ಮಧ್ಯಪ್ರಾಚ್ಯ-ಯುರೋಪ್ ಕಡೆಗೆ ಹಬ್ಬದ ಭಾರತೀಯ ಸಾಮ್ರಾಜ್ಯಗಳು : ಕಾರಣಗಳೇನು?
(-VINAY DANTKAL) ಬಹುತೇಕರಲ್ಲಿ ಇಂತದ್ದೊಂದು ಕುತೂಹಲ ಇರುವುದು ಸಹಜವೇ.. ಭಾರತದಲ್ಲಿ ಆಳಿದ ರಾಜರುಗಳು, ಸಾಮ್ರಾಜ್ಯಗಳ ಆಳ್ವಿಕೆಯತ್ತ ಕಣ್ಣು ಹಾಯಿಸಿದರೆ ಅವುಗಳು ಭಾರತದಲ್ಲಿ ಮಾತ್ರ ಸಾಮ್ರಾಜ್ಯ ಕಟ್ಟಿ ಮೆರೆದಿರುವುದು [more]