ಬೆಂಗಳೂರು

ಸಂವೃದ್ಧಿ ವರ್ಷಧಾರೆಯಿಂಧ ಭರ್ತಿಯಾಗುತ್ತಿರುವ ಜಲಾಶಯಗಳು

  ಬೆಂಗಳೂರು, ಜು.9- ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳು ಅವಧಿಗೂ ಮುನ್ನವೇ ಭರ್ತಿಯಾಗುವ ಸಂಭವವಿದೆ. [more]

ಬೆಂಗಳೂರು

ಹಳೆ ವಿಷಯಕ್ಕೆ ಹಾಲಿ-ಮಾಜಿ ಸಿಎಂಗಳ ಹೊಸ ಜಗಳ

  ಬೆಂಗಳೂರು, ಜು.9- ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಜೆಡಿಎಸ್-ಬಿಜೆಪಿ ಅಧಿಕಾರ ಹಂಚಿಕೆ ವಿಷಯ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ಏರಿದ [more]

ಬೆಂಗಳೂರು

ರಾಹುಲ್ ಗಾಂಧಿ ಮಾತಿನಿಂದ ಜೆಡಿಎಸ್‍ಗೆ ಹೊಡೆತ

  ಬೆಂಗಳೂರು, ಜು.9- ಚುನಾವಣಾ ಪೂರ್ವದಲ್ಲಿ ರಾಹುಲ್ ಗಾಂಧಿ ಅವರು ಜೆಡಿಎಸ್‍ನ್ನು ಬಿಜೆಪಿಯ ಬಿ-ಟೀಂ ಎಂದು ಕರೆಯದೇ ಇದ್ದರೆ ಜೆಡಿಎಸ್ 70 ಸ್ಥಾನ ಗಳಿಸುತ್ತಿತ್ತು. ಬಿಜೆಪಿ 70 [more]

ಬೆಂಗಳೂರು

ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ

  ಬೆಂಗಳೂರು,ಜು.9- ರಾಜ್ಯದ ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳು ನೇಪಾಳದ ಸಿಮಿಕೋಟ್‍ನಲ್ಲಿ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರವಾಸಿಗರಿಗೂ ಊಟ, ಕುಡಿಯುವ ನೀರು, ತಾತ್ಕಾಲಿಕ ವಸತಿ, ವೈದ್ಯಕೀಯ ಸೇವೆ ಒದಗಿಸಲಾಗಿದೆ [more]

ಬೆಂಗಳೂರು

ನೇಕಾರರ ಸಾಲ ಮನ್ನಾ ಮಾಡಲು ಒತ್ತಾಯ

  ಬೆಂಗಳೂರು,ಜು.9- ರೈತರ ಸಾಲಮನ್ನಾ ಮಾಡಿರುವಂತೆ ಕರ್ನಾಟಕ ರಾಜ್ಯ ನೇಕಾರರ ಸಾಲಮನ್ನಾ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ನೇಕಾರರ ಮಹಾಸಭಾ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಮಾವಿಗೆ ಎರಡುವರೆ ಸಾವಿರ ಬೆಂಬಲ ಬೆಲೆ

  ಬೆಂಗಳೂರು, ಜು.9- ಅತಿಯಾದ ಮಳೆ ಹಾಗೂ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ಮಾವು ಬೆಳೆಗಾರರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಒಂದು ಟನ್ [more]

ಬೆಂಗಳೂರು

ಆಗ ಪವಿತ್ರವಾಗಿತ್ತೆ ? ಬಿಜೆಪಿಗೆ ಸಿಎಂ ಪ್ರಶ್ನೆ

  ಬೆಂಗಳೂರು, ಜು.9- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಪವಿತ್ರ ಎಂದು ಹೇಳುತ್ತಿರುವ ಬಿಜೆಪಿಯವರು 2006ರಲ್ಲಿ ಜೆಡಿಎಸ್ ಜತೆ ಬಿಜೆಪಿ ಸರ್ಕಾರ ರಚಿಸಿದಾಗ ಪವಿತ್ರವಾಗಿತ್ತೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

150 ಕೋಟಿ ಲಂಚ ಪಡೆದಿದ್ದರೆ ಸಿಎಂ ಆಗಿ ಮುಂದುವರೆಸಿದ್ದೇಕೆ

  ಬೆಂಗಳೂರು, ಜು.9- ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ತಾವು ಮುಖ್ಯಮಂತ್ರಿಯಾದ ಎರಡು ತಿಂಗಳಲ್ಲೇ 150ಕೋಟಿ ರೂ. ಹಗರಣದ ಆರೋಪ ಹೊರಿಸಲಾಯಿತು. ಆದರೂ ಮುಂದಿನ 18 ತಿಂಗಳು ತಮ್ಮನ್ನು [more]

ಬೆಂಗಳೂರು

ಜಾತಿ ನೋಡಿ ಸಹಾಯ ಮಾಡುವುದಿಲ್ಲ: ಎಚ್‍ಡಿಕೆ

  ಬೆಂಗಳೂರು, ಜು.9- ಜನತಾ ದರ್ಶನದಲ್ಲಿ ತಮ್ಮನ್ನು ಭೇಟಿಯಾದ ವಿಕಲಚೇತನ ಹೆಣ್ಣುಮಗಳಿಗೆ ಉದ್ಯೋಗ ಕೊಡಿಸಲಾಗಿದ್ದು, ಅಲ್ಲಿ ಜಾತಿಯನ್ನು ನೋಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ [more]

ಬೆಂಗಳೂರು

ಅಸೆಂಬ್ಲಿಯಲ್ಲಿ ದುರ್ಯೋಧನನ ಚರ್ಚೆ

  ಬೆಂಗಳೂರು, ಜು.9-ವಿಧಾನಸಭೆಯಲ್ಲಿ ಮಹಾಭಾರತದ ದುರ್ಯೋೀಧನ ಪಾತ್ರ ಕುರಿತು ಗಂಭೀರ ಚರ್ಚೆ ನಡೆಯಿತು. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ [more]

ಬೆಂಗಳೂರು

ಖಾಸಗಿ ವಿವಿಗಳಲ್ಲಿ ಕೃಷಿ ಕಲಿಸುವಂತಿಲ್ಲ: ಕೃಷ್ಣಬೈರೇಗೌಡ

  ಬೆಂಗಳೂರು, ಜು.9- ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಕೃಷಿ ವಿಷಯಕ್ಕೆ ಸಂಬಂಧಿಸಿದ ಬೋಧನೆಗಳನ್ನು ಮಾಡದಂತೆ ನಿರ್ಬಂಧಿಸಲು ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ [more]

ರಾಜ್ಯ

ಲೋಕಸಭಾ ಚುನಾವಣೆಗೆ ತಯಾರಾಗಿ: ಕಾಂಗ್ರೆಸ್ ಮುಖಂಡರಿಗೆ ಡಿಸಿಎಂ ಡಾ.ಜಿ. ಪರಮೇಶ್ವರ್ ಕರೆ

ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ಸೋಮವಾರ ಶಾಸಕಭವನ-೨ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಪರಾಭವಗೊಂಡ ಶಾಸಕರಿಗೆ [more]

ರಾಜ್ಯ

ಕ್ವಿಂಟಾಲ್ ಮಾವಿಗೆ 2,500 ರೂ. ಬೆಂಬಲ ಬೆಲೆ ಘೋಷಣೆ

ಬೆಂಗಳೂರು: ರೈತರ ಪ್ರತಿಭಟನೆ ಬಿಸಿಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಹಣ್ಣುಗಳ ರಾಜ ಮಾವಿಗೆ ಬೆಂಬಲ ಬೆಲೆ ನೀಡಲು ತೀರ್ಮಾನಿದೆ. ವಿಧಾನಸಭೆಯಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ ಪ್ರತಿ [more]

ರಾಷ್ಟ್ರೀಯ

ವರ ತಾಳಿ ಕಟ್ಟಿದ ಬಳಿಕ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು

ಹೈದರಾಬಾದ್ : ಹಸೆ ಮಣೆ ಏರಿದ 23ರ ಹರೆಯದ ನೂತನ ವಧುವಿಗೆ ವರನು ಮಂಗಲ ಸೂತ್ರ ಕಟ್ಟಿದ ಒಡನೆಯೇ, ವಧು ಮದುವೆ ಮಂಟಪದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು [more]

ರಾಷ್ಟ್ರೀಯ

ಮುಂಬೈಯಲ್ಲಿ ಮಹಾಮಳೆ: ಬಹುತೇಕ ಪ್ರದೇಶ ಜಲಾವೃತ

ಮುಂಬೈ : ಮುಂಬೈಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಮಹಾನಗರಿಯ ಬಹುತೇಕ ಭಾಗಗಳು ನೀರಿನಿಂದ ತುಂಬಿವೆ. ಈ ವಾರದಲ್ಲಿ ಮಹಾನಗರಿಯಲ್ಲಿ ಇನ್ನಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್’ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿದೆ ಎಂದು ಸೋಮವಾರ ತಿಳಿದುಬಂದಿದೆ. ಕುಪ್ವಾರ ಜಿಲ್ಲೆಯ ಹಂದ್ವಾರದ ಅರಣ್ಯ [more]

ಕ್ರೀಡೆ

ಉತ್ತರಪ್ರದೇಶ: ಜೈಲಿನಲ್ಲಿ ಕುಖ್ಯಾತ ಗ್ಯಾಂಗ್’ಸ್ಟರ್ ಮುನ್ನಾ ಭಜರಂಗಿ ಹತ್ಯೆ

ಲಖನೌ: ಕುಖ್ಯಾತ ಗ್ಯಾಂಗ್’ಸ್ಟರ್ ಮತ್ತು ಮಾಫಿಯಾ ಡಾನ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿಯನ್ನು ಉತ್ತರಪ್ರದೇಶದ ಬಘ್’ಪತ್ ಜಿಲ್ಲಾ ಕಾರಾಗೃಹದಲ್ಲಿ ಹತ್ಯೆಯಾಗಿದೆ ಎಂದು ಸೋಮವಾರ ತಿಳಿದುಬಂದಿದೆ. [more]

ಕ್ರೀಡೆ

ಟೀಂ ಇಂಡಿಯಾ ಮಡಿಲಿಗೆ ಟಿ20 ಸರಣಿ

ಬ್ರಿಸ್ಟಲ್: ಆರಂಭಿಕ ಬ್ಯಾಟ್ಸಮನ್ ರೋಹಿತ್ ಶಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಕೊಹ್ಲಿ [more]

ಕ್ರೀಡೆ

ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು: ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಮೊತ್ತದಲ್ಲಿ 25 ರಿಂದ 30 ರನ್ ಗಳು ಕಡಿತವಾಗಲು ಬೌಲರ್ ಗಳ ಶ್ರಮವಿದೆ

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಬೌಲರ್ ಗಳ ಪಾತ್ರ ನಿರ್ಣಾಯಕವಾಗಿತ್ತು. ನಮ್ಮ ತಂಡದ ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು [more]

ಕ್ರೀಡೆ

ಅಪರೂಪದಲ್ಲಿ ಅಪರೂಪ ದಾಖಲೆ: ಒಂದೇ ಪಂದ್ಯದಲ್ಲಿ ಶತಕ, ಹ್ಯಾಟ್ರಿಕ್ ವಿಕೆಟ್ ಪಡೆದು ಕ್ರಿಕೆಟಿಗನ ಸಾಧನೆ!

ಲಂಡನ್: ಕ್ರಿಕೆಟ್ ನಲ್ಲಿ ದಾಖಲೆ ಮಾಡಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಅದೇ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆಗಳನ್ನು ಬರೆದಾಗ ಅಂತಹ ಆಟಗಾರ ಖುಷಿಗೆ ಪಾರವೇ [more]

ಕ್ರೀಡೆ

ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಜನ್ಮದಿನ: ’ದಾದಾ’ ನನ್ನು ನಾಲ್ಕು ಹಂತಗಳಲ್ಲಿ ವಿವರಿಸಿದ ವೀರೇಂದ್ರ ಸೆಹ್ವಾಗ್

ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಭಾನುವಾರ 46ನೇ ಜನ್ಮ ದಿನದ ಸಂಭ್ರಮ. ’ದಾದಾ’ ಎಂದೇ ಖ್ಯಾತರಾದ ಗಂಗೂಲಿ 500 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ [more]

ಕ್ರೀಡೆ

ಟಿ20 ಸರಣಿ ಗೆಲುವಿನಲ್ಲೂ ದಾಖಲೆ ಬರೆದ ಭಾರತ, ಸತತ 6 ಸರಣಿ ಜಯ ‘ನ್ಯೂಜಿಲೆಂಡ್ ವಿರುದ್ಧ ಆರಂಭವಾದ ಟೀಂ ಇಂಡಿಯಾ ಜೈತ್ರ ಯಾತ್ರೆ ಇಂಗ್ಲೆಂಡ್ ನಲ್ಲೂ ಮುಗಿದಿಲ್ಲ’

ಬ್ರಿಸ್ಟೋಲ್: ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಜೈತ್ರಯಾತ್ರೆ ಮುಂದುವರೆದಿದ್ದು, ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಮೂಲಕ ಭಾರತ ತಂಡ ಸತತ 6 ಟಿ20 ಸರಣಿ [more]

ಕ್ರೀಡೆ

3ನೇ ಟಿ20 ಪಂದ್ಯ: ಬ್ಯಾಟಿಂಗೇ ಮಾಡಿಲ್ಲ ಆದರೂ ಧೋನಿ ಹಲವು ದಾಖಲೆ, ಮಿಸ್ಟರ್ ಕೂಲ್ ಮಾಡಿದ್ದೇನು ಗೊತ್ತಾ?

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಪಂದ್ಯದಲ್ಲಿ ಮಿಸ್ಟರ್ ಕೂಲ್ ಎಂಎಸ್ ಧೋನಿ [more]

ಕ್ರೀಡೆ

ದಾಖಲೆ ಶತಕ, ಒಂದೇ ಪಂದ್ಯದಲ್ಲಿ 2 ದಾಖಲೆ ಬರೆದ ರೋ’ಹಿಟ್’ ಶರ್ಮಾ!

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧ ಬ್ರಿಸ್ಟೋಲ್ ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟ್ಸಮನ್ ರೋ’ಹಿಟ್’ ಶರ್ಮಾ ದಾಖಲೆಯ ಶತಕ ಸಿಡಿಸಿದ್ದು, ಟಿ20 ವೃತ್ತಿ ಜೀವನದ [more]

ಕ್ರೀಡೆ

ಕಾಂಗರೂಗಳಿಗೆ ನೀರು ಕುಡಿಸಿದ್ದ ಆಂಗ್ಲರಿಗೆ ಮಣ್ಣುಮುಕ್ಕಿಸಿದ ಟೀಂ ಇಂಡಿಯಾ

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡ ನೀಡಿದ್ದ [more]