
ರಾಜ್ಯ
ಅತೃಪ್ತರಿಗೆ ಬಿಗ್ ಶಾಕ್; ರಾಜೀನಾಮೆ ನೀಡಿದ ಎಲ್ಲ ಶಾಸಕರನ್ನೂ ಅನರ್ಹಗೊಳಿಸಿದ ಸ್ಪೀಕರ್
ಬೆಂಗಳೂರು: ಈಗಾಗಲೇ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ತೀರ್ಪು ನೀಡಿದ್ದಾರೆ. ಇದೀಗ ಉಳಿದ ಅತೃಪ್ತ ಶಾಸಕರನ್ನೂ ಅನರ್ಹಗೊಳಿಸುವ ಮೂಲಕ ರೆಬೆಲ್ಸ್ಗೆ ಶಾಕ್ ನೀಡಿದ್ದಾರೆ. [more]