ಪ್ರಧಾನಿ ನರೇಂದ್ರ ಮೋದಿ ಮಾತು ಆತ್ಮನಿರ್ಭರ ಭಾರತ ಠಾಗೂರರ ಪರಿಕಲ್ಪನೆ
ಶಾಂತಿನಿಕೇತನ್(ಪ. ಬಂಗಾಳ): ಭಾರತ ಮತ್ತು ಜಗತ್ತನ್ನೇ ಸ್ವಾವಲಂಬಿಯಾಗಿಸುವ ಆತ್ಮನಿರ್ಭರ ಭಾರತವು ಗುರುದೇವ ರವೀಂದ್ರನಾಥ ಠಾಗೂರರ ದೂರದೃಷ್ಟಿಯ ಪರಿಕಲ್ಪನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶಾಂತಿನಿಕೇತನ್‍ನಲ್ಲಿನ ವಿಶ್ವ [more]