
ರಾಷ್ಟ್ರೀಯ
ಮತ್ತೆ ವಿವಾದ ಸೃಷ್ಟಿಸಿದ ಜೊಮ್ಯಾಟೋ; ಧರ್ಮದ ವಿಚಾರಕ್ಕೆ ಡೆಲಿವರಿ ಬಾಯ್ಗಳಿಂದಲೇ ಪ್ರತಿಭಟನೆ!
ಕೋಲ್ಕತ್ತಾ : ಹೋಟೆಲ್ಗಳಿಂದ ಗ್ರಾಹಕರ ಮನೆಗೆ ಆಹಾರ ತಲುಪಿಸುವ ಸೇವೆ ನೀಡುತ್ತಿರುವ ಜೊಮ್ಯಾಟೋ ಸಂಸ್ಥೆ ಇತ್ತೀಚೆಗೆ ಧರ್ಮದ ವಿಚಾರಕ್ಕೆ ವಿವಾದ ಸೃಷ್ಟಿಸಿತ್ತು. ನಂತರ ಸಂಸ್ಥೆ ‘ಆಹಾರಕ್ಕೆ ಯಾವುದೇ ಧರ್ಮವಿಲ್ಲ. [more]