ಬೆಂಗಳೂರು

ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ಜಾರಿಗೆ ಒತ್ತಾಯಿಸಿ ಮಾ.16ಕ್ಕೆ ಬೃಹತ್ ರ್ಯಾಲಿ

ಬೆಂಗಳೂರು,ಮಾ.13- ಸ್ಲಂ ನಿವಾಸಿಗಳಿಗೆ ವಸತಿ ಹಾಗೂ ನಿವೇಶನ ಹಕ್ಕನ್ನು ಖಾತ್ರಿಪಡಿಸುವ ಸಮಗ್ರ ಕೊಳಗೇರಿ ಅಭಿವೃದ್ಧಿ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಇದೇ 16ರಂದು ಟೌನ್‍ಹಾಲ್ ಮುಂಭಾಗ ರಾಜ್ಯಮಟ್ಟದ ಬೃಹತ್ [more]