ಮೇಲೆ ಕೂರಿಸಿ ಆತನನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸುವುದು, ಕಾರಿಗೆ ಹಗ್ಗ ಕಟ್ಟಿ ಎಳೆಯುವುದು ಹಾಗೂ ಸಿಲಿಂಡರ್‍ಗೆ [more]

ಬೆಂಗಳೂರು

ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ

ಬೆಂಗಳೂರು, ಸೆ.10- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ ಮಾಡಲಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿರುವ ಸಂಜೀವಿನಿ ಮತ್ತು ಧನ್ವಂತರಿ [more]