
ನವದೆಹಲಿ, ಮೇ 30-ರಾಜಧಾನಿ ದೆಹಲಿಯ ಮಾಳವಿಯಾ ನಗರದ ರಬ್ಬರ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ ರೌದ್ರಾವತಾರ ತಾಳಿದ್ದು, ಅಗ್ನಿ ಕೆನ್ನಾಲಗೆ ಶಮನಕ್ಕೆ ಭಾರತೀಯ ವಾಯು ಪಡೆ (ಐಎಎಫ್) ಹೆಲಿಕಾಪ್ಟರ್‍ಗಳು ಹರಸಾಹಸ ಮಾಡುತ್ತಿವೆ. ದಟ್ಟ ಹೊಗೆ ಮತ್ತು ಬೆಂಕಿ ಇಡೀ ಪ್ರದೇಶವನ್ನು ಆವರಿಸಿದ್ದ, ಅಗ್ನಿಶಮನ ಕಾರ್ಯ ಮುಂದುವರಿದಿದೆ.