ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

ಮಂಡ್ಯ: ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ:

1.ಕ್ಷೇತ್ರ: ಮಂಡ್ಯ

ಜೆಡಿಎಸ್ ಎಂ.ಶ್ರೀನಿವಾಸ್ 69421

ಕಾಂಗ್ರೆಸ್ ಗಣಿಗ ರವಿಕುಮಾರ್ 47813

ಬಿಜೆಪಿ ಎನ್.ಶಿವಣ್ಣ 32064

ಕಾಂಗ್ರೆಸ್ ಅಭ್ಯರ್ಥಿ ವಿರುದ್ದ
ಜೆಡಿಎಸ್ ಅಭ್ಯರ್ಥಿ ಯ ಗೆಲುವಿನ ಅಂತರ 21608

……

2. ಕ್ಷೇತ್ರ: ಮದ್ದೂರು

ಜೆಡಿಎಸ್- ಡಿ.ಸಿ.ತಮ್ಮಣ್ಣ
109239

ಕಾಂಗ್ರೆಸ್- ಮಧು ಜಿ.ಮಾದೇಗೌಡ
55209

ಬಿಜೆಪಿ- ಸತೀಶ್ 4159

ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಜೆಡಿಎಸ್‌‌ ಅಭ್ಯರ್ಥಿ ಗೆಲುವಿನ ಅಂತರ 54030

…….

3. ಕ್ಷೇತ್ರ: ಕೆ.ಆರ್.ಪೇಟೆ

ಜೆಡಿಎಸ್- ಕೆ.ಸಿ.ನಾರಾಯಣಗೌಡ
88016

ಕಾಂಗ್ರೆಸ್- ಕೆ.ಬಿ.ಚಂದ್ರಶೇಖರ್
70897

ಬಿಜೆಪಿ- ಬಿ.ಸಿ.ಮಂಜು
9719

ಕಾಂಗ್ರೆಸ್ ವಿರುದ್ಧ ಜೆಡಿಎಸ್ ಗೆಲುವಿನ ಅಂತರ 17119

……

4. ಕ್ಷೇತ್ರ : ಶ್ರೀರಂಗಪಟ್ಟಣ

ಜೆಡಿಎಸ್- ರವೀಂದ್ರ ಶ್ರೀಕಂಠಯ್ಯ
101307

ಕಾಂಗ್ರೆಸ್- ರಮೇಶ್ ಬಂಡಿಸಿದ್ದೇಗೌಡ
57619

ಬಿಜೆಪಿ- ಕೆ.ಎಸ್.ನಂಜುಂಡೇಗೌಡ
11326

ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಜೆಡಿಎಸ್‌ ಅಭ್ಯರ್ಥಿ ಗೆಲುವಿನ ಅಂತರ 43688

……

5. ಕ್ಷೇತ್ರ: ನಾಗಮಂಗಲ

ಜೆಡಿಎಸ್- ಕೆ.ಸುರೇಶ್ ಗೌಡ
112396

ಕಾಂಗ್ರೆಸ್- ಎನ್.ಚಲುವರಾಯಸ್ವಾಮಿ
64729

ಬಿಜೆಪಿ- ಪಾರ್ಥಸಾರಥಿ
1915

ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಜೆಡಿಎಸ್‌ ಅಭ್ಯರ್ಥಿ ಗೆಲುವಿನ ಅಂತರ 47667

…….

6.ಕ್ಷೇತ್ರ ಮೇಲುಕೋಟೆ

ಜೆಡಿಎಸ್- ಸಿ.ಎಸ್.ಪುಟ್ಟರಾಜು
96003

ಸ್ವರಾಜ್ ಇಂಡಿಯಾ- ದರ್ಶನ್ ಪುಟ್ಟಣ್ಣಯ್ಯ
73779

ಬಿಜೆಪಿ- ಸುಂಡಹಳ್ಳಿ ಸೋಮಶೇಖರ್
1595

ಸ್ವರಾಜ್ ಇಂಡಿಯಾ ಪಕ್ಷದ ವಿರುದ್ದ ಜೆಡಿಎಸ್ ಅಭ್ಯರ್ಥಿ ಗೆಲುವಿನ ಅಂತರ 22,224

7. ಕ್ಷೇತ್ರ: ಮಳವಳ್ಳಿ

ಜೆಡಿಎಸ್- ಡಾ.ಕೆ.ಅನ್ನದಾನಿ
103038

ಕಾಂಗ್ರೆಸ್- ಪಿ.ಎಂ.ನರೇಂದ್ರಸ್ವಾಮಿ
76278

ಬಿಜೆಪಿ- ಬಿ.ಸೋಮಶೇಖರ್
10808

ಕಾಂಗ್ರೆಸ್ ವಿರುದ್ದ ಜೆಡಿಎಸ್ ಗೆಲುವಿನ ಅಂತರ
26760

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ