ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಸೆ.5ರಂದು ರಾಜಭವನ ಚಲೋ
ಬೆಂಗಳೂರು,ಆ.24-ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಸೆ.5ರಂದು ರಾಜಭವನ ಚಲೋ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ನಡೆಸಲಾಗುವುದು ಎಂದು ಹಿರಿಯ ಸ್ವಾತಂತ್ರ್ಯ [more]
ಬೆಂಗಳೂರು,ಆ.24-ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಸೆ.5ರಂದು ರಾಜಭವನ ಚಲೋ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ನಡೆಸಲಾಗುವುದು ಎಂದು ಹಿರಿಯ ಸ್ವಾತಂತ್ರ್ಯ [more]
ಬೆಂಗಳೂರು, ಆ.24- ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಅತ್ಯಂತ ಹಿಂದುಳಿದ ಗ್ರಾಮವಾದ ಬಾಗಲಕೋಟೆಯ ಸಿದ್ದಾಪುರ ಗ್ರಾಮದಲ್ಲಿ ಸೌರ ಶಕ್ತಿ ವಿದ್ಯುತ್ ಸಂಪರ್ಕ ಕಲ್ಪಿಸಿ ಸ್ಥಳೀಯರ ಬಾಳಲ್ಲಿ [more]
ಬೆಂಗಳೂರು, ಆ.24- ದಂತವೈದ್ಯಕೀಯ ಶಿಕ್ಷಣ ಕೋರ್ಸ್‍ನ ಬಾಕಿ ಉಳಿದಿರುವ ಸೀಟುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆ.27 ಮತ್ತು ಸೆ.6ರಂದು ಮಾಪ್‍ಅಪ್ ರೌಂಡ್ ಕೌನ್ಸಿಲಿಂಗ್ ನಡೆಸುವುದಾಗಿ ವೈದ್ಯಕೀಯ [more]
ಬೆಂಗಳೂರು, ಆ.24- ರಾಜ್ಯದ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರು ಕೊಡಗಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಬೆಂಗಳೂರಿನಿಂದ ನಿನ್ನೆ ಕೊಡಗಿಗೆ ತೆರಳಿದ ಅವರು ಭೂ ಕುಸಿತ ಉಂಟಾದ [more]
ಬೆಂಗಳೂರು, ಆ.24- ಪ್ರತಿ ವಿಶ್ವವಿದ್ಯಾಲಯದಿಂದಲೂ ಕಡ್ಡಾಯವಾಗಿ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ಭಾವೈಕ್ಯತಾ ಶಿಬಿರಗಳನ್ನು ನಡೆಸಬೇಕೆಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. [more]
ನವದೆಹಲಿ: ಆ-24: ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಮಿಳುನಾಡು ಬೇಕಾಬಿಟ್ಟಿ ನೀರು ಹರಿಸಿರುವುದೇ ಪ್ರವಾಹ ಕೈಮೀರಲು ಕಾರಣ ಎಂಬ ಕೇರಳ ಸರ್ಕಾರದ ವಾದವನ್ನು ಸುಪ್ರಿಂಕೋರ್ಟ್ ಪುರಸ್ಕರಿಸಿದ್ದು, ಆ.31ರವರೆಗೆ ಮುಲ್ಲಪೆರಿಯಾರ್ ಅಣೆಕಟ್ಟೆಯ [more]
ಬರ್ಲಿನ್ : ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶ ವಿಭಜಿಸುವ ಮೂಲಕ ದ್ವೇಷವನ್ನು ಬಿತ್ತುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಭಾರತೀಯ [more]
ಹೈದರಾಬಾದ್:ಆ-24: ಮಹಿಳಾ ವಕೀಲರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಧೀಶರೊಬ್ಬರನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ. ಸೂರ್ಯಪೇಟ್ ಪಟ್ಟಣದ ಜೂನಿಯರ್ ಫೀಲ್ಡ್ ಜಡ್ಜ್ ಆಗಿರುವ ಪಿ. ಸತ್ಯನಾರಯಣ ಅವರು [more]
ತಿರುವನಂತಪುರಂ:ಆ-24; ಭೀಕರ ಜಲಪ್ರಳಯಕ್ಕೆ ತುತ್ತಾಗಿ ನಲುಗಿ ಹೋಗಿರುವ ದೇವರ ನಾಡು ಕೇರಳದಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ವರುಣನ ಆರ್ಭಟಕ್ಕೆ ಇಡೀ ರಾಜ್ಯ ಮುಳುಗಿಹೋಗಿತ್ತು. ಇದರ ಜತೆ ಶ್ರೀ [more]
ಜುಜ್ವಾ :ಆ-೨೪: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಯಾರೂ ಲಂಚಕೊಡಬೇಕಿಲ್ಲ. ಅಂತಹ ಹೀನ ಪದ್ಧತಿ ಕಾಂಗ್ರೆಸ್ ಅವಧಿಯಲ್ಲಿಯೇ ಅಂತ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಎಲ್ಲರೂ ಸ್ವಂತ [more]
ನವದೆಹಲಿ:ಆ-24: ಪಶ್ಚಿಮ ಬಂಗಾಳದ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಸ್ಪರ್ಧೆಯೇ ಇಲ್ಲದೆ ಆಯ್ಕೆಯಾದ 20,000ಕ್ಕೂ ಹೆಚ್ಚು ಚುನಾವಣೆ ಫಲಿತಾಂಶಗಳನ್ನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಈ ಫಲಿತಾಂಶಗಳಿಂದ ನೊಂದವರು [more]
ಮಡಿಕೇರಿ:ಆ-24: ಜಲಪ್ರಳಯಕ್ಕೀಡಾದ ಕೊಡಗು ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೊಡಗು ಪುನರ್ ನಿರ್ಮಾಣಕ್ಕಾಗಿ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಭಾರತೀಯ ಸೇನೆ ನೀಡಲಿದೆ [more]
ಜಕಾರ್ತ: ಏಷ್ಯನ್ ಗೇಮ್ಸ್-2018ರಲ್ಲಿ ಭಾರತಕ್ಕೆ 6ನೇ ಸ್ವರ್ಣ ಪದಕ ದೊರೆತಿದೆ. ಪುರುಷರ ಟೆನ್ನಿಸ್ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಸ್ವರ್ಣ ಗೆದ್ದು, ಭಾರತಕ್ಕೆ ಮತ್ತೊಂದು [more]
ಚೆನ್ನೈ: ಭಾರಿ ಮಳೆಯಿಂದ ಕೇರಳದಲ್ಲಿ ಭಾರಿ ಅನಾಹುತಕ್ಕೆ ತಮಿಳುನಾಡು ಮುಲ್ಲಪೆರಿಯಾರ್ ಜಲಾಶಯದಿಂದ ದಿಢೀರ್ ನೀರು ಹರಿಸಿದ್ದು ಕಾರಣ ಎಂದು ಸುಪ್ರೀಂಕೋರ್ಟ್ನಲ್ಲಿ ಕೇರಳ ಆರೋಪಿಸಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ [more]
ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎದುರೇ ಶಾಸಕ, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಕಾಫಿ ಪ್ಲಾಂಟರ್ ಒಬ್ಬರ ಜೊತೆ ಹಟ್ಟಿಹೊಳೆಯಲ್ಲಿ ಮಾತಿನ ಚಕಮಕಿ [more]
ನವದೆಹಲಿ :ಯುವ ಮಹಿಳಾ ಕ್ರಿಕೆಟ್‌ಆಟಗಾರ್ತಿಯರಿಗೆ ಸ್ಫೂರ್ತಿಯ ಚಿಲಿಮೆಯಾಗಿದ್ದಭಾರತ ಮಹಿಳಾ ತಂಡದಆಲ್‌ರೌಂಡರ್‌ಜುಲ್ಹಾನ್‌ಗೋಸ್ವಾಮಿ ಟಿ20 ಕ್ರಿಕೆಟ್‌ಆವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದಜುಲ್ಹಾನ್‌ಗೋಸ್ವಾಮಿಅಂತಾರಾಷ್ಟ್ರೀಯಕ್ರಿಕೆಟ್‌ನಲ್ಲಿ ಮೈಲುಗಲ್ಲನ ಮುಟ್ಟಿದ್ದರು. 2006ರಲ್ಲಿ ಜುಲ್ಹಾನ್‌ಗೋಸ್ವಾಮಿಇಂಗ್ಲೆಂಡ್ ವಿರುದ್ಧ ಟಿ20 [more]
ನಾಟಿಂಗ್ಯಾಮ್: ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಕೊಹ್ಲಿ ತಮ್ಮ ಗುರು ರವಿಶಾಸ್ತ್ರಿಗೆ ಗುರು ಕಾಣಿಕೆಯಾಗಿ ಷಾಂಪೇನ್ ಕೊಟ್ಟಿದಾರೆ. ಬುಧವಾರ ಐದನೇ ದಿನ [more]
ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತ್ಯಂತ ಹೆಚ್ಚು ಸಂಭಾವನೆ ಪಡೆದ 2018ನೇ ಸಾಲಿನ ಟಾಪ್ 10 ಪುರುಷ ನಟರ [more]
ಕಿರಿಕ್ ಪಾರ್ಟಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಚಿತ್ರದ [more]
ಬೆಂಗಳೂರು: ಪ್ರಿಯಾಂಕಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಶರ್ವಿುಳಾ ಮಾಂಡ್ರೆ, ಭಾವನಾ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿರುವುದು ವಿಶೇಷ. [more]
ನವದೆಹಲಿ: 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ಮೂಡೀಸ್ ಹೇಳಿದೆ. 2018-19 ನೇ ಸಾಲಿನ ಗ್ಲೋಬಲ್ ಮ್ಯಾಕ್ರೋ ಔಟ್ ಲುಕ್ ನಲ್ಲಿ ಜಾಗತಿಕ [more]
ನಾಟಿಂಗ್ ಹ್ಯಾಮ್: ಇಂಗ್ಲೆಂಡ್ ತಂಡ ವೇಗಿ ಸ್ಟುವರ್ಟ್ ಬ್ರಾಡ್ ಗೂ ಟೀಂ ಇಂಡಿಯಾ ಆಟಗಾರರಿಗೂ ಆಗಿ ಬರುವುದಿಲ್ಲ. ಟೀಂ ಇಂಡಿಯಾ ಆಟಗಾರರನ್ನು ಕೆಣಕಿ ಬ್ರಾಡ್ ಹಲವು ಬಾರಿ ಟೀಕೆಗೆ [more]
ಇಂಗ್ಲೆಂಡ್ ವಿರುದ್ಧದ 4 ಹಾಗೂ 5 ನೇ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಪೃಥ್ವಿ ಶಾ ಹಾಗೂ ಜಿ ಹನುಮ ವಿಹಾರಿಗೆ ಸ್ಥಾನ ನೀಡಲಾಗಿದೆ. ಪ್ರಾರಂಭದ [more]
ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ಆಟಗಾರರು ಇನ್ನು ಬಚ್ಚಾಗಳು, ಪುರುಷರ ಮುಂದೆ ಅವರು ಇನ್ನು ಹುಡುಗರ ರೀತಿ ಆಡ್ತಾರೆ. ಕೊಹ್ಲಿ ಪಡೆಯನ್ನು ಸ್ಟುಪೀಡ್ ಎಂದು ಗೇಲಿ ಮಾಡಿದ್ದ ಇಂಗ್ಲೆಂಡಿಗರಿಗೆ ಟೀಂ [more]
ನಾಟಿಂಗ್ಹ್ಯಾಮ್: ಟೀಂ ಇಂಡಿಯಾದ ಯುವ ಕ್ರಿಕೆಟಿಗ ವಿಕೆಟ್ ಕೀಪರ್ ರಿಶಭ್ ಪಂತ್ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ದಂಡ ವಿಧಿಸಿದೆ. ನಾಟಿಂಗ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ