ರಾಜ್ಯ

ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ನಿಶ್ಚಿತ

ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಹರದನಹಳ್ಳಿಯಲ್ಲಿ ಈಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಎಚ್‍ಡಿಡಿ ಮಾತನಾಡಿದ್ದಾರೆ. [more]

ವಾಣಿಜ್ಯ

ಆಧಾರ್‌ ಅನಗತ್ಯ ಬಹಿರಂಗ ಬೇಡ, ಅಗತ್ಯವಿದ್ದಲ್ಲಿ ಹಿಂಜರಿಕೆಯೂ ಬೇಡ: ಯುಐಡಿಎಐ

ಹೊಸದಿಲ್ಲಿ: ಟ್ರಾಯ್‌ ಮುಖ್ಯಸ್ಥರ ಆಧಾರ್‌ ಸವಾಲು ವ್ಯಾಪಕ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಜನರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಲು ವಿಶಿಷ್ಟ ಭಾರತೀಯ ಗುರುತು ಪ್ರಾಧಿಕಾರ (ಯುಐಡಿಎಐ) ಮುಂದಾಗಿದೆ. ಸಾರ್ವಜನಿಕರು ತಮ್ಮ [more]

ವಾಣಿಜ್ಯ

ರೈಲು ಪ್ರಯಾಣಕ್ಕೆ ಉಚಿತ ವಿಮೆ ಇಲ್ಲ

ಮುಂಬಯಿ: ಭಾರತೀಯ ರೈಲ್ವೆಯು ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು ಶನಿವಾರ ತಿಳಿಸಿದೆ. ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಸೆಪ್ಟೆಂಬರ್‌ 1ರಿಂದ [more]

ಕ್ರೀಡೆ

ಈ ಪರಿಸ್ಥಿತಿಯಲ್ಲಿ ನಾವು ಜಗತ್ತಿನ ಯಾವುದೇ ತಂಡವನ್ನು ಮಣ್ಣು ಮುಕ್ಕಿಸುತ್ತಿದ್ದೆವು: ಆ್ಯಂಡರ್ಸನ್

ಲಂಡನ್: ಪ್ರವಾಸಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿರುವ ಇಂಗ್ಲೆಂಡ್ ಇದೀಗ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲ [more]

ಕ್ರೀಡೆ

ಪ್ರತಿ ಬಾರಿಯೂ ಶಿಖರ್ ಧವನ್ ಅವರನ್ನೇ ಬಲಿಪಶು ಮಾಡಲಾಗುತ್ತಿದೆ: ಕೊಹ್ಲಿ ನಿರ್ಧಾರಕ್ಕೆ ಗವಾಸ್ಕರ್ ಕಿಡಿ

ಮುಂಬೈ: ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಆಡಲು ಶಿಖರ್ ಧವನ್ ಗೆ ಅವಕಾಶ ನೀಡದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ [more]

ಕ್ರೀಡೆ

ಬ್ಯಾಟ್ಸ್‌ಮನ್‌ಗೆ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್!

ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್) 2018ರ ಟೂರ್ನಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡುತ್ತಿರುವ ಸೋಹೈಲ್ ತನ್ವೀರ್ ಎದುರಾಳಿ ತಂಡದ ಬ್ಯಾಟ್ಸ್ ಮನ್ ಬೆನ್ ಕಟ್ಟಿಂಗ್ ಅವರಿಗೆ ಎರಡೂ [more]

ಕ್ರೀಡೆ

ಜಾರ್ಖಂಡ್‌ನಲ್ಲಿ ಮೋಜು ಮಸ್ತಿ, ಜಲಪಾತದಲ್ಲಿ ಧೋನಿ ಶವರ್!

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ಮಸ್ತಿ ಮೂಡ್ ನಲ್ಲಿದ್ದು ಜಲಪಾತವೊಂದರಲ್ಲಿ ಸ್ನಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಕ್ರಿಕೆಟ್ ನಿಂದ ದೂರವಾಗಿ [more]

ಕ್ರೀಡೆ

ವಿಯೆಟ್ನಾಮ್ ಓಪನ್: ಅಜಯ್ ಜಯರಾಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ

ಹೋ ಚಿಮಿನ್ ಸಿಟಿ: ವಿಯೆಟ್ನಾಮ್ ಓಪನ್ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಹೋರಾಟದಲ್ಲಿ ಇಂಡೋನೇಷಿಯಾ ಆಟಗಾರ  ಶೇಸರ್ ಹೈರನ್ ರುಸ್ತವಿಟೊ ವಿರುದ್ಧ ಸೋಲನುಭವಿಸಿದ ಭಾರತದ ಆಟಗಾರ ಅಜಯ್ ಜಯರಾಮ್ [more]

ಮನರಂಜನೆ

ಲಂಡನ್ ಪೊಲೀಸರಿಂದ ನಟ ವಸಿಷ್ಟ ಸಿಂಹ, ನಟಿ ಮಾನ್ವಿತಾ ಬಂಧನ, ಕಾರಣ ಏನು ಗೊತ್ತಾ?

ಲಂಡನ್: ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದರು ಎಂದು ಹೇಳಲಾಗುತ್ತಿದೆ. ಹೌದು. ಈ ಬಗ್ಗೆ ಸ್ವತಃ ಸ್ಯಾಂಡಲ್ [more]

ಮನರಂಜನೆ

ಭಾರತದ ಖ್ಯಾತ ಛಾಯಾಗ್ರಾಹಕ ಕಬೀರ್ ಲಾಲ್ ಈಗ ಚಿತ್ರ ನಿರ್ದೇಶನದತ್ತ ಆಸಕ್ತಿ

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸರಿಸುಮಾರು 100 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಕಬೀರ್ ಲಾಲ್ ಇದೀಗ ಸ್ವತಂತ್ರವಾಗಿ ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ. ಸ್ಪಾನಿಶ್ [more]

ಮನರಂಜನೆ

ರಚಿತಾ ರಾಮ್ ಈಗ ‘ಮಂಡ್ಯ ಹುಡುಗಿ’

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಚಿತ್ರದ ಬಹುತೇಕ ಶೂಟಿಂಗ್ ನಡೆದಿ ಮಂಡ್ಯದಲ್ಲಿ. ಚಿತ್ರದ ನಾಯಕಿ ರಚಿತಾ ರಾಮ್ ಮಂಡ್ಯದ [more]

ಮನರಂಜನೆ

ಸೀತಾರಾಮ ಕಲ್ಯಾಣ ಚಿತ್ರ ತೆಲುಗಿನ ಸರೈನೋಡು ಚಿತ್ರದ ರಿಮೇಕಾ? ಇದಕ್ಕೆ ನಿಖಿಲ್ ಏನಾಂತಾರೆ!

ತ್ತೀಚೆಗಷ್ಟೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಚರ್ಚೆಗೆ [more]

ಮನರಂಜನೆ

ಅಮ್ಮನ ಮನೆ ಚಿತ್ರದಲ್ಲಿನ ರಾಘಣ್ಣನ ಫಸ್ಟ್ ಲುಕ್ ವೈರಲ್!

ಸ್ಯಾಂಡಲ್ವುಡ್ ನ ನಟ ರಾಘವೇಂದ್ರ ರಾಜಕುಮಾರ್ ಅವರು ಹದಿನಾಲ್ಕು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅವರ ಅಭಿನಯದ ಅಮ್ಮನ ಮನೆ ಚಿತ್ರದ ಫಸ್ಟ್ ಲುಕ್ [more]

ವಾಣಿಜ್ಯ

ಸತತ ಐದನೇ ತಿಂಗಳು ಏರ್ ಇಂಡಿಯಾ ಸಿಬ್ಬಂದಿ ಸಂಬಳದಲ್ಲಿ ವಿಳಂಬ

ನವದೆಹಲಿ : ಸತತ ಐದನೇ ತಿಂಗಳು ಏರ್ ಇಂಡಿಯಾ ನೌಕರರ ಸಂಬಳ  ನೀಡುವಲ್ಲಿ ವಿಳಂಬವಾಗಿದೆ. ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಲ್ಲಿ  ಕೆಲಸ ಮಾಡುವ ನೌಕರರು  ಜುಲೈ  ತಿಂಗಳಿನ ಸಂಬಳವನ್ನು ಇನ್ನೂ [more]

ಬೆಂಗಳೂರು

ಏರ್‍ಶೋವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡಿರುವ ಕ್ರಮ ಸರಿಯಲ್ಲ: ಸಚಿವ ಡಿ.ಕೆ.ಶಿವಕುಮಾರ್

  ಹುಬ್ಬಳ್ಳಿ, ಆ.12-ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‍ಶೋವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡಿರುವ ಕ್ರಮ ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ [more]

ಬೆಂಗಳೂರು

ದೇಶದ ಮುಂದಿನ ಅಧಿಕಾರ ಪ್ರಾಂತೀಯ ಪಕ್ಷಕ್ಕೆÉ: ಎಚ್.ವಿಶ್ವನಾಥ್

  ಮೈಸೂರು, ಆ.12-ದೇಶದ ಮುಂದಿನ ಅಧಿಕಾರವನ್ನು ಪ್ರಾಂತೀಯ ಪಕ್ಷಗಳು ಹಿಡಿಯಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ [more]

ಬೆಂಗಳೂರು

ಕೇವಲ ಸಿಎಂ ಗೆ ಮಾತ್ರ ಸೀಮಿತವಾದ ದುಂದುವೆಚ್ಚಕ್ಕೆ ಕಡಿವಾಣ ಕ್ರಮ

  ಬೆಂಗಳೂರು, ಆ.12-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಕೂಡಲೇ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಂಕಲ್ಪ ತೊಟ್ಟು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದರು. ಮಾತ್ರವಲ್ಲ ಸರ್ಕಾರಿ ಕಾರನ್ನು [more]

ಬೆಂಗಳೂರು

ಬಸವಣ್ಣನ ನಾಡು ಬೀದರ್ ನಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ರಣಕಹಳೆ

  ಬೆಂಗಳೂರು, ಆ.12- ಬಸವಣ್ಣನ ನಾಡು ಬೀದರ್‍ನಲ್ಲಿ ನಾಳೆ ಕಾಂಗ್ರೆಸ್‍ನ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಲಿದೆ. ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೇ ಮಡಿ [more]

ಬೆಂಗಳೂರು

ಬಸ್‍ಗಳ ಮೂಲಕ ಮುಂಬೈಯಿಂದ ನಗರಕ್ಕೆ ಬರುತ್ತಿದೆ ಮಾದಕ ವಸ್ತುಗಳು

  ಬೆಂಗಳೂರು, ಆ.12-ವಿಮಾನ, ಕೋರಿಯರ್ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಕಳ್ಳಸಾಗಣೆದಾರರು ಇದೀಗ ಬಸ್‍ಗಳ ಮೂಲಕ ಸುಲಭವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಳ್ಳಸಾಗಣೆದಾರರು ಮಾದಕ ವಸ್ತುಗಳನ್ನು ಬಸ್‍ಗಳ [more]

ಬೆಂಗಳೂರು

ಅನಧಿಕೃತವಾಗಿ ಮತ್ತೆ ಫ್ಲೆಕ್ಸ್ ಅಳವಡಿಕೆ: 16 ಆರೋಪಿಗಳ ಬಂಧನ

  ಬೆಂಗಳೂರು, ಆ.12- ಪ್ಲೆಕ್ಸ್ ಮತ್ತು ಬ್ಯಾನರ್ ತೆರವುಗೊಳಿಸುವಂತೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಗರ ಪೆÇಲೀಸರು, ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಒಂದೇ ರಾತ್ರಿ [more]

ಬೆಂಗಳೂರು

ಗೌರಿ ಲಂಕೇಶ್ ಹತ್ಯೆ ಪ್ರಕರಣ: ದಾದಾ ಬಂಧನಕ್ಕೆ ಚುರುಕುಗೊಂದ ಕಾರ್ಯಾಚರಣೆ

  ಬೆಂಗಳೂರು, ಆ.12-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಸಿಟ್) ಅಧಿಕಾರಿಗಳು, ಪ್ರಕರಣದ ಸೂತ್ರಧಾರಿ ಎನ್ನಲಾದ ನಿಹಾಲ್ ಅಲಿಯಾಸ್ ದಾದಾ [more]

ಬೆಂಗಳೂರು

ರಂಗೇರಿದ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು

  ಬೆಂಗಳೂರು, ಆ.12-ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ರಂಗೇರತೊಡಗಿವೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸುಗೊಂಡಿವೆ. ಚುನಾವಣೆಗೆ ನಾಮಪತ್ರಗಳು ಸಲ್ಲಿಕೆಯಾಗತೊಡಗಿವೆ. ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿದ್ದಾರೆ. ಆಡಳಿತಾರೂಢ [more]

ಬೆಂಗಳೂರು

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಬಿ.ಎಸ್.ಯಡಿಯೂರಪ್ಪ ಗುಡುಗು

  ಬೆಂಗಳೂರು, ಆ.12-ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಅವ್ಯವಹಾರ ಬಯಲು ಮಾಡಲು ಸಿದ್ಧರಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವೆರಡು ಪಕ್ಷಗಳು ಹೊಂದಾಣಿಕೆ [more]

ಬೆಂಗಳೂರು

ಫ್ಲೆಕ್ಸ್, ಬ್ಯಾನರ್ ನಿಯಂತ್ರಿಸಲು ಹೈಕೋರ್ಟ್ ಆದೇಶ ಸ್ವಾಗತ: ಬಿಜೆಪಿ

  ಬೆಂಗಳೂರು, ಆ.12-ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ನಿಯಂತ್ರಿಸಲು ಹೈಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುವುದಾಗಿ ಮಾಜಿ ಡಿಸಿಎಂ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು. ನಗರದಲ್ಲಿಂದು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ [more]

ಬೆಂಗಳೂರು

ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರ: ಜೆಡಿಎಸ್‍ನಿಂದ ಎರಡು ಪ್ರತ್ಯೇಕ ತಂಡ

  ಬೆಂಗಳೂರು,ಆ.12- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಜೆಡಿಎಸ್‍ನಿಂದ ಎರಡು ಪ್ರತ್ಯೇಕ ತಂಡಗಳನ್ನು ರಚಿಸುವ ಸಾಧ್ಯತೆಗಳಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ [more]