ಬೆಂಗಳೂರು

ಬಿಬಿಎಂಪಿಗೆ ಬಿಡುಗಡೆ ಮಾಡಲಾಗಿದ್ದ 150 ಕೋಟಿ ಅನುದಾನ ಬೇರೆ ಕಾಮಗಾರಿಗೆ ಬಳಕೆ: ವರದಿ ಸಲ್ಲಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯ ಆದೇಶ

  ಬೆಂಗಳೂರು, ಆ.4- ಸ್ವಚ್ಛ ಭಾರತ ಯೋಜನೆ ಅನುಷ್ಠಾನಕ್ಕಾಗಿ ಬಿಬಿಎಂಪಿಗೆ ಬಿಡುಗಡೆ ಮಾಡಲಾಗಿದ್ದ 150 ಕೋಟಿ ಅನುದಾನವನ್ನು ಬೇರೆ ಕಾಮಗಾರಿಗೆ ಬಳಕೆ ಮಾಡಿಕೊಂಡ ಪ್ರಕರಣದ ಸಮಗ್ರ ತನಿಖೆ [more]

ಬೆಂಗಳೂರು

ಏಕೀಕರಣಗೊಂಡಿರುವ ಕರ್ನಾಟಕವನ್ನು ಸ್ವಾರ್ಥದಿಂದ ಒಡೆಯಲು ಯತ್ನ: ವೀರಶೈವ ಮಹಾಸಭಾ

  ಬೆಂಗಳೂರು,ಆ.4- ಅನೇಕ ಮಹನೀಯರ ತ್ಯಾಗ, ನಿಸ್ವಾರ್ಥದಿಂದ ಏಕೀಕರಣಗೊಂಡಿರುವ ಕರ್ನಾಟಕವನ್ನು ಅವಿವೇಕದಿಂದಲೋ, ಸ್ವಾರ್ಥದಿಂದಲೋ ಕೆಲವರು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ. ಯಾವುದೇ [more]

No Picture
ಬೆಂಗಳೂರು

ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್‍ನಿಂದ ಲಾಂಛನ ಬಿಡುಗಡೆ

  ಬೆಂಗಳೂರು,ಆ.4-ಸಮಾಜದಲ್ಲಿ ಮೋಸ, ವಂಚನೆ ಹೆಚ್ಚುತ್ತಿರುವ ಈ ದಿನಗಳಲ್ಲೂ ಸೇವೆಯಿಂದಲೇ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕರೆ ನೀಡಿದರು. ಬೆಂಗಳೂರು [more]

No Picture
ಬೆಂಗಳೂರು

ಬೇಡ-ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಬೃಹತ್ ಸಮಾವೇಶ

  ಬೆಂಗಳೂರು,ಆ.4- ವೀರಶೈವ ಪಂಥದಲ್ಲಿ ಬರುವ ಬೇಡ-ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಾಗ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯಗಳ ಆದೇಶವನ್ನು ಪಾಲಿಸಬೇಕೆಂದು ಒತ್ತಾಯಿಸಿ ಆ.10ರಂದು ದಾವಣಗೆರೆಯಲ್ಲಿ [more]

ಬೆಂಗಳೂರು

ಮಕ್ಕಳ ವಿರುದ್ಧದ ಶೋಷಣೆ ಪ್ರಕರಣಗಳ ತನಿಖೆಯಲ್ಲಿ ಸಾಮಾಜಿಕ ಘನತೆ ಹಾಗೂ ಕ್ಷೇಮ ಕಾಪಾಡುವ ಜವಾಬ್ದಾರಿ ಪೆÇಲೀಸರದ್ದು

ಬೆಂಗಳೂರು, ಆ.4- ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆಯು ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ತನಿಖೆಯಲ್ಲಿ ಶೋಷಣೆಗೊಳಗಾದ ಮಕ್ಕಳ ಸಾಮಾಜಿಕ ಘನತೆ ಹಾಗೂ ಕ್ಷೇಮ ಕಾಪಾಡುವ [more]

ಬೆಂಗಳೂರು

ಉದ್ಯಾನನಗರಿಯ ಹಲವು ಬಾರ್ ಮತ್ತು ಪಬ್‍ಗಳು ಬಂದ್ ಸಾಧ್ಯತೆ

  ಬೆಂಗಳೂರು, ಆ.4-ಬಾರ್‍ಗಳು ಮತ್ತು ಪಬ್‍ಗಳಲ್ಲಿ ಸಂಗೀತಗೋಷ್ಠಿ ಮತ್ತಿತರ ಮನರಂಜನೆಗಳನ್ನು ನಿರ್ಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಂಗಳೂರು ನಗರ ಪೆÇಲೀಸರು ಕಾರ್ಯೋನ್ಮುಖವಾಗಿದ್ದಾರೆ. ಈ ಹಿನ್ನಲೆಯಲ್ಲಿ [more]

ಬೆಂಗಳೂರು

ಏರೋ ಇಂಡಿಯಾ ಪ್ರದರ್ಶನಕ್ಕೆ ಸೂಕ್ತ ಸಮಯದಲ್ಲಿ ನಿರ್ಧಾರ: ಕೇಂದ್ರ ಸಚಿವೆ ನಿರ್ಮಲಾಸೀತರಾಮನ್

  ಬೆಂಗಳೂರು, ಆ.4- ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾವನ್ನು ನಡೆಸಲು ಹಲವಾರು ರಾಜ್ಯಗಳು ಮುಂದೆ ಬಂದಿದ್ದು, ಬೆಂಗಳೂರಿನಲ್ಲಿ ಮುಂದುವರೆಸಬೇಕೇ ಅಥವಾ ಬೇರೆ [more]

ರಾಷ್ಟ್ರೀಯ

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ ಪ್ರವೇಶಿಸಿದ ಪಿ.ವಿ ಸಿಂಧೂ

ನಾಂಜಿಂಗ್‌ :ಆ-4: ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಪಿವಿ ಸಿಂಧೂ ಜಪಾನಿನ ನಜೋಮಿ ಒಕುಹರಾ ವಿರುದ್ಧ ಅದ್ಭುತ [more]

ರಾಷ್ಟ್ರೀಯ

ದನಗಳ್ಳನೆಂಬ ಶಂಕೆ ಹಿನ್ನಲೆ: ವ್ಯಕ್ತಿಯನ್ನು ಹೊಡೆದು ಸಾಯಿಸಿದ ಗುಂಪು

ನವದೆಹಲಿ:ಆ-4: ಗೋ ಕಳ್ಳಸಾಗಾಟಗಾರನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಉದ್ರಿಕ್ತ ಗುಂಪು ಹೊಡೆದು ಕೊಂದ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ಪಲವಾಲ್‌ ಜಿಲ್ಲೆಯ ಬೆಹರೋಲಾ ಗ್ರಾಮದಲ್ಲಿ ದನ ಕಳ್ಳನೆಂಬ ಶಂಕೆಯಲ್ಲಿ [more]

ರಾಜ್ಯ

10 ಯೋಜನೆಗಳಿಗೆ ರಕ್ಷಣಾ ಇಲಾಖೆ ಜಾಗ ನಿಡಲು ಅನುಮತಿ

ಬೆಂಗಳೂರು:ಆ-4:ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ ಸಂಬಂಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು [more]

ರಾಷ್ಟ್ರೀಯ

ಭಾರತವನ್ನು ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಸೇರಿಸಿದ ಅಮೆರಿಕ

ವಾಷಿಂಗ್ಟನ್:ಆ-4: ಅಮೆರಿಕ, ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ. ಈ ಮೂಲಕ ಎಸ್​ಟಿಎ-1(STA-1) ಸವಲತ್ತು ಪಡೆದ ಏಷ್ಯಾದ ಮೂರನೇ ರಾಷ್ಟ್ರ ಭಾರತವಾಗಿದೆ. [more]

ರಾಷ್ಟ್ರೀಯ

ಸುಪ್ರೀಂ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ನೇಮಕ

ನವದೆಹಲಿ:ಆ-4: ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಕೊರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರಕ್ಕೇರಿದೆ. [more]

ರಾಷ್ಟ್ರೀಯ

ಕೇರಳ ಸಿಎಂ ಕೊಠಡಿಗೆ ಚಾಕು ಹಿಡಿದು ನುಗಲೆತ್ನಿಸಿದ ವ್ಯಕ್ತಿ

ನವದೆಹಲಿ:ಆ-೪:ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಠಡಿಗೆ ವ್ಯಕ್ತಿಯೊಬ್ಬ ಚಾಕು ಹಾಗೂ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ದೆಹಲಿ ಹೌಸ್ ನಲ್ಲಿ ಸಿಎಂ ಪಿಅರಾಯಿ [more]

ರಾಷ್ಟ್ರೀಯ

ಕೊಹ್ಲಿಯಂದಿಗೆ ಮ್ಯಾಚ್ ರಫರಿ ಜೆಫ್ ಕ್ರೊವ್ ಮಾತುಕತೆ

ಬರ್ಮಿಂಗ್ಯಾಮ್: ಮೊನ್ನೆ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಅವರ ಮೈಕ್ ಡ್ರಾಪ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಾಯಕರುಗಾಳದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ [more]

ರಾಷ್ಟ್ರೀಯ

ಕೊಹ್ಲಿ ಭೇಟಿಯಾಗುವ ಮಲ್ಯ ಮನವಿಯನ್ನ ತಿರಸ್ಕರಿಸಿದ ಕೇಂದ್ರ ಸರ್ಕಾರ

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನ ಭೇಟಿಯಾಗಲು ಕಾದಿದ್ದ ವಿವಾದಿತ ಉದ್ಯಮಿ ವಿಜಯ್ ಮಲ್ಯ ಅವರ ಮನವಿಯನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ. ಬ್ಯಾಂಕ್ಗಳಿಗೆ ವಂಚನೆ [more]

ಮತ್ತಷ್ಟು

ಕೊಹ್ಲಿ ಪಡೆಗೆ ಗೆಲ್ಲಲು ಬೇಕು 84 ರನ್

ಬರ್ಮಿಂಗ್ಯಾಮ್ : ಟೀಂ ಇಂಡಿಯಾ ಮತ್ತು ಆಂಗ್ಲರ ನಡುವಿನ ಬರ್ಮಿಂಗ್ಯಾಮ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಆಂಗ್ಲರ ವಿರುದ್ಧ ಟೀಂ ಇಂಡಿಯಾಕ್ಕೆ ಗೆಲ್ಲಲು ಇನ್ನು 84 [more]

ರಾಷ್ಟ್ರೀಯ

ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಮನೆಗೆ ನುಗ್ಗಲು ಯತ್ನ: ಆಗಂತುಕ ಫಿನಿಶ್!

ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ನಿವಾಸಕ್ಕೆ ಆಗಂತುಕನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬಂದಿ ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮುಖ್ಯ [more]

ಮನರಂಜನೆ

`ಕಥೆಯೊಂದು ಶುರುವಾಗಿದೆ’

ಪರಂವಃ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಂಸ್ ಲಾಂಛನದಲ್ಲಿ ರಕ್ಷಿತ್ ಶೆಟ್ಟಿ, ಪುಷ್ಖರ್ ಮಲ್ಲಿಕಾರ್ಜುನಯ್ಯ, ಲೇಟ್ ಜಿ.ಎಸ್.ಗುಪ್ತ, ವಿನೋದ್ ದಿವಾಕರ್ ಹಾಗೂ ಪ್ರಸನ್ನ ಹೆಗ್ಡೆ ಅವರು ನಿರ್ಮಿಸಿರುವ `ಕಥೆಯೊಂದು [more]

ಮನರಂಜನೆ

ತೆರೆ ಕಂಡ `ಕುಮಾರಿ 21ಎಫ್’

ಶ್ರೀಹಯಗ್ರೀವ ಕಲಾಚಿತ್ರ ಲಾಂಛನದಲ್ಲಿ ಸಂಪತ್ ಕುಮರ್ ಹಾಗೂ ಶ್ರೀಧರ್ ರೆಡ್ಡಿ ಅವರು ನಿರ್ಮಿಸಿರುವ ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ [more]

ರಾಷ್ಟ್ರೀಯ

ಕಲ್ಲು ಕ್ವಾರಿಯಲ್ಲಿ ಭಾರೀ ಸ್ಫೋಟ ; 11 ಮಂದಿ ಕಾರ್ಮಿಕರು ಬಲಿ

ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹಾಥಿ ಬಲ್‌ಗ‌ಲ್‌ ಎಂಬಲ್ಲಿ ಕಲ್ಲು ಕ್ವಾರಿಯೊಂದರಲ್ಲಿ ಶುಕ್ರವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು 11 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕ್ವಾರಿಯಲ್ಲಿ [more]

ರಾಷ್ಟ್ರೀಯ

ಮಂಕಾದ ರಾಹುಲ್ ಗಾಂಧಿ ಪ್ರಧಾನಿ ಆಸೆ, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ನಿರ್ಧಾರ ಎಂದ ಕಾಂಗ್ರೆಸ್

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿ ಹುದ್ದೆಯ ಆಸೆ ಮೇಲೆ ಇದೀಗ ಕರಿ ನೆರಳು ಬಿದ್ದಂತೆ ಕಾಣುತ್ತಿದ್ದು, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ [more]

ರಾಷ್ಟ್ರೀಯ

ಐವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಅಟ್ಟಹಾಸದಿಂದ ಮರೆಯುತ್ತಿರುವ ಉಗ್ರರ ಹುಟ್ಟಡಗಿಸಲು ಪಟ ತೊಟ್ಟಿರುವ ಭಾರತೀಯ ಸೇನೆ ಇಂದು ಬೆಳಗಿನ ಜಾವ ಐದು ಮಂದಿ ಉಗ್ರರನ್ನು ಹೊಡೆದುರುಳಿಸಿದೆ. [more]

ರಾಷ್ಟ್ರೀಯ

ಪತಿಯ ಮರ್ಮಾಂಗ ಕತ್ತರಿಸಿ ಪ್ರಿಯಕರನ ಜೊತೆ ಓಡಿ ಹೋದ ಪತ್ನಿ!

ತಿರುವನಂತಪುರಂ: ಪತಿಯ ಮರ್ಮಾಂಗವನ್ನು ಕತ್ತರಿಸಿ, ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ 45 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದು, [more]

ಬೆಂಗಳೂರು

ಸ್ಥಳೀಯ ಸಂಸ್ಥೆಗಳ ಚುನಾವಣೆ ಮೊದಲು ಸಂಪುಟ ವಿಸ್ತರಣೆ ಮಾಡಬೇಕು: ಕಾಂಗ್ರೆಸ್ ನಾಯಕರ ಒತ್ತಡ

  ಬೆಂಗಳೂರು, ಆ.3-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಯದೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಆಷಾಢ ಮುಗಿದ [more]

ಬೆಂಗಳೂರು

ವೈದ್ಯರು ಮತ್ತು ರೋಗಿಗಳ ನಡುವೆ ಆನ್‍ಲೈನ್‍ಸಲಹೆ: ಡಾಕ್ಸ್ ಆ್ಯಪ್ ಸೇವೆ ಆರಂಭ

  ಬೆಂಗಳೂರು, ಆ.3- ಪರಿಣಿತ ವೈದ್ಯರು ಮತ್ತು ರೋಗಿಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಆನ್‍ಲೈನ್‍ಸಲಹೆಗಾಗಿ ಚಾಟ್ ಮಾಡಲು ಅಥವಾ ಕರೆ ಮಾಡಲು ಸಂಪರ್ಕ ಒದಗಿಸುವ [more]