ರಾಷ್ಟ್ರೀಯ

ಎಸ್‌ಎಸ್‌ಜೆ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಬೆಂಕಿ: ನಾಲ್ವರ ಸಾವು

ಲಖನೌ:ಜೂ-19: ಎಸ್‌ಎಸ್‌ಜೆ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ನಸುಕಿನ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ವರು ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಚಾರ್‌ಬಾಗ್‌ನಲ್ಲಿ ನಡೆದಿದೆ. ಹೋಟೆಲ್‌ನ ಮೊದಲ ಹಂತದ [more]

ರಾಷ್ಟ್ರೀಯ

ಲೆಫ್ಟಿನೆಂಟ್ ಗವರ್ನರ್ ಕಛೇರಿಯಲ್ಲಿ ಕೇಜ್ರಿವಾಲ್ ಹಾಗೂ ಸಂಪುಟ ಸಹೋದ್ಯೋಗಿಗಳ ಧರಣಿ ವಿರುದ್ಧ ಅರ್ಜಿ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ:ಜೂ-19: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾರ್ ಅವರ ಕಚೇರಿಯಲ್ಲಿ ನಡೆಸುತ್ತಿದ್ದ ಧರಣಿ ವಿರುದ್ಧ ದಾಖಲಾಗಿದ್ದ ಅರ್ಜಿಯನ್ನು [more]

ರಾಜ್ಯ

ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯದಿಂದ ಪ್ರತಿನಿಧಿಯೊಬ್ಬರ ನೇಮಕ: ಸಿಎಂ ಹೆಚ್ ಡಿ ಕುಮಾರಸ್ವಾಮಿ

ನವದೆಹಲಿ:ಜೂ-೧೯: ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯದಿಂದ ಪ್ರತಿನಿಧಿಯೊಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ [more]

ಧಾರವಾಡ

ಸಿಎಂ ರಾಜೀನಾಮೆ ಕೇಳಿದ್ದ ಪೋಲಿಸ್ ಪೆದೇ ಅಮನಾತು

ಹುಬ್ಬಳ್ಳಿ- ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ದ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಶಹರ ಠಾಣೆಯ ಪೊಲೀಸ್ ಪೇದೆ ಅರುಣ್ ಡೊಳ್ಳಿನನ್ನು ಅಮಾನತು ಮಾಡಿ ಹು-ಧಾ ಪೊಲೀಸ್ [more]

ಧಾರವಾಡ

ಸಿಎಂ ರಾಜೀನಾಮೆ ಕೇಳಿದ ಪೊಲೀಸ್ ಪೇದೆ

ಹುಬ್ಬಳ್ಳಿ- ಸಮಾಜದ ರಕ್ಷಣೆಯ ಹೊಣೆ ಹೊತ್ತ ಪೊಲೀಸ್ ಪೇದೆಯೋರ್ವ ಬಿಜೆಪಿ ಕಾರ್ಯಕರ್ತನಂತೆ ವರ್ತಿಸಿ, ಕುಮಾರಸ್ವಾಮಿಯವರೇ ರಾಜೀನಾಮೆ‌ ಯಾವಾಗ ಎಂಬ ಪೋಸ್ಟ್ ನ್ನು ಫೆಸಬುಕ್ ನಲ್ಲಿ ಶೇರ್ ಮಾಡುವ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 18ರ ವಿಶೇಷ ಸುದ್ದಿಗಳು

ಈದಿನ, ಜೂನ್ 18ರ ವಿಶೇಷ ಸುದ್ದಿಗಳು ಮುಂದಿನ ಬಜೆಟ್‍ನಲ್ಲಿ ಸಾಲ ಮನ್ನಾ ಆಗದೇ ಇದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ [more]

ಆರೋಗ್ಯ

ಹಿರಿ ಗುಣಗಳ ಕರಿಬೇವು ಮತ್ತು ಅದರ ಔಷಧೀಯ ಮೌಲ್ಯ

ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಕರಿಬೇವು ಇರಲೇಬೇಕು. ಆದರೂ ಇದ್ದೂ ಇಲ್ಲದಂತಿರುವುದು [more]

ಕ್ರೀಡೆ

‘ಪೆನಾಲ್ಟಿ’ ಕಟ್ಟಿದ ದಕ್ಷಿಣ ಕೊರಿಯಾ: ಗೆಲುವಿನ ನಗೆ ಬೀರಿದ ಸ್ವೀಡನ್‌

ನಿಜ್ನೆ ನೊವ್ಗೊರೊಡ್‌: ಜಾಗತಿಕ ಫುಟ್ಬಾಲ್‌ ರಂಗದಲ್ಲಿ ಭಾರಿ ಮಿಂಚುತ್ತಿರುವ ದಕ್ಷಿಣ ಕೊರಿಯಾ ವಿರುದ್ಧ ಬಲಿಷ್ಠ ಸ್ವೀಡನ್‌ ತಂಡ ಗೆಲುವು ಸಾಧಿಸಿದೆ. ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫುಟ್ಬಾಲ್‌ ಪಂದ್ಯದ [more]

ರಾಜ್ಯ

ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರ ಹಿಡಿದಿರುವ ಜೆಡಿಎಸ್‌-ಕಾಂಗ್ರೆಸ್‌ ಸರಕಾರ ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಆರನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರಕಾರಿ ನೌಕರರ [more]

ಅಂತರರಾಷ್ಟ್ರೀಯ

ವಿಶ್ವದ ನಂ.1 ಚಾಂಪಿಯನ್ ಜರ್ಮನಿಯನ್ನು ಮೆಕ್ಸಿಕೋ 1-0 ಗೋಲಿನಿಂದ ಮಣಿಸಿದೆ

ಮೆಕ್ಸಿಕೊ ಸಿಟಿ, ಜೂ.18-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ರೋಚಕ ಹಣಾಹಣೆಯಲ್ಲಿ ಚಾಂಪಿಯನ್ ಜರ್ಮನಿ ತಂಡವನ್ನು ಮೆಕ್ಸಿಕೋ ಸೋಲಿಸಿದ ಬಳಿಕ ತಾಯ್ನಾಡಿನಲ್ಲಿ ಸಂಭ್ರಮೋಲ್ಲಾಸ ಮುಗಿಲು [more]

ಅಂತರರಾಷ್ಟ್ರೀಯ

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ

ಕಜಾನ್, ಜೂ.18-ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ(ದೃಶ್ಯ ಆಧಾರಿತ ನೆರವಿನ ತೀರ್ಪು ಪದ್ದತಿ-ವಿಎಆರ್) ಬಳಸಿದ ಪಂದ್ಯಕ್ಕೆ ರಷ್ಯಾದ ಕಜಾನ್ ಕ್ರೀಡಾಂಗಣ [more]

ರಾಷ್ಟ್ರೀಯ

ಈಶಾನ್ಯ ಪ್ರಾಂತ್ಯದ ರಾಜ್ಯಗಳಲ್ಲಿ ಭಾರೀ ಮಳೆ: 26 ಮಂದಿ ಮೃತ

ಗುವಾಹತಿ/ಅಗರ್ತಲ/ಇಂಫಾಲ, ಜೂ.18- ಈಶಾನ್ಯ ಪ್ರಾಂತ್ಯದ ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸುತ್ತಿವೆ. ಈವರೆಗೆ 26 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಕೆಲವರು ಕಣ್ಮರೆಯಾಗಿದ್ದು, ಲP್ಷÁಂತರ ಮಂದಿ [more]

ರಾಷ್ಟ್ರೀಯ

ದೇಶದ ಹಲವೆಡೆ ಬೀದಿ ನಾಯಿಗಳಿಂದ ನರಬಲಿ

ಚಂಡಿಗಢ, ಜೂ.18-ದೇಶದ ಹಲವೆಡೆ ಬೀದಿ ನಾಯಿಗಳಿಂದ ನರಬಲಿ ಪ್ರಕರಣಗಳು ಮುಂದುವರಿದಿದ್ದು, ಪಂಜಾಬ್‍ನ ಚಂಡಿಗಢದ ಉದ್ಯಾನವೊಂದರಲ್ಲಿ ಒಂದೂವರೆ ವರ್ಷದ ಅಂಬೆಗಾಲಿನ ಮಗುವೊಂದನ್ನು ಶ್ವಾನಗಳ ಹಿಂಡು ಕಚ್ಚಿ ಕೊಂದಿರುವ ಹೃದಯ [more]

ಅಂತರರಾಷ್ಟ್ರೀಯ

ಭಾರತವು 2025ರ ವೇಳೆಗೆ ಅತಿದೊಡ್ಡ ಗ್ರಾಹಕರ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆಯಲಿದೆ – ರಾಷ್ಟ್ರಪತಿ ರಾಮನಾಥ್ ಕೋವಿಂದ್

ಅಥೆನ್ಸ್, ಜೂ.18-ಭಾರತವು 2025ರ ವೇಳೆಗೆ ಐದು ಲಕ್ಷ ಕೋಟಿ ಡಾಲರ್‍ಗಳ ಆರ್ಥಿಕತೆ ಹೊಂದಲು ಉತ್ಸುಕವಾಗಿದ್ದು, ಅದೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕರ ಮಾರುಕಟ್ಟೆ ಎಂಬ ಹೆಗ್ಗಳಿಕೆ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ಚುರುಕು

ಶ್ರೀನಗರ, ಜೂ.18-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ನಿನ್ನೆ ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಇದರೊಂದಿಗೆ ಉಗ್ರರ [more]

ರಾಷ್ಟ್ರೀಯ

ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅಧಿಕಾರ ಕೊಟ್ಟವರು ಯಾರು – ದೆಹಲಿ ಹೈಕೋರ್ಟ್

ನವದೆಹಲಿ, ಜೂ.18-ಲೆಫ್ಟಿನೆಂಟ್ ಗೌರ್ನರ್ ಅವರ ಕಾರ್ಯಾಲಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಎಪಿ ಸರ್ಕಾರವನ್ನು ದೆಹಲಿ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ಬೇಡ ಎಂದು ಮೋದಿಗೆ ಮನವಿ – ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ನವದೆಹಲಿ, ಜೂ.18-ಸಂಸತ್‍ನಲ್ಲಿ ಚರ್ಚೆಯಾಗುವವರೆಗೂ ರಾಜ್ಯಕ್ಕೆ ಮಾರಕವಾಗಿರುವ ಕಾವೇರಿ ನಿರ್ವಹಣಾ ಮಂಡಳಿ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ [more]

ರಾಷ್ಟ್ರೀಯ

ಟ್ರಕ್‍ಗೆ ಕಾರೊಂದು ಅಪ್ಪಳಿಸಿ ಏಳು ಮಂದಿ ಮೃತ

ಅಮೃತಸರ, ಜೂ.18- ನಿಂತಿದ್ದ ಟ್ರಕ್‍ಗೆ ಕಾರೊಂದು ಅಪ್ಪಳಿಸಿ ಏಳು ಮಂದಿ ಮೃತಪಟ್ಟು, ಮಗುವೊಂದು ಗಾಯಗೊಂಡಿರುವ ದುರ್ಘಟನೆ ಪಂಜಾಬ್‍ನ ಅಮೃತಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಖಾಲ್‍ಚಿಯಾನ್ [more]

ಅಂತರರಾಷ್ಟ್ರೀಯ

ಜಪಾನಿನ ಪಶ್ಚಿಮ ಭಾಗದಲ್ಲಿ ಭೂಕಂಪ

ಟೋಕಿಯೊ, ಜೂ.18- ಉದಯರವಿ ನಾಡು ಜಪಾನಿನ ಪಶ್ಚಿಮ ಭಾಗದಲ್ಲಿರುವ ಓಸಾಕಾ ನಗರದ ಮೇಲೆ ಇಂದು ಬೆಳಗ್ಗೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಸಾವು-ನೋವು ಸಂಭವಿಸಿದ್ದು, ಆಸ್ತಿ-ಪಾಸ್ತಿ ನಷ್ಟಗಳ ವರದಿಯಾಗಿದೆ. [more]

ಹಾಸನ

ಲಾರಿ ಮತ್ತು ಟೆಂಪೋ ಡಿಕ್ಕಿ ತಾಯಿ-ಮಗ ಸಾವು

ಹಾಸನ, ಜೂ.18- ಪೈಪ್ ತುಂಬಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಟೆಂಪೆÇೀ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ನಡೆದಿದೆ. ಬೆಂಗಳೂರು [more]

ಹಳೆ ಮೈಸೂರು

ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ

ಮೈಸೂರು, ಜೂ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲಿಸಲು ಮೈಸೂರು ನ್ಯಾಯಾಲಯ ಸೂಚಿಸಿದೆ. ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ವಿರುದ್ಧ ನಗರದ ಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ [more]

ಹಳೆ ಮೈಸೂರು

ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿ ಸಾವು

ಮಳವಳ್ಳಿ, ಜೂ.18- ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿಯೊಬ್ಬ ಕೊಚ್ಚಿಹೋಗಿರುವ ಘಟನೆ ಮುತ್ತತ್ತಿ ನದಿಯಲ್ಲಿ ನಡೆದಿದೆ. ಚಾಮರಾಜನಗರದ ಹನೂರಿನವರಾದ ರಮೇಶ್ (45) ಮೃತ ದುರ್ದೈವಿ. ಈತ ಕಳೆದ [more]

ಹಳೆ ಮೈಸೂರು

ರೈಲಿಗೆ ಸಿಲುಕಿ ವೃದ್ಧರೊಬ್ಬರ ಸಾವು

ಮೈಸೂರು, ಜೂ.18- ವೃದ್ಧರೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಂಜನಗೂಡಿನ ಮಲ್ಲನಮೂಲೆ ಬಳಿ ಸಂಭವಿಸಿದೆ. ಸೋನಹಳ್ಳಿ ವಾಸಿ ಸಿದ್ದಪ್ಪ (75) ಮೃತ ದುರ್ದೈವಿ. ಬಸ್ [more]

ಹಳೆ ಮೈಸೂರು

ಪರಿಚಯಸ್ಥರಿಂಲೆ ಟ್ರಾಕ್ಟರ್ ಚಾಲಕನ ಕೊಲೆ

ಕೊಳ್ಳೇಗಾಲ, ಜೂ.18- ಮನೆಯಲ್ಲಿ ಮಲಗಿದ್ದ ಟ್ರಾಕ್ಟರ್ ಚಾಲಕನನ್ನು ಪರಿಚಯಸ್ಥರೇ ಕರೆದುಕೊಂಡು ಹೋಗಿ ಕೊಲೆ ಮಾಡಿ ಬಿಸಾಡಿ ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಉಪ್ಪಾರ [more]

ತುಮಕೂರು

ಅಪರಿಚಿತ ವ್ಯಕ್ತಿಯೊಬ್ಬನ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

ತುಮಕೂರು,ಜೂ.18- ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ನಂತರ ಗುರುತು ಸಿಗದಂತೆ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಕೋರಾ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮಸಾಗರ [more]