
ರಾಷ್ಟ್ರೀಯ
ಕೇಂದ್ರ ಸಚಿವರಿಗೆ ಕಪಾಳಮೋಕ್ಷಮಾಡಿದ ಯುವಕ
ಥಾಣೆ: ಯುವಕನೊಬ್ಬ ಕೇಂದ್ರ ಸಚಿವ ರಾಮದಾಸ್ ಅತವಾಲೆ ಅವರನ್ನು ಎಳೆದಾಡಿ, ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಅಂಬೇರ್ನಾಥ್ ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅತವಾಲೆ [more]