ವಿಧಾನಸಭೆ ಚುನಾವಣೆಯಲ್ಲಿ ಶೇ.72.13ರಷ್ಟು ಮತದಾನ: 2013ರಕ್ಕಿಂತ ಈ ಬಾರಿ ಶೇ. 0.68ರಷ್ಟು ಹೆಚ್ಚಳ

ಬೆಂಗಳೂರು,ಮೇ13- ಜಿದ್ದಾಜಿದ್ದಿನ ರಣರಂಗವಾಗಿದ್ದ, ವಿಧಾನಸಭೆ ಚುನಾವಣೆಯಲ್ಲಿ ಶೇ.72.13ರಷ್ಟು ಮತದಾನವಾಗಿದೆ. 2013ರ ವಿಧಾನಸಭೆ ಚುನಾವಣೆ ಹೋಲಿಸಿದರೆ ಈ ಬಾರಿ ಶೇ. 0.68ರಷ್ಟು ಹೆಚ್ಚಳವಾಗಿದೆ.

2013ರಲ್ಲಿ ಶೇ.71.45ರಷ್ಟು ಮತದಾನವಾಗಿತ್ತು. ಚುನಾವಣಾ ಆಯೋಗ ತೆಗೆದುಕೊಂಡ ಸುಧಾರಣಾ ಕ್ರಮಗಳು ಕಳೆದ ಒಂದು ತಿಂಗಳಿನಿಂದ ಮತದಾರರಲ್ಲಿ ಉಂಟು ಮಾಡಿದ ಜಾಗೃತ ಅಭಿಯಾನ ಪರಿಣಾಮ ಒಟ್ಟು ಮತದಾನದಲ್ಲಿ ಏರಿಕೆಯಾಗಿದೆ.
ಉತ್ತರ ಕರ್ನಾಟಕದ ಕೆಲವು ಕಡೆ ಮತದಾನದ ವೇಳೆ ಮಳೆ ಅಡ್ಡಿಪಡಿಸಿದ್ದರಿಂದ ಮತ ಪ್ರಮಾಣ ಇಳಿಕೆಯಾಗಿದೆ. ಇಲ್ಲದಿದ್ದರೆ ಇನ್ನು ಏರಿಕೆಯಾಗುವ ಸಂಭವವಿತ್ತು.

ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆ ಈ ಬಾರಿ ಅತಿಹೆಚ್ಚು ಶೇ. 87.50 ಅತಿಹೆಚ್ಚು ಮತದಾನವಾದರೆ ಬುದ್ದಿವಂತರ ಕ್ಷೇತ್ರ ಐಟಿಬಿಟಿ ಎಂದೆಲ್ಲ ಕರೆಸಿಕೊಳ್ಳುವ ಬೆಂಗಳೂರು ಅತಿ ಕಡಿವೆ 48.03ರಷ್ಟು ಮತದಾನವಾಗಿದೆ.

ನಗರ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಮತದಾರರೇ ಬೇಷ್ ಎನಿಸಿಕೊಂಡಿದ್ದಾರೆ. ಹಲವು ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಮತದಾರರು ಉತ್ಸುಕತೆಯಿಂದಲೇ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ಹಿಡಿದಿದ್ದಾರೆ.
ಸಣ್ಣಪುಟ್ಟ ತೊಂದರೆಗಳಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರದ ಮರ್ಯಾದೆಯನ್ನು ಹರಾಜು ಹಾಕುವ ಮೇಲ್ವರ್ಗದ ಜನರು ಮನೆಯಿಂದ ಹೊರಬಂದು ಮತ ಹಾಕಲು ಮೀನಮೇಷ ಎಣಿಸುತ್ತಿದ್ದಾರೆ.

ಶನಿವಾರ ರಜಾದಿನವಾದರೂ ಮತ ಹಾಕದೆ ಚುನಾವಣೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಉಳಿದಂತೆ ರಾಜ್ಯ 224 ಕ್ಷೇತ್ರಗಳಿಗೆ ನಡೆದ ಶೇಕಡವಾರು ಪ್ರಮಾಣ ಈ ಕೆಳಕಂಡಂತಿದೆ.
ಬೆಳಗಾವಿ ಜಿಲ್ಲೆ
1ನಿಪ್ಪಾಣಿಶೇ.89.19
2ಚಿಕ್ಕೋಡಿ-ಸದಲಗಶೇ. 84.78
3ಅಥಣಿಶೇ.80.67
4ಕಾಗವಾಡಶೇ.79.98
5ಕುಡಚಿ (ಎಸ್‍ಸಿ)ಶೇ. 75.86
6ರಾಯಭಾಗ(ಎಸ್‍ಸಿ)ಶೇ. 76.80
7ಹುಕ್ಕೇರಿಶೇ. 81.15
8ಅರಬಾವಿಶೇ.76.29
9ಗೋಕಾಕ್‍ಶೇ. 71.79
10ಯಮಕನಮರಡಿ(ಎಸ್‍ಟಿ)ಶೇ. 79.79
11ಬೆಳಗಾವಿ ಉತ್ತರಶೇ. 63.18
12ಬೆಳಗಾವಿ ದಕ್ಷಿಣಶೇ. 62.50
13ಬೆಳಗಾವಿ ಗ್ರಾಮಾಂತರಶೇ.77.47
14ಖಾನಾಪುರಶೇ. 74.86
15ಕಿತ್ತೂರುಶೇ. 78.82
16ಬೈಲಹೊಂಗಲಶೇ. 77.97
17ಸವದತ್ತಿ ಯಲ್ಲಮ್ಮಶೇ.79.96
18ರಾಮದುರ್ಗಶೇ. 75.19
ಬಾಗಲಕೋಟೆ ಜಿಲ್ಲೆ
19ಮುಧೋಳ(ಎಸ್‍ಸಿ)ಶೇ. 75.17
20ತೆರದಾಳಶೇ. 78.43
21ಜಮಖಂಡಿಶೇ. 74.98
22ಬೀಳಗಿಶೇ. 77.13
23ಬಾದಾಮಿಶೇ. 74.65
24ಬಾಗಲಕೋಟೆಶೇ. 69.32
25ಹುನಗುಂದಶೇ. 73.52
ವಿಜಯಪುರ ಜಿಲ್ಲೆ
26ಮುದ್ದೇಬಿಹಾಳಶೇ. 65.89
27ದೇವರಹಿಪ್ಪರಗಿಶೇ. 65.78
28ಬಸವನಬಾಗೇವಾಡಿಶೇ. 73.91
29ಬಬಲೇಶ್ವರಶೇ. 80.46
30ವಿಜಯಪುರಶೇ. 61.28
31ನಾಗಠಾಣ (ಎಸ್‍ಸಿ)ಶೇ. 62.95
32ಇಂಡಿಶೇ. 72.10
33ಸಿಂಧಗಿಶೇ. 71.53
ಯಾದಗಿರಿ ಜಿಲ್ಲೆ
34ಸುರಪುರ (ಎಸ್‍ಟಿ)ಶೇ.71.20
35ಶಹಪುರಶೇ. 59.04
36ಯಾದಗಿರ್‍ಶೇ. 61.07
37ಗುರುಮಿಠಕಲ್‍ಶೇ.61.86
ಗುಲ್ಬರ್ಗ ಜಿಲ್ಲೆ
38ಅಫ್ಜಲ್‍ಪುರಶೇ. 68.39
39ಜೇವರ್ಗಿಶೇ. 67.57
40ಚಿತ್ತಾಪುರ(ಎಸ್‍ಸಿ)ಶೇ. 60.34
41ಸೇಡಂಶೇ. 73.84
42ಚಿಂಚೋಳಿ(ಎಸ್‍ಸಿ)ಶೇ. 68.64
43ಕಲಬುರಗಿ ಗ್ರಾ.(ಎಸ್‍ಸಿ)ಶೇ. 60.23
44ಕಲಬುರಗಿ ದಕ್ಷಿಣಶೇ. 52.36
45ಕಲಬುರಗಿ ಉತ್ತರಶೇ. 52.76
46ಆಳಂದಶೇ. 68.20
ಬೀದರ್‍ಬೀದರ್
47ಬಸವಕಲ್ಯಾಣಶೇ. 64.46
48ಹುಮ್ನಾಬಾದ್‍ಶೇ. 66.42
49ಬೀದರ್ ದಕ್ಷಿಣಶೇ. 69.55
50ಬೀದರ್‍ಶೇ. 63.51
51ಭಾಲ್ಕಿಶೇ. 73.66
52ಔರಾದ್ (ಎಸ್‍ಸಿ)ಶೇ. 69.55
ರಾಯಚೂರು ಜಿಲ್ಲೆ
53ರಾಯಚೂರು ಗ್ರಾ.(ಎಸ್‍ಟಿ)ಶೇ. 69.13
54ರಾಯಚೂರು ನಗರಶೇ. 53.97
55ಮಾನ್ವಿ (ಎಸ್‍ಟಿ)ಶೇ. 62.77
56ದೇವದುರ್ಗ(ಎಸ್‍ಟಿ)ಶೇ. 68.96
57ಲಿಂಗಸಗೂರು(ಎಸ್‍ಸಿ)ಶೇ. 67.76
58ಸಿಂಧನೂರುಶೇ. 69.36
59ಮಸ್ಕಿ(ಎಸ್‍ಟಿ)ಶೇ. 68.63
ಕೊಪ್ಪಳ ಜಿಲ್ಲೆ
60ಕುಷ್ಟಗಿಶೇ. 73.24
61ಕನಕಗಿರಿ(ಎಸ್‍ಸಿ)ಶೇ. 78.98
62ಗಂಗಾವತಿ ಶೇ. 75.42
63ಯಲಬುರ್ಗಶೇ. 78.70
64ಕೊಪ್ಪಳಶೇ. 74.59
ಗದಗ ಜಿಲ್ಲೆ
65ಶಿರಹಟ್ಟಿ(ಎಸ್‍ಸಿ)ಶೇ. 75.15
66ಗದಗಶೇ. 72.34
67ರೋಣಶೇ.75.36
68ನರಗುಂದಶೇ.76.66
ಧಾರವಾಡ ಜಿಲ್ಲೆ
69ನವಲಗುಂದಶೇ. 77.97
70ಕುಂದಗೋಳಶೇ. 78.27
71ಧಾರವಾಡಶೇ.74.89
72ಹು-ಧಾ ಪೂರ್ವ (ಎಸ್‍ಸಿ)ಶೇ.70.02
73ಹು-ಧಾ ಸೆಂಟ್ರಲ್‍ಶೇ.60.17
74ಹು-ಧಾ ಪಶ್ಚಿಮಶೇ. 61.31
75ಕಲಘಟಗಿಶೇ. 78.87
ಉತ್ತರ ಕನ್ನಡ ಜಿಲ್ಲೆ
76ಹಳಿಯಾಳ (ಜೋಯಿಡಾ)ಶೇ.76.96
77ಕಾರವಾರಶೇ.72.89
78ಕುಮಟಾಶೇ.80.33
79ಭಟ್ಕಳಶೇ.76.95
80ಶಿರಸಿಶೇ.80.45
81 ಯಲ್ಲಾಪುರಶೇ. 81.85
ಹಾವೇರಿ ಜಿಲ್ಲೆ
82ಹಾನಗಲ್‍ಶೇ. 84.05
83ಶಿಗ್ಗಾಂವಿಶೇ. 80.01
84ಹಾವೇರಿ (ಎಸ್‍ಸಿ)ಶೇ.76.53
85ಬ್ಯಾಡಗಿಶೇ.82.57
86ಹಿರೇಕೆರೂರುಶೇ. 83.53
87ರಾಣೆಬೆನ್ನೂರುಶೇ.77.40
ಬಳ್ಳಾರಿ ಜಿಲ್ಲೆ
88ಹಡಗಲಿ (ಎಸ್‍ಸಿ)ಶೇ.75.89
89ಹಗರಿಬೊಮ್ಮನಹಳ್ಳಿ(ಎಸ್‍ಸಿ)ಶೇ.78.77
90ವಿಜಯನಗರ(ಹೊಸಪೇಟೆ)ಶೇ.72.05
91ಕಂಪ್ಲಿ(ಎಸ್‍ಟಿ)ಶೇ.77.65
92ಸಿರಗುಪ್ಪ(ಎಸ್‍ಟಿ)ಶೇ.74.68
93ಬಳ್ಳಾರಿಗ್ರಾಮೀಣ (ಎಸ್‍ಟಿ)ಶೇ.74.25
94ಬಳ್ಳಾರಿ ನಗರಶೇ.64.44
95ಸಂಡೂರು (ಎಸ್‍ಟಿ)ಶೇ.74.44
96 ಕೂಡ್ಲಗಿ (ಎಸ್‍ಟಿ)ಶೇ.76.35
ಚಿತ್ರದುರ್ಗ ಜಿಲ್ಲೆ
97ಮೊಳಕಾಲ್ಮೂರು(ಎಸ್‍ಟಿ)ಶೇ.82.72
98ಚಳ್ಳಕೆರೆ (ಎಸ್‍ಟಿ)ಶೇ.81.29
99ಚಿತ್ರದುರ್ಗ ಶೇ.75.34
100ಹಿರಿಯೂರುಶೇ.79.38
101ಹೊಸದುರ್ಗಶೇ. 85.28
102ಹೊಳಲ್ಕೆರೆ (ಎಸ್‍ಸಿ)ಶೇ.83.29
ದಾವಣಗೆರೆ ಜಿಲ್ಲೆ
103ಜಗಳೂರು(ಎಸ್‍ಟಿ)ಶೇ.77.37
104ಹರಪನಹಳ್ಳಿಶೇ.82.20
105ಹರಿಹರಶೇ.79.00
106ದಾವಣಗೆರೆ ಉತ್ತರಶೇ.64.76
107ದಾವಣಗೆರೆ ದಕ್ಷಿಣಶೇ.65.62
108ಮಾಯಕೊಂಡ (ಎಸ್‍ಸಿ)ಶೇ.80.92
109ಚನ್ನಗಿರಿಶೇ.79.91
110ಹೊನ್ನಾಳಿಶೇ.82.80
ಶಿವಮೊಗ್ಗ ಜಿಲ್ಲೆ
111ಶಿವಮೊಗ್ಗ ಗ್ರಾ. (ಎಸ್‍ಸಿ)ಶೇ.81.16
112ಭದ್ರಾವತಿಶೇ.73.13
113ಶಿವಮೊಗ್ಗಶೇ.66.73
114ತೀರ್ಥಹಳ್ಳಿಶೇ.84.83
115ಶಿಕಾರಿಪುರಶೇ.81.45
116ಸೊರಬಶೇ.84.47
117ಸಾಗರಶೇ.79.34
ಉಡುಪಿ ಜಿಲ್ಲೆ
118ಬೈಂದೂರು ಶೇ.78.93
119ಕುಂದಾಪುರಶೇ.79.00
120ಉಡುಪಿಶೇ.77.72
121ಕಾಪುಶೇ. 78.51
122ಕಾರ್ಕಳಶೇ. 80.13
ಚಿಕ್ಕಮಗಳೂರು ಜಿಲ್ಲೆ
123ಶೃಂಗೇರಿ ಶೇ.82.02
124ಮೂಡಿಗೆರೆ (ಎಸ್‍ಸಿ)ಶೇ.76.79
125ಚಿಕ್ಕಮಗಳೂರುಶೇ.73.72
126ತರೀಕೆರೆಶೇ.81.07
127ಕಡೂರುಶೇ.78.14
ತುಮಕೂರು ಜಿಲ್ಲೆ
128ಚಿಕ್ಕನಾಯಕನಹಳ್ಳಿಶೇ.84.26
129ತಿಪಟೂರುಶೇ.83.20
130ತುರುವೇಕೆರೆಶೇ.84.43
131ಕುಣಿಗಲ್‍ಶೇ.84.79
132ತುಮಕೂರು ನಗರಶೇ.65.02
133ತುಮಕೂರು ಗ್ರಾಮಾಂತರಶೇ.85.02
134ಕೊರಟಗೆರೆ (ಎಸ್ಸಿ)ಶೇ.84.12
135ಗುಬ್ಬಿಶೇ.84.54
136ಶಿರಾಶೇ.84.41
137ಪಾವಗಡ (ಎಸ್ಸಿ)ಶೇ.82.32
138ಮಧುಗಿರಿಶೇ.85.51
ಚಿಕ್ಕಮಗಳೂರು ಜಿಲ್ಲೆ
139ಗೌರಿಬಿದನೂರುಶೇ.82.39
140ಬಾಗೇಪಲ್ಲಿಶೇ.82.60
141ಚಿಕ್ಕಬಳ್ಳಾಪುರಶೇ.87.86
142ಶಿಡ್ಲಘಟ್ಟಶೇ.85.45
143ಚಿಂತಾಮಣಿಶೇ.82.02
ಕೋಲಾರ ಜಿಲ್ಲೆ
144ಶ್ರೀನಿವಾಸ ಪುರಶೇ.88.40
145ಮುಳಬಾಗಿಲು (ಎಸ್ಸಿ)ಶೇ.76.96
146ಕೆಜಿಎಫ್ (ಎಸ್ಸಿ)ಶೇ.72.28
147ಬಂಗಾರಪೇಟೆ (ಎಸ್ಸಿ)ಶೇ.80.25
148ಕೋಲಾರಶೇ.71.22
149ಮಾಲೂರುಶೇ.87.11
ಬೆಂಗಳೂರು ನಗರ
150ಯಲಹಂಕಶೇ.63.01
151ಕೆ.ಆರ್.ಪುರಶೇ.53.08
152ಬ್ಯಾಟರಾಯನಪುರಶೇ.57.39
153ಯಶವಂತಪುರಶೇ.60.19
154ರಾಜರಾಜೇಶ್ವರಿ ನಗರ
155ದಾಸರಹಳ್ಳಿ ಶೇ.48.03
156ಮಹಾಲಕ್ಷ್ಮೀ ಲೇಔಟ್‍ಶೇ.54.72
157ಮಲ್ಲೇಶ್ವರಂಶೇ.56.29
158ಹೆಬ್ಬಾಳಶೇ.54.98
159ಪುಲಕೇಶಿನಗರ (ಎಸ್ಸಿ)ಶೇ.53.24
160ಸರ್ವಜ್ಞ ನಗರ (ಎಸ್‍ಸಿ)ಶೇ.51.19
161ಸಿ.ವಿ.ರಾಮನ್‍ನಗರ(ಎಸ್‍ಸಿ)ಶೇ.48.98
162 ಶಿವಾಜಿನಗರಶೇ.45.10
163ಶಾಂತಿನಗರಶೇ.55.12
164ಗಾಂಧಿನಗರಶೇ.55.38
165ರಾಜಾಜಿನಗರಶೇ.57.10
166ಗೋವಿಂದರಾಜನಗರಶೇ.53.91
167ವಿಜಯನಗರಶೇ.55.00
168ಚಾಮರಾಜಪೇಟೆಶೇ.54.33
169ಚಿಕ್ಕಪೇಟೆಶೇ.57.66
170ಬಸವನಗುಡಿಶೇ.52.80
171ಪದ್ಮನಾಭನಗರಶೇ.53.00
172ಬಿಟಿಎಂ ಲೇಔಟ್‍ಶೇ.50.09
173ಜಯನಗರ
174ಮಹದೇವಪುರ(ಎಸ್‍ಸಿ)ಶೇ.55.00
175ಬೊಮ್ಮನಹಳ್ಳಿಶೇ.52.00
176ಬೆಂಗಳೂರು ದಕ್ಷಿಣಶೇ.53.17
177ಆನೇಕಲ್(ಎಸ್‍ಸಿ)ಶೇ.63.99
ಬೆಂಗಳೂರು ಗ್ರಾಮಾಂತರ
178ಹೊಸಕೋಟೆ ಶೇ.89.87
179ದೇವನಹಳ್ಳಿ (ಎಸ್‍ಸಿ)ಶೇ.84.43
180ದೊಡ್ಡಬಳ್ಳಾಪುರಶೇ.82.65
181ನೆಲಮಂಗಲ (ಎಸ್‍ಸಿ)ಶೇ.79.06
ರಾಮನಗರ ಜಿಲ್ಲೆ
182ಮಾಗಡಿಶೇ.85.83
183ರಾಮನಗರಶೇ.82.55
184 ಕನಕಪುರಶೇ.83.16
185ಚನ್ನಪಟ್ಟಣಶೇ.85.86
ಮಂಡ್ಯ ಜಿಲ್ಲೆ
186ಮಳವಳ್ಳಿ(ಎಸ್‍ಸಿ)ಶೇ.80.74
187ಮದ್ದೂರುಶೇ.82.86
188ಮೇಲುಕೋಟೆಶೇ.86.88
189ಮಂಡ್ಯಶೇ.72.13
190ಶ್ರೀರಂಗಪಟ್ಟಣಶೇ.83.85
191ನಾಗಮಂಗಲಶೇ.87.11
192ಕೃಷ್ಣರಾಜಪೇಟೆಶೇ.83.87
ಹಾಸನ ಜಿಲ್ಲೆ
193ಶ್ರವಣಬೆಳಗೊಳಶೇ.82.34
194ಅರಸೀಕೆರೆಶೇ.82.29
195ಬೇಲೂರುಶೇ.79.41
196ಹಾಸನಶೇ.71.34
197ಹೊಳೆನರಸೀಪುರಶೇ.85.56
198ಅರಕಲಗೂಡುಶೇ.87.32
199ಸಕಲೇಶಪುರ (ಎಸ್‍ಸಿ)ಶೇ.82.02
ದಕ್ಷಿಣ ಕನ್ನಡ ಜಿಲ್ಲೆ
200ಬೆಳ್ತಂಗಡಿಶೇ.81.05
201ಮೂಡಬಿದರೆಶೇ.75.95
202ಮಂಗಳೂರು ನಗರ ಉತ್ತರಶೇ.74.42
203ಮಂಗಳೂರು ನಗರ ದಕ್ಷಿಣಶೇ.67.47
204ಮಂಗಳೂರುಶೇ.75.86
205ಬಂಟ್ವಾಳಶೇ.81.90
206ಪುತ್ತೂರುಶೇ.81.69
207ಸುಳ್ಯ(ಎಸ್‍ಸಿ)ಶೇ.83.64
ಮಡಿಕೇರಿ ಜಿಲ್ಲೆ
208ಮಡಿಕೇರಿಶೇ.77.47
209ವಿರಾಜಪೇಟೆಶೇ.72.34
ಮೈಸೂರು ಜಿಲ್ಲೆ
210ಪಿರಿಯಾಪಟ್ಟಣಶೇ.85.80
211ಕೃಷ್ಣರಾಜನಗರಶೇ.85.79
212ಹುಣಸೂರುಶೇ.82.73
213ಎಚ್.ಡಿ.ಕೋಟೆ(ಎಸ್‍ಟಿ)ಶೇ.79.11
214ನಂಜನಗೂಡು (ಎಸ್‍ಸಿ)ಶೇ.78.16
215ಚಾಮುಂಡೇಶ್ವರಿಶೇ.76.05
216ಕೃಷ್ಣರಾಜಶೇ.58.86
217ಚಾಮರಾಜಶೇ.59.18
218ನರಸಿಂಹರಾಜಶೇ.61.43
219ವರುಣಶೇ.78.59
220ಟಿ.ನರಸೀಪುರ(ಎಸ್‍ಸಿ)ಶೇ.78.08
ಚಾಮರಾಜನಗರ ಜಿಲ್ಲೆ
221ಹನೂರುಶೇ.81.61
222ಕೊಳ್ಳೇಗಾಲಶೇ.79.15
223ಚಾಮರಾಜನಗರಶೇ.80.41
224ಗುಂಡ್ಲುಪೇಟೆಶೇ. 87.50

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ