
ರಾಷ್ಟ್ರೀಯ
ದೇಶದ ಯಾವುದೇ ಪ್ರಜೆಯೂ ಕಾಶ್ಮೀರದಲ್ಲಿ ಜಮೀನು ಕೊಳ್ಳಬಹುದು: ಕೇಂದ್ರದಿಂದ ಕಾನೂನು
ಶ್ರೀನಗರ: ಭಾರತದ ಯಾವುದೇ ಪ್ರಜೆ ಕೂಡ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಜಮೀನು ಕೊಳ್ಳಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರ ಭೂಕಾನೂನನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ. [more]