ರಾಷ್ಟ್ರೀಯ

ಮಹಿಳೆಯರ ಮೇಲಿನ ಅಪರಾಧ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಕನಿಷ್ಠ 48 ಸಂಸದರು ಮತ್ತು ಶಾಸಕರು ಭಾಗಿ:

ನವದೆಹಲಿ, ಏ.20-ಮಹಿಳೆಯರ ಮೇಲಿನ ಅಪರಾಧ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಕನಿಷ್ಠ 48 ಸಂಸದರು ಮತ್ತು ಶಾಸಕರು ಶಾಮೀಲಾಗಿದ್ದಾರೆ. ಈ ಸಂಗತಿಯನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ರ್ಸ್(ಎಡಿಆರ್) ಸಂಸ್ಥೆ [more]

ಬೆಂಗಳೂರು

ಎನ್.ಆರ್.ರಮೇಶ್ Àರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.20-ಬಿಜೆಪಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಅವರನ್ನು ಸಮಾಧಾನ ಪಡಿಸುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಟಿಕೆಟ್ ಸಿಗದೆ ಹಿನ್ನೆಲೆಯಲ್ಲಿ ಪಕ್ಷೇತರ [more]

ಬೆಂಗಳೂರು

ಏ.23 ರಂದು ಪದ್ಮಭೂಷಣ ಡಾ.ರಾಜ್ ಕುಮಾರ್ ಜಯಂತಿ ಗೀತ ನಮನ ಹಾಗೂ ಉಪನ್ಯಾಸ ಕಾರ್ಯಕ್ರಮ

  ಬೆಂಗಳೂರು,ಏ.20- ಬೆಂಗಳೂರು ನಗರ ಜಿಲ್ಲೆ ಸರ್ ಸಿ.ವಿ ರಾಮನ್ ನಗರ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಇದೇ 23 ರಂದು ಪದ್ಮಭೂಷಣ ಡಾ.ರಾಜ್ [more]

ಬೆಂಗಳೂರು

ಆರ್‍ಟಿಇ ಅಡಿ ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭ

ಬೆಂಗಳೂರು, ಏ.20-ಆರ್‍ಟಿಇ ಅಡಿ ಶಾಲಾ ಮಕ್ಕಳ ದಾಖಲಾತಿ ಪ್ರಕ್ರಿಯೆ ಇಂದು ಆರಂಭಗೊಳ್ಳಲಿದೆ. ಈಗಾಗಲೇ ಸಾವಿರಾರು ಮಂದಿ ಪೆÇೀಷಕರು ಮನೆಯ ಸಮೀಪದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಆರ್‍ಟಿಇ [more]

ಅಂತರರಾಷ್ಟ್ರೀಯ

ಪಾಕ್ ಮತ್ತು ಹಿಂದಿ ಚಿತ್ರರಂಗದ ನಟಿ ಮತ್ತು ಗಾಯಕಿ ಮೀಶಾ ಶಫಿ ಅವರಿಗೆ ಲೈಂಗಿಕ ಕಿರುಕುಳ :

ಕರಾಚಿ, ಏ.20-ಪಾಕಿಸ್ತಾನಿ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಕ್ ಮತ್ತು ಹಿಂದಿ ಚಿತ್ರರಂಗದ ನಟಿ ಮತ್ತು ಗಾಯಕಿ ಮೀಶಾ ಶಫಿ ಅವರಿಗೆ ಪಾಕ್ ಮತ್ತು [more]

ಬೆಂಗಳೂರು

ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಇಂದು ಬಿಜೆಪಿಗೆ ಸೇರ್ಪಡೆ

  ಬೆಂಗಳೂರು,ಏ.20- ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇಂದು ಬಿಜೆಪಿಗೆ ಸೇರ್ಪಡೆಯಾದರು. [more]

ಅಂತರರಾಷ್ಟ್ರೀಯ

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನಾ ಲಾಗರ್ಡೆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ:

ವಾಷಿಂಗ್ಟನ್, ಏ.20-ಕತುವಾ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿನಾ ಲಾಗರ್ಡೆ [more]

ಬೀದರ್

ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪಕ್ಷದ ವಿರುದ್ಧ ಕಾರ್ಯಸೂಚಿಯೇ ನಿಗದಿಯಾಗಿಲ್ಲ

  ಬೆಂಗಳೂರು,ಏ.20- ಪ್ರತಿ ಚುನಾವಣೆಯಲ್ಲೂ ಪ್ರತಿಪಕ್ಷಗಳು, ಆಡಳಿತ ಪಕ್ಷದ ವಿರುದ್ಧ ಅಜೆಂಡಾ (ಕಾರ್ಯಸೂಚಿ)ನಿಗದಿಪಡಿಸಿ ಸವಾರಿ ನಡೆಸುತ್ತವೆ. ಆದರೆ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಜೆಂಡಾ [more]

ಬೆಂಗಳೂರು

ವಿಧಾನಸಭಾ ಚುನಾವಣೆಯಲ್ಲಿ ಎಂಟು ಮಾಜಿ ಸಿಎಂಗಳ ಪುತ್ರರಿಂದ ಅದೃಷ್ಟ ಪರೀಕ್ಷೆ

  ಬೆಂಗಳೂರು,ಏ.20- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸೇರಿದಂತೆ ಎಂಟು ಮಾಜಿ ಸಿಎಂಗಳ ಪುತ್ರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. [more]

ರಾಷ್ಟ್ರೀಯ

ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಮತ್ತೊಂದೆಡೆ ಭಯೋತ್ಪಾದಕರ ಆತಂಕ!

ನವದೆಹಲಿ, ಏ.20-ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಮತ್ತೊಂದೆಡೆ ಭಯೋತ್ಪಾದಕರ ಆತಂಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ, ಅಮೆರಿಕದಿಂದ ಅತ್ಯಾಧುನಿಕ ಆಕ್ರಮಣಕಾರಿ ಡ್ರೋಣ್‍ಗಳನ್ನು ಹೊಂದಲಿದೆ. ಮಾನವರಹಿತ ವೈಮಾನಿಕ ವ್ಯವಸ್ಥೆ ಹಾಗೂ [more]

ಬೆಂಗಳೂರು

ಕಾಂಗ್ರೆಸ್ ಬಂಡಾಯ ಶಮನಗೊಳಿಸಲು ಖುದ್ದು ಮುಂದಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಬೆಂಗಳೂರು,ಏ.20- ಕಾಂಗ್ರೆಸ್ ಬಂಡಾಯ ಶಮನಗೊಳಿಸಲು ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಮುಂದಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಬಂಡಾಯ ಭುಗಿಲೆದಿದ್ದು, ಭಿನ್ನಮತ ಶಮನಕ್ಕೆ ಮುಂದಾಗಿರುವ [more]

ಬೆಂಗಳೂರು

ಮತೀಯ ದ್ವೇಷ ಸೃಷ್ಟಿಸಲು ಯತ್ನಿಸಿರುವ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು,ಏ.20- ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿ ಮತೀಯ ದ್ವೇಷ ಸೃಷ್ಟಿಸಲು ಯತ್ನಿಸಿರುವ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು [more]

ರಾಷ್ಟ್ರೀಯ

ಕುಖ್ಯಾತ ಭೂಗತ ಪಾತಕಿ ದಾವೂದ್ ಆಸ್ತಿಪಾಸ್ತಿ ಜಪ್ತಿಗೆ ಸುಗಮ ಹಾದಿ:

ನವದೆಹಲಿ, ಏ.20-ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಬಹುಕೋಟಿ ರೂ.ಗಳ ಮುಂಬೈ ಆಸ್ತಿಪಾಸ್ತಿ ಜಪ್ತಿಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ಮುಟ್ಟುಗೋಲಿಗೆ ಹಾದಿ [more]

ಬೆಂಗಳೂರು

ನಿಮ್ಮ ಕ್ಷೇತ್ರದ ಬಗ್ಗೆ ಹಾಗiÁ ಅಲ್ಲಿನ ರಾಜಕೀಯ ಮುಖಂಡರ ಬಗ್ಗೆ ಮಾಹಿತಿ ಬೇಕೆ ಹಾಗಾದರೆ ಬೆಂಗಳೂರಿಯನ್.ಕಾಮ್ ಗೆ ಲಾಗಿನ್ ಆಗಿ

ಬೆಂಗಳೂರು, ಏ.20- ನೀವು ನಿಮ್ಮ ಕ್ಷೇತ್ರದ ಬಗ್ಗೆ ಹಾಗೂ ಅಲ್ಲಿನ ರಾಜಕೀಯ ಮುಖಂಡರ ಬಗ್ಗೆ ತಿಳಿದುಕೊಳ್ಳಬೇಕೆ ಹಾಗಾದರೆ ಲಾಗಿನ್ ಆಗಿ ಬೆಂಗಳೂರಿಯನ್.ಕಾಮ್(ಃಚಿಟಿgಚಿಟoಡಿeಚಿಟಿ.ಛಿom)ಗೆ. ಬೆಂಗಳೂರಿಗೆ ಸೀಮಿತವಾಗಿರುವ ಇಂತಹ ಒಂದು [more]

No Picture
ರಾಜ್ಯ

ವಿಧಾನಸಭಾ ಚುನಾವಣೆ: ಬಿಜೆಪಿಯಿಂದ 59 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ಬೆಂಗಳೂರು:ಏ-೨೦: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೆ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 59 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಕೆಜಿಎಫ್ [more]

ರಾಷ್ಟ್ರೀಯ

ಉತ್ತರ ಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ:

ಲಕ್ನೋ/ರಾಯ್‍ಪುರ, ಏ.20-ಕತುವಾದಲ್ಲಿ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶ ಮುಂದುವರಿದಿರುವಾಗಲೇ ಉತ್ತರ ಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಇಬ್ಬರು ಮಕ್ಕಳ [more]

ಬೆಂಗಳೂರು

ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವುದಾದರೆ ತಮಗೂ ಕೂಡ ಟಿಕೆಟ್ ಕೊಡಬೇಕು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪಟ್ಟು

ಬೆಂಗಳೂರು,ಏ.20-ಸಂಸದೆ ಶೋಭಾ ಕರಂದ್ಲಾಜೆಗೆ ಯಶವಂಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾದರೆ ತಮಗೂ ಕೂಡ ಟಿಕೆಟ್ ಕೊಡಬೇಕೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದಿದ್ದಾರೆ. ಕಳೆದ ರಾತ್ರಿ [more]

ಬೆಂಗಳೂರು

ಬಿಜೆಪಿ ಮತೀಯ ದ್ವೇಷವನ್ನು ಬಿತ್ತಿ ದೇಶಕ್ಕೆ ಅಪಾಯಕಾರಿಯಾಗಿದೆ: ನಟ ಪ್ರಕಾಶ್ ರೈ ವಾಗ್ದಾಳಿ

ಬೆಂಗಳೂರು,ಏ.20- ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸದೆ, ಮತೀಯ ದ್ವೇಷವನ್ನು ಬಿತ್ತುತ್ತಿದ್ದು , ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ನಟ ಪ್ರಕಾಶ್ ರೈ ಆರೋಪಿಸಿದರು. ಪ್ರೆಸ್‍ಕ್ಲಬ್‍ನಲ್ಲಿಂದು ನಡೆದ ಸಂವಾದದಲ್ಲಿ ಮಾತನಾಡಿದ ಅವರು, [more]

ರಾಷ್ಟ್ರೀಯ

ನರೋಡಾ ಪಾಟಿಯಾ ಗಲಭೆ ಪ್ರಕರಣ: ಬಿಜೆಪಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ದೋಷಮುಕ್ತ

ಅಹಮದಾಬಾದ್, ಏ.20-ಹದಿನಾರು ವರ್ಷಗಳ ಹಿಂದೆ 97 ಜನರು ಬಲಿಯಾದ ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಗುಜರಾತ್ ಹೈಕೋರ್ಟ್ ಇಂದು [more]

ಬೆಂಗಳೂರು

ಚುನಾವಣೆಯಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರದ ವಿಷಯಗಳ ಚರ್ಚೆ ಬದಲು ರಾಜಕಾರಣಿಗಳ ವೈಯಕ್ತಿಕ ಪ್ರತಿಷ್ಠೆ ಯ ಆರೋಪ -ಪ್ರತ್ಯಾರೋಪUಳ ಸದ್ದೇ ಹೆಚ್ಚು

ಬೆಂಗಳೂರು,ಏ.20- ಅದೇಕೋ ಈ ಚುನಾವಣೆಯಲ್ಲಿ ಬೆಲೆ ಏರಿಕೆ ವಿಷಯವಾಗಲಿ, ಭ್ರಷ್ಟಾಚಾರದ ವಿಷಯವಾಗಲಿ ಸದ್ದು ಮಾಡುತ್ತಿಲ್ಲ. ಕೇವಲ ರಾಜಕಾರಣಿಗಳ ವೈಯಕ್ತಿಕ ಪ್ರತಿಷ್ಠೆ ಯ ಆರೋಪ -ಪ್ರತ್ಯಾರೋಪಗಳು ಮಾತ್ರ ಕೇಳಿಬರುತ್ತಿದೆ. [more]

ರಾಷ್ಟ್ರೀಯ

ನ್ಯಾಯಾಧೀಶರಿಗೆ ವಾಗ್ದಂಡನೆ ವಿಧಿಸುವ ಕುರಿತು ಸಂಸದರು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್:

ನವದೆಹಲಿ, ಏ.20-ನ್ಯಾಯಾಧೀಶರಿಗೆ ವಾಗ್ದಂಡನೆ ವಿಧಿಸುವ ಕುರಿತು ಸಂಸದರು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದೆ. ಇದರಿಂದ [more]

ರಾಷ್ಟ್ರೀಯ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯನಿರ್ವಹಣೆ ವಿರುದ್ಧ ಅಸಮಾಧಾನ:

ನವದೆಹಲಿ, ಏ.20-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯನಿರ್ವಹಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಇಂದು ವಾಗ್ದಂಡನೆ ನಿರ್ಣಯ ನೋಟಿಸ್ ನೀಡಿವೆ. ಕಾಂಗ್ರೆಸ್ [more]

ಬೀದರ್

ಡಾ. ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಗರದಲ್ಲಿ ಬೆಂಬಲಿಗರು ವಿಜಯೋತ್ಸವ

ಕೊನೆಗೂ ಸಿಕ್ತು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಟಿಕೆಟ್ ಬೀದರ್: ಬಿಜೆಪಿ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಬೀದರ್ ದಕ್ಷಿಣ [more]

ಬೆಂಗಳೂರು

ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ದ ಸಚಿವ ಜಾರ್ಜ್ ವಾಗ್ದಾಳಿ

  ಬೆಂಗಳೂರು,ಏ.20-ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ದ ಸಚಿವ ಜಾರ್ಜ್ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೈ ನಾಯಕರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ [more]

ರಾಷ್ಟ್ರೀಯ

ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು 12 ತಾಸುಗಳ ಧರ್ಮ ಹೋರಾಟ ದೀಕ್ಷಾ-12 ತಾಸುಗಳ ಉಪವಾಸ ಸತ್ಯಾಗ್ರಹ:

ಅಮರಾವತಿ, ಏ.20-ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ರಾಜ್ಯಕ್ಕೆ ದಕ್ಕಬೇಕಾದ ಸೌಲಭ್ಯಗಳಿಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು 12 ತಾಸುಗಳ ಧರ್ಮ ಹೋರಾಟ ದೀಕ್ಷಾ-12 ತಾಸುಗಳ ಉಪವಾಸ [more]