ಏಷ್ಯನ್ ಗೇಮ್ಸ್ 2018: 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಕಂಚು

ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಭೇಟೆ ಆರಂಭವಾಗಿದ್ದು, ಶೂಟಿಂಗ್ ನಲ್ಲಿ ಭಾರತಕ್ಕೆ 2 ಕಂಚಿನ ಪಂದಗಳು ಲಭಿಸಿವೆ.
10 ಮೀಟರ್ ಟೀಂ ಈ ವೆಂಟ್ ಸ್ಪರ್ಧೆಯಲ್ಲಿ ಭಾರತದ ಅಪೂರ್ವಿ ಚಂಡೇಲಾ ಮತ್ತು ರವಿ ಕುಮಾರ್ ಅವರು ಚೀನಾ ವಿರುದ್ಧ 9.7, 10.6, 9.7, 9.7 ಅಂತರದಲ್ಲಿ ಪರಾಭವಗೊಳ್ಳುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆ ಮೂಲಕ ಭಾರತ ಏಷ್ಯನೇ ಗೇಮ್ಸ್ ನಲ್ಲಿ ಭಾರತಗದ ಪದಕ ಗಳಿಕೆ ಆರಂಭವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ