ಹಳೆ ಮೈಸೂರು

ಬೈಕ್ ಕಳ್ಳನ ಬಂಧನ

ಮೈಸೂರು, ಜು.16- ನಕಲಿ ಕೀ ಬಳಸಿ ದುಬಾರಿ ಬೆಲೆಯ ಬೈಕನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಕ್ಯಾತಮಾರನಹಳ್ಳಿಯ ಇಂದಿರಾಗಾಂಧಿ ರಸ್ತೆ ವಾಸಿ ರೆಹಮಾನ್ ಶರೀಫ್ [more]

ಹಳೆ ಮೈಸೂರು

ಮೈಸೂರಿನ ಪ್ರವಾಸಿ ತಾಣಗಳಿಗೆ ನಿಷೇಧ

ಮೈಸೂರು, ಜು.16- ಹೆಚ್ಚುತ್ತಿರುವ ನೀರಿನ ಅರಿವಿನಿಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ಕೆಆರ್‍ಎಸ್ ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂದು ಬೆಳಗ್ಗೆ ಕೆಆರ್‍ಎಸ್‍ನಲ್ಲಿ 123.25 ಕ್ಯೂಸೆಕ್‍ನಷ್ಟು [more]

No Picture
ಹಳೆ ಮೈಸೂರು

ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು

ಮೈಸೂರು, ಜು.16- ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ ಹಾಗೂ 75 ಸಾವಿರ ನಗದನ್ನು ಅಪಹರಿಸಿರುವ ಘಟನೆ ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ [more]

ಹಳೆ ಮೈಸೂರು

ಭಾರಿ ಮಳೆಯಿಂದ ಗಗನಚುಕ್ಕಿ ಜಲಪಾತ ರಮಣೀಯ

ಮಳವಳ್ಳಿ, ಜು.16- ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಹೇಮಾವತಿ, ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯದ ಕ್ರಸ್ಟ್‍ಗೇಟ್‍ಗಳಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ಕಾವೇರಿ ನದಿ ಮೈದುಂಬಿ [more]

No Picture
ತುಮಕೂರು

ದೇವಾಲಯದ ಬೀಗ ಮೀಟಿ ಕಳ್ಳತನ

ತುಮಕೂರು, ಜು.16- ದೇವಾಲಯದ ಬೀಗ ಮೀಟಿ ಒಳ ನುಗ್ಗಿದ ಚೋರರು ಹುಂಡಿಯಲ್ಲಿದ್ದ ಸುಮಾರು 1 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ದೊಡ್ಡ ಸಾರಂಗಿ [more]

ಹಳೆ ಮೈಸೂರು

ಸರಗಳ್ಳರ ಬಂಧನ

ಮೈಸೂರು,ಜು.16-ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೆÇಲೀಸರು ಬಂಧಿಸಿ 37 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಜೀಜ್ ಸೇಠ್ ನಗರದ ನಿವಾಸಿ ಅಫ್ಜಲ್ ಪಾಷಾ(26), ಮಹಮ್ಮದ್ ಅಕಲ್ ಶಾಹಿದ್(25) ಬಂಧಿತ [more]

No Picture
ಕೋಲಾರ

ಹೊಸ ಪಂಪ್ ಮೋಟಾರ್‍ಯಿಂದ ನೀರಿನ ಹರಿವು ದ್ವಿಗುಣ

ಕೋಲಾರ,ಜು.16- ಜಿಲ್ಲೆಯ ಪ್ರಥಮ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯಡಿ ಒಂದು ನೀರೆತ್ತುವ ಪಂಪ್‍ಮೋಟಾರ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಮತ್ತೊಂದು ನೀರೆತ್ತುವ ಪಂಪ್ ಮೋಟಾರ್ ಕಾರ್ಯ ಆರಂಭಿಸಿರುವುದರಿಂದ ನೀರಿನ [more]

ಬೆಂಗಳೂರು

47 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ

  ಬೆಂಗಳೂರು,ಜು.16- ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಕಟ್ಟಡ, ಜಿಲ್ಲಾ ಪಾಲಿ ಕ್ಲಿನಿಕ್, ವಿವಿಧ ಕಾಲೇಜುಗಳ ಹೆಚ್ಚುವರಿ ತರಗತಿ ಕೊಠಡಿ ಸೇರಿದಂತೆ ಸುಮಾರು 47 ಕೋಟಿ ರೂ. [more]

ಬೆಂಗಳೂರು

ಮನೆಗೆ ನುಗ್ಗಿದ ಡಕಾಯಿತರು ಆಭರಣ ದೋಚಿ ಪರಾರಿ

  ಬೆಂಗಳೂರು, ಜು.16- ಹಾಡ ಹಗಲೇ ಮನೆಯೊಂದಕ್ಕೆ ನುಗ್ಗಿದ ಡಕಾಯಿತರು ಕುಟುಂಬದವರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಆಭರಣ ಹಾಗೂ ಮೊಬೈಲ್ ಅನ್ನು ದೋಚಿರುವ ಘಟನೆ ಹುಳಿಮಾವು [more]

ಹಳೆ ಮೈಸೂರು

ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ – ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಜು.16- ಕೆರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ನಗರದ ಹೊರವಲಯದ ಇಲವಾಲ ಕೆರೆ ವೀಕ್ಷಣೆ [more]

ಬೆಂಗಳೂರು

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಡ್ಡು ಹೊಡೆದು ಮೋದಿ ರಣಕಹಳೆ

  ಬೆಂಗಳೂರು, ಜು.16- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಡ್ಡು ಹೊಡೆದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ರಣತಂತ್ರ ರೂಪಿಸಿರುವ ಬಿಜೆಪಿ ಮುಂದಿನ ತಿಂಗಳು ಪ್ರಧಾನಿ [more]

ಹೈದರಾಬಾದ್ ಕರ್ನಾಟಕ

ಮಾನವೀಯತೆ ಇದ್ದವರಿಗೆ ಕಣ್ಣೀರು ಬರುತ್ತದೆ – ಸಚಿವ ವೆಂಕಟರಾವ್ ನಾಡಗೌಡ

ಗಂಗಾವತಿ,ಜು.16- ಮಾನವೀಯತೆ ಇದ್ದವರಿಗೆ ಸಹಜವಾಗಿ ಭಾವುಕತೆಯಿಂದ ಕಣ್ಣೀರು ಬರುತ್ತದೆ. ಕಲ್ಲು ಹೃದಯಗಳಿಗೆ ಬರುವುದಿಲ್ಲ ಎಂದು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಜೆಡಿಎಸ್ [more]

ಬೆಂಗಳೂರು

ಉಚಿತವಾಗಿ ಬಸ್‍ಪಾಸ್ ನೀಡುವಂತೆ ಒತ್ತಾಯಿಸಿ ಬಂದ್‍ಗೆ ಕರೆ

  ಬೆಂಗಳೂರು,ಜು.16- ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇದೇ 21ರಂದು ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಶಾಲಾಕಾಲೇಜುಗಳ ಬಂದ್‍ಗೆ ಕರೆ ನೀಡಿದೆ. [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್ ಖಾತೆ

  ಬೆಂಗಳೂರು,ಜು.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟರ್ ಖಾತೆ ತೆರೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ನಿನ್ನೆಯಿಂದಲೇ ಟ್ವಿಟರ್‍ನಲ್ಲಿ ಸಕ್ರಿಯವಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವ ಫುಟ್ಬಾಲ್ ಪಂದ್ಯದಲ್ಲಿ ಜಯಗಳಿಸಿದ [more]

ಬೆಂಗಳೂರು

ಹೆಚ್ಚುವರಿ ಸಿಬ್ಬಂದಿ ನೇಮಕ ಕೈಬಿಡುವಂತೆ ಒತ್ತಾಯ

  ಬೆಂಗಳೂರು,ಜು.16- ಒಕ್ಕಲಿಗರ ಸಂಘದ ಕೇಂದ್ರ ಕಚೇರಿ ಮುಂದೆ ಹೆಚ್ಚುವರಿ ಸಿಬ್ಬಂದಿ ನೇಮಕವನ್ನು ಕೈಬಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಂಘದ ಅಧೀನ ಸಂಸ್ಥೆಗಳ ನೌಕರರ ಸಂಘ [more]

ಬೆಂಗಳೂರು

ಎಚ್.ಡಿ.ದೇವೇಗೌಡ ಅವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತುಕತೆ

  ಗಳೂರು,ಜು.16- ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ, ಪ್ರಚಲಿತ ರಾಜಕೀಯ ವಿದ್ಯಮಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ [more]

ಹಳೆ ಮೈಸೂರು

ಮುಖ್ಯಮಂತ್ರಿಯವರು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆತರುತ್ತಿದ್ದಾರೆ – ಎ.ಮಂಜು

ಮೈಸೂರು, ಜು.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ಬೆಂಗಳೂರು

ಸಂಸತ್ ಸದಸ್ಯರ ಸಭೆ ಜುಲೈ 18ರಂದು

  ಬೆಂಗಳೂರು,ಜು.16- ರಾಜ್ಯ ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಸಭೆಯನ್ನು ಜುಲೈ 18ರಂದು ಸಂಜೆ ನವದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದಾರೆ. ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಬುಧವಾರ [more]

ಬೆಂಗಳೂರು

ಸುರಿಯುತ್ತಿರುವ ಮಳೆ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮ

  ಬೆಂಗಳೂರು, ಜು.16-ನಗರದಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ, ಕಸ ನಿರ್ವಹಣೆ, ಕಾನೂನು ಸುವ್ಯವಸ್ಥೆ, ಅನುದಾನ ಹಂಚಿಕೆ ತಾರತಮ್ಯ ನಿವಾರಣೆ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿನ ಪ್ರಚಲಿತ [more]

ಬೆಂಗಳೂರು

ಮಕ್ಕಳ ಕಳ್ಳರ ವದಂತಿ ಹರಡುವವರ ವಿರುದ್ಧ ಕ್ರಮ

  ಬೆಂಗಳೂರು, ಜು.16- ಮಕ್ಕಳ ಕಳ್ಳರ ವದಂತಿಯ ನೆಪದಲ್ಲಿ ತಪ್ಪು ಸಂದೇಶಗಳನ್ನು ಹರಡುವವರ ವಿರುದ್ಧ ಕಾನೂನಿನ ರೀತಿ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಠಾಣೆ ಪೆÇಲೀಸರಿಗೆ ಸೂಚನೆ [more]

ಬೆಂಗಳೂರು

ಮೇಯರ್ ಸಂಪತ್‍ರಾಜ್ ಅವರಿಂದ ಹೊಸ ಸಂಪ್ರದಾಯ

  ಬೆಂಗಳೂರು, ಜು.16- ಮಹಾಪೌರರ ಬದಲಾವಣೆಯ ಮಹತ್ವದ ಸಂದರ್ಭದಲ್ಲಿ ಮಹಾಪೌರರಿಗೆ ವಿಶೇಷ ಸಮಾರಂಭ ಏರ್ಪಡಿಸಿ ಸಾಂಕೇತಿಕವಾಗಿ ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಹೊಸ ಸಂಪ್ರದಾಯಕ್ಕೆ ಮೇಯರ್ [more]

ಬೆಂಗಳೂರು

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ರೈತ ಸಂಘ ಒತ್ತಾಯ

  ಬೆಂಗಳೂರು, ಜು.16- ರಾಜ್ಯದ ರೈತರು ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸಿದೆ. ನಗರದಲ್ಲಿಂದು [more]

No Picture
ಬೆಂಗಳೂರು

ಯೋನಾಸ್ ಜೋನ್ಸ್‍ರನ್ನು ವಿಧಾನಪರಿಷತ್‍ಗೆ ನೇಮಕ ಮಾಡುವಂತೆ ಒತ್ತಾಯ

  ಬೆಂಗಳೂರು, ಜು.16- ದಲಿತ ರೈತ ಮುಖಂಡರಾದ ಯೋನಾಸ್ ಜೋನ್ಸ್‍ರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಿಸುವಂತೆ ಅಖಿಲ ಕರ್ನಾಟಕ ಸೂಫಿಸಂತರ ಸಂಘ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ [more]

ಬೆಂಗಳೂರು

ಕುಮಾರಸ್ವಾಮಿ ಕಣ್ಣಿರಗೆ ಕಾಂಗ್ರೆಸ್ ನಾಯಕರ ಬೇಸರ – ವರ್ತನೆಗೆ ಅಕ್ರೋಶ

  ಬೆಂಗಳೂರು, ಜು.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಭೆಯಲ್ಲಿ ಹಾಕಿದ ಕಣ್ಣೀರು, ನೀಡಿದ ವಿಷ ಕಂಠ ಹೇಳಿಕೆ ಮೈತ್ರಿ ಸರ್ಕಾರದಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ. ಕುಮಾರಸ್ವಾಮಿ ಅವರ [more]

ಧಾರವಾಡ

ಶ್ವೇತ ಪತ್ರ ಎಚ್.ಡಿ.ಡಿ. ಗೆ ಶೆಟ್ಟರ ಟಾಂಗ್

ಹುಬ್ಬಳ್ಳಿ- ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂಬುದಾದರೆ, ರಚನೆಯಾದ 50 ತಾಲೂಕಿಗೆ 5 ಕೋಟಿ ರೂ.‌ಮೀಸಲಿಡಲಿ ಎಂದು ಉ.ಕ. ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಶ್ವೇತಪತ್ರ ಹೊರಡಿಸಲಾಗುವುದು ಎಂದು [more]