ದ ವಿಲನ್ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಚಿತ್ರದ ಮೂರನೇ ಹಾಡು 4 ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಮತ್ತು ಆಮಿ ಜಾಕ್ಸನ್ ನೃತ್ಯಕ್ಕೆ ನಿರ್ದೇಶಕ ಪ್ರೇಮ್ ಅವರೇ ಹಾಡಿದ್ದಾರೆ.ಲವ್ವಾಗೋಯ್ತು ನಿನ್ಮೇಲೆ ಎಂಬ ಸುದೀಪ್ ಮತ್ತು ಆಮಿ ನೃತ್ಯದ ಹಾಡಿಗೆ ನಿರ್ದೇಶಕ ಪ್ರೇಮ್ ದನಿ ನೀಡಿದ್ದಾರೆ. ಚಿತ್ರಕ್ಕೆ ಸಾಹಿತ್ಯ ನಾನು ಬರೆದೆ. ಕಲಿಯುಗ, ದ್ವಾಪರಯುಗ ಮತ್ತು ರಾಮಯುಗ ಎಂಬಿತ್ಯಾದಿಗಳು ಅದರಲ್ಲಿ ಬರುತ್ತದೆ. ಇದನ್ನು ಆರಂಭದಲ್ಲಿ ದಲೆರ್ ಮೆಹಂದಿ ಮತ್ತು ಕೈಲಾಶ್ ಖೇರ್ ಹಾಡಿದರು. ನಂತರ ನಾನು ಹಾಡುವುದನ್ನು ನೋಡಿದ ಸುದೀಪ್ ನಾನು ಹಾಡಿದರೆ ಉತ್ತಮವಾಗಿರುತ್ತದೆ. ಸ್ಥಳೀಯ ಭಾಷೆಯ ಸೊಗಡು ಹಾಡಿನಲ್ಲಿ ಬರುತ್ತದೆ ಎಂದರು.ಅರ್ಜುನ್ ಜನ್ಯ ಅವರು ಕೂಡ ಕೇಳಿಕೊಂಡರು. ಅವರನ್ನು ಬೇಸರಪಡಿಸಬಾರದು ಎಂದು ಹಾಡಿದೆ ಎಂದರು.
Related Articles
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ: ನಟ ಕಿಚ್ಚ ಸುದೀಪ್
May 4, 2018
Samachar Network-CLB
ರಾಜ್ಯ, ರಾಷ್ಟ್ರೀಯ, ರಾಜಕೀಯ, ಮನರಂಜನೆ
Comments Off on ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ: ನಟ ಕಿಚ್ಚ ಸುದೀಪ್
Seen By: 93 ಬೆಂಗಳೂರು:ಮೇ-4: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಲಿರುವ ನಟ ಕಿಚ್ಚಾ ಸುದೀಪ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ. ಈ [more]
ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?
April 2, 2018
Samachar Network
ರಾಜಕೀಯ, ಮನರಂಜನೆ
Comments Off on ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?
Seen By: 64 ಬೆಂಗಳೂರು:ಏ-2: ಚಿತ್ರ ನಟ ಕಿಚ್ಚ ಸುದೀಪ್ ಇಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ತೆರಳಿ ಕುಮಾರಸ್ವಾಮಿ [more]
ಹಣ ವಂಚನೆ ಆರೋಪ: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲಿಕ ದೂರು
August 1, 2018
VD
ಮನರಂಜನೆ
Comments Off on ಹಣ ವಂಚನೆ ಆರೋಪ: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲಿಕ ದೂರು
Seen By: 114 ಬೆಂಗಳೂರು: ಕನ್ನಡ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ವಾರಸ್ದಾರ ಚಿತ್ರೀಕರಣ ಸಂದರ್ಭದಲ್ಲಿ ಬಳಸಿದ ತಮ್ಮ ಮನೆ ಮತ್ತು ಕಾಫಿ ಎಸ್ಟೇಟ್ ಗೆ ನಿಗದಿಪಡಿಸಿದ್ದ ಹಣ [more]