
ಮನರಂಜನೆ
ಕ್ಯಾನ್ಸರ್ ನಿಂದ ನರಳುತ್ತಿದ್ದ ಇಂಗ್ಲೀಷ್-ವಿಂಗ್ಲೀಷ್ ನಟಿ ಸುಜಾತಾ ಕುಮಾರ್ ನಿಧನ
ನವದೆಹಲಿ: ಪ್ರಸಿದ್ದ ಧಾರಾವಾಹಿ ನಟಿ ಹಾಗೂ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸುಜಾತಾ ಮೆಟಾಸ್ಟಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. [more]