ಕ್ರೀಡೆ

‘ಓಂ ಫಿನಿಶಾಯ ನಮಃ’ ಎಂದು ರಾತ್ರೋರಾತ್ರಿ ಧೋನಿಗೆ ಸೆಹ್ವಾಗ್ ಟ್ವೀಟ್ ಮಾಡಿದ್ದು ಯಾಕೆ ಗೊತ್ತ!

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಂತೆ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅರ್ಧರಾತ್ರಿಯಲ್ಲಿ ಓಂ ಫಿನಿಶಾಯ ನಮಃ ಎಂದು [more]

ಕ್ರೀಡೆ

ಎರಡನೇ ಟಿ-20 ಕ್ರಿಕೆಟ್ : ಭಾರತ ವಿರುದ್ಧ ಇಂಗ್ಲೆಂಡ್ ಗೆ ಐದು ವಿಕೆಟ್ ಗಳ ಜಯ

ಕಾರ್ಡಿಪ್ :  ಸೊಪಿಯಾ ಗಾರ್ಡನ್ಸ್   ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್  ಐದು ವಿಕೆಟ್ ಗಳ ಅಂತರದಿಂದ ಭಾರತವನ್ನು ಸೋಲಿಸಿದೆ. ಟಾಸ್ ಗೆದ್ದ ಇಂಗ್ಲೆಂಡ್ [more]

ಮನರಂಜನೆ

ಪ್ರಿಯಾಂಕ ಉಪೇಂದ್ರ ಅವರಿಂದ `ಶಬ್ದ’ ಕಿರುಚಿತ್ರದ ಅನಾವರಣ

  ಎಸ್.ಕೆ.ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಡಾ||ಜಿ.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಶಬ್ದ` ಕಿರುಚಿತ್ರವನ್ನು ಇತ್ತೀಚೆಗೆ ನಟಿ ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿದರು. ಹದಿನೈದು ನಿಮಿಷಗಳ ಈ ಕಿರುಚಿತ್ರವನ್ನು ಯೂಟ್ಯುಬ್ನಲ್ಲಿ ವೀಕ್ಷಿಸಬಹುದು. [more]

ಮನರಂಜನೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನೂತನ ಚಿತ್ರ `ಗೀತಾ`

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ `ಗೀತಾ’. ಎಸ್.ಎಸ್. ಫಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಈ [more]

ಮನರಂಜನೆ

ಈ ವಾರ ತೆರೆಗೆ ` ಅಸತೋಮ ಸದ್ಗಮಯ’

ಅಸತೋಮ ಸದ್ಗಮಯ ಕನ್ನಡ ಚಲನಚಿತ್ರವು ಇದೇ ಜುಲೈ 6ರಂದು ರಾಜ್ಯಾದ್ಯಂತ ಏಕಕಾಲಕ್ಕೆ 50 ಸಿಂಗಲ್ ಸ್ಕೀನ್ ಚಿತ್ರಮಂದಿರಗಳಲ್ಲಿ ಮತ್ತು 20 ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಿದೆ. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ [more]

ಮನರಂಜನೆ

ಈ ವಾರ ತೆರೆಗೆ `ಕನ್ನಡಕ್ಕಾಗಿ ಒಂದನ್ನು ಒತ್ತಿ’

ಎದಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಕನ್ನಡಕ್ಕಾಗಿ ಒಂದನ್ನು ಒತ್ತಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಗಳನ್ನು [more]

ಮನರಂಜನೆ

ಈ ವಾರ ತೆರೆಗೆ `ಕುಚ್ಚಿಕು ಕಚ್ಚಿಕು’

  ಶ್ರೀಚೆಲುವರಾಯಸ್ವಾಮಿ ಮೂವೀಸ್ ಲಾಂಛನದಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿರುವ `ಕಚ್ಚಿಕು ಕುಚ್ಚಿಕು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದು ಹಿರಿಯ ನಿರ್ದೇಶಕ ದಿವಂಗತ ಡಿ.ರಾಜೇಂದ್ರಬಾಬು ಅವರ [more]

ಮನರಂಜನೆ

ತೆರೆಗೆ ಬಂದ 6ನೇ ಮೈಲಿ

ಶ್ರೀನಾಗಬ್ರಹ್ಮ ಕ್ರಿಯೆಷನ್ಸ್ ಲಾಂಛನದಲ್ಲಿ ಡಾ||ಬಿ.ಎಸ್.ಶೈಲೇಶ್ ಕುಮಾರ್ ಅವರು ನಿರ್ಮಿಸಿರುವ `6ನೇ ಮೈಲಿ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕೆ.ಆರ್.ಜಿ ಫಿಲಂಸ್ ಅವರು ಈ ಚಿತ್ರವನ್ನು ರಾಜ್ಯಾದ್ಯಂತ [more]

ಮನರಂಜನೆ

ಯೋಗಿ ಹುಟ್ಟುಹಬ್ಬಕೆ `ಲಂಬೋದರ’ ಚಿತ್ರತಂಡದಿಂದ ಟೀಸರ್ ಬಿಡುಗಡೆ

  ಜುಲೈ 6ರಂದು ಲೂಸ್ ಮಾದ ಯೋಗಿ ಅವರ ಹುಟ್ಟುಹಬ್ಬ. ಯೋಗಿ ಅವರ ಜನ್ಮದಿನಕ್ಕಾಗಿ ಅವರು ನಾಯಕರಾಗಿ ನಟಿಸುತ್ತಿರುವ, ಕೆ.ಕೃಷ್ಣರಾಜ್ ನಿರ್ದೇಶನದ `ಲಂಬೋದರ’ ಚಿತ್ರತಂಡ ಟೀಸರ್ ಬಿಡುಗಡೆ [more]

ಮನರಂಜನೆ

‘ಸರ್ವಂ’ ಮೊದಲ ಹಂತದ ಚಿತ್ರೀಕರಣ ಪೂರ್ಣ

  ಉದಯ್ ಆರ್ಟ್ಸ್ ಲಾಂಛನದಲ್ಲಿ ಮಲ್ಲಿಕ್ ಮಂದೇಶ್(ಮಣಿ ಬಾರ್ಕೂರು) ಅವರು ನಿರ್ಮಿಸುತ್ತಿರುವ `ಸರ್ವಂ` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ ಏಳು ದಿನಗಳ [more]

ಮನರಂಜನೆ

ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ.

ಆಕಾಶ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ಸೋಮಶೇಖರ್ ಕಟ್ಟಿಗೇನಹಳ್ಳಿ ಅವರು ನಿರ್ಮಿಸುತ್ತಿರುವ, ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಫೈಟರ್` ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ಹಿಂದೆ [more]

ಮನರಂಜನೆ

ಟೆಂಟ್ ಸಿನಿಮಾ ವಿದ್ಯಾರ್ಥಿಗಳಿಂದ ನೂತನ ಸಿನಿಮಾ

  ಖ್ಯಾತ ನಿರ್ದೇಶಕ, ಟೆಂಟ್ ಸಿನಿಮಾ ನಟನ ಶಾಲೆ ಸ್ಥಾಪಕ ಹಾಗೂ ಪ್ರಸ್ತುತ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ [more]

ಕ್ರೀಡೆ

ಫೀಫಾ ವಿಶ್ವಕಪ್ 2018 : 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ

ನಿಜ್ನಿ ನವಗೊರಾಡ್ :  : ತೀವ್ರ ಕುತೂಹಲ ಮೂಡಿಸಿದ್ದ  ರಷ್ಯಾ ಫೀಫಾ ವಿಶ್ವಕಪ್ ಟೂರ್ನಿಯ  ಮೊದಲ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ [more]

ಧಾರವಾಡ

ಕಿಮ್ಸ್ ನೌಕರರ ಪ್ರತಿಭಟನೆ ರೋಗಿಗಳ ಪರದಾಟ

ಹುಬ್ಬಳ್ಳಿ:- ಉತ್ತರ ಕರ್ನಾಟಕದ ಸಂಜೀವಿನಿ ಎಂದು ಕರಿಸಿಕೊಳ್ಳುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅಕ್ಷರಶಃ ನರಕವಾಗಿದೆ. ಹೌದು ಕಳೆದ ಎರಡು ದಿನಗಳಿಂದ ಹೊರ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸ್ತಾಯಿರೋದರಿಂದ [more]

ಕ್ರೀಡೆ

ಫಿಫಾ ವಿಶ್ವಕಪ್ 2018: ಬಲಿಷ್ಠ ಬ್ರೆಜಿಲ್ ತಂಡವನ್ನು ಮಣಿಸಿ ಸೆಮಿಸ್ಸ್ ಗೆ ಬೆಲ್ಜಿಯಂ

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ಪಂದ್ಯ ಆರಂಭವಾಗಿ 13ನೇ [more]

ರಾಷ್ಟ್ರೀಯ

11 ಮಂದಿ ನಿಗೂಢ ಆತ್ಮಹತ್ಯೆ ಪ್ರಕರಣ: 11 ಪೈಪ್ ಅಳವಡಿಸಿದ ಗಾರೆ ಕೆಲಸದಾತ ಹೇಳಿದ್ದೇನು?

ಹೊಸದಿಲ್ಲಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಮನೆಗೆ ಪೈಪ್ ಅಳವಡಿಸಿದ ಗಾರೆ ಕೆಲಸದವನನ್ನು [more]

ರಾಜ್ಯ

ರೈತರ ಸಾಲಮನ್ನಾ ಆಗಲು ಕನಿಷ್ಠ 3 ತಿಂಗಳಾದರೂ ಬೇಕು: ಸರ್ಕಾರಿ ಮೂಲಗಳು

ಬೆಂಗಳೂರು: ಈ ಸಾಲಿನ ಬಜೆಟ್ ನಲ್ಲಿ ರಾಜ್ಯದ 17.32 ಲಕ್ಷ ರೈತರ 34 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ [more]

ರಾಷ್ಟ್ರೀಯ

ಎಷ್ಟು ದೂರ ಹೋಗ್ತಿರೋ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟಿ: ಮೋದಿ ಸರ್ಕಾರದಿಂದ ನೂತನ ಯೋಜನೆ ಜಾರಿ!

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ರದ್ದುಗೊಳಿಸಲ್ಲ, ಎಷ್ಟು ದೂರು ಪ್ರಯಾಣ ಮಾಡ್ತಿರೋ, ಅಷ್ಟೇ ದೂರ ಟೋಲ್ ಪಾವತಿಸಿ ಎಂಬ ನೂತನ ಟೋಲ್ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೆ [more]

ರಾಷ್ಟ್ರೀಯ

ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗೌರ್ನರ್ ತಿಕ್ಕಾಟ

ನವದೆಹಲಿ, ಜು.6-ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ನಡುವೆ ತಿಕ್ಕಾಟ ಮುಂದುವರೆದಿದೆ. ಲೆಫ್ಟಿನೆಂಟ್ ಗೌರ್ನರ್ ಅವರ ಆಕ್ಷೇಪದ [more]

ಅಂತರರಾಷ್ಟ್ರೀಯ

1995ರಲ್ಲಿ ಸರಿನ್ ಅನಿಲ ದಾಳಿ: 6 ಜನರಿಗೆ ಮರಣದಂಡಣೆ

ಟೋಕಿಯೋ, ಜು.6- ಜಪಾನ್ ರಾಜಧಾನಿ ಟೋಕಿಯೋ ಸಬ್ ವೇನಲ್ಲಿ 1995ರಲ್ಲಿ ನಡೆದ ಮಾರಕ ಸರಿನ್ ಅನಿಲ ದಾಳಿ ಸಂಬಂಧ ಜಪಾನ್ ಸರ್ಕಾರ ಇಂದು ಧಾರ್ಮಿಕ ನಾಯಕ ಮತ್ತು [more]

ರಾಷ್ಟ್ರೀಯ

ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಶ

ಜಮ್ಮು, ಜು.6- ಇಲ್ಲಿನ ಪೂಂಚ್ ಜಿಲ್ಲೆಯ ಗಡಿ ರಕ್ಷಣಾ ರೇಖೆ ಬಳಿ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ. ಕಳೆದ ರಾತ್ರಿ ಕಾರ್ಯಾಚರಣೆ [more]

ರಾಷ್ಟ್ರೀಯ

ಭಾರತ ಪ್ರವಾಸದಲ್ಲಿ ಭೂತಾನ್ ಪ್ರಧಾನಮಂತ್ರಿ ಶೇರಿಂಗ್ ಟೊಬ್‍ಗೇ

ನವದೆಹಲಿ, ಜು.6- ಭಾರತ ಭೇಟಿಯಲ್ಲಿರುವ ಭೂತಾನ್ ಪ್ರಧಾನಮಂತ್ರಿ ಶೇರಿಂಗ್ ಟೊಬ್‍ಗೇ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ [more]

ರಾಷ್ಟ್ರೀಯ

ಆಗಸ್ಟ್ 12ರಿಂದ 16ರವರೆಗೆ ತಿಮ್ಮಪ್ಪನ ದರ್ಶನ ಇಲ್ಲ

ಹೈದರಾಬಾದ್,ಜು.6- ತಿರುಪತಿ ತಿರುಮಲ ದೇವಾಲಯದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಅಷ್ಟಬಂಧ ಬಾಲಾಲಯ ಮಹಾ ಸಂಪೆÇ್ರೀ ನಿಮಿತ್ತ ಭಕ್ತಾಧಿಗಳಿಗೆ ಆಗಸ್ಟ್ 12ರಿಂದ 16ರವರೆಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿರುವುದಿಲ್ಲ. ತಿರುಪತಿ [more]

ಬೆಂಗಳೂರು

ಕುಡಿಯಲು ಹಣ ಕೊಡದ ಪತ್ನಿಯ ಕೊಲೆ

  ಬೆಂಗಳೂರು, ಜು.6-ಕುಡಿಯಲು ಹಣ ಕೊಡದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ರಾತ್ರಿ ಸೋಲದೇವನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಸ್ತೂರಿ (35) ಪತಿಯಿಂದ ಕೊಲೆಯಾದ [more]

No Picture
ಬೆಂಗಳೂರು

ಇದೆ 18 ರಂದು ಕೆಂಪೇಗೌಡ ಜಯಂತಿ

  ಬೆಂಗಳೂರು, ಜು.6-ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಇದೇ 18ರಂದು ಸಂಜೆ 6 ಗಂಟೆಗೆ ಪಾಲಿಕೆ ಕಚೇರಿ ಆವರಣದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ [more]