ಕ್ರೀಡೆ

ದಂಗಲ್ ಖ್ಯಾತಿಯ ಪೋಗಟ್ ಕುಟುಂಬವನ್ನು ಚಹಾಕೂಟಕ್ಕೆ ಆಹ್ವಾನಿಸಿದ ದಕ್ಷಿಣ ಕೊರಿಯಾ ಪ್ರಥಮ ಮಹಿಳೆ

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಪ್ರಸಿದ್ದ ಚಿತ್ರ ’ದಂಗಲ್’ ನಲ್ಲಿ ಮಿಂಚಿದ್ದ ಪೋಗಟ್ ಕುತುಂಬ ಸದಸ್ಯರನ್ನು ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಜಿಮ್ ಜಂಗ್ [more]

ಕ್ರೀಡೆ

ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಲಿಯರ್ಸ್ ಸಿಹಿ ಸುದ್ದಿ!

ನವದೆಹಲಿ: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಬೆನ್ನಲ್ಲೇ ಅವರ ಅಭಿಮಾನಿಗಳಿಗೆ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನಲ್ಲಿ [more]

ರಾಷ್ಟ್ರೀಯ

ಫೀಸ್‌ ಬಾಕಿ: ದಿಲ್ಲಿ ಶಾಲೆಯಿಂದ 59 ನರ್ಸರಿ ಬಾಲಕಿಯರ ಒತ್ತೆ ಸೆರೆ

ಹೊಸದಿಲ್ಲಿ : ಟ್ಯೂಶನ್‌ ಫೀ ಬಾಕಿ ಇಡಲಾಗಿದೆ ಎಂಬ ಕಾರಣಕ್ಕೆ ಹಳೇ ದಿಲ್ಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 59 ನರ್ಸರಿ ಬಾಲಕಿಯರನ್ನು ಲಾಕ್‌ ಮಾಡಿಟ್ಟ ಆಘಾತಕಾರಿ [more]

ಕ್ರೀಡೆ

ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ತುಷಾರ್ ಅರೋತೆ ರಾಜಿನಾಮೆ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ತುಷಾರ್ ಅರೋತೆ ಅವರು ತಮ್ಮ ಸ್ಖಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ತುಷಾರ್ ಅರೋತೆ [more]

ಕ್ರೀಡೆ

ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವೈಟ್ ವಾಶ್ ಮಾಡಲಿದೆ: ಮೆಗ್ರಾತ್

ಸಿಡ್ನಿ: ಟೀಂ ಇಂಡಿಯಾದ ಆಸ್ಟ್ರೇಲಿಯಾ  ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಈ ಪ್ರವಾಸದ ಕುರಿತು ಸಾಕಷ್ಟು ಕುತೂಹಲ ಕೆರಳಿದೆ. ಇದಕ್ಕೆ ಇಂಬು ನೀಡುವಂತೆ ಆಸ್ಟ್ರೇಲಿಯಾ ದ [more]

ಕ್ರೀಡೆ

ಆಸಿಸ್ ನೆಲದಲ್ಲಿ ಕೊಹ್ಲಿ ಶತಕ ಸಿಡಿಸಲು ಸಾಧ್ಯವೇ ಇಲ್ಲ: ವೇಗಿ ಪ್ಯಾಟ್ ಕಮ್ಮಿನ್ಸ್

ಸಿಡ್ನಿ: ಆಸ್ಚ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಲು ಸಾಧ್ಯವೇ ಇಲ್ಲ. ಅದಕ್ಕೆ ನಾವು ಅನುವು ಮಾಡಿಕೊಡುವುದಿಲ್ಲ ಎಂದು ಆಸಿಸ್ ತಂಡದ [more]

ಕ್ರೀಡೆ

ನಕಲಿ ಡಿಗ್ರಿ: ಕ್ರಿಕೆಟ್ ಆಟಗಾರ್ತಿ ಹರ್ಮನ್ ಪ್ರೀತ್ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ

ಚಂಡೀಗಢ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡಿದ್ದರಿಂದ ಟೀಂ ಇಂಡಿಯಾ ಮಹಿಳಾ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೆ ಗೌರವಾರ್ಥವಾಗಿ ನೀಡಿದ್ದ ಡಿಎಸ್ಪಿ [more]

ರಾಜಕೀಯ

ಜನಸಾಮಾನ್ಯನಿಗೆ ಪ್ರವೇಶವಿಲ್ಲದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಜನಪ್ರತಿನಿಧಿಗಳ ಸವಾರಿ!

ಮಂಗಳೂರು: ಜನಸಾಮಾನ್ಯನಿಗೆ ಪ್ರವೇಶ ನಿಷೇಧವಿರುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಕಾರಿನಲ್ಲಿ ಬಂದ ಜನಪ್ರತಿನಿಧಿಗಳ ತಂಡಕ್ಕೆ, ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ. [more]

ಕ್ರೀಡೆ

ಸುಳ್ಳಾಯ್ತು ಅಚಿಲ್ಸ್ ಬೆಕ್ಕಿನ ಭವಿಷ್ಯ; 1-0 ಅಂತರದಲ್ಲಿ ಬೆಲ್ಜಿಯಂ ಮಣಿಸಿದ ಫ್ರಾನ್ಸ್ ಫೈನಲ್ ಗೆ ಲಗ್ಗೆ!

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಪ್ರಬಲ ಫ್ರಾನ್ಸ್ ದಾಖಲೆ ನಿರ್ಮಾಣ ಮಾಡಿದ್ದು, ಸೆಮಿ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು 1-0 ಅಂತರದಲ್ಲಿ ಮಣಿಸುವ [more]

ಕ್ರೀಡೆ

ಫ್ರಾನ್ಸ್ ಪರ ಗೋಲು ಬಾರಿಸಿದ್ದು ಉಮ್ಟಿಟಿ ಆದರೂ, ಹೀರೋ ಆಗಿದ್ದು ಮಾತ್ರ ಹ್ಯೂಗೋ ಲಾಲೋರಿಸ್!

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಡಿಯಂ ತಂಡದ ಆಕ್ರಮಣಕಾರಿ ಆಟದ ಹೊರತಾಗಿಯೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫ್ರಾನ್ಸ್ [more]

ರಾಷ್ಟ್ರೀಯ

2019ರ ಲೋಕಸಭೆ ಚುನಾವಣೆ: ಸುಷ್ಮಾ, ಉಮಾ ಸೇರಿದಂತೆ ಬಿಜೆಪಿಯ 150 ಸಂಸದರಿಗಿಲ್ಲ ಟಿಕೆಟ್?

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ಕಸರತ್ತು ನಡೆಸುತ್ತಿರುವ ಬಿಜೆಪಿ 130ರಿಂದ 150 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡುವುದು ಅನುಮಾನ ಎಂದು ಪಶ್ಚಿಮ ಬಂಗಾಳದ ಆನಂದ್ [more]

ರಾಷ್ಟ್ರೀಯ

ಸಲಿಂಗಕಾಮ… ಸುಪ್ರೀಂನಲ್ಲಿ ಇಂದು ಕೂಡ ವಿಚಾರಣೆ

ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಮಂಗಳವಾರ ಸಲಿಂಗಕಾಮದ ಸಂಬಂಧದ ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು [more]

ರಾಜ್ಯ

ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ!

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ಲ್ಲಿ ಮಂಗಳವಾರ ರಾತ್ರಿ ಜಲ [more]

ದಕ್ಷಿಣ ಕನ್ನಡ

ನಕ್ಸಲ್ ಕಾರ್ಯಾಚರಣೆ: ನೆಲಬಾಂಬ್ ಸ್ಫೋಟಗೊಂಡು ಕರ್ನಾಟಕ ಯೋಧನ ಸಾವು

ಕಾರವಾರ, ಜು.10- ಛತ್ತೀಸ್‍ಗಢದಲ್ಲಿ ನಕ್ಸಲ್ ಕಾರ್ಯಾಚರಣಾ ವೇಳೆ ನೆಲಬಾಂಬ್ ಸ್ಫೋಟಗೊಂಡು ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧನೊಬ್ಬ ಅಸು ನೀಗಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ಮೂಲದ ವಿಜಯಾನಂದ [more]

ಹಳೆ ಮೈಸೂರು

ಠಾಣೆಯಲ್ಲಿ ಮಹಿಳಾ ಪೆÇಲೀಸರೊಬ್ಬರಿಗೆ ಸೀಮಂತ!

ಮೈಸೂರು, ಜು.10- ಪೆÇಲೀಸ್ ಠಾಣೆಯೆಂದರೆ ಸದಾ ಕಾಲ ಅಪರಾಧದಂತಹ ವಾತಾವರಣ ಇರುತ್ತಿತ್ತು. ಆದರೆ ಇಂದು ನಗರದ ಸರಸ್ವತಿ ಪುರಂ ಪೆÇಲೀಸ್ ಠಾಣೆಯಲ್ಲಿ ಮಹಿಳಾ ಪೆÇಲೀಸರೊಬ್ಬರಿಗೆ ಸೀಮಂತ ಕಾರ್ಯ [more]

ಕೋಲಾರ

ನಕಲಿ ಗುಟ್ಕಾ ತಯಾರಕರ ಬಂಧನ

ಮುಳಬಾಗಿಲು, ಜು.10- ನಕಲಿ ಗುಟ್ಕಾ ತಯಾರಿಕಾ ಅಡ್ಡೆ ಮೇಲೆ ಪೆÇಲೀಸರು ದಾಳಿ ಮಾಡಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೈದರ್ ನಗರದ 3 ಮನೆಗಳಲ್ಲಿ ನಕಲಿ ಗುಟ್ಕಾ ತಯಾರು [more]

ರಾಷ್ಟ್ರೀಯ

ಮುಂಬೈನಲ್ಲಿ ಭಾರೀ ವರ್ಷಧಾರೆ ಜನಜೀವನ ಅಸ್ತವ್ಯಸ್ತ

ಮುಂಬೈ, ಜು.10- ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗುತ್ತಿರುವುದರಿಂದ ಇಡೀ ನಗರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂದು ಕೂಡ [more]

ರಾಷ್ಟ್ರೀಯ

ಹರ್ಮನ್‍ಪ್ರೀತ್ ಕೌರ್‍ಗೆ ನೀಡಿದ್ದ ಡಿವೈಎಸ್‍ಪಿ ಶ್ರೇಣಿಯ ಹುದ್ದೆ ಹಿಂಪಡೆದ ಸರಕಾರ

ಚಂಡಿಗಢ, ಜು.10- ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ಮಹಿಳಾ ನಾಯಕಿ ಹರ್ಮನ್‍ಪ್ರೀತ್ ಕೌರ್‍ಗೆ ನೀಡಲಾಗಿದ್ದ ಡಿವೈಎಸ್‍ಪಿ ಶ್ರೇಣಿಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ. ಕಾರಣ ಹರ್ಮನ್‍ಪ್ರೀತ್ ಕೌರ್ ಅವರ [more]

ರಾಷ್ಟ್ರೀಯ

ಕಾರ್ತಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆ ಮುಂದುವರಿಕೆ

ನವದೆಹಲಿ, ಜು.10- ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ಮತ್ತೆ ಮುಂದುವರಿಸಿದೆ. ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ [more]

ರಾಷ್ಟ್ರೀಯ

ಸಂಸ್ಥೆಯ ಮುಖ್ಯಸ್ಥನಿಂದ ಮಹಿಳೆ ಮೇಲೆ ಅತ್ಯಾಚಾರ

ಕೋಲ್ಕತ್ತಾ, ಜು.10- ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥನೊಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾನೆ. ಕೋಲ್ಕತ್ತಾದ ಬೋ ಬಜಾರ್‍ನಲ್ಲಿರುವ ಸರ್ಕಾರೇತರ ಸಂಸ್ಥೆಯ ಕಚೇರಿಗೆ ನನ್ನನ್ನು ಹರಿದೇವಪುರದಿಂದ [more]

ಅಂತರರಾಷ್ಟ್ರೀಯ

ಗುಹೆಯಲ್ಲಿ ಸಿಲುಕಿದ ಮಕ್ಕಳ ರಕ್ಷಣೆ!

ಮಾಸಾಯ್, ಜು.10- ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿ ಥಾಯ್ಲೆಂಡ್‍ನ ಗುಹೆಯಲ್ಲಿ ಸಿಕ್ಕಿಬಿದ್ದು 15 ದಿನಗಳ ನಂತರ ರಕ್ಷಿಸಲ್ಪಟ್ಟಿರುವ 8 ಮಂದಿ ಯುವಕರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಎಲ್ಲೆಡೆ [more]

ರಾಷ್ಟ್ರೀಯ

ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ನ ಗೌರವ ಸದಸ್ಯತ್ವಕ್ಕೆ ಮೇಕಪ್ ಕಲಾವಿದೆ ಲಕ್ಷ್ಮಿ ಮೆನನ್ ಆಯ್ಕೆ

ಕೊಚ್ಚಿ, ಜು.10- ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ನ ಗೌರವ ಸದಸ್ಯತ್ವಕ್ಕೆ ಕೇರಳ ಮೂಲದ ಮೇಕಪ್ ಕಲಾವಿದೆ ಲಕ್ಷ್ಮಿ ಮೆನನ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ರಾಣಿ ಎರಡನೆ ಎಲಿಜಬೆತ್ [more]

ಅಂತರರಾಷ್ಟ್ರೀಯ

ಜಪಾನ್‍ನಲ್ಲಿ ಮಹಾಮಳೆ 150 ಜನ ಬಲಿ

ಟೋಕಿಯೋ, ಜು.10- ಜಪಾನ್‍ನಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಬಲಿಯಾಗುತ್ತಿರುವವರ ಸಂಖ್ಯೆ 150ಕ್ಕೆ ಏರಿದೆ. ಪ್ರವಾಹದ ಜೊತೆಗೆ ಭೂ ಕುಸಿತವೂ ಹೆಚ್ಚುತ್ತಿದ್ದು , ಅಪಾರ ಆಸ್ತಿ ಹಾನಿಯಾಗಿದೆ. ಪ್ರವಾಹದಲ್ಲಿ [more]

ರಾಷ್ಟ್ರೀಯ

ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಕೊಲೆ ಮಾಡಿದ ಆರೋಪಿ ಬಂಧನ

ಮುಜಾಫರಾಬಾದ್ (ಪಿಟಿಐ), ಜು.10- ದೆಹಲಿ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಮ್ಲಿ ಜಿಲ್ಲೆಯ ಮಸೂರಾ ಗ್ರಾಮದಲ್ಲಿ ಪೆÇಲೀಸರ ತಂಡ ಬಂಧಿಸಿದೆ. ಹಲವಾರು [more]

ಬೆಂಗಳೂರು

ಉಡ್ತಾ ಬೆಂಗಳೂರಿಗೆ ಅವಕಾಶ ನೀಡಲ್ಲ: ಪರಂ

  ಬೆಂಗಳೂರು, ಜು.10- ಕಠಿಣ ಕಾನೂನು ಕ್ರಮಗಳ ಮೂಲಕ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟವನ್ನು ನಿಯಂತ್ರಿಸಲಾಗುವುದು. ರಾಜಧಾನಿ ಬೆಂಗಳೂರನ್ನು ಉಡ್ತಾ ಪಂಜಾಬ್ ಆಗಲು ಯಾವುದೇ ಕಾರಣಕ್ಕೂ [more]