![](http://kannada.vartamitra.com/wp-content/uploads/2019/03/MUSHARRAF-875-326x217.jpg)
ಅಂತರರಾಷ್ಟ್ರೀಯ
ಭಾರತದ ಮೇಲೆ ದಾಳಿ ನಡೆಸಲು ಪಾಕ್ ಜೈಶ್ ಉಗ್ರರ ಸಹಾಯ ಪಡೆದಿತ್ತು: ಪರ್ವೇಜ್ ಮುಷರಫ್
ನವದೆಹಲಿ: ಉಗ್ರರನ್ನು ಪೋಷಿಸುತ್ತಾ, ತೋರ್ಪಡಿಕೆಗೆ ಶಾಂತಿಮಂತ್ರ ಪಠಿಸುವ ಪಾಕಿಸ್ತಾನದ ನಿಜವಾದ ಮುಖವನ್ನು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತೆರೆದಿಟ್ಟಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆ ಭಾರತದ [more]