ಚೀನಾಗೆ ಭೇಟಿ ನೀಡಿದ ಪ್ರಧಾನಿ : ಅನೌಪಚಾರಿಕ ಶೃಂಗದಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್-ಪ್ರಧಾನಿ ಮೋದಿ ಭೇಟಿ: ಕುತೂಹಲ ಮೂಡಿಸಿದೆ ಉಭಯ ನಾಯಕರ ಮಾತುಕತೆ
ಬೀಜಿಂಗ್:ಏ-27: ಚೀನಾದ ವುಹಾನ್ ನಗರದಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಆಗಮಿಸಿದ್ದಾರೆ. ಅನೌಪಚಾರಿಕ ಶೃಂಗ ಸಭೆಯಲ್ಲಿ [more]