
ರಾಜ್ಯ
ಫೋನ್ ಟ್ಯಾಪಿಂಗ್ ಪ್ರಕರಣ; ಎಡಿಜಿಪಿ ಆಲೋಕ್ ಕುಮಾರ್ ವಿಚಾರಣೆ ನಡೆಸಿದ ಸಿಬಿಐ!
ಬೆಂಗಳೂರು; ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಆಲೋಕ್ ಕುಮಾರ್ ಅವರ ವಿಚಾರಣೆ ನಡೆಸಿದೆ. [more]