ಮುಂಬೈ, ಮಾ.2-ಉತ್ಕøಷ್ಟ ಗುಣಮಟ್ಟದ ಬೇರಿಂಗ್ಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಕೆಎಫ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸ್ಥಾನಕ್ಕೆ ಶಿಶಿರ್ ಜೋಷಿಪುರಹಾಸ್ ಅವರು ರಾಜೀನಾಮೆ ನೀಡಿದ್ದಾರೆ. ಅವರು ಈ ಉನ್ನತ ಹುದ್ದೆಯಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ವೈಯಕ್ತಿಕ ಕಾರಣ ಹಾಗೂ ಮತ್ತೊಂದು ಕಂಪನಿಯಲ್ಲಿ ತಮ್ಮ ವೃತ್ತಿ ಮುಂದುವರಿಸುವ ಇಂಗಿತದಿಂದ ಅವರು ತ್ಯಾಗಪತ್ರ ಸಲ್ಲಿಸಿದ್ದಾರೆ. ನಿನ್ನೆ ನಡೆದ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಯಿತು.
ತಮ್ಮ ಸೇವಾವಧಿಯಲ್ಲಿ ಶಿಶಿರ್ ಸಲ್ಲಿಸಿರುವ ಸೇವೆ ಮತ್ತು ಕೊಡುಗೆಯನ್ನು ಎಸ್ಕೆಎಫ್ ಇಂಡಿಯಾ