![](http://kannada.vartamitra.com/wp-content/uploads/2019/03/Prakash-Raj-326x245.jpg)
ರಾಜ್ಯ
ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಪ್ರಕಾಶ್ ರಾಜ್; ನಟಿ ಸಂಯುಕ್ತಾ ಹೊರನಾಡು ಸೇರಿ ನೂರಾರು ಬೆಂಬಲಿಗರ ಸಾಥ್
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಹುಭಾಷಾ ನಟ ಪ್ರಕಾಶ್ ರಾಜ್ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಅವರೊಂದಿಗೆ ಹೆಂಡತಿ ಪೋನಿ ವರ್ಮಾ, ನಟಿ ಸಂಯುಕ್ತಾ [more]